ಮಾನವ ಹಕ್ಕುಗಳು: ಜಾಗತಿಕವಾದ ಹಕ್ಕುಗಳು

ಜಗತ್ತಿನ ಎಲ್ಲ ಮಾನವರು ಪಡೆದ ಮೂಲ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಮಾನವ ಹಕ್ಕುಗಳು ಎನ್ನುವರು.

ಸಾಮಾನ್ಯವಾಗಿ ಮಾನವ ಹಕ್ಕುಗಳು ಎಂದು ಕರೆಯಲಾಗುವ ಹಕ್ಕುಗಳಲ್ಲಿ ನಾಗರಿಕ ಮತ್ತು ರಾಜಕೀಯ ಹಕ್ಕುಗಳು ಹಾಗೂ ಸಾಮಾಜಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು ಮುಖ್ಯವಾಗಿವೆ.

ಮಾನವ ಹಕ್ಕುಗಳು: ಜಾಗತಿಕವಾದ ಹಕ್ಕುಗಳು
ಮ್ಯಾಗ್ನಾ ಕಾರ್ಟಾ ಅಥವಾ "ಗ್ರೇಟ್ ಚಾರ್ಟರ್" ವಿಶ್ವದ ಮೊದಲ ಮಾನವ ಹಕ್ಕುಗಳನ್ನು ಹೊಂಗಿಗ ದಾಖಲೆಗಳಲ್ಲಿ ಒಂದಾಗಿತ್ತು,

ನಾಗರಿಕ ಮತ್ತು ರಾಜಕೀಯ ಹಕ್ಕುಗಳಲ್ಲಿ ಜೀವನದ ಹಕ್ಕು, ಸ್ವಾತಂತ್ರ್ಯ, ಆಸ್ತಿ, ಅಭಿವ್ಯಕ್ತಿ ಸ್ವಾತಂತ್ರ್ಯ ಸಂತೋಷದ ಅನ್ವೇಷಣೆ ಕಾನೂನು ಸಮಾನತೆಯ ಹಕ್ಕುಗಳು ಒಳಗೊಂಡಿವೆ. ಸಾಮಾಜಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಹಕ್ಕುಗಳಲ್ಲಿ ವಿಜ್ಞಾನ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಭಾಗವಹಿಸುವ ಹಕ್ಕು ಕೆಲಸ ಮಾಡುವ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳನ್ನು ಒಳಗೊಂಡಿವೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಮಣಿಪುರಮಾನವ ಹಕ್ಕುಗಳುಚದುರಂಗ (ಆಟ)ಜ್ಯೋತಿಬಾ ಫುಲೆವಿಶ್ವ ರಂಗಭೂಮಿ ದಿನತ್ರಿಪುರಾದ ಜಾನಪದ ನೃತ್ಯಗಳುಗೋತ್ರ ಮತ್ತು ಪ್ರವರದ.ರಾ.ಬೇಂದ್ರೆಶಕ್ತಿಸಮಾಜಶಾಸ್ತ್ರಮಾರ್ಕ್ಸ್‌ವಾದಚಂದನಾ ಅನಂತಕೃಷ್ಣಷಟ್ಪದಿದ್ವಿರುಕ್ತಿಕಂಸಾಳೆಗೌತಮಿಪುತ್ರ ಶಾತಕರ್ಣಿವೃದ್ಧಿ ಸಂಧಿವ್ಯವಸಾಯನೈಸರ್ಗಿಕ ಸಂಪನ್ಮೂಲಬಾದಾಮಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕಂಪ್ಯೂಟರ್ಪಂಜೆ ಮಂಗೇಶರಾಯ್ಪತ್ನಿಗೌತಮ ಬುದ್ಧರೈತವಾರಿ ಪದ್ಧತಿಯೋನಿಶಬ್ದಮಣಿದರ್ಪಣಭಾರತದ ವಿಜ್ಞಾನಿಗಳುಶಿಕ್ಷಕಪರಮಾಣುಕ್ರಿಯಾಪದಜೀನುಗುಬ್ಬಚ್ಚಿಭಾಷಾ ವಿಜ್ಞಾನಪ್ರಸ್ಥಭೂಮಿಟಿ.ಪಿ.ಕೈಲಾಸಂಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಐಹೊಳೆಸಂವತ್ಸರಗಳುಏಷ್ಯನ್ ಕ್ರೀಡಾಕೂಟಕುಡಿಯುವ ನೀರುನವಣೆಆದಿ ಶಂಕರಒಡೆಯರ್ಮೈಸೂರು ದಸರಾಸರ್ವೆಪಲ್ಲಿ ರಾಧಾಕೃಷ್ಣನ್ಲೋಪಸಂಧಿಕೆ.ಗೋವಿಂದರಾಜುಕಪಾಲ ನರಶೂಲೆಗಾದೆಸಜ್ಜೆಗ್ರಹನ್ಯೂಟನ್‍ನ ಚಲನೆಯ ನಿಯಮಗಳುನೀನಾದೆ ನಾ (ಕನ್ನಡ ಧಾರಾವಾಹಿ)ಚಿನ್ನಭಾರತದ ಸ್ವಾತಂತ್ರ್ಯ ಚಳುವಳಿದೇವತಾರ್ಚನ ವಿಧಿಕೇಂದ್ರ ಲೋಕ ಸೇವಾ ಆಯೋಗರಾಘವಾಂಕಮೆಕ್ಕೆ ಜೋಳಕರ್ನಾಟಕದ ತಾಲೂಕುಗಳುಅರಿಸ್ಟಾಟಲ್‌ಬಾಲಕಾರ್ಮಿಕಮಾವಂಜಿಮುಮ್ಮಡಿ ಕೃಷ್ಣರಾಜ ಒಡೆಯರುಜೇನು ಹುಳುಏರ್ ಇಂಡಿಯಾ ಉಡ್ಡಯನ 182ಕರ್ನಾಟಕ ಹೈ ಕೋರ್ಟ್ಇಮ್ಮಡಿ ಪುಲಕೇಶಿಬಾಹುಬಲಿಆರ್ಯ ಸಮಾಜರಾಶಿಉತ್ಪಾದನೆಮಾನವ ಅಭಿವೃದ್ಧಿ ಸೂಚ್ಯಂಕಭಾರತೀಯ ಮೂಲಭೂತ ಹಕ್ಕುಗಳುಮೂಲವ್ಯಾಧಿಪ್ರಬಂಧಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರ🡆 More