ಯೋಗ ಮತ್ತು ಅಧ್ಯಾತ್ಮ

ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ.

ಯೋಗ ಮತ್ತು ಅಧ್ಯಾತ್ಮ

ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ 'ಯೋಗವಿದ್ಯೆಯು' ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ.

ಯೋಗಶ್ಚಿತ್ತವೃತ್ತಿನಿರೋಧಃ ಎಂದ ಮಹಾ ಯೋಗಾಚಾರ್ಯ ಪತಂಜಲಿ ಮಹರ್ಷಿಗಳು ಯೋಗ ಪ್ರವರ್ತಕರು. ಯೋಗ ಸೂತ್ರಗಳು ಎಂಬ ಗ್ರಂಥದ ಮೂಲಕ, ಕ್ಲಿಷ್ಟಕರವಾದ ಯೋಗ ರಹಸ್ಯ ಗಳನ್ನು ಸುಲಭವಾಗಿ ತಿಳಿಸಿದ್ದಾರೆ.

ಯೋಗ ಎಂದರೇನು?

'ಯೋಗ' ಶಬ್ದ ಸಂಸ್ಕೃತ ಬಾಷೆಯ 'ಯುಜ್' ಎಂಬ ಪದದಿಂದ ಆಗಿದೆ. ಯೋಗವೆಂದರೆ 'ಜೋಡಿಸು' 'ಸೇರಿಸು' 'ಕೂಡಿಸು' ಎಂಬ ಆರ್ಥ ಬರುತ್ತದೆ. ಯೋಗವೆಂದರೆ 'ಸಮಾದಿ' 'ಉಪಾಯ' 'ಸಾಧನ' ಎಂಬ ಅರ್ಥವೂ ಬರುತ್ತದೆ, ಯೋಗದಲ್ಲಿ ದೇಹದ ಜೊತೆ ಮನಸ್ಸು , ಬುದ್ದಿ , ಬಾವನೆ,ಆತ್ಮ ಹಾಗೂ ಅಹಂಕಾರಗಳನ್ನು ಕೂಡಿಸುವುದನ್ನು ಅಭ್ಯಾಸ ಮಾಡಲಾಗುತ್ತದೆ. ಆಧ್ಯಾತ್ಮದ ದೃಷ್ಟಿಯಲ್ಲಿ ಆತ್ಮನೊಂದಿಗೆ ಪರಮಾತ್ಮನನ್ನು ಸೇರಿಸುವುದು ಅಥವಾ ಲೀನವಾಗಿಸುವುದು ಎಂದಾಗುತ್ತದೆ. "ಯೋಗೋ ಉಪಾಯ ಉದ್ದಿಷ್ಟ:" ಮೋಕ್ಷಕ್ಕೆ ಉತ್ತಮ ಉಪಾಯ ಯೋಗ. ಪತಂಜಲಿ ಮಹರ್ಷಿಗಳು ಯೋಗ ಎಂದರೆ "ಯೋಗಶ್ಚಿತ್ತ ವೃತ್ತಿ ನಿರೋಧ:" ಎನ್ನುತ್ತಾರೆ. ಚಿತ್ತವೃತ್ತಿಯನ್ನು ನಿರೋಧಿಸುವುದು ಯೋಗದ ಉದ್ದೇಶ.

ಯೋಗದ ಎಂಟು ಅಂಗಗಳು (ಅಷ್ಟಾಂಗಗಳು)

ಹಠ ಯೋಗ ಮತ್ತು ಇತರ ಯೋಗ ಮಾರ್ಗಗಳು

ಪ್ರಾಣಾಯಾಮ

ಧ್ಯಾನ ಮತ್ತು ಸಮಾಧಿ

ನವ್ಯ ಸಮಯದಲ್ಲಿ ಯೋಗ

Tags:

ಯೋಗ ಮತ್ತು ಅಧ್ಯಾತ್ಮ ಯೋಗ ಎಂದರೇನು?ಯೋಗ ಮತ್ತು ಅಧ್ಯಾತ್ಮ ಯೋಗದ ಎಂಟು ಅಂಗಗಳು (ಅಷ್ಟಾಂಗಗಳು)ಯೋಗ ಮತ್ತು ಅಧ್ಯಾತ್ಮ ಹಠ ಯೋಗ ಮತ್ತು ಇತರ ಯೋಗ ಮಾರ್ಗಗಳುಯೋಗ ಮತ್ತು ಅಧ್ಯಾತ್ಮ ಪ್ರಾಣಾಯಾಮಯೋಗ ಮತ್ತು ಅಧ್ಯಾತ್ಮ ಧ್ಯಾನ ಮತ್ತು ಸಮಾಧಿಯೋಗ ಮತ್ತು ಅಧ್ಯಾತ್ಮ ನವ್ಯ ಸಮಯದಲ್ಲಿ ಯೋಗಯೋಗ ಮತ್ತು ಅಧ್ಯಾತ್ಮ

🔥 Trending searches on Wiki ಕನ್ನಡ:

ವಾದಿರಾಜರುವಿಶ್ವದ ಅದ್ಭುತಗಳುಮಂಜುಳಚೋಮನ ದುಡಿವಿರಾಟ್ ಕೊಹ್ಲಿಶಿವಪ್ಪ ನಾಯಕಕರ್ನಾಟಕ ಹೈ ಕೋರ್ಟ್ಶಿಕ್ಷಕಕಾಳಿದಾಸಕರ್ನಾಟಕ ಐತಿಹಾಸಿಕ ಸ್ಥಳಗಳುವಡ್ಡಾರಾಧನೆಅಡಿಕೆಕಾದಂಬರಿಕರ್ನಾಟಕದ ಮುಖ್ಯಮಂತ್ರಿಗಳುಅಮ್ಮತಂತ್ರಜ್ಞಾನಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಉಪನಯನಉತ್ತರ ಕನ್ನಡಗಿರೀಶ್ ಕಾರ್ನಾಡ್ಅಂಡವಾಯುಕರ್ಣಭಾರತದ ಸರ್ವೋಚ್ಛ ನ್ಯಾಯಾಲಯರಂಗಭೂಮಿತ್ಯಾಜ್ಯ ನಿರ್ವಹಣೆರತ್ನಾಕರ ವರ್ಣಿತಲಕಾಡುಕೊಡಗಿನ ಗೌರಮ್ಮಮಹಾತ್ಮ ಗಾಂಧಿಸಾವಯವ ಬೇಸಾಯನೀನಾದೆ ನಾ (ಕನ್ನಡ ಧಾರಾವಾಹಿ)ಓಂ ನಮಃ ಶಿವಾಯವಿಜಯವಾಣಿಚಿತ್ರದುರ್ಗಶ್ಚುತ್ವ ಸಂಧಿಹುಲಿಗ್ರಹಕುಂಡಲಿಜಾತ್ರೆಹೊಯ್ಸಳಅ.ನ.ಕೃಷ್ಣರಾಯಶಿವರಾಮ ಕಾರಂತ೧೮೬೨ಪಂಚಾಂಗಹಣರೇಡಿಯೋಭೂತಾರಾಧನೆಸುಮಲತಾವಿಜಯನಗರ ಸಾಮ್ರಾಜ್ಯಜೀವಕೋಶಚಾಲುಕ್ಯಬೆಳಗಾವಿಕ್ರೈಸ್ತ ಧರ್ಮಜನಪದ ಕಲೆಗಳುಶಬ್ದಸಂಚಿ ಹೊನ್ನಮ್ಮಯುರೋಪ್ಹೊನ್ನಾವರಜ್ಯೋತಿಬಾ ಫುಲೆಸಂದರ್ಶನಜಾಗತಿಕ ತಾಪಮಾನಸಂಖ್ಯಾಶಾಸ್ತ್ರಸಿದ್ದಲಿಂಗಯ್ಯ (ಕವಿ)ರಗಳೆಶಾಂತಲಾ ದೇವಿಅಕ್ಬರ್ಜಾತ್ಯತೀತತೆತೆನಾಲಿ ರಾಮ (ಟಿವಿ ಸರಣಿ)ಆದಿವಾಸಿಗಳುರಾಶಿಸೀತೆಪ್ರೀತಿಯೋಗಅಂತರಜಾಲಮಾನವ ಅಭಿವೃದ್ಧಿ ಸೂಚ್ಯಂಕಸುಬ್ರಹ್ಮಣ್ಯ ಧಾರೇಶ್ವರ🡆 More