ಸ್ಪೇನ್: ದಕ್ಷಿಣ ಯುರೋಪ್‍ನಲ್ಲಿರುವ ಒಂದು ದೇಶ

ಸ್ಪೇನ್ ಅಥವಾ ಸ್ಪೇನ್ ಸಂಸ್ಥಾನ (ಸ್ಪ್ಯಾನಿಷ್:Reino de España), ಆಗ್ನೇಯ ಯುರೋಪಿನ ಐಬೀರಿಯನ್ ದ್ವೀಪಕಲ್ಪದಲ್ಲಿರುವ ಒಂದು ದೇಶ.

ಇದರ ದಕ್ಷಿಣ ಮತ್ತು ಪೂರ್ವದಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಜಿಬ್ರಾಲ್ಟರ್; ಉತ್ತರದಲ್ಲಿ ಫ್ರಾನ್ಸ್, ಅಂಡೊರ ಮತ್ತು ಬಿಸ್ಕೆ ಕೊಲ್ಲಿ; ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರ ಮತ್ತು ಪೋರ್ಚುಗಲ್ ಇವೆ. ಮೆಡಿಟರೇನಿಯನ್‌ನಲ್ಲಿರುವ ಬಲೇರಿಕ್ ದ್ವೀಪ, ಅಟ್ಲಾಂಟಿಕ್ ಮಹಾಸಗರದಲ್ಲಿರುವ ಕೆನರಿ ದ್ವೀಪ ಮತ್ತು ಉತ್ತರ ಆಫ್ರಿಕದಲ್ಲಿ ಮೊರೊಕ್ಕೊ ನಗರದ ಗಡಿಯಲ್ಲಿರುವ ಸಿಯುಟ ಹಾಗು ಮೆಲಿಲ್ಲ ನಗರಗಳು ಸ್ಪೇನ್ ದೇಶಕ್ಕೆ ಸೇರಿವೆ. 504,030 ಕಿಮಿ² ವಿಸ್ತೀರ್ಣ ಹೊಂದಿರುವ ಸ್ಪೇನ್, ಫ್ರಾನ್ಸಿನ ನಂತರ ಪಶ್ಚಿಮ ಯುರೋಪಿನಲ್ಲಿ ೨ನೆಯ ದೊಡ್ಡ ದೇಶವಾಗಿದೆ. ಇದು ಯುರೋಪಿಯನ್ ಒಕ್ಕೂಟ ಮತ್ತು ನೇಟೊ ಸಂಘಗಳ ಸದಸ್ಯವಾಗಿದೆ. ಈ ದೇಶದ ರಾಜಧಾನಿ ಮ್ಯಾಡ್ರಿಡ್.

ಸ್ಪೇನ್ ಸಂಸ್ಥಾನ
Reino de España
Flag of ಸ್ಪೇನ್
Flag
Coat of arms of ಸ್ಪೇನ್
Coat of arms
Motto: ಪ್ಲಸ್ ಅಲ್ಟ್ರಾ(ಲ್ಯಾಟಿನ್)
"ಮಿತಿಯನ್ನು ಮೀರಿ"
Anthem: ಮಾರ್ಚಾ ರಿಯಲ್ (ಸ್ಪ್ಯಾನಿಷ್)
"ರಾಜವಂಶದ ಪಥಸಂಚಲನ"
Location of ಸ್ಪೇನ್ (dark green) – in Europe (light green & dark grey) – in the European Union (light green)  –  [Legend]
Location of ಸ್ಪೇನ್ (dark green)

– in Europe (light green & dark grey)
– in the European Union (light green)  –  [Legend]

Capitalಮ್ಯಾಡ್ರಿಡ್
Largest cityರಾಜಧಾನಿ
Official languagesಸ್ಪ್ಯಾನಿಷ್
Recognised regional languagesAranese, Basque, Catalan/Valencian and Galician
Ethnic groups
89% ಸ್ಪ್ಯಾನಿಷ್, 11% minority immigrant groups
Demonym(s)ಸ್ಪ್ಯಾನಿಷ್, Spaniard
Governmentಸಂಸದೀಯ ಪ್ರಜಾತಂತ್ರ ಮತ್ತು ರಾಜ್ಯಾಂಗಬದ್ಧ ರಾಜತ್ವ
• ರಾಜ
ಜುಆನ್ ಕಾರ್ಲೋಸ್ ೧
ಜೋಸ್ ಲೂಯಿಸ್ ರೊಡ್ರಿಗ್ಝ್ ಜಾಪತೆರೊ
ಸ್ಥಾಪನೆ 
೧೫ನೆಯ ಶತಮಾನ
• ಏಕೀಕರಣ
1469
• ವಂಶೀಯ ಒಕ್ಕೂಟ
1516
• ವಾಸ್ತವ
1716
• ಅಧಿಕೃತ
1812
1978
• Water (%)
1.04
Population
• 2008 estimate
46,157,822 (28ನೆಯ)
GDP (PPP)2007 estimate
• Total
$1,351 ಟ್ರಿಲಿಯನ್ (11ನೆಯ)
• Per capita
$30,118 (IMF) (27ನೆಯ)
GDP (nominal)2007 estimate
• Total
$1,439 ಟ್ರಿಲಿಯನ್ (8ನೆಯ)
• Per capita
$32,089 (IMF) (26ನೆಯ)
Gini (2005)32
Error: Invalid Gini value
HDI (2005)0.949
very high · 13ನೆಯ
Currencyಯುರೋ (€) (EUR)
Time zoneUTC+1 (CET)
• Summer (DST)
UTC+2 (CEST)
Date formatdd.mm.yyyy (Spanish; CE)
yyyy.mm.dd (Basque)[ಸಾಕ್ಷ್ಯಾಧಾರ ಬೇಕಾಗಿದೆ]
Driving sideright
Calling code34
Internet TLD.es

ಸ್ಪೇನಿನ ಈಶಾನ್ಯ ದಿಕ್ಕಿನಲ್ಲಿರುವ ಅತ್ಯಂತ ಶ್ರೀಮಂತ ಪ್ರಾಂತ್ಯ ಕ್ಯಾಟಲೋನಿಯಾ. ಸ್ಪೇನಿನ ಒಳಗೆ ಪ್ರತ್ಯೇಕ ರಾಷ್ಟ್ರದ ರೀತಿಯಲ್ಲೇ ಅದು ಕಾರ್ಯನಿರ್ವಹಿಸುತ್ತದೆ. ಆ ಮಟ್ಟಿನ ಸ್ವಾಯತ್ತತೆ ಅದಕ್ಕೆ ಇದೆ. ಬಾರ್ಸಿಲೋನಾ ಅದರ ರಾಜಧಾನಿ. ಕ್ಯಾಟಲೋನಿಯಾ ತನ್ನದೇ ಆದ ಭಾಷೆ ಹೊಂದಿದೆ. ತನ್ನದೇ ಆದ ಸಂಸತ್ತು, ಧ್ವಜ, ರಾಷ್ಟ್ರಗೀತೆಯನ್ನೂ ಹೊಂದಿದೆ. ಪ್ರತ್ಯೇಕ ಪೊಲೀಸ್‌ ಪಡೆಯನ್ನೂ ಕ್ಯಾಟಲೋನಿಯಾ ಸರ್ಕಾರ ಹೊಂದಿದೆ. ಶಿಕ್ಷಣ, ಆರೋಗ್ಯದಂತಹ ಕೆಲವು ಸಾರ್ವಜನಿಕ ಸೇವೆಗಳನ್ನು ಸ್ಥಳೀಯ ಸರ್ಕಾರವೇ ನಿರ್ವಹಿಸುತ್ತದೆ. 1,000 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕ್ಯಾಟಲೋನಿಯಾ, ಸ್ಪೇನಿನ ಅತ್ಯಂತ ಸಿರಿವಂತ ಮತ್ತು ಹೆಚ್ಚು ಉತ್ಪಾದಕ ಸಾಮರ್ಥ್ಯ ಹೊಂದಿರುವ ಪ್ರಾಂತ್ಯಗಳಲ್ಲಿ ಒಂದು. ಪ್ರವಾಸಿ ಕೇಂದ್ರವಾಗಿಯೂ ಜನಪ್ರಿಯ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ದೊಡ್ಡ ದೊಡ್ಡ ಕಂಪೆನಿಗಳು, ಸಂಶೋಧನಾ ಸಂಸ್ಥೆಗಳು ಇಲ್ಲಿವೆ. ಕ್ಯಾಟಲೋನಿಯಾ ೨೦೧೭ರ ಅಕ್ಟೋಬರ್ ನಲ್ಲಿ ಸ್ವಾತಂತ್ರ್ಯ ಹೊಂದುವ ಕುರಿತು ಒಂದು ಜನಮತ ಸಂಗ್ರಹ ನಡೆಸಿದೆ.

ಸ್ಪೇನ್: ದಕ್ಷಿಣ ಯುರೋಪ್‍ನಲ್ಲಿರುವ ಒಂದು ದೇಶ
ಅಲ್ಡಾಬೆ, ಸಿವಿಕ್ ಸೆಂಟರ್; ಕಮ್ಮಾರ ರಸ್ತೆ; ವಿಟೋರಿಯಾ ಗ್ಯಾಸ್ಟೀಜ್

ಪ್ರಮುಖ ನಗರಗಳು

ಉಲ್ಲೇಖಗಳು

ಹೊರಗಿನ ಸಂಪರ್ಕಗಳು

Tags:

ಅಂಡೊರಅಟ್ಲಾಂಟಿಕ್ ಮಹಾಸಾಗರಉತ್ತರ ಆಫ್ರಿಕದೇಶನೇಟೊಪಶ್ಚಿಮ ಯುರೋಪ್ಪೋರ್ಚುಗಲ್ಫ್ರಾನ್ಸ್ಮೆಡಿಟರೇನಿಯನ್ ಸಮುದ್ರಮ್ಯಾಡ್ರಿಡ್ಯುರೋಪಿಯನ್ ಒಕ್ಕೂಟಸ್ಪ್ಯಾನಿಷ್ ಭಾಷೆ

🔥 Trending searches on Wiki ಕನ್ನಡ:

ಪಾಲಕ್ವಿಕ್ರಮಾರ್ಜುನ ವಿಜಯನ್ಯೂಟನ್‍ನ ಚಲನೆಯ ನಿಯಮಗಳುಛತ್ರಪತಿ ಶಿವಾಜಿಶಾಂತರಸ ಹೆಂಬೆರಳುಮಡಿಲಗಣಕ ಅಥವಾ ಲ್ಯಾಪ್‌ಟಾಪ್ಸ್ವಾಮಿ ವಿವೇಕಾನಂದಚಿಕ್ಕಮಗಳೂರುಸುರಪುರದ ವೆಂಕಟಪ್ಪನಾಯಕಕ್ರೀಡೆಗಳುಗದ್ದಕಟ್ಟುಕಿತ್ತಳೆಮೀನಾ (ನಟಿ)ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಮಾನ್ಸೂನ್ಶ್ರೀ ರಾಘವೇಂದ್ರ ಸ್ವಾಮಿಗಳುಅಣುರನ್ನರುಮಾಲುಕೋಲಾರ ಚಿನ್ನದ ಗಣಿ (ಪ್ರದೇಶ)ಭಾರತವಿಮರ್ಶೆನವರತ್ನಗಳುಋಗ್ವೇದದಕ್ಷಿಣ ಭಾರತಮುಹಮ್ಮದ್ಶಾಲೆಪಾಟಲಿಪುತ್ರಹೊಯ್ಸಳಪಂಚ ವಾರ್ಷಿಕ ಯೋಜನೆಗಳುಕರ್ನಾಟಕದಲ್ಲಿ ಬ್ಯಾಂಕಿಂಗ್ಚೋಮನ ದುಡಿಕರಗಆರ್.ಟಿ.ಐಜಿ.ಪಿ.ರಾಜರತ್ನಂಬಾಬು ಜಗಜೀವನ ರಾಮ್ಲಾರ್ಡ್ ಡಾಲ್ಹೌಸಿಭಾರತೀಯ ರೈಲ್ವೆಭಾರತದ ಉಪ ರಾಷ್ಟ್ರಪತಿಭಾರತದ ಸಂವಿಧಾನ ರಚನಾ ಸಭೆಪಾರ್ವತಿಭಾರತದ ಜನಸಂಖ್ಯೆಯ ಬೆಳವಣಿಗೆಕೆಂಪು ಮಣ್ಣುದಕ್ಷಿಣ ಭಾರತದ ನದಿಗಳುಎಂ. ಎಸ್. ಸ್ವಾಮಿನಾಥನ್ರಷ್ಯಾಮಹೇಂದ್ರ ಸಿಂಗ್ ಧೋನಿಡಾ ಬ್ರೋಗುರುತ್ವಭರತನಾಟ್ಯಅಲೆಕ್ಸಾಂಡರ್ಎರಡನೇ ಮಹಾಯುದ್ಧಹಾಲುದಶಾವತಾರಜೀವಸತ್ವಗಳುಯೋನಿಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಜ್ಯೋತಿಷ ಶಾಸ್ತ್ರಹಲ್ಮಿಡಿಸೋನಾರ್ಗಣಪುರಂದರದಾಸಭಾರತದಲ್ಲಿ ಕೃಷಿಕನ್ನಡ ವ್ಯಾಕರಣವಡ್ಡಾರಾಧನೆಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಸಾವಿತ್ರಿಬಾಯಿ ಫುಲೆಭಾರತೀಯ ಅಂಚೆ ಸೇವೆಜಾಗತೀಕರಣಜೀವವೈವಿಧ್ಯತೂಕಕೈಗಾರಿಕೆಗಳ ಸ್ಥಾನೀಕರಣಹಳೆಗನ್ನಡಕರ್ನಾಟಕದ ಶಾಸನಗಳುಎಲೆಗಳ ತಟ್ಟೆ.ದ್ರವ್ಯ ಸ್ಥಿತಿಭಾರತೀಯ ಸ್ಟೇಟ್ ಬ್ಯಾಂಕ್ವರ್ಣಾಶ್ರಮ ಪದ್ಧತಿಸುಧಾ ಮೂರ್ತಿ🡆 More