ಸಂಧಿ: ಮಳೆ ಗಾಲ

ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಾಸ ಬರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.ಉದಾ : ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ ಪೂರ್ವಪದ+ಉತ್ತರಪದ=ಸಂಧಿಪದ.

ಸಂಧಿ ಎಂದರೇನು?

ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ‘ಅ’ಮತ್ತು ಉತ್ತರಪದದ ಮೊದಲನೆಯ ಅಕ್ಷರ ‘ಕ್’ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ಹೊಸ(ಅ)+(ಕ್)ಕನ್ನಡ = ಹ್+ಒ+ಸ್+ಅ+ಕ್+ಅ+ನ್+ನ್+ಅ+ಡ್+ಅ. ಸಂಧಿ = ಕೂಡುವುದು. ಎಂದರೆ, ಎರಡು ವರ್ಣಗಳು ಕೂಡಿ ಸಂಧಿಯಾಗುತ್ತದೆ. ಉದಾ: ಮರ=ಮ್+ಅ+ರ್+ಅ. ಎರಡು ವರ್ಣಗಳು = ಮ್+ಅ ಮತ್ತು ರ್+ಅ.

ವಿದ್ವಾಂಸರ ಅಭಿಪ್ರಾಯ

ಸಂಧಿ ಎಂದರೆ, “ಎರಡು ಅಥವಾ ಹಲವಾರು ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ವರ್ಣಾಕ್ಷರ ಸಂಧಿ ಎಂದು ಹೆಸರು”- ಕೇಶಿರಾಜ.

  • ಬೇರೆ ಬೇರೆಯಾಗಿದ್ದ ಅಕ್ಷರಗಳನ್ನು ಕೂಡಿಸಿ ಉಚ್ಛರಿಸುವುದಕ್ಕೆ ಸಂಧಿ ಎಂದು ಹೆಸರು - ಕ್ಯೆಪಿಡಿಕಾರ.

ಸಂಧಿಗಳಲ್ಲಿ ವಿಧ

ಸಂಧಿಗಳಲ್ಲಿ ಎರಡು ವಿಧ.

ಕನ್ನಡ ಸಂಧಿ

ಸ್ವರ ಸಂಧಿ ವ್ಯಂಜನ ಸಂಧಿ
ಲೋಪ ಸಂಧಿ ಆದೇಶ ಸಂಧಿ
ಆಗಮ ಸಂಧಿ

ಸಂಸ್ಕೃತ ಸಂಧಿ

ಸ್ವರ ಸಂಧಿ ವ್ಯಂಜನ ಸಂಧಿ
ಸವರ್ಣದೀರ್ಘಸಂಧಿ (ದೀರ್ಘಸ್ವರಾದೇಶ) ಜಶ್ತ್ವಸಂಧಿ (ಜಬಗಡದ ಆದೇಶ)
ಗುಣಸಂಧಿ (ಏ, ಓ, ಅರ್ ಆದೇಶ) ಶ್ಚುತ್ವಸಂಧಿ (ಶಕಾರ ಚವರ್ಗಾದೇಶ)
ವೃದ್ಧಿಸಂಧಿ (ಐ, ಔ ಆದೇಶ) ಅನುನಾಸಿಕಸಂಧಿ (ಙ,ಞ,ಣ,ನ,ಮ ಗಳ ಆದೇಶ)
ಯಣ್ಸಂಧಿ (ಯ, ವ, ರ ಆದೇಶ)

ಉಲ್ಲೇಖ

Tags:

ಸಂಧಿ ಎಂದರೇನು?ಸಂಧಿ ವಿದ್ವಾಂಸರ ಅಭಿಪ್ರಾಯಸಂಧಿ ಗಳಲ್ಲಿ ವಿಧಸಂಧಿ ಉಲ್ಲೇಖಸಂಧಿಅಕ್ಷರಹೊಸಗನ್ನಡ

🔥 Trending searches on Wiki ಕನ್ನಡ:

ರಾಮ ಮಂದಿರ, ಅಯೋಧ್ಯೆಕನ್ನಡ ಸಂಧಿಮಾರ್ತಾಂಡ ವರ್ಮಸ್ತ್ರೀವಿಕ್ರಮಾರ್ಜುನ ವಿಜಯಜನಪದ ಕಲೆಗಳುರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲುಹುರುಳಿಚಂದ್ರಜ್ಯೋತಿಕಾ (ನಟಿ)ವೃದ್ಧಿ ಸಂಧಿಗೂಗಲ್ಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಸಾಹಿತ್ಯಒಡೆಯರ್ಯೂಟ್ಯೂಬ್‌ಅರ್ಜುನಗೋವಿನ ಹಾಡುಯಕ್ಷಗಾನಗುಪ್ತ ಸಾಮ್ರಾಜ್ಯಸವರ್ಣದೀರ್ಘ ಸಂಧಿಕನ್ನಡದಲ್ಲಿ ನವ್ಯಕಾವ್ಯಭಾರತೀಯ ಅಂಚೆ ಸೇವೆಕರ್ನಾಟಕ ಲೋಕಸೇವಾ ಆಯೋಗಜಾಗತಿಕ ತಾಪಮಾನ ಏರಿಕೆಭೂಮಿಕರ್ನಾಟಕದ ಜಿಲ್ಲೆಗಳುಶಬ್ದದಿಕ್ಸೂಚಿಗೋವಿಂದ ಪೈಭಾರತದಲ್ಲಿ ಪಂಚಾಯತ್ ರಾಜ್ದಾಳಿಂಬೆಭಾರತದ ನದಿಗಳುಪಪ್ಪಾಯಿಪರ್ಯಾಯ ದ್ವೀಪಮುರುಡೇಶ್ವರಭಾರತದಲ್ಲಿ ಹತ್ತಿಶ್ಯೆಕ್ಷಣಿಕ ತಂತ್ರಜ್ಞಾನಪಠ್ಯಪುಸ್ತಕಗೌತಮ ಬುದ್ಧಭಾರತದ ಪಂಚಾಯತ್ ರಾಜ್ ವ್ಯವಸ್ಥೆವಿಜಯದಾಸರುಡಿ. ದೇವರಾಜ ಅರಸ್ಡಿ.ವಿ.ಗುಂಡಪ್ಪಹವಾಮಾನಚಂದನಾ ಅನಂತಕೃಷ್ಣಇಮ್ಮಡಿ ಪುಲಿಕೇಶಿಮೈಲಾರ ಮಹಾದೇವಪ್ಪಚಂದ್ರಯಾನ-೧ಮೈಗ್ರೇನ್‌ (ಅರೆತಲೆ ನೋವು)ಸುಗ್ಗಿ ಕುಣಿತಭಾರತದ ಭೌಗೋಳಿಕತೆಭಾರತೀಯ ಸಂವಿಧಾನದ ತಿದ್ದುಪಡಿಮಹಾಭಾರತಕುಟುಂಬಜ್ಞಾನಪೀಠ ಪ್ರಶಸ್ತಿತತ್ಪುರುಷ ಸಮಾಸಆಧುನಿಕತಾವಾದಅಲನ್ ಶಿಯರೆರ್ಶಿವಮೊಗ್ಗಮಾಧ್ಯಮಜ್ಯೋತಿಬಾ ಫುಲೆಶೃಂಗೇರಿವಾದಿರಾಜರುಅನಂತ್ ಕುಮಾರ್ ಹೆಗಡೆವಿಜಯನಗರ ಸಾಮ್ರಾಜ್ಯಆಯ್ಕಕ್ಕಿ ಮಾರಯ್ಯಆನೆದಿಯಾ (ಚಲನಚಿತ್ರ)ಚದುರಂಗದ ನಿಯಮಗಳುಕ್ಷಯಕಂಸಾಳೆಮುಖ್ಯ ಪುಟಶ್ರೀ. ನಾರಾಯಣ ಗುರುಹೊಯ್ಸಳ ವಿಷ್ಣುವರ್ಧನಪ್ಲಾಸಿ ಕದನವಿತ್ತೀಯ ನೀತಿಸಂತಾನೋತ್ಪತ್ತಿಯ ವ್ಯವಸ್ಥೆ🡆 More