ಮೋಡ

ವೈಜ್ಞಾನಿಕವಾಗಿ ವಿವರಿಸುವಾಗ, ದೃಷ್ಟಿಗೆ ಗೋಚರಿಸುವಂತೆ ಭೂಮಿಯ ಅಂತರಿಕ್ಷದಲ್ಲಿ ಅಥವಾ ಇನ್ನಾವುದೇ ಗ್ರಹಕಾಯದ ಅಂತರಿಕ್ಷದಲ್ಲಿ ನೀರಾವಿಯಿಂದಲೋ ರಾಸಾಯನಿಕ ವಸ್ತುಗಳಿಂದಲೋ ಉಂಟಾದ ದ್ರವರೂಪದ ವಸ್ತುವನ್ನೋ ಘನೀಭವಿಸಿದ ಹರಳುಗಳನ್ನೋ ಮೋಡಗಳು ಎನ್ನಲಾಗುವುದು.

    ಅಬ್ದ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಮಳೆ ಲೇಖನಕ್ಕಾಗಿ ಇಲ್ಲಿ ನೋಡಿ.

ಮೋಡಗಳ ಕುರಿತ ಅಧ್ಯಯನಕ್ಕೆ ನೆಫೋಲಜಿ ಎಂದು ಹೆಸರಾಗಿದೆ.

ಮೋಡ
ಮೋಡ
ಮೋಡ
ಮೋಡ

ಉಂಟಾಗುವ ಬಗೆ

ಮೋಡ 
ಕ್ಯೂಮುಲಸ್ ಮೋಡಗಳು

ಸಾಪೇಕ್ಷ ಸಾಂದ್ರತೆ ಹೆಚ್ಚಾಗಿರುವಾಗ ನೀರಾವಿಯನ್ನು ಹೊತ್ತು ಅಂತರಿಕ್ಷಕ್ಕೇರುವ “ಗಾಳಿಯ ಗುಳ್ಳೆಗಳು” (thermals), ಅಂತರಿಕ್ಷದ ಮೇಲಣ ಪದರವನ್ನು ತಲುಪುವಾಗ ವಿಕಾಸಗೊಳ್ಳುತ್ತಲೂ ತಣಿಯುತ್ತಲೂ ಇರುತ್ತದೆ. ಪ್ರತಿ ಕಿಲೋಮೀಟರ್ ಎತ್ತರಕ್ಕೆ ಏರಿದಾಗಲೂ ಅಂತರಿಕ್ಷದ ವಾಯುವಿನ ತಾಪಮಾನ 5-6 °C / km ಎಂಬಂತೆ ಕಡಮೆಯಾಗುತ್ತದೆ. ಹೀಗೆ ತಣಿದು ಡ್ಯೂ ಪೋಯಿಂಟ್ ವಾಯುವಿನ ತಾಪಮಾನಕ್ಕೆ ಸಮಾನವಾದ ತಾಪಮಾನವನ್ನು ಹೊಂದುವಾಗ ನೀರಾವಿ ಘನೀಭವಿಸಿ, condensation nuclei ಎಂದು ಕರೆಯಲ್ಪಡುವ ಅತಿಸೂಕ್ಷ್ಮವಾದ ಪದರಗಳಲ್ಲಿ ಘನೀಭವಿಸಿ ಮಂಜಿನ ಕಣಗಳಾಗಿ ಮಾರ್ಪಾಡು ಹೊಂದುತ್ತವೆ. ಇಂಥ ಮಂಜಿನ ಕಣಗಳೇ ನಮ್ಮ ದೃಷ್ಟಿಗೆ ಗೋಚರಿಸುವ ಮೋಡಗಳು.

ಅಂತರಿಕ್ಷದ ವಾಯುವಿನಲ್ಲಿರುವ ನೀರಾವಿ ಘನೀಭವಿಸಿ ಹಿಮಕಣಗಳು, ಜಲಕಣಗಳು, ಮಳೆ, ಮಂಜು ಇವುಗಳಲ್ಲಿ ಯಾವುದಾದರೊಂದು ರೂಪವನ್ನು ತಾಳುವ ಪ್ರಕ್ರಿಯೆಯನ್ನು precipitation ಎಂದು ಕರೆಯಲಾಗಿದೆ.

ಹೆಚ್ಚಿಗೆ ಓದಲು

  • ಮೋಡಬಿತ್ತನೆ
  • ಮಿಸ್ತ್
  • ಅಣಬೆ ಮೋಡಗಳು

ಆಧಾರ

ಬಾಹ್ಯಸಂಪರ್ಕಗಳು‍

Tags:

ಮೋಡ ಉಂಟಾಗುವ ಬಗೆಮೋಡ ಹೆಚ್ಚಿಗೆ ಓದಲುಮೋಡ ಆಧಾರಮೋಡ ಬಾಹ್ಯಸಂಪರ್ಕಗಳು‍ಮೋಡ

🔥 Trending searches on Wiki ಕನ್ನಡ:

ಹಿಂದೂ ಧರ್ಮಕದಂಬ ರಾಜವಂಶಚಂಪೂಮಾನವನ ನರವ್ಯೂಹಫ್ರೆಂಚ್ ಕ್ರಾಂತಿಬಾಲ್ಯ ವಿವಾಹಇತಿಹಾಸಪ್ರಬಂಧ ರಚನೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಪಂಚ ವಾರ್ಷಿಕ ಯೋಜನೆಗಳುಓಂ (ಚಲನಚಿತ್ರ)ಲಿಯೊನೆಲ್‌ ಮೆಸ್ಸಿರಾಜಕೀಯ ವಿಜ್ಞಾನವಡ್ಡಾರಾಧನೆರಾಮ್ ಮೋಹನ್ ರಾಯ್ಆದೇಶ ಸಂಧಿಯುವರತ್ನ (ಚಲನಚಿತ್ರ)ಭಾರತೀಯ ಸಂಸ್ಕೃತಿನೆಟ್‍ಫ್ಲಿಕ್ಸ್ಗೋತ್ರ ಮತ್ತು ಪ್ರವರದಿಯಾ (ಚಲನಚಿತ್ರ)ಯಮಕರ್ಮಧಾರಯ ಸಮಾಸವಿಜಯನಗರ ಸಾಮ್ರಾಜ್ಯಹನುಮಾನ್ ಚಾಲೀಸಸಮಸ್ಥಾನಿನಾಗಮಂಡಲ (ಚಲನಚಿತ್ರ)ಬೇಡಿಕೆದ್ರಾವಿಡ ಭಾಷೆಗಳುಬದ್ರ್ ಯುದ್ಧಆಸ್ಟ್ರೇಲಿಯಅವರ್ಗೀಯ ವ್ಯಂಜನಜವಾಹರ‌ಲಾಲ್ ನೆಹರುಭಾರತದಲ್ಲಿನ ಚುನಾವಣೆಗಳುಪೆರಿಯಾರ್ ರಾಮಸ್ವಾಮಿಮಳೆಸ್ವರ್ಣಯುಗಮಲೈ ಮಹದೇಶ್ವರ ಬೆಟ್ಟತುಳಸಿಧರ್ಮಸ್ಥಳಇ-ಕಾಮರ್ಸ್ವಸ್ತುಸಂಗ್ರಹಾಲಯಸರೀಸೃಪಗುರು (ಗ್ರಹ)ಸಿಂಧೂತಟದ ನಾಗರೀಕತೆಬಾದಾಮಿ ಶಾಸನಭಾರತದ ಬಂದರುಗಳುಸ್ವಾಮಿ ವಿವೇಕಾನಂದಥಿಯೊಸೊಫಿಕಲ್ ಸೊಸೈಟಿಪಾಂಡವರುಗ್ರಾಮಗಳುಶಾಲೆರೇಣುಕಭಾರತದಲ್ಲಿ ಕೃಷಿಅಲಾವುದ್ದೀನ್ ಖಿಲ್ಜಿರಾಷ್ಟ್ರಕವಿನಾಯಕನಹಟ್ಟಿಕನ್ನಡ ಛಂದಸ್ಸುಶೇಷಾದ್ರಿ ಅಯ್ಯರ್ಗೃಹರಕ್ಷಕ ದಳರಕ್ತಚಂದನಕಲ್ಯಾಣಿಧರ್ಮತ್ಯಾಜ್ಯ ನಿರ್ವಹಣೆಕೃಷ್ಣದೇವರಾಯಜೀವವೈವಿಧ್ಯಅರವಿಂದ್ ಕೇಜ್ರಿವಾಲ್ಮಾನ್ಸೂನ್ಫೇಸ್‌ಬುಕ್‌ಯೇಸು ಕ್ರಿಸ್ತಹುರುಳಿಕನ್ನಡ ವ್ಯಾಕರಣಪುತ್ತೂರುಚಾಮುಂಡರಾಯಅರ್ಜುನಜರ್ಮೇನಿಯಮ್ಗ್ರಂಥಾಲಯಗಳುಸ್ವರ🡆 More