ಮೋಡ

ವೈಜ್ಞಾನಿಕವಾಗಿ ವಿವರಿಸುವಾಗ, ದೃಷ್ಟಿಗೆ ಗೋಚರಿಸುವಂತೆ ಭೂಮಿಯ ಅಂತರಿಕ್ಷದಲ್ಲಿ ಅಥವಾ ಇನ್ನಾವುದೇ ಗ್ರಹಕಾಯದ ಅಂತರಿಕ್ಷದಲ್ಲಿ ನೀರಾವಿಯಿಂದಲೋ ರಾಸಾಯನಿಕ ವಸ್ತುಗಳಿಂದಲೋ ಉಂಟಾದ ದ್ರವರೂಪದ ವಸ್ತುವನ್ನೋ ಘನೀಭವಿಸಿದ ಹರಳುಗಳನ್ನೋ ಮೋಡಗಳು ಎನ್ನಲಾಗುವುದು.

    ಅಬ್ದ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಮಳೆ ಲೇಖನಕ್ಕಾಗಿ ಇಲ್ಲಿ ನೋಡಿ.

ಮೋಡಗಳ ಕುರಿತ ಅಧ್ಯಯನಕ್ಕೆ ನೆಫೋಲಜಿ ಎಂದು ಹೆಸರಾಗಿದೆ.

ಮೋಡ
ಮೋಡ
ಮೋಡ
ಮೋಡ

ಉಂಟಾಗುವ ಬಗೆ

ಮೋಡ 
ಕ್ಯೂಮುಲಸ್ ಮೋಡಗಳು

ಸಾಪೇಕ್ಷ ಸಾಂದ್ರತೆ ಹೆಚ್ಚಾಗಿರುವಾಗ ನೀರಾವಿಯನ್ನು ಹೊತ್ತು ಅಂತರಿಕ್ಷಕ್ಕೇರುವ “ಗಾಳಿಯ ಗುಳ್ಳೆಗಳು” (thermals), ಅಂತರಿಕ್ಷದ ಮೇಲಣ ಪದರವನ್ನು ತಲುಪುವಾಗ ವಿಕಾಸಗೊಳ್ಳುತ್ತಲೂ ತಣಿಯುತ್ತಲೂ ಇರುತ್ತದೆ. ಪ್ರತಿ ಕಿಲೋಮೀಟರ್ ಎತ್ತರಕ್ಕೆ ಏರಿದಾಗಲೂ ಅಂತರಿಕ್ಷದ ವಾಯುವಿನ ತಾಪಮಾನ 5-6 °C / km ಎಂಬಂತೆ ಕಡಮೆಯಾಗುತ್ತದೆ. ಹೀಗೆ ತಣಿದು ಡ್ಯೂ ಪೋಯಿಂಟ್ ವಾಯುವಿನ ತಾಪಮಾನಕ್ಕೆ ಸಮಾನವಾದ ತಾಪಮಾನವನ್ನು ಹೊಂದುವಾಗ ನೀರಾವಿ ಘನೀಭವಿಸಿ, condensation nuclei ಎಂದು ಕರೆಯಲ್ಪಡುವ ಅತಿಸೂಕ್ಷ್ಮವಾದ ಪದರಗಳಲ್ಲಿ ಘನೀಭವಿಸಿ ಮಂಜಿನ ಕಣಗಳಾಗಿ ಮಾರ್ಪಾಡು ಹೊಂದುತ್ತವೆ. ಇಂಥ ಮಂಜಿನ ಕಣಗಳೇ ನಮ್ಮ ದೃಷ್ಟಿಗೆ ಗೋಚರಿಸುವ ಮೋಡಗಳು.

ಅಂತರಿಕ್ಷದ ವಾಯುವಿನಲ್ಲಿರುವ ನೀರಾವಿ ಘನೀಭವಿಸಿ ಹಿಮಕಣಗಳು, ಜಲಕಣಗಳು, ಮಳೆ, ಮಂಜು ಇವುಗಳಲ್ಲಿ ಯಾವುದಾದರೊಂದು ರೂಪವನ್ನು ತಾಳುವ ಪ್ರಕ್ರಿಯೆಯನ್ನು precipitation ಎಂದು ಕರೆಯಲಾಗಿದೆ.

ಹೆಚ್ಚಿಗೆ ಓದಲು

  • ಮೋಡಬಿತ್ತನೆ
  • ಮಿಸ್ತ್
  • ಅಣಬೆ ಮೋಡಗಳು

ಆಧಾರ

ಬಾಹ್ಯಸಂಪರ್ಕಗಳು‍

Tags:

ಮೋಡ ಉಂಟಾಗುವ ಬಗೆಮೋಡ ಹೆಚ್ಚಿಗೆ ಓದಲುಮೋಡ ಆಧಾರಮೋಡ ಬಾಹ್ಯಸಂಪರ್ಕಗಳು‍ಮೋಡ

🔥 Trending searches on Wiki ಕನ್ನಡ:

ಬಿ. ಆರ್. ಅಂಬೇಡ್ಕರ್ಆಸ್ಟ್ರೇಲಿಯಭಕ್ತಿ ಚಳುವಳಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಹೊಸ ಆರ್ಥಿಕ ನೀತಿ ೧೯೯೧ಸಬಿಹಾ ಭೂಮಿಗೌಡಮಾನವ ಹಕ್ಕುಗಳುಭರತನಾಟ್ಯಬುಧಬಾದಾಮಿ ಶಾಸನಗೋಲಗೇರಿಗ್ರಹಭಾರತದ ಸಂವಿಧಾನ ರಚನಾ ಸಭೆಗವಿಸಿದ್ದೇಶ್ವರ ಮಠಮರಾಠಾ ಸಾಮ್ರಾಜ್ಯಎಸ್.ಎಲ್. ಭೈರಪ್ಪಮಯೂರಶರ್ಮವಿಮರ್ಶೆಶಿವಮೊಗ್ಗಗಿರೀಶ್ ಕಾರ್ನಾಡ್ಎ.ಪಿ.ಜೆ.ಅಬ್ದುಲ್ ಕಲಾಂಈಸೂರುಮೆಕ್ಕೆ ಜೋಳಸಂಪ್ರದಾಯಕರ್ನಾಟಕ ಐತಿಹಾಸಿಕ ಸ್ಥಳಗಳುಕೃಷಿ ಉಪಕರಣಗಳುನೈಸರ್ಗಿಕ ಸಂಪನ್ಮೂಲಬಾಗಿಲುದಾವಣಗೆರೆತಿರುವಣ್ಣಾಮಲೈಅವಲೋಕನಅಮೇರಿಕ ಸಂಯುಕ್ತ ಸಂಸ್ಥಾನಅನುಶ್ರೀಕರ್ನಾಟಕದ ನದಿಗಳುಗದ್ದಕಟ್ಟುಗ್ರಂಥ ಸಂಪಾದನೆಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟವಿಜಯಪುರ ಜಿಲ್ಲೆವಾಟ್ಸ್ ಆಪ್ ಮೆಸ್ಸೆಂಜರ್ಭಾಷಾ ವಿಜ್ಞಾನಕನ್ನಡ ಅಭಿವೃದ್ಧಿ ಪ್ರಾಧಿಕಾರಇನ್ಸ್ಟಾಗ್ರಾಮ್ಸಂಸ್ಕಾರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಪೆಟ್ರೋಮ್ಯಾಕ್ಸ್ (ಚಲನಚಿತ್ರ)ವೃತ್ತಪತ್ರಿಕೆಚಾಮರಾಜನಗರಪೊನ್ನಗೋತ್ರ ಮತ್ತು ಪ್ರವರಮಹಾಭಾರತಅರ್ಕಾವತಿ ನದಿಅಶ್ವತ್ಥಮರಸಂಧಿಭಾರತದಲ್ಲಿ ಕೃಷಿಗ್ರಹಕುಂಡಲಿಬೀಚಿಭಾರತದ ಚುನಾವಣಾ ಆಯೋಗಪರಶುರಾಮಗೋಪಾಲಕೃಷ್ಣ ಅಡಿಗಅಂಬಿಗರ ಚೌಡಯ್ಯಜಯಚಾಮರಾಜ ಒಡೆಯರ್ಹಣರಕ್ತ ದಾನಬುಡಕಟ್ಟುಹರಕೆ೧೮೬೨ಕನ್ನಡಗೊರೂರು ರಾಮಸ್ವಾಮಿ ಅಯ್ಯಂಗಾರ್ಮೈಸೂರುಡಿಸ್ಲೆಕ್ಸಿಯಾರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕೈಗಾರಿಕೆಗಳುಕ್ಯಾರಿಕೇಚರುಗಳು, ಕಾರ್ಟೂನುಗಳುಪಠ್ಯಪುಸ್ತಕಸಮಾಜ ವಿಜ್ಞಾನ🡆 More