ಕುಟುಂಬ

ಮಾನವರಲ್ಲಿ ಒಂದು ಕುಟುಂಬವು ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿರುವ ಒಂದು ಗುಂಪು ಎಂದು ಹೇಳಬಹುದು.

ಕುಟುಂಬವು ಸಮಾಜದ ಬಹು ಮುಖ್ಯ ಅಂಗವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಭಾರತದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗೀಕರಿಸಬಹುದು. ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿಗೆ ಏಕ ಪೋಷಕ ಕುಟುಂಬವೊಂದು ನಿರ್ಮಾಣವಾಗಿದೆ.

ಕುಟುಂಬ
FliaMores-1968
ಕುಟುಂಬ
A mother with her children, Berlin, Germany, 1962
ಕುಟುಂಬ
A miner with his children, West Virginia, 1946

ಬೆಳವಣಿಗೆ

ಹೀಗಿರುವ ಒಂದು ಕುಟುಂಬದಲ್ಲಿ ಹಲವಾರು [ಗಂಡು]-[ಹೆಣ್ಣು ಒಟ್ಟಿಗೆ ಇರುತ್ತಿದ್ದರು. ಹುಟ್ಟುವ ಮಕ್ಕಳಿಗೆ ತಾಯಿ ಯಾರೆಂದು ತಿಳಿದಿದ್ದರೂ ತಂದೆಯ ಬಗ್ಗೆ ನಿಖರ ಮಾಹಿತಿಯಿರಲಿಲ್ಲ. ಕ್ರಮೇಣ ಈ ಗುಂಪಿನ ಸಂಖ್ಯೆ ಬೆಳೆದ ಹಾಗೆ ಹಲವು ಗಂಡು-ಹಲವು ಹೆಣ್ಣು, ಹಲವು ಗಂಡು-ಒಂದು ಹೆಣ್ಣು, ಒಂದು ಗಂಡು-ಹಲವು ಹೆಣ್ಣು ಮತ್ತು ಒಂದು ಗಂಡು-ಒಂದು ಹೆಣ್ಣು , ಹೀಗೆ ಕುಟುಂಬಗಳು ಸೃಷ್ಟಿಯಾದವು. ಇವುಗಳಲ್ಲಿ ಕೊನೆಯ ಎರಡು ಬಗೆಯವು ಸ್ಥಿರಗೊಂಡವು. ಬಹುಶಃ ಹೆಣ್ಣಿನ ಬಸಿರು-ಬಾಣಂತನದ ಅಸಹಾಯಕತೆ ಈ ರೀತಿಯ ಬೆಳವಣಿಗೆಗೆ ಪೂರಕವಾಗಿರಬಹುದು. ಇತ್ತೀಚಿಗೆ ಬಹುಪತ್ನಿತ್ವವೂ ನಶಿಸಿ ಈಗಿರುವ ಕುಟುಂಬ ಸೃಷ್ಟಿಯಾಗಿದೆ.

ವಿಂಗಡಣೆ

ಅವಿಭಕ್ತ ಕುಟುಂಬ ಅಥವಾ ಕೂಡು ಕುಟುಂಬ

ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ. ಅವಿಭಕ್ತ ಕುಟುಂಬ ಎಂದರೆ ಒಂದೇ ಮನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಲೆಮಾರಿನವರು ವಾಸಿಸುವುದನ್ನು ಅವಿಭಕ್ತ ಕುಟುಂಬ ಎನ್ನಲಾಗುತ್ತದೆ.

ಉಪಯೋಗಗಳು

  • ಇಲ್ಲಿ ವಿಷಯಗಳ ಹಂಚುವಿಕೆ ಹೆಚ್ಚಾಗಿ ಕಂಡುಬರುತ್ತದೆ.
  • ಇದು ಉತ್ತಮ ಸಂಬಂಧಗಳನ್ನು ಸೃಷ್ಥಿಸುವ ವೇದಿಕೆಯಾಗಿದೆ.
  • ಜೀವನದ ಮೌಲ್ಯವನ್ನು ತಿಳಿಸುತ್ತದೆ.
ಆದರೆ ಈಗಿನ ಕಾಲದಲ್ಲಿ ಅತ್ಯಂತ ಕಡಿಮೆಯಾಗಿ ಕಾಣಸಿಗುತ್ತದೆ.ಏಕೆಂದರೆ ಅವಿಭಕ್ತ ಕುಟುಂಬಗಳು 

ಸಂಬಂಧಗಳು

ಮೊದಲಿಗೆ ತಾಯಿ-ಮಗುವಿನ ಸಂಬಂಧವೊಂದೇ ಮೂಡಿತ್ತು. ಕುಟುಂಬದ ಪರಿಕಲ್ಪನೆ ಬರುವವರೆಗೂ ಬೇರೆ ಯಾವ ಸಂಬಂಧಗಳೂ ಇರಲಿಲ್ಲ. ಲೈಂಗಿಕ ಕ್ರಿಯೆ ಸಹಜವಾಗಿದ್ದರಿಂದ ತಂದೆ ಅಪ್ರಸ್ತುತನಾಗಿದ್ದ. ಕುಟುಂಬದ ನಿರ್ಮಾಣದೊಂದಿಗೆ ಗಂಡ-ಹೆಂಡತಿ ಸಂಬಂಧ ತಂದೆ, ತಾಯಿ, ಮಕ್ಕಳ ಸಂಬಂಧವಾಯಿತು. ಮುಂದೆ ಸಹೋದರ ಸಂಬಂಧ ಬಲವಾಯಿತು. ಈ ತಂದೆ-ತಾಯಿ-ಸಹೋದರ(ರಿ) ಸಂಬಂಧವೇ ಮೂಲ ಸಂಬಂಧ. ಉಳಿದ ಎಲ್ಲಾ ಸಂಬಂಧಗಳು ಈ ಮೂಲ ಸಂಬಂಧಗಳ ಮೇಲೆಯೇ ಟಿಸಿಲೊಡೆದವು. ವಿವಾಹ ಸಂಸ್ಥೆಯ ಉಗಮದೊಂದಿಗೆ ಸಂಬಂಧಗಳು ಸಂಕೀರ್ಣವಾಗತೊಡಗಿದವು..

ಉಲೇಖ< /> https://www.duhoctrungquoc.vn/wiki/en/Family

Tags:

ಕುಟುಂಬ ಬೆಳವಣಿಗೆಕುಟುಂಬ ವಿಂಗಡಣೆಕುಟುಂಬ ಉಪಯೋಗಗಳುಕುಟುಂಬ ಸಂಬಂಧಗಳುಕುಟುಂಬಇತಿಹಾಸಭಾರತಮಾನವಸಮಾಜ

🔥 Trending searches on Wiki ಕನ್ನಡ:

ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಮೂಕಜ್ಜಿಯ ಕನಸುಗಳು (ಕಾದಂಬರಿ)ನಂಜನಗೂಡುಪ್ರೀತಿರಾಜ್‌ಕುಮಾರ್ಮೆಂತೆಆರ್ಯಭಟ (ಗಣಿತಜ್ಞ)ಹರಿಹರ (ಕವಿ)ಕ್ರಿಕೆಟ್ಉಮಾಶ್ರೀವೃದ್ಧಿ ಸಂಧಿಜವಾಹರ‌ಲಾಲ್ ನೆಹರುಮುರುಡೇಶ್ವರಕಬ್ಬುಭಸ್ಮರಕ್ತದೊತ್ತಡಕನ್ನಡ ರಾಜ್ಯೋತ್ಸವಯೂಟ್ಯೂಬ್‌ಭಾರತದ ವಿಭಜನೆಕರ್ನಾಟಕದ ಏಕೀಕರಣಕೆ. ಎಸ್. ನಿಸಾರ್ ಅಹಮದ್ಹುಣಸೆಕ್ರಿಯಾಪದದೂರದರ್ಶನಹುಲಿಧರ್ಮಸ್ಥಳಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುವಚನಕಾರರ ಅಂಕಿತ ನಾಮಗಳುಸಸ್ಯಸೂರ್ಯಸೀತೆಶರಣಬಸವೇಶ್ವರ ದೇವಸ್ಥಾನ ಕಲಬುರಗಿಅರಬ್ಬೀ ಸಾಹಿತ್ಯಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಆಲದ ಮರಕಂಸಾಳೆಉಡುಪಿ ಜಿಲ್ಲೆಎಟಿಎಂಭಕ್ತಿ ಚಳುವಳಿಜನರಲ್ ಕೆ ಎಸ್ ತಿಮ್ಮಯ್ಯರಾಘವಾಂಕಇ-ಕಾಮರ್ಸ್ನಾಡಿಆದಿ ಕರ್ನಾಟಕವಿಚ್ಛೇದನಅಶೋಕನ ಶಾಸನಗಳುರಾವಣಭಾರತೀಯ ರಿಸರ್ವ್ ಬ್ಯಾಂಕ್ಹಿಂದೂ ಧರ್ಮಸಿದ್ದರಾಮಯ್ಯಬೆಂಗಳೂರುಗೊರೂರು ರಾಮಸ್ವಾಮಿ ಅಯ್ಯಂಗಾರ್ಮಹಾಕವಿ ರನ್ನನ ಗದಾಯುದ್ಧಆಂಧ್ರ ಪ್ರದೇಶಹೆಚ್.ಡಿ.ದೇವೇಗೌಡದೇಶಗಳ ವಿಸ್ತೀರ್ಣ ಪಟ್ಟಿನಾಯಕ (ಜಾತಿ) ವಾಲ್ಮೀಕಿಕರ್ನಾಟಕ ಹೈ ಕೋರ್ಟ್ಬಿಲ್ವಪತ್ರೆ ಮರಬಂಡಾಯ ಸಾಹಿತ್ಯಅಸಹಕಾರ ಚಳುವಳಿಆಸನ (ಯೋಗ)ಕನ್ನಡ ಕಾವ್ಯಗೌತಮಿಪುತ್ರ ಶಾತಕರ್ಣಿದುಗ್ಧರಸ ಗ್ರಂಥಿ (Lymph Node)ಶ್ರೀರಂಗಪಟ್ಟಣಡಿ.ವಿ.ಗುಂಡಪ್ಪಸಾವಿತ್ರಿಬಾಯಿ ಫುಲೆಸಂವತ್ಸರಗಳುವಾಣಿಜ್ಯ ಬ್ಯಾಂಕ್ಜಗನ್ನಾಥ ದೇವಾಲಯಕನಕದಾಸರುನೀತಿ ಆಯೋಗದಿವಾನ್ ಪೂರ್ಣಯ್ಯಶಾಸನಗಳುಹನುಮಾನ್ ಚಾಲೀಸ🡆 More