ಪ್ರಧಾನ ಮಂತ್ರಿ


ಪ್ರಧಾನಮಂತ್ರಿ ಅಥವಾ ಪ್ರಧಾನಿಗಳು ಸಂಸದೀಯ ವ್ಯವಸ್ಥೆಯಲ್ಲಿ ಸರ್ಕಾರದ ಕಾರ್ಯಾಂಗ ಶಾಖೆಯ ಮಂತ್ರಿಮಂಡಲದ ಅತ್ಯಂತ ಹಿರಿಯ ಸಚಿವರು. ಅನೇಕ ವ್ಯವಸ್ಥೆಗಳಲ್ಲಿ, ಪ್ರಧಾನಮಂತ್ರಿಗಳು ಮಂತ್ರಿಮಂಡಲದ ಇತರ ಸದಸ್ಯರನ್ನು ಆಯ್ಕೆ ಮಾಡುತ್ತಾರೆ, ವಜಾ ಮಾಡುತ್ತಾರೆ, ಸರ್ಕಾರದಲ್ಲಿ ಅವರಿಗೆ ಹುದ್ದೆಗಳನ್ನು ಗೊತ್ತುಪಡಿಸುತ್ತಾರೆ. ಅನೇಕ ವ್ಯವಸ್ಥೆಗಳಲ್ಲಿ, ಪ್ರಧಾನಿಯು ಮಂತ್ರಿಮಂಡಲದ ಸದಸ್ಯ ಹಾಗೂ ಅಧ್ಯಕ್ಷರು. ಕೆಲವೊಂದು ವ್ಯವಸ್ಥೆಗಳಲ್ಲಿ ಪ್ರಧಾನಿಗಳು (ಮುಖ್ಯವಾಗಿ ಸರ್ಕಾರದ ಅರೆ ಅಧ್ಯಕ್ಷೀಯ ವ್ಯವಸ್ಥೆಗಳಲ್ಲಿ) ರಾಷ್ಟ್ರ ಪ್ರಮುಖನ ನಿರ್ದೇಶನಗಳನ್ನು ಜಾರಿಗೊಳಿಸಲು ಮತ್ತು ನಾಗರಿಕ ಸೇವೆಗಳನ್ನು ನಿರ್ವಹಿಸಲು ನೇಮಕವಾದ ಅಧಿಕಾರಿ ಆಗಿರುತ್ತಾರೆ .

ಲಂಡನ್ನಿನ ಪಾರ್ಲಿಮೆಂಟ್ ವ್ಯವಸ್ಥೆಯ ಮಾದರಿಯ ಸಂಸದೀಯ ವ್ಯವಸ್ಥೆಗಳಲ್ಲಿ, ಪ್ರಧಾನ ಮಂತ್ರಿಯು ಕಾರ್ಯಾಂಗದ ಮುಖ್ಯಸ್ಥರೂ ಸರಕಾರದ ಮುಖ್ಯಸ್ಥರೂ ಅಗಿರುತ್ತಾರೆ. ಅಂತಹ ವ್ಯವಸ್ಥೆಗಳಲ್ಲಿ, ರಾಷ್ಟ್ರದ ಪ್ರಮುಖ ಅಥವಾ ರಾಜ್ಯದ ಅಧಿಕೃತ ಪ್ರತಿನಿಧಿ ಮುಖ್ಯಸ್ಥನು (ಅಂದರೆ ರಾಜ, ಅಧ್ಯಕ್ಷ, ರಾಷ್ಟ್ರಪತಿ ಅಥವಾ ಗವರ್ನರ್ ಜನರಲ್) ಸಾಮಾನ್ಯವಾಗಿ ಅಲಂಕಾರಿಕ ಹುದ್ದೆಯನ್ನು ಹೊಂದಿರುತ್ತಾರೆ. ಆದರೆ ಅವರಿಗೇ ಮೀಸಲಾದ ಕೆಲವು ಅಧಿಕಾರಗಳೂ ಇರಬಹುದು.

ಪ್ರಧಾನಮಂತ್ರಿಗಳು ಸಾಮಾನ್ಯವಾಗಿ ಸಂಸತ್ತಿನ ಸದಸ್ಯನಾಗಿರುತ್ತಾರೆ. ಅವರೂ ಮಂತ್ರಿಮಂಡಲದ ಕೆಲವು ಹುದ್ದೆಗಳನ್ನು ಹೊಂದಿರಬಹುದು.

Tags:

🔥 Trending searches on Wiki ಕನ್ನಡ:

ಋತುಶ್ರೀಧರ ಸ್ವಾಮಿಗಳುಮುಹಮ್ಮದ್ಬಹಮನಿ ಸುಲ್ತಾನರುಕರ್ಮಧಾರಯ ಸಮಾಸಉಡಪೊನ್ನಉಪೇಂದ್ರ (ಚಲನಚಿತ್ರ)ಶ್ರೀಕೃಷ್ಣದೇವರಾಯಗಾದೆ ಮಾತುಬೌದ್ಧ ಧರ್ಮಅಂಚೆ ವ್ಯವಸ್ಥೆಭಾರತತ್ರಿಪದಿರೈತ ಚಳುವಳಿಅಂತರ್ಜಲವ್ಯಾಪಾರಬಿ.ಎಸ್. ಯಡಿಯೂರಪ್ಪಅಕ್ಬರ್ವಿರಾಮ ಚಿಹ್ನೆರಗಳೆಭಾರತೀಯ ಸಂಸ್ಕೃತಿತತ್ತ್ವಶಾಸ್ತ್ರ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಬ್ಯಾಂಕ್ಪರಿಸರ ವ್ಯವಸ್ಥೆಗೂಗಲ್ಹಣಕಾಸುರವಿಕೆತೆನಾಲಿ ರಾಮ (ಟಿವಿ ಸರಣಿ)ಸಿದ್ದರಾಮಯ್ಯಭಾರತದ ಸಂವಿಧಾನದ ೩೭೦ನೇ ವಿಧಿಜ್ಞಾನಪೀಠ ಪ್ರಶಸ್ತಿಚಿತ್ರದುರ್ಗಯೋಗ ಮತ್ತು ಅಧ್ಯಾತ್ಮದೇವನೂರು ಮಹಾದೇವವಂದೇ ಮಾತರಮ್ಮತದಾನನವಿಲುಭಗತ್ ಸಿಂಗ್ಶಿವರಾಜ್‍ಕುಮಾರ್ (ನಟ)ಜೀವವೈವಿಧ್ಯಶೈಕ್ಷಣಿಕ ಮನೋವಿಜ್ಞಾನರಚಿತಾ ರಾಮ್ಮಂಕುತಿಮ್ಮನ ಕಗ್ಗಪ್ರೇಮಾಕರ್ನಾಟಕದಲ್ಲಿ ಪಂಚಾಯತ್ ರಾಜ್ದೇವತಾರ್ಚನ ವಿಧಿನದಿಅಲಂಕಾರಭಾರತದ ಇತಿಹಾಸಕರ್ನಾಟಕನಾಗರೀಕತೆರಂಗಭೂಮಿಒಗಟುಮಾನವ ಅಭಿವೃದ್ಧಿ ಸೂಚ್ಯಂಕಮೊದಲನೇ ಅಮೋಘವರ್ಷಕಪ್ಪೆ ಅರಭಟ್ಟಬೇಲೂರುಭಾರತದಲ್ಲಿ ಪಂಚಾಯತ್ ರಾಜ್ಸೌರಮಂಡಲಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಮೆಕ್ಕೆ ಜೋಳಆಗಮ ಸಂಧಿಉಪ್ಪಿನ ಸತ್ಯಾಗ್ರಹಕರ್ಬೂಜವಿಜಯದಾಸರುರಾಯಲ್ ಚಾಲೆಂಜರ್ಸ್ ಬೆಂಗಳೂರುಅರವಿಂದ ಘೋಷ್ಹರಿಹರ (ಕವಿ)ನೀನಾದೆ ನಾ (ಕನ್ನಡ ಧಾರಾವಾಹಿ)ಕಾಗೋಡು ಸತ್ಯಾಗ್ರಹವಿಜಯವಾಣಿದಾವಣಗೆರೆಅಶ್ವತ್ಥಮರಬಯಲಾಟಮಹಿಳೆ ಮತ್ತು ಭಾರತಗ್ರಹಮೈಸೂರು🡆 More