ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.

ಹೆಸರು ವರ್ಷ ಕೃತಿ
ಕುವೆಂಪು ( ಕೆ.ವಿ. ಪುಟ್ಟಪ್ಪ) ೧೯೬೭ ಶ್ರೀ ರಾಮಾಯಣ ದರ್ಶನಂ
ದ. ರಾ. ಬೇಂದ್ರೆ ೧೯೭೩ ನಾಕುತಂತಿ
ಶಿವರಾಮ ಕಾರಂತ ೧೯೭೭ ಮೂಕಜ್ಜಿಯ ಕನಸುಗಳು
ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕ್ಕವೀರ ರಾಜೇಂದ್ರ (ಗ್ರಂಥ)
ವಿ. ಕೃ. ಗೋಕಾಕ ೧೯೯೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ
ಯು. ಆರ್. ಅನಂತಮೂರ್ತಿ ೧೯೯೪ ಸಮಗ್ರ ಸಾಹಿತ್ಯಕ್ಕೆ ಕೊಡುಗೆ
ಗಿರೀಶ್ ಕಾರ್ನಾಡ್ ೧೯೯೮ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು ಯಶಸ್ವಿ
ಚಂದ್ರಶೇಖರ ಕಂಬಾರ ೨೦೧೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

ಉಲ್ಲೇಖಗಳು

Tags:

ಸಂವಿಧಾನ

🔥 Trending searches on Wiki ಕನ್ನಡ:

ತಾಳೀಕೋಟೆಯ ಯುದ್ಧಭತ್ತಗುಬ್ಬಚ್ಚಿರಾಷ್ಟ್ರೀಯ ಜನತಾ ದಳಸವರ್ಣದೀರ್ಘ ಸಂಧಿದಯಾನಂದ ಸರಸ್ವತಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಕರ್ನಾಟಕ ವಿಧಾನ ಪರಿಷತ್ಭಾರತದ ಸ್ವಾತಂತ್ರ್ಯ ಚಳುವಳಿದಕ್ಷಿಣ ಕನ್ನಡಕನ್ನಡ ಛಂದಸ್ಸುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ವಿಧಾನಸೌಧಚಂದ್ರಗುಪ್ತ ಮೌರ್ಯಧಾನ್ಯಭಾರತೀಯ ಭೂಸೇನೆಮದುವೆಶಿವನ ಸಮುದ್ರ ಜಲಪಾತವಾರ್ತಾ ಭಾರತಿಮಂಡಲ ಹಾವುರೋಮನ್ ಸಾಮ್ರಾಜ್ಯಚಿಲ್ಲರೆ ವ್ಯಾಪಾರಭಾರತದ ರಾಷ್ಟ್ರಗೀತೆಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕೋಲಾರಸೀತೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಆದಿ ಶಂಕರಕೊಪ್ಪಳಅರ್ಜುನಸಾವಿತ್ರಿಬಾಯಿ ಫುಲೆಪುನೀತ್ ರಾಜ್‍ಕುಮಾರ್ಭಾಮಿನೀ ಷಟ್ಪದಿಗುಪ್ತ ಸಾಮ್ರಾಜ್ಯರವೀಂದ್ರನಾಥ ಠಾಗೋರ್ಭಾರತದ ರಾಷ್ಟ್ರಪತಿಗಳ ಪಟ್ಟಿದೇವರ/ಜೇಡರ ದಾಸಿಮಯ್ಯಧರ್ಮಸ್ಥಳಅಕ್ರಿಲಿಕ್ಭರತೇಶ ವೈಭವಮೂಲಧಾತುಕನ್ನಡ ಸಾಹಿತ್ಯ ಪರಿಷತ್ತುಶಿಶುನಾಳ ಶರೀಫರುಕನ್ನಡದಲ್ಲಿ ಪ್ರವಾಸ ಸಾಹಿತ್ಯರಾಜ್ಯಜೀವವೈವಿಧ್ಯಓಂ ನಮಃ ಶಿವಾಯಮೂಲಧಾತುಗಳ ಪಟ್ಟಿತೆಂಗಿನಕಾಯಿ ಮರಆಂಡಯ್ಯಲಕ್ಷ್ಮೀಶಇತಿಹಾಸವಾಸ್ತವಿಕವಾದಚುನಾವಣೆಕನ್ನಡದಲ್ಲಿ ಸಾಂಗತ್ಯಕಾವ್ಯಯೇಸು ಕ್ರಿಸ್ತಕರ್ನಾಟಕ ಲೋಕಸೇವಾ ಆಯೋಗದಾಸ ಸಾಹಿತ್ಯರಕ್ತಪಿಶಾಚಿಕನ್ನಡದಲ್ಲಿ ನವ್ಯಕಾವ್ಯಮಾದರ ಚೆನ್ನಯ್ಯಹಾಸನ ಜಿಲ್ಲೆದಿಕ್ಕುಸಾಮಾಜಿಕ ಸಮಸ್ಯೆಗಳುಮುಪ್ಪಿನ ಷಡಕ್ಷರಿಪಿರಿಯಾಪಟ್ಟಣಕನ್ನಡದಲ್ಲಿ ಕಾವ್ಯ ಮಿಮಾಂಸೆಭಾರತ ಬಿಟ್ಟು ತೊಲಗಿ ಚಳುವಳಿಅಮೃತಬಳ್ಳಿಕದಂಬ ಮನೆತನಡಿ.ಕೆ ಶಿವಕುಮಾರ್ಹವಾಮಾನದ್ವಿಗು ಸಮಾಸಆಯುರ್ವೇದಹುಲಿಕಲಿಕೆಶೂದ್ರ ತಪಸ್ವಿಚಂದ್ರಶೇಖರ ಕಂಬಾರ🡆 More