ಸ್ವರ್ಣಯುಗ

ಸ್ವರ್ಣಯುಗ (ಸುವರ್ಣಯುಗ) ಪದವು ಗ್ರೀಕ್ ಪುರಾಣಗಳಿಂದ ಬರುತ್ತದೆ, ವಿಶೇಷವಾಗಿ ಹೆಸಿಯಡ್‍ನ ಕೃತಿಯಿಂದ.

ಇದು ಐದು ಯುಗಗಳಾದ್ಯಂತ ಜನರ ಸ್ಥಿತಿಯ ಕಾಲಕ್ರಮೇಣವಾದ ಅವನತಿಯ ವಿವರಣೆಯ ಭಾಗವಾಗಿದೆ.

ಸ್ವರ್ಣಯುಗವು ಮೊದಲಿನಿಂದಲೂ ಇದ್ದ ಶಾಂತಿ, ಸಾಮರಸ್ಯ, ಸ್ಥಿರತೆ ಮತ್ತು ಸಮೃದ್ಧಿಯ ಅವಧಿಯನ್ನು ಸೂಚಿಸುತ್ತದೆ. ಈ ಯುಗದಲ್ಲಿ ಶಾಂತಿ ಮತ್ತು ಸಾಮರಸ್ಯಗಳು ಪ್ರಚಲಿತವಾಗಿದ್ದವು, ಜನರು ತಮ್ಮ ಆಹಾರಕ್ಕಾಗಿ ಕೆಲಸ ಮಾಡಬೇಕಾಗಿರಲಿಲ್ಲ, ಏಕೆಂದರೆ ಭೂಮಿಯು ಹೇರಳವಾಗಿ ಆಹಾರವನ್ನು ಒದಗಿಸುತ್ತಿತ್ತು. ಜನರು ಬಹಳ ವಯಸ್ಸಿನವರೆಗೆ ಯುವರೂಪದಿಂದಿಗೆ ಬಾಳುತ್ತಿದ್ದರು. ಅಂತಿಮವಾಗಿ ಶಾಂತಿಯಿಂದ ಸಾಯುತ್ತಿದ್ದರು, ಮತ್ತು ಅವರ ಆತ್ಮಗಳು ಸಂರಕ್ಷಕರಾಗಿ ಇರುತ್ತಿದ್ದವು.

ದಕ್ಷಿಣ ಏಷ್ಯಾ ಉಪಖಂಡದ ಧಾರ್ಮಿಕ ಮತ್ತು ತತ್ತ್ವಶಾಸ್ತ್ರೀಯ ಸಂಪ್ರದಾಯಗಳಲ್ಲಿ ಹೋಲುವ ಪರಿಕಲ್ಪನೆಗಳಿವೆ. ಉದಾಹರಣೆಗೆ, ವೈದಿಕ ಅಥವಾ ಪ್ರಾಚೀನ ಹಿಂದೂ ಸಂಸ್ಕೃತಿಯು ಇತಿಹಾಸವನ್ನು ಆವರ್ತಕವೆಂದು, ಸರತಿಯಾಗಿ ಬರುವ ಅಂಧಕಾರ ಮತ್ತು ಸುವರ್ಣ ಯುಗಗಳಿಂದ ಕೂಡಿದ್ದೆಂದು ಕಂಡಿತು. ಕಲಿ ಯುಗ (ಕಬ್ಬಿಣದ ಯುಗ), ದ್ವಾಪರ ಯುಗ (ಕಂಚಿನ ಯುಗ), ತ್ರೇತಾಯುಗ (ಬೆಳ್ಳಿ ಯುಗ) ಮತ್ತು ಸತ್ಯಯುಗಗಳು (ಸ್ವರ್ಣಯುಗ) ನಾಲ್ಕು ಗ್ರೀಕ್ ಯುಗಗಳಿಗೆ ಅನುರೂಪವಾಗಿವೆ. ಅದೇ ರೀತಿಯ ನಂಬಿಕೆಗಳು ಪ್ರಾಚೀನ ಮಧ್ಯಪ್ರಾಚ್ಯ ಮತ್ತು ಪ್ರಾಚೀನ ವಿಶ್ವದಾದ್ಯಂತ ಕೂಡ ಇವೆ.

ಉಲ್ಲೇಖಗಳು

Tags:

ಗ್ರೀಕ್ ಪುರಾಣ ಕಥೆ

🔥 Trending searches on Wiki ಕನ್ನಡ:

ಜಾನಪದಮಾಸ್ತಿ ವೆಂಕಟೇಶ ಅಯ್ಯಂಗಾರ್ಪ್ರೀತಿಮಣ್ಣುವಾದಿರಾಜರುಅಮ್ಮಆಟಿಸಂಜೀವಸತ್ವಗಳುಹಯಗ್ರೀವಪಿತ್ತಕೋಶಗ್ರಾಮ ಪಂಚಾಯತಿನವಶಿಲಾಯುಗಕಾರ್ಲ್ ಮಾರ್ಕ್ಸ್ಗೋಪಾಲಕೃಷ್ಣ ಅಡಿಗವರ್ಣಕೋಶ(ಕ್ರೋಮಟೊಫೋರ್)ಕವನಗೋಕಾಕ ಜಲಪಾತಕೇಶಿರಾಜವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕ್ಯಾನ್ಸರ್ಹೊನೊಲುಲುಲೆಕ್ಕ ಪರಿಶೋಧನೆಇಟಲಿಅವರ್ಗೀಯ ವ್ಯಂಜನಶ್ರೀಹಟ್ಟಿ ಚಿನ್ನದ ಗಣಿಮಾನವನ ಪಚನ ವ್ಯವಸ್ಥೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುನಾಯಕತ್ವವ್ಯವಸಾಯಉತ್ತರ ಕರ್ನಾಟಕರಾಶಿವಿದುರಾಶ್ವತ್ಥಸಮುಚ್ಚಯ ಪದಗಳುನಿರುದ್ಯೋಗದಿಯಾ (ಚಲನಚಿತ್ರ)ಒಕ್ಕಲಿಗಭಾರತದ ಪ್ರಧಾನ ಮಂತ್ರಿಭೂತಾರಾಧನೆಕನ್ನಡ ಸಂಧಿಲಂಚ ಲಂಚ ಲಂಚತುಂಗಭದ್ರಾ ಅಣೆಕಟ್ಟುಕ್ಷಯಭಾರತದ ತ್ರಿವರ್ಣ ಧ್ವಜಭಾರತೀಯ ಅಂಚೆ ಸೇವೆಹೊಯ್ಸಳ ವಾಸ್ತುಶಿಲ್ಪಗಣಿತಕೃಷಿಸಮಾಜಶಾಸ್ತ್ರದ್ರಾವಿಡ ಭಾಷೆಗಳುರಾಘವಾಂಕಕಾದಂಬರಿತತ್ಪುರುಷ ಸಮಾಸಯೋನಿವ್ಯಾಪಾರಕುಟುಂಬಭಾರತದ ಸಂವಿಧಾನಪ್ರಧಾನ ಖಿನ್ನತೆಯ ಅಸ್ವಸ್ಥತೆಚಾರ್ಮಾಡಿ ಘಾಟಿಯುವರತ್ನ (ಚಲನಚಿತ್ರ)ಮುಂಬಯಿ ವಿಶ್ವವಿದ್ಯಾಲಯಕನ್ನಡದಲ್ಲಿ ಮಹಿಳಾ ಸಾಹಿತ್ಯಕಥೆಅಕ್ಟೋಬರ್ಜಾಗತಿಕ ತಾಪಮಾನ ಏರಿಕೆರಾಜ್ಯಸಭೆಪ್ರವಾಸಿಗರ ತಾಣವಾದ ಕರ್ನಾಟಕಸರ್ವಜ್ಞದಾಳಿಂಬೆ೧೯೭೧ರ ಭಾರತ-ಪಾಕಿಸ್ತಾನ ಯುದ್ಧಸವದತ್ತಿಜೀವನಚರಿತ್ರೆಆ ನಲುಗುರು (ಚಲನಚಿತ್ರ)ಕಲ್ಯಾಣ ಕರ್ನಾಟಕಕುವೆಂಪುಹಾಸನ ಜಿಲ್ಲೆಕನಕದಾಸರು🡆 More