ಭಾರತದ ಸಂವಿಧಾನ ರಚನಾ ಸಭೆ

ಭಾರತದ ಸಂವಿಧಾನ ರಚನಾ ಸಭೆ - ವಿಕಿಪೀಡಿಯ ಮುಖ್ಯಪುಟ ಹೀಗೇ ಒಂದು ಪುಟ ಹತ್ತಿರದ ಲಾಗ್ ಇನ್ ವ್ಯವಸ್ಥೆಗಳು ದೇಣಿಗೆ ಕನ್ನಡ ವಿಕಿಪೀಡಿಯ ಬಗ್ಗೆ ಹಕ್ಕು ನಿರಾಕರಣೆಗಳು ಹುಡುಕು ಭಾರತದ ಸಂವಿಧಾನ ರಚನಾ ಸಭೆ ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ.

Constituent Assembly of India
ಭಾರತದ ಸಂವಿಧಾನ ರಚನಾ ಸಭೆ
Seal of the Constituent Assembly.
Type
Type
Unicameral
History
Founded6 ಜುಲೈ 1946 (1946-07-06)
Disbanded24 ಜನವರಿ 1950 (1950-01-24)
Preceded byImperial Legislative Council
Succeeded byParliament of India
Leadership
Temporary Chairman
Sachchidananda Sinha, INC
President
Dr. Rajendra Prasad, INC
Chairman of the drafting committee
Dr. B. R. Ambedkar, SCF
Vice Presidents
Harendra Coomar Mookerjee
V. T. Krishnamachari
Structure
Seats389 (Dec. 1946-June 1947)
296 (June 1947-Jan. 1950)
ಭಾರತದ ಸಂವಿಧಾನ ರಚನಾ ಸಭೆ
Political groups
  INC: 208 seats
  AIML: 73 seats
  Others: 15 seats
  Princely States: 93 seats
Elections
Voting system
Single Transferable Vote
Meeting place
First day (9 December 1946) of the Constituent Assembly. From right: B. G. Kher and Sardar Vallabhai Patel; K. M. Munshi is seated behind Patel.
House of Parliament, ನವ ದೆಹಲಿ

ಭಾರತದ ಸಂವಿಧಾನ ರಚನಾ ಸಭೆಯ ಮತ್ತು ಸಮಿತಿಗಳ ಸದಸ್ಯರು

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

  • ಪಂಡಿತ್ ಜವಹರಲಾಲ್ ನೆಹರೂ, Prime Minister
  • ಸರ್ದಾರ್ ಪಟೇಲ್, Home Minister
  • ಮೌಲಾನ ಆಜಾದ್, Minister for Education,
  • ಡಾ. ಬಾಬು ರಾಜೇಂದ್ರ ಪ್ರಸಾದ್, Chairman of the Assembly
  • ಸಿ. ರಾಜಗೋಪಾಲಚಾರಿ
  • ಶರತ್ ಚಂದ್ರ ಬೋಸ್
  • ಸತ್ಯೇಂದ್ರ ನಾರಾಯಣ ಸಿನ್ಹಾ
  • ರಫಿ ಅಹಮದ್ ಕಿದ್ವಾಯಿ
  • ಅಸಫ್ ಅಲಿ
  • ಶ್ಯಾ,ಮಪ್ರಸಾದ ಮುಖರ್ಜಿ, ಅದ್ಯಕ್ಷರು, ಹಿಂದೂ ಮಹಾಸಭಾ
  • ರಾಜಕುಮಾರಿ ಅಮೃತ್ ಕೌರ್, ಆರೋಗ್ಯ ಸಚಿವರು
  • ಹಂಸ ಮೆಹ್ತಾ, ಅದ್ಯಕ್ಷರು, ಅಖಿಲ ಭಾರತ ಮಹಿಳಾ ಮಂಡಳ
  • ಪ್ರೊ.. ಎನ್.ಜಿ.ರಂಗಾ
  • ಕೈಲಾಸನಾಥ ಕಾಟ್ಜು
  • ಟಿ.ಟಿ.ಕೃಷ್ಣಮಾಚಾರಿ
  • ದುರ್ಗಾ ಬಾಯಿ ದೇಶಮುಖ್
  • ಕೆ.ಎಮ್.ಮುನ್ಶಿ
  • ಪ್ರಾಂಕ್ ಅಂತೋಣಿ
  • ಸರ್ವೆಪಲ್ಲಿ ರಾಧಾಕೃಷ್ಣನ್
  • ಡಾ.ಜೋನ್ ಮಥಾಯಿ
  • ಪ್ರತಾಪ ಸಿಂಗ್ ಕೈರೋನ್
  • ಪ್ರೊ. ಶಿಬ್ಬನ್ ಲಾಲ್ ಸಕ್ಸೇನಾ
  • ಆರ್.ಕೆ.ಷಣ್ಮುಖ ಚೆಟ್ಟಿ
  • ಬಾಬು ಜಗಜೀವನ ರಾಮ್, ಅದ್ಯಕ್ಶರು, All India Depressed Classes League
  • ಪಂಡಿತ ಗೋವಿಂದ ವಲ್ಲಭ ಪಂತ್, Premier, United Provinces
  • ಮಿನೂ ಮಸಾನಿ
  • ರೇಣುಕಾ ರಾಯ್
  • ಪುರುಷೋತ್ತಮ ದಾಸ್ ಟಂಡನ್
  • ಮಹಾವೀರ್ ತ್ಯಾಗಿ
  • ಥಾಕೂರ್ ದಾಸ್ ಭಾರ್ಗವ
  • ಭಗವಾನ್ ದಾಸ್
  • ಫಿರೋಜ್ ಗಾಂಧಿ
  • ಬಿ.ಶಿವರಾವ್
  • ಜೈರಾಮ್ ದಾಸ್ ದೌಲತ್ ರಾಮ್
  • ಅನ್ನಿ ಮಸ್ಕರೇನಸ್
  • ಭೋಗರಾಜ್ ಪಟ್ಟಾಭಿ ಸೀತಾರಾಮಯ್ಯ
  • ಕಾಮರಾಜ್
  • ಅಮ್ಮು ಸ್ವಾಮಿನಾಥನ್
  • ಪೂರ್ಣಿಮ ಬ್ಯಾನರ್ಜಿ
  • ವಿಜಯಲಕ್ಶ್ಮೀ ಪಂಡಿತ್
  • ಸರೋಜಿನಿ ನಾಯ್ಡು
  • ಜೈಪಾಲ್ ಸಿಂಗ್ ಮುಂಡ
  • ಜಗಜೀವನ್ ರಾಮ್
  • ದಾಕ್ಷಾಯಿಣಿ ವೇಲಾಯುಧನ್
  • ರೆವೆರಂಡ್ ಜೆರೋಮ್ ಡಿ'ಸೊಜಾ
  • ರೆವೆರೆಂಡ್ ಜೆಜೆ ಎಮ್ ನಿಕೋಲಾಸ್ ರಾಯ್
  • ಗೋಪೀನಾಥ್ ಬೊರ್ಡೋಲೋಯ್
  • ಮಾಲತಿ ಚೌಧುರಿ
  • ಲೀಲಾ ರಾಯ್
  • ಬಿಶ್ವನಾಥ್ ದಾಸ್, Premier of Orissa
  • ಜೀವತ್‌ರಾಮ್ ಕೃಪಲಾನಿ
  • ಸುಚೇತಾ ಕೃಪಲಾನಿ
  • ಹರೇಂದ್ರ ಕುಮಾರ್ ಮುಖರ್ಜಿ
  • ಗೋಪೀ ಕೃಷ್ಣ ವಿಜಯ್ ವಾರ್ಗೀಯ
  • ಪಂಡಿತ್ ರಘುನಾಥ ವಿನಾಯಕ ಧುಳೇಕರ್, Member of Parliament, 1952,Jhansi

ಮುಸ್ಲಿಂ ಲೀಗ್

  • ಇವರು ಪಾಕಿಸ್ತಾನ ವಿಭಜನೆಯ ನಂತರ ರಾಜಿನಾಮೆ ನೀಡಿದರು.
  • ಬೇಗಂ ಐಜಾಜ್ ರಸೂಲ್
  • ಮೌಲಾನಾ ಹಸ್ರತ್ ಮೊಹಾನಿ
  • ಖಾಜಿ ಸೈಯದ್ ಕರಿಮುದ್ಧೀನ್
  • ಚೌಧುರಿ ಖಾಲಿಕುಜ್ಜಮನ್
  • ನಾಸಿರುದ್ಧೀನ್ ಅಹಮದ್
  • ಜಡ್.ಎಚ್.ಲಾರಿ
  • ಮೊಹಮ್ಮದ್ ಸಾದುಲ್ಲಾ
  • ಅಜೀಜ್ ಅಹಮದ್ ಖಾನ್
  • ಮೌಲಾನಾ ದಾವುದ್ ಬಜ್ನಾವಿ

ಪರಿಶಿಷ್ಟ ಜಾತಿ ಸಂಘಟನೆ

ಅಕಾಲಿಗಳು

  • ಸರ್ದಾರ್ ಹುಕುಂ ಸಿಂಗ್

ಕಮ್ಯುನಿಸ್ಟರು

  • ಸೋಮನಾಥ್ ಲಾಹಿರಿ

ಹಿಂದೂ ಮಹಾಸಭಾ

ಕರಡು ಸಮಿತಿ

ಭಾರತದ ಸಂವಿಧಾನ ರಚನಾ ಸಭೆ 
ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಕ್ಷರು, ಇತರ ಸದಸ್ಯರೊಂದಿಗೆ ಭಾರತೀಯ ಸಂವಿಧಾನದ ಕರಡು ಸಮಿತಿ. (ಎಡದಿಂದ ಕುಳಿತು) ಶ್ರೀ. ಎನ್. ಮಾಧವರಾವ್, ಸಯ್ಯದ್ ಸದುಲ್ಲಾ, ಡಾ. ಅಂಬೇಡ್ಕರ್ (ಅಧ್ಯಕ್ಷರು), ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಸರ್. ಬೆನೆಗಲ್ ನರಸಿಂಗ್ ರಾವ್; ಎಡದಿಂದ ನಿಂತಿರುವುದು - ಶ್ರೀ. S.N. ಮುಖರ್ಜಿ, ಜುಗಲ್ ಕಿಶೋರ್ ಖನ್ನಾ ಮತ್ತು ಕೇವಲ್ ಕೃಷ್ಣನ್. (ಆಗಸ್ಟ್ 29, 1947)(ಕೆಲವರ ಹೆಸರು ಫೋಟೊ ಇಲ್ಲ.
  • ಸಂವಿಧಾನದ ಕರಡು ಸಮಿತಿಗೆ ಡಾ. ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿ, ಅವರಿಗೆ ಸಹಕರಿಸಲು 1947ರ ಆಗಸ್ಟ್ 29 ರಂದು ಏಳು ಜನ ಸದಸ್ಯರುಗಳನ್ನು ನೇಮಿಸಲಾಯಿತು.
  • 29 ಆಗಸ್ಟ್ 1947 ರಂದು:ಅಧ್ಯಕ್ಷರಾಗಿ ನೇಮಕಗೊಂಡ ಡಾ. ಬಿ. ಆರ್. ಅಂಬೇಡ್ಕರ್ ಅವರೊಂದಿಗೆ ಕರಡು ಸಮಿತಿ. ಸಮಿತಿಯ ಇತರ 6 ಸದಸ್ಯರು:ಕೆ.ಎಂ.ಮುನ್ಶಿ, ಮುಹಮ್ಮದ್ ಸದುಲ್ಲಾ, ಅಲ್ಲಾಡಿ ಕೃಷ್ಣ ಸ್ವಾಮಿ ಅಯ್ಯರ್, ಗೋಪಾಲ ಸ್ವಾಮಿ ಅಯ್ಯಂಗಾರ್, ಖೈತಾನ್, ಮಿಟ್ಟರ್. (ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಕ್ಷರು, ಇತರ ಸದಸ್ಯರೊಂದಿಗೆ ಭಾರತೀಯ ಸಂವಿಧಾನದ ಕರಡು ಸಮಿತಿ. ಶ್ರೀ. ಎನ್. ಮಾಧವರಾವ್, ಸಯ್ಯದ್ ಸದುಲ್ಲಾ, ಡಾ. ಅಂಬೇಡ್ಕರ್ (ಅಧ್ಯಕ್ಷರು), ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಸರ್. ಬೆನೆಗಲ್ ನರಸಿಂಗ್ ರಾವ್; ಎಡದಿಂದ ನಿಂತಿರುವುದು - ಶ್ರೀ. S.N. ಮುಖರ್ಜಿ, ಜುಗಲ್ ಕಿಶೋರ್ ಖನ್ನಾ ಮತ್ತು ಕೇವಲ್ ಕೃಷ್ಣನ್. - ಆಗಸ್ಟ್ 29, 1947)
  • 16 ಜುಲೈ 1948 ರಂದು: ಹರೇಂದ್ರ ಕೂಮರ್ ಮುಖರ್ಜಿ ವಿ. ಟಿ. ಕೃಷ್ಣಮಾಚಾರಿ ಅವರೊಂದಿಗೆ ಸಂವಿಧಾನ ಸಭೆಯ (ಎರಡನೇ) ಉಪಾಧ್ಯಕ್ಷರಾಗಿ ಆಯ್ಕೆಯಾದರು
  • 1949 ನವೆಂಬರ್ 26 ರಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ರಾಜೇಂದ್ರಪ್ರಸಾದ್‍ರು ಮಾತನಾಡುತ್ತಾ “...ಅಧ್ಯಕ್ಷೀಯ ಸ್ಥಾನದಲ್ಲಿ ಕುಂತು, ದಿನನಿತ್ಯದ ನಡಾವಳಿಕೆಗಳನ್ನು ಗಮನಿಸಿದ್ದೇನೆ.. ನನ್ನ ಅರಿವಿಗೆ ಬಂದಿದ್ದೇನೆಂದರೆ... ಕರಡು ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರ್‍ರವರು ತಮ್ಮ ಅನಾರೋಗ್ಯದ ಹೊರತಾಗಿಯೂ ಅದೆಂತಹ ಅಪರೂಪದ ಶ್ರದ್ದೆ ಮತ್ತು ಉತ್ಸಾಹದಿಂದ ಕೆಲಸಮಾಡಿದ್ದಾರೆ...” ಎಂದು ಶ್ಲಾಘಿಸಿದರು. ಆಗ ಇಡೀ ಪಾರ್ಲಿಮೆಂಟ್ ಚಪ್ಪಾಳೆ ತಟ್ಟಿ ಅವರ ಮಾತನ್ನು ಸ್ವಾಗತಿಸಿತು.
  • ಕರಡು ಸಮಿತಿಯ ಉಪಾಧ್ಯಕ್ಷರಾದ ಟಿ.ಟಿ.ಕೃಷ್ಣಮಾಚಾರಿಯವರು ಅವರು ಸಂಸತ್ತಿನಲ್ಲಿ ಈರಿತಿ ಹೇಳಿದರು. ಟಿ.ಟಿ.ಕೆ ಸಂಸತ್ತಿನಲ್ಲಿ “..ಡಾ. ಬಿ. ಆರ್. ಅಂಬೇಡ್ಕರ್‍ ರವರ ಅಧ್ಯಕ್ಷತೆಯಲ್ಲಿ ನನ್ನನ್ನು ಸೇರಿದಂತೆ ಏಳು ಸದಸ್ಯರನ್ನು ನೇಮಿಸಿದ್ದೀರಿ ಅವರಲ್ಲೊಬ್ಬರು ರಾಜೀನಾಮೆ ನೀಡಿದರು, ಒಬ್ಬರು ಅಕಾಲ ಮರಣಹೊಂದಿದರು, ಒಬ್ಬರು ಸ್ವಂತ ಕೆಲಸಗಳಿಗಾಗಿ ಅಮೆರಿಕದಲ್ಲೇ ಉಳಿದರು, ಒಬ್ಬರು ರಾಜಕೀಯ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡರು ಇಬ್ಬರು ಅನಾರೋಗ್ಯದಿಂದ ಸಂವಿಧಾನ ರಚನಾ ಕಾರ್ಯದಿಂದ ದೂರ ಉಳಿಯಬೇಕಾಯಿತು ಕೊನೆಗೆ ಕರಡು ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರ್‍ರವರೊಬ್ಬರ ಮೇಲೆಯೇ ಭಾರತ ಸಂವಿಧಾನ ರಚಿಸುವ ಪೂರ್ಣ ಜವಾಬ್ದಾರಿ ಬಿದ್ದಿತು. ಅವರಿಗೆ ಕೃತಜ್ಞರಾಗಿರಬೇಕು”

ನೋಡಿ

ಉಲ್ಲೇಖ

Tags:

ಭಾರತದ ಸಂವಿಧಾನ ರಚನಾ ಸಭೆ ಯ ಮತ್ತು ಸಮಿತಿಗಳ ಸದಸ್ಯರುಭಾರತದ ಸಂವಿಧಾನ ರಚನಾ ಸಭೆ ನೋಡಿಭಾರತದ ಸಂವಿಧಾನ ರಚನಾ ಸಭೆ ಉಲ್ಲೇಖಭಾರತದ ಸಂವಿಧಾನ ರಚನಾ ಸಭೆ

🔥 Trending searches on Wiki ಕನ್ನಡ:

ಲೋಕಸಭೆಅಂಶಗಣಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸಿಂಧನೂರುಭೂಮಿ ದಿನಭತ್ತಕಾಮಸೂತ್ರಕರಗ (ಹಬ್ಬ)ಕರ್ನಾಟಕ ರಾಜ್ಯ ಮಹಿಳಾ ಆಯೋಗಪೊನ್ನಸವರ್ಣದೀರ್ಘ ಸಂಧಿಮಲೆನಾಡುಹೊಯ್ಸಳ ವಿಷ್ಣುವರ್ಧನಋತುಸಂಸ್ಕೃತಿಹರಕೆಉಪ್ಪಾರಋಷಿಕೃಷ್ಣತ್ರಿವೇಣಿಕರ್ನಾಟಕದ ಮುಖ್ಯಮಂತ್ರಿಗಳುಗ್ರಾಮ ಪಂಚಾಯತಿಹೊಂಗೆ ಮರಭಾರತೀಯ ಸಂಸ್ಕೃತಿಕೊಪ್ಪಳಕ್ಯಾನ್ಸರ್ಭಾರತದ ರಾಜಕೀಯ ಪಕ್ಷಗಳುಬೇಲೂರುಭ್ರಷ್ಟಾಚಾರವಾಲಿಬಾಲ್ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಅನುನಾಸಿಕ ಸಂಧಿಚುನಾವಣೆಅದ್ವೈತಅನುಶ್ರೀಭಾರತದಲ್ಲಿನ ಚುನಾವಣೆಗಳುಕನ್ನಡ ಚಂಪು ಸಾಹಿತ್ಯಸಾರಾ ಅಬೂಬಕ್ಕರ್ಪು. ತಿ. ನರಸಿಂಹಾಚಾರ್ಪುನೀತ್ ರಾಜ್‍ಕುಮಾರ್ಕಾನೂನುಮಿಂಚುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿವಿಜಯನಗರಯಶ್(ನಟ)ಅಂತಿಮ ಸಂಸ್ಕಾರಬಾದಾಮಿಕನ್ನಡ ರಂಗಭೂಮಿಡಿ.ಕೆ ಶಿವಕುಮಾರ್ಆದೇಶ ಸಂಧಿರಚಿತಾ ರಾಮ್ಸಾರಜನಕಕನ್ನಡ ಕಾಗುಣಿತಸಜ್ಜೆಹರಪ್ಪಕಾಂತಾರ (ಚಲನಚಿತ್ರ)ಭಾರತದ ರಾಷ್ಟ್ರಗೀತೆಭಾರತ ಬಿಟ್ಟು ತೊಲಗಿ ಚಳುವಳಿಕವನಜಾತಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಬಂಡಾಯ ಸಾಹಿತ್ಯನಿರುದ್ಯೋಗಭಾರತೀಯ ಸ್ಟೇಟ್ ಬ್ಯಾಂಕ್ಭಾರತದ ಬ್ಯಾಂಕುಗಳ ಪಟ್ಟಿಅಮೇರಿಕ ಸಂಯುಕ್ತ ಸಂಸ್ಥಾನರಾಮಾಚಾರಿ (ಕನ್ನಡ ಧಾರಾವಾಹಿ)ಸಿಗ್ಮಂಡ್‌ ಫ್ರಾಯ್ಡ್‌ತೆಂಗಿನಕಾಯಿ ಮರಭಾರತೀಯ ರಿಸರ್ವ್ ಬ್ಯಾಂಕ್ಕರ್ನಾಟಕ ಪೊಲೀಸ್ಹಾಸನ ಜಿಲ್ಲೆಜನಪದ ಕಲೆಗಳುವಿಮೆಚಾಣಕ್ಯ🡆 More