ಭಾರತೀಯ ಅಂಚೆ ಸೇವೆ

ಭಾರತೀಯ ಅಂಚೆ ಸೇವೆಯು (ಹಿಂದಿ:भारतीय डाक विभाग) ಭಾರತ ಸರಕಾರ ನಡೆಸುವ ಸಾರ್ವಜನಿಕ ಅಂಚೆ ವ್ಯವಸ್ಥೆ.

ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಮತ್ತು ಇದರ 1,56,000 ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆ ಕಛೇರಿ ಕಾಣಸಿಗುವುದರಿಂದ, ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿದೆ.

ಭಾರತೀಯ ಅಂಚೆ
ಭಾರತೀಯ ಅಂಚೆ ಸೇವೆ
ಭಾರತೀಯ ಅಂಚೆಯ ಚಿಹ್ನೆ
Department overview
Formed1 ಅಕ್ಟೋಬರ್ 1854; 61932 ದಿನ ಗಳ ಹಿಂದೆ (1854-೧೦-01)
Headquartersಡಾಕ್ ಭವನ, ಸಂಸದ್ ಮಾರ್ಗ , ನವ ದೆಹಲಿ
Employees೪,೧೬,೦೮೩ (March 2021)
Annual budget೨೦,೮೨೦.೦೨ ಕೋಟಿ (ಯುಎಸ್$೪.೬೨ ಶತಕೋಟಿ) (2022–23)
Minister responsible
Department executives
  • * ವಿನೀತ್ ಪಾಂಡೆ, ಕಾರ್ಯದರ್ಶಿ, ಅಂಚೆ ಇಲಾಖೆ
  • * ಆಲೋಕ್ ಶರ್ಮಾ, ಮಹಾನಿರ್ದೇಶಕರು (ಅಂಚೆ), (ಭಾರತೀಯ ಅಂಚೆ ಸೇವೆಗಳು)
Parent Departmentಅಂಚೆ ಇಲಾಖೆ, ಸಂಪರ್ಕ ಸಚಿವಾಲಯ, ಭಾರತ ಸರ್ಕಾರ
Child Department
  • ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್
Key document
Websitewww.indiapost.gov.in

ಅಂಚೆ ಸೇವೆ

ಭಾರತೀಯ ಅಂಚೆ ಸೇವೆ 
ಅಂಚೆ ಕಛೇರಿ

ಸರ್ಕಾರ ಮತ್ತು ಸಂಸ್ಥೆ

ಭಾರತೀಯ ಅಂಚೆ ಸೇವೆ ವಿವಿಧ ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದ್ದು ಅದರಲ್ಲಿ ಪತ್ರ ವ್ಯವಹಾರ, ನೊಂದಾಯಿತ ಪತ್ರವ್ಯವಹಾರ, ಶೀಘ್ರ ಅಂಚೆ, ಪಾರ್ಸೆಲ್ ಸೇವೆ, ಇ-ಅಂಚೆ, ವಿಶೇಷ ಕೊರಿಯರ್ ಸೇವೆ (EMS-SPEED POST) ಇನ್ನಿತರ ಸೇವೆಗಳು ಸೇರಿವೆ. ಇದರ ಜೊತೆಗೆ ಹಣದ ವ್ಯವಾಹಾರದಲ್ಲಿ ಮನಿ ಆರ್ಡರ್, ಮ್ಯುಚುಯಲ್ ಫಂಡ್, ಹಣ ವರ್ಗಾವಣೆ ಸೇರಿವೆ. ಮತ್ತು ವಿಶೇಷ ಉಳಿತಾಯ ಸೇವೆಗಳಾದ ರಾಷ್ಟ್ರೀಯ ಉಳಿತಾಯ ಪತ್ರ (NSC), ಕಿಸಾನ್ ವಿಕಾಸ್ ಪತ್ರ, ಆವರ್ತಿತ ಠೇವಣಿ ಮತ್ತು ನಿಶ್ಚಿತ ಠೇವಣಿಗಳನ್ನು ಒದಗಿಸುತ್ತಿದೆ. ಸಾಮಾನ್ಯವಾಗಿ ಅಂಚೆ ಡಬ್ಬಗಳು ಕೆಂಪು (ಅಂತಾರಾಪ್ಟ್ರೀಯ ಪತ್ರಗಳಿಗೆ), ಹಸಿರು (ಸ್ಥಳೀಯ, ಮಹಾನಗರ ಮತ್ತು ಪ್ರಮುಖ ನಗರಗಳ ಪತ್ರಗಳಿಗೆ) ಮತ್ತು ಹಳದಿ (ಶೀಘ್ರ ಅಂಚೆ ಸೇವೆಗಾಗಿ) ಬಣ್ಣ ಹೊಂದಿವೆ. ಅಂಚೆ ಕಛೇರಿಗಳು ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುವುದು. ಭಾನುವಾರ ರಜಾದಿನವಾಗಿದ್ದು, ಶನಿವಾರ ಮಧ್ಯಾಹ್ನದವರೆಗೆ ಮಾತ್ರ ತೆರೆದಿರುವುದು. ಯಾರಾದರು ಪತ್ರವ್ಯವಹಾರ ಮಾಡಬೇಕಾದಲ್ಲಿ ಅಂಚೆಚೀಟಿಯನ್ನು ಅಂಟಿಸುವುದು ಕಡ್ಡಾಯ. ಅಂತಾರಾಪ್ಟ್ರೀಯ ಪಾರ್ಸೆಲ್ ಇಪ್ಪತ್ತು ಕೆ.ಜಿ.ಯನ್ನು ಮೀರಿರಬಾರದು. ಬುಕ್ ಪೋಸ್ಟ್ ಸೇವೆ ಅತಿ ಕಡಿಮೆ ದರದ ಸೇವೆಯಾಗಿದ್ದು ಪುಸ್ತಕಗಳು, ಕಡತಗಳು, ಮುದ್ರಣ ಪತ್ರಗಳು ಇತರೆ ಐದು ಕೆ.ಜಿ. ಮೀರಿರಬಾರದು.

ಅಂಚೆಯ ಇತರ ಶಾಖೆಗಳು

ಪತ್ರ ವ್ಯವಹಾರ

ನೊಂದಾಯಿತ ಪತ್ರವ್ಯವಹಾರ

ಶೀಘ್ರ ಅಂಚೆ

ಪಾರ್ಸೆಲ್ ಸೇವೆ

ಇ-ಅಂಚೆ

ವಿಶೇಷ ಕೊರಿಯರ್ ಸೇವೆ

ಮನಿ ಆರ್ಡರ್

ಮ್ಯುಚುಯಲ್ ಫಂಡ್

ಹಣ ವರ್ಗಾವಣೆ

ರಾಷ್ಟ್ರೀಯ ಉಳಿತಾಯ ಪತ್ರ ವ್ಯವಹಾರ

ಕಿಸಾನ್ ವಿಕಾಸ್ ಪತ್ರ

ಆವರ್ತಿತ ಠೇವಣಿ

ನಿಶ್ಚಿತ ಠೇವಣಿ

ಇವನ್ನೂ ನೋಡಿ

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

Tags:

ಭಾರತೀಯ ಅಂಚೆ ಸೇವೆ ಅಂಚೆ ಸೇವೆಭಾರತೀಯ ಅಂಚೆ ಸೇವೆ ಸರ್ಕಾರ ಮತ್ತು ಸಂಸ್ಥೆಭಾರತೀಯ ಅಂಚೆ ಸೇವೆ ಅಂಚೆಯ ಇತರ ಶಾಖೆಗಳುಭಾರತೀಯ ಅಂಚೆ ಸೇವೆ ಇವನ್ನೂ ನೋಡಿಭಾರತೀಯ ಅಂಚೆ ಸೇವೆ ಬಾಹ್ಯ ಸಂಪರ್ಕಗಳುಭಾರತೀಯ ಅಂಚೆ ಸೇವೆ ಉಲ್ಲೇಖಗಳುಭಾರತೀಯ ಅಂಚೆ ಸೇವೆಅಂಚೆಅಂಚೆ ಕಛೇರಿಭಾರತ ಸರಕಾರಹಿಂದಿ ಭಾಷೆ

🔥 Trending searches on Wiki ಕನ್ನಡ:

ಸಾಮ್ರಾಟ್ ಅಶೋಕಕೃಷ್ಣಾ ನದಿಸಾಮಾಜಿಕ ಸಮಸ್ಯೆಗಳುಕುಟುಂಬಬುಧಕರ್ನಾಟಕಜಲ ಮಾಲಿನ್ಯಪಂಚಾಂಗಮಿಥುನರಾಶಿ (ಕನ್ನಡ ಧಾರಾವಾಹಿ)ವ್ಯವಹಾರಭಾರತೀಯ ಮೂಲಭೂತ ಹಕ್ಕುಗಳುಅಶ್ವತ್ಥಮರಕನ್ನಡದಲ್ಲಿ ಮಹಿಳಾ ಸಾಹಿತ್ಯತೆಲುಗುಹಿಂದೂ ಧರ್ಮಚಾಲುಕ್ಯಸಚಿನ್ ತೆಂಡೂಲ್ಕರ್ಧಾರವಾಡಫುಟ್ ಬಾಲ್ಪುನೀತ್ ರಾಜ್‍ಕುಮಾರ್ದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಮೈಸೂರು ಅರಮನೆಸೂಫಿಪಂಥಹುಲಿಸಮುಚ್ಚಯ ಪದಗಳುಅಕ್ಷಾಂಶ ಮತ್ತು ರೇಖಾಂಶಕುಮಾರವ್ಯಾಸಕೊಡಗಿನ ಗೌರಮ್ಮಭಾರತದ ಪ್ರಧಾನ ಮಂತ್ರಿಗಳ ಪಟ್ಟಿಜಾಪತ್ರೆಕನ್ನಡದಲ್ಲಿ ಗಾದೆಗಳುಸಂಗ್ಯಾ ಬಾಳ್ಯಾ(ನಾಟಕ)ಅಧಿಕ ವರ್ಷದರ್ಶನ್ ತೂಗುದೀಪ್ಬ್ರಹ್ಮಶ್ರೀಧರ ಸ್ವಾಮಿಗಳುಉಪಯುಕ್ತತಾವಾದತೆಲಂಗಾಣಕೃಷಿವಚನ ಸಾಹಿತ್ಯತತ್ಪುರುಷ ಸಮಾಸಸಂಪ್ರದಾಯಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆದಾಳಿಂಬೆಸುಭಾಷ್ ಚಂದ್ರ ಬೋಸ್ವೇದವೃದ್ಧಿ ಸಂಧಿನಾಗಸ್ವರಮೈಗ್ರೇನ್‌ (ಅರೆತಲೆ ನೋವು)ಭರತನಾಟ್ಯಗುಡಿಸಲು ಕೈಗಾರಿಕೆಗಳುಮನೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಎತ್ತಿನಹೊಳೆಯ ತಿರುವು ಯೋಜನೆಪ್ರೇಮಾಚಿತ್ರದುರ್ಗತತ್ತ್ವಶಾಸ್ತ್ರಜೋಗಿ (ಚಲನಚಿತ್ರ)ತೆಂಗಿನಕಾಯಿ ಮರಶಿಶುಪಾಲಪ್ರಿನ್ಸ್ (ಚಲನಚಿತ್ರ)ಶ್ರೀವಿಜಯನಾಡ ಗೀತೆಜಯಪ್ರಕಾಶ್ ಹೆಗ್ಡೆನಾಮಪದಅಸ್ಪೃಶ್ಯತೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಹೆಸರುಭಾರತದಲ್ಲಿ ಬಡತನಒಂದನೆಯ ಮಹಾಯುದ್ಧಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸಾಲುಮರದ ತಿಮ್ಮಕ್ಕಮಲ್ಟಿಮೀಡಿಯಾಗುರುರಾಜ ಕರಜಗಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಉಡರಾಯಲ್ ಚಾಲೆಂಜರ್ಸ್ ಬೆಂಗಳೂರು🡆 More