ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ

ಈವರೆಗಿನ ಪ್ರಧಾನಿಗಳು

ಕ್ರಮ ಸಂಖ್ಯೆ ಚಿತ್ರ ಹೆಸರು
(ಜನನ–ಮರಣ)
ಪಕ್ಷ
(ಒಕ್ಕೂಟ)
ಕ್ಷೇತ್ರ ಅಧಿಕಾರಾವಧಿ ನೇಮಿಸಿದವರು ಲೋಕಸಭೆಯ ಸಂಖ್ಯೆ
1 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ನೆಹರು, ಜವಾಹರಲಾಲ್ಜವಾಹರಲಾಲ್ ನೆಹರು
(1889–1964)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಫೂಲ್‌ಪುರ, ಉತ್ತರ ಪ್ರದೇಶ 15 ಆಗಸ್ಟ್ 1947 15 ಏಪ್ರಿಲ್ 1952 ಲಾರ್ಡ್ ಮೌಂಟ್ ಬ್ಯಾಟನ್ ಭಾರತದ ಸಂವಿಧಾನ ರಚನಾ ಸಭೆ
15 ಏಪ್ರಿಲ್ 1952 17 ಏಪ್ರಿಲ್ 1957 ಪ್ರಸಾದ್, ರಾಜೇಂದ್ರರಾಜೇಂದ್ರ ಪ್ರಸಾದ್ ಮೊದಲನೇ ಲೋಕಸಭೆ
17 ಏಪ್ರಿಲ್ 1957 2 ಏಪ್ರಿಲ್ 1962 ಎರಡನೇ ಲೋಕಸಭೆ
2 ಏಪ್ರಿಲ್ 1962 27 ಮೇ 1964 ಮೂರನೇ ಲೋಕಸಭೆ
 – ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ನಂದಾ, ಗುಲ್ಜಾರಿಲಾಲ್ಗುಲ್ಜಾರಿಲಾಲ್ ನಂದಾ (ಹಂಗಾಮಿ)
(1898–1998)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಬರ್‌ಕಾಂತಾ, ಗುಜರಾತ್ 27 ಮೇ 1964 9 ಜೂನ್ 1964 ರಾಧಾಕೃಷ್ಣನ್, ಸರ್ವೇಪಲ್ಲಿಸರ್ವೇಪಲ್ಲಿ ರಾಧಾಕೃಷ್ಣನ್
2 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ಶಾಸ್ತ್ರಿ, ಲಾಲ್ ಬಹದ್ದೂರ್ಲಾಲ್ ಬಹದ್ದೂರ್ ಶಾಸ್ತ್ರಿ
(1904–1966)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಲಹಾಬಾದ್, ಉತ್ತರ ಪ್ರದೇಶ 9 ಜೂನ್ 1964 11 ಜನವರಿ 1966
 – ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ನಂದಾ, ಗುಲ್ಜಾರಿಲಾಲ್ಗುಲ್ಜಾರಿಲಾಲ್ ನಂದಾ (ಹಂಗಾಮಿ)
(1898–1998)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಬರ್‌ಕಾಂತಾ, ಗುಜರಾತ್ 11 ಜನವರಿ 1966 24 ಜನವರಿ 1966
3 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ಗಾಂಧಿ, ಇಂದಿರಾಇಂದಿರಾ ಗಾಂಧಿ
(1917–1984)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರು 24 ಜನವರಿ 1966 4 ಮಾರ್ಚ್ 1967
ರಾಯ್ ಬರೇಲಿ, ಉತ್ತರ ಪ್ರದೇಶ 4 ಮಾರ್ಚ್ 1967 15 ಮಾರ್ಚ್ 1971 ನಾಲ್ಕನೇ ಲೋಕಸಭೆ
15 ಮಾರ್ಚ್ 1971 24 ಮಾರ್ಚ್ 1977 ಗಿರಿ, ವಿ. ವಿ.ವಿ. ವಿ. ಗಿರಿ ಐದನೇ ಲೋಕಸಭೆ
4 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ದೇಸಾಯಿ, ಮೊರಾರ್ಜಿಮೊರಾರ್ಜಿ ದೇಸಾಯಿ
(1896–1995)
ಜನತಾ ಪಕ್ಷ ಸೂರತ್, ಗುಜರಾತ್ 24 ಮಾರ್ಚ್ 1977 28 ಜುಲೈ 1979 ಜತ್ತಿ, ಬಸಪ್ಪ ದಾನಪ್ಪಬಸಪ್ಪ ದಾನಪ್ಪ ಜತ್ತಿ ಆರನೇ ಲೋಕಸಭೆ
5 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ಸಿಂಗ್, ಚೌಧುರಿ ಚರಣ್ಚೌಧುರಿ ಚರಣ್ ಸಿಂಗ್
(1902–1987)
ಜನತಾ ಪಕ್ಷ (ಜಾತ್ಯತೀತ)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಹಕಾರದೊಂದಿಗೆ
ಬಾಘಪತ್, ಉತ್ತರ ಪ್ರದೇಶ 28 ಜುಲೈ 1979 14 ಜನವರಿ 1980 ರೆಡ್ಡಿ, ನೀಲಂ ಸಂಜೀವನೀಲಂ ಸಂಜೀವ ರೆಡ್ಡಿ
(3) ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ಗಾಂಧಿ, ಇಂದಿರಾಇಂದಿರಾ ಗಾಂಧಿ
(1917–1984)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ) ಮೇದಕ್, ಆಂಧ್ರಪ್ರದೇಶ 14 ಜನವರಿ 1980 31 ಅಕ್ಟೋಬರ್ 1984 ಏಳನೇ ಲೋಕಸಭೆ
6 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ಗಾಂಧಿ, ರಾಜೀವ್ರಾಜೀವ್ ಗಾಂಧಿ
(1944–1991)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ) ಅಮೇಥಿ, ಉತ್ತರ ಪ್ರದೇಶ 31 ಅಕ್ಟೋಬರ್ 1984 31 ಡಿಸೆಂಬರ್ 1984 ಸಿಂಗ್, ಜೈಲ್ಜೈಲ್ ಸಿಂಗ್
31 ಡಿಸೆಂಬರ್ 1984 2 ಡಿಸೆಂಬರ್ 1989 ಎಂಟನೇ ಲೋಕಸಭೆ
7 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ಸಿಂಗ್, ವಿ.ಪಿ.ವಿ.ಪಿ. ಸಿಂಗ್
(1931–2008)
ಜನತಾ ದಳ
ರಾಷ್ಟ್ರೀಯ ರಂಗದ ಸಹಕಾರದೊಂದಿಗೆ
ಫತೇಪುರ, ಉತ್ತರ ಪ್ರದೇಶ 2 ಡಿಸೆಂಬರ್ 1989 10 ನವೆಂಬರ್ 1990 ವೆಂಕಟರಾಮನ್, ಆರ್.ಆರ್. ವೆಂಕಟರಾಮನ್ ಒಂಭತ್ತನೇ ಲೋಕಸಭೆ
8 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ಶೇಖರ್, ಚಂದ್ರಚಂದ್ರ ಶೇಖರ್
(1927–2007)
ರಾಷ್ಟ್ರೀಯ ಸಮಾಜವಾದಿ ಜನತಾ ಪಕ್ಷ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಹಕಾರದೊಂದಿಗೆ
ಬಲ್ಲಿಯಾ, ಉತ್ತರ ಪ್ರದೇಶ 10 ನವೆಂಬರ್ 1990 21 ಜೂನ್ 1991
9 ನರಸಿಂಹರಾವ್, ಪಿ.ವಿ.ಪಿ.ವಿ. ನರಸಿಂಹರಾವ್
(1921–2004)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ) ನಂದ್ಯಾಲ್, ಆಂಧ್ರಪ್ರದೇಶ 21 ಜೂನ್ 1991 16 ಮೇ 1996 ಹತ್ತನೇ ಲೋಕಸಭೆ
10 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ವಾಜಪೇಯಿ, ಅಟಲ್ ಬಿಹಾರಿಅಟಲ್ ಬಿಹಾರಿ ವಾಜಪೇಯಿ
(1924–2018)
ಭಾರತೀಯ ಜನತಾ ಪಕ್ಷ ಲಕ್ನೋ, ಉತ್ತರ ಪ್ರದೇಶ 16 ಮೇ 1996 1 ಜೂನ್ 1996 ಶರ್ಮ, ಶಂಕರ್ ದಯಾಳ್ಶಂಕರ್ ದಯಾಳ್ ಶರ್ಮ ಹನ್ನೊಂದನೇ ಲೋಕಸಭೆ
11 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ದೇವೇಗೌಡ, ಎಚ್.ಡಿ.ಎಚ್.ಡಿ. ದೇವೇಗೌಡ
(1933–)
ಜನತಾ ದಳ
(ಸಂಯುಕ್ತ ರಂಗ)
ಕರ್ನಾಟಕದಿಂದ ರಾಜ್ಯಸಭಾ ಸದಸ್ಯರು 1 ಜೂನ್ 1996 21 ಏಪ್ರಿಲ್ 1997
12 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ಗುಜ್ರಾಲ್, ಐ.ಕೆ.ಐ.ಕೆ. ಗುಜ್ರಾಲ್
(1919–2012)
ಜನತಾ ದಳ
(ಸಂಯುಕ್ತ ರಂಗ)
ಬಿಹಾರದಿಂದ ರಾಜ್ಯಸಭಾ ಸದಸ್ಯರು 21 ಏಪ್ರಿಲ್ 1997 19 ಮಾರ್ಚ್ 1998
(10) ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ವಾಜಪೇಯಿ, ಅಟಲ್ ಬಿಹಾರಿಅಟಲ್ ಬಿಹಾರಿ ವಾಜಪೇಯಿ
(1924-2018)
ಭಾರತೀಯ ಜನತಾ ಪಕ್ಷ
(ಎನ್‌ಡಿಎ)
ಲಕ್ನೋ, ಉತ್ತರ ಪ್ರದೇಶ 19 ಮಾರ್ಚ್ 1998 10 ಅಕ್ಟೋಬರ್ 1999 ನಾರಾಯಣನ್, ಕೆ.ಆರ್.ಕೆ.ಆರ್. ನಾರಾಯಣನ್ ಹನ್ನೆರಡನೇ ಲೋಕಸಭೆ
10 ಅಕ್ಟೋಬರ್ 1999 22 ಮೇ 2004 ಹದಿಮೂರನೇ ಲೋಕಸಭೆ
13 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ಸಿಂಗ್, ಮನಮೋಹನ್ಮನಮೋಹನ್ ಸಿಂಗ್
(1932–)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
(ಯುಪಿಎ)
ಅಸ್ಸಾಂನಿಂದ ರಾಜ್ಯಸಭಾ ಸದಸ್ಯರು 22 ಮೇ 2004 22 ಮೇ 2009 ಕಲಾಂ, ಎ.ಪಿ.ಜೆ.ಅಬ್ದುಲ್ಎ.ಪಿ.ಜೆ.ಅಬ್ದುಲ್ ಕಲಾಂ ಹದಿನಾಲ್ಕನೇ ಲೋಕಸಭೆ
22 ಮೇ 2009 26 ಮೇ 2014 ಪಾಟೀಲ್, ಪ್ರತಿಭಾಪ್ರತಿಭಾ ಪಾಟೀಲ್ ಹದಿನೈದನೇ ಲೋಕಸಭೆ
14 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  ಮೋದಿ, ನರೇಂದ್ರನರೇಂದ್ರ ಮೋದಿ
(1950–)
ಭಾರತೀಯ ಜನತಾ ಪಕ್ಷ
(ಎನ್‌ಡಿಎ)
ವಾರಾಣಸಿ, ಉತ್ತರ ಪ್ರದೇಶ 26 ಮೇ 2014 30 ಮೇ 2019 ಮುಖರ್ಜಿ, ಪ್ರಣಬ್ಪ್ರಣಬ್ ಮುಖರ್ಜಿ ಹದಿನಾರನೇ ಲೋಕಸಭೆ
30 ಮೇ 2019 ಪ್ರಸ್ತುತ ಕೋವಿಂದ್, ರಾಮನಾಥ್ರಾಮನಾಥ್ ಕೋವಿಂದ್ ಹದಿನೇಳನೇ ಲೋಕಸಭೆ

ಈವರೆಗಿನ ಉಪ ಪ್ರಧಾನಿಗಳು

List of Deputy Prime Ministers of India
ಕ್ರಮ ಸಂಖ್ಯೆ ಉಪ ಪ್ರಧಾನಿ
(ಹುದ್ದೆ)
ಚಿತ್ರ ಅಧಿಕಾರಾವಧಿ ಪಕ್ಷ
(ಒಕ್ಕೂಟ)
ಪ್ರಧಾನಮಂತ್ರಿ
1 ವಲ್ಲಭ್‌ಭಾಯಿ ಪಟೇಲ್
(ಭಾರತದ ಗೃಹ ಸಚಿವರು)
ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  15 ಆಗಸ್ಟ್ 1947 15 ಡಿಸೆಂಬರ್ 1950 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜವಾಹರಲಾಲ್ ನೆಹರು
ಖಾಲಿ (15 ಡಿಸೆಂಬರ್ 1950 – 21 ಮಾರ್ಚ್ 1967)
2 ಮೊರಾರ್ಜಿ ದೇಸಾಯಿ
(ಭಾರತದ ಹಣಕಾಸು ಸಚಿವರು)
ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  21 ಮಾರ್ಚ್ 1967 6 ಡಿಸೆಂಬರ್ 1969 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇಂದಿರಾ ಗಾಂಧಿ
ಖಾಲಿ (6 ಡಿಸೆಂಬರ್ 1969 – 24 ಮಾರ್ಚ್ 1977)
3 ಚೌಧುರಿ ಚರಣ್ ಸಿಂಗ್
(ಭಾರತದ ಗೃಹ ಸಚಿವರು ಮತ್ತು ಭಾರತದ ಹಣಕಾಸು ಸಚಿವರು)
ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  24 ಜನವರಿ 1979 28 ಜುಲೈ 1979 ಜನತಾ ಪಕ್ಷ ಮೊರಾರ್ಜಿ ದೇಸಾಯಿ
4 ಬಾಬು ಜಗಜೀವನ ರಾಮ್
(ಭಾರತದ ರಕ್ಷಣಾ ಸಚಿವರು)
ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ 
5 ಯಶವಂತರಾವ್ ಚವಾಣ್
(ಭಾರತದ ಗೃಹ ಸಚಿವರು)
ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  28 ಜುಲೈ 1979 14 ಜನವರಿ 1980 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಸಮಾಜವಾದಿ) ಚೌಧುರಿ ಚರಣ್ ಸಿಂಗ್
ಖಾಲಿ (14 ಜನವರಿ 1980 – 2 ಡಿಸೆಂಬರ್ 1989)
6 ದೇವಿಲಾಲ್
(ಭಾರತದ ಕೃಷಿ ಸಚಿವರು)
ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  2 ಡಿಸೆಂಬರ್ 1989 10 ಡಿಸೆಂಬರ್ 1990 ಜನತಾ ದಳ
(ರಾಷ್ಟ್ರೀಯ ರಂಗ)
ವಿ.ಪಿ.ಸಿಂಗ್
10 ನವೆಂಬರ್ 1990 21 ಜೂನ್ 1991 ಚಂದ್ರಶೇಖರ್
ಖಾಲಿ (21 ಜೂನ್ 1991 – 5 ಫೆಬ್ರವರಿ 2002)
7 ಎಲ್. ಕೆ. ಅಡ್ವಾಣಿ
(ಭಾರತದ ಗೃಹ ಸಚಿವರು ಹಾಗೂ ಭಾರತದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವರು)
ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ  5 ಫೆಬ್ರವರಿ 2002 22 ಮೇ 2004 ಭಾರತೀಯ ಜನತಾ ಪಕ್ಷ
(ಎನ್‌ಡಿಎ)
ಅಟಲ್ ಬಿಹಾರಿ ವಾಜಪೇಯಿ
ಖಾಲಿ (22 ಮೇ 2004ರಿಂದ)

ಉಲ್ಲೇಖಗಳು

🔥 Trending searches on Wiki ಕನ್ನಡ:

ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಹುಣಸೆಆಯುರ್ವೇದದಿನೇಶ್ ಕಾರ್ತಿಕ್ತಾಪಮಾನಅವರ್ಗೀಯ ವ್ಯಂಜನಮಾಧ್ಯಮಭರತೇಶ ವೈಭವಮೈಗ್ರೇನ್‌ (ಅರೆತಲೆ ನೋವು)ಮಂಡ್ಯಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಸಾಹಿತ್ಯನುಡಿಗಟ್ಟುಬಿ.ಎಲ್.ರೈಸ್ಗುರುಸ್ವರಕರ್ನಾಟಕ ಐತಿಹಾಸಿಕ ಸ್ಥಳಗಳುಬಾದಾಮಿಅಶೋಕ್ಅರ್ಥಶಾಸ್ತ್ರರವಿಚಂದ್ರನ್ಜನಪದ ಕ್ರೀಡೆಗಳುಧರ್ಮಬೇಲೂರುಐಹೊಳೆದೂರದರ್ಶನಜಿಪುಣಹೊಯ್ಸಳ ವಾಸ್ತುಶಿಲ್ಪತ್ರಿಪದಿಮೂಲಧಾತುಬರಗೂರು ರಾಮಚಂದ್ರಪ್ಪಮಹೇಂದ್ರ ಸಿಂಗ್ ಧೋನಿಡಾ ಬ್ರೋಅಕ್ಕಮಹಾದೇವಿಎಸ್.ಎಲ್. ಭೈರಪ್ಪಎಳ್ಳೆಣ್ಣೆಬೇಡಿಕೆಒಕ್ಕಲಿಗಡಿ.ಎಸ್.ಕರ್ಕಿಸರ್ವೆಪಲ್ಲಿ ರಾಧಾಕೃಷ್ಣನ್ಉತ್ತರ ಕರ್ನಾಟಕಚಂದ್ರಶೇಖರ ಕಂಬಾರಚೋಮನ ದುಡಿಪ್ರಾಥಮಿಕ ಶಿಕ್ಷಣಭಾರತದ ಸ್ವಾತಂತ್ರ್ಯ ಚಳುವಳಿಗ್ರಂಥ ಸಂಪಾದನೆಮಂಜುಳಜಿ.ಎಸ್.ಶಿವರುದ್ರಪ್ಪಕೊರೋನಾವೈರಸ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕನ್ನಡಉಪನಯನಮಹಾಭಾರತಮಧ್ವಾಚಾರ್ಯಉತ್ತರ ಕನ್ನಡಅನುವಂಶಿಕ ಕ್ರಮಾವಳಿವೆಂಕಟೇಶ್ವರ ದೇವಸ್ಥಾನವಿಷ್ಣು ಸಹಸ್ರನಾಮಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುವಿರಾಮ ಚಿಹ್ನೆಹೊಯ್ಸಳಗೋವಿಂದ ಪೈವೃತ್ತಪತ್ರಿಕೆಬಾಲಕೃಷ್ಣಬಸವೇಶ್ವರಸವದತ್ತಿಅಂತರ್ಜಲಭಾರತದ ಸಂಗೀತಸತಿ ಸುಲೋಚನಮೇಘಾ ಶೆಟ್ಟಿಕಂಪ್ಯೂಟರ್ಚನ್ನವೀರ ಕಣವಿಅಲಾವುದ್ದೀನ್ ಖಿಲ್ಜಿಅಮಿತ್ ತಿವಾರಿ (ಏರ್ ಮಾರ್ಷಲ್)🡆 More