ಭಾರತದ ಸರ್ವೋಚ್ಛ ನ್ಯಾಯಾಲಯ

ಭಾರತದ ಸರ್ವೋಚ್ಛ ನ್ಯಾಯಾಲಯವು ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಅತೀ ಹೆಚ್ಚಿನ ಅಧಿಕಾರವುಳ್ಳ ನ್ಯಾಯಾಲಯವಾಗಿದೆ.

ಭಾರತದ ಸಂವಿಧಾನದ ಛೇದ ೫, ಅನುಚ್ಛೇದ ೪ರ ಮೂಲಕ ಈ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಮೂಲ ಉದ್ದೇಶವೆಂದರೆ: ಸಂವಿಧಾನದ ರಕ್ಷಣೆ, ಸಂವಿಧಾನಿಕ ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಯಾವುದೇ ಖಟ್ಲೆಯ ವಾದದ ಕೊನೆಯಹಂತ.

ಭಾರತದ ಸರ್ವೋಚ್ಛ ನ್ಯಾಯಾಲಯ
ಭಾರತದ ಸರ್ವೋಚ್ಛ ನ್ಯಾಯಾಲಯ
ಸರ್ವೋಚ್ಛ ನ್ಯಾಯಾಲಯದ ಮುದ್ರೆ
ಸ್ಥಾಪನೆಜನವರಿ ೨೮, ೧೯೫೦
ದೇಶಭಾರತ
ಸ್ಥಳಭಗವಾನ್ ದಾಸ್ ರಸ್ತೆ, ನವ ದೆಹಲಿ, ಭಾರತ, 110201
ಅಕ್ಷಾಂಶ ಮತ್ತು ರೇಖಾಂಶ28°37′20″N 77°14′23″E / 28.622237°N 77.239584°E / 28.622237; 77.239584
ಧ್ಯೇಯವಾಕ್ಯयतो धर्मस्ततो जयः॥ (Yato dharmas tato jayah)
ಧರ್ಮ ಎಲ್ಲಿದೆಯೋ ಅಲ್ಲಿ ಜಯವಿದೆ.
ಸಂಯೋಜನೆ ಪದ್ಧತಿCollegium System
ಅಧಿಕೃತ ಗೊಳಿಸಿದ್ದುಭಾರತದ ಸಂವಿಧಾನ
ನ್ಯಾಯಾಧೀಶರ ಅಧಿಕಾರ ಅವಧಿ65 ವರ್ಷ
ಸ್ಥಾನಗಳ ಸಂಖ್ಯೆ34(33+1)
ಜಾಲತಾಣsupremecourtofindia.nic.in
ಭಾರತದ ಮುಖ್ಯ ನ್ಯಾಯಾಧೀಶರು
ಪ್ರಸ್ತುತN.V Ramana
ಇಂದJuly 2021
ಭಾರತದ ಸರ್ವೋಚ್ಛ ನ್ಯಾಯಾಲಯ

ಭಾರತದ ಸರ್ವೋಚ್ಛ ನ್ಯಾಯಾಲಯವು ೨೮ನೇಯ ಜನವರಿ ೧೯೫೦ರಂದು ತನ್ನ ಮೊದಲನೆಯ ಖಟ್ಲೆಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಹಾಗೂ ಕಾರ್ಯಗಳು. 1.ಪ್ರಾರಂಭಿಕ ಅಥವಾ ಮೂಲ ಅಧಿಕಾರ ಕಾರ್ಯಗಳು. 2.ಮನವಿ ಅಧಿಕಾರ 3.ಸಲಹಾ ಅಧಿಕಾರ.

ಮುಖ್ಯ ನ್ಯಾಯಮೂರ್ತಿಗಳು

ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಜಗದೀಶ್‌ ಸಿಂಗ್‌ ಖೇಹರ್‌ ಅವರು ಭಾರತದ 44ನೇ ಮುಖ್ಯ ನ್ಯಾಯಮೂರ್ತಿಯಾಗಿ ದಿ.5 Jan, 2017 ಬುಧವಾರ ಅಧಿಕಾರ ಸ್ವೀಕರಿಸಿದರು. 64 ವರ್ಷದ ಖೇಹರ್‌ ಅವರು ದೇಶದ ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಚ ಹುದ್ದೆಯನ್ನು ಅಲಂಕರಿಸಿದ ಸಿಖ್‌ ಸಮುದಾಯದ ಮೊದಲ ವ್ಯಕ್ತಿ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಖೇಹರ್‌ ಅವರು ಆಗಸ್ಟ್‌ 27 ರವರೆಗೆ ಈ ಹುದ್ದೆಯನ್ನು ನಿರ್ವಹಿಸಿದರು.

  • 45ನೇ ಮುಖ್ಯನ್ಯಾಯಮೂರ್ತಿಯಾಗಿ ಮಿಶ್ರಾ (63) ಅವರು 2017 ಆಗಸ್ಟ್ ತಿಂಗಳ 28ರಂದು ಅಧಿಕಾರ ಸ್ವೀಕರಿಸಿದ್ದರು. ಹಾಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರು ಇದೇ 27ರಂದು ನಿವೃತ್ತರಾಗಿದ್ದಾರೆ.

ನೂತನ ಮುಖ್ಯ ನ್ಯಾಯಮೂರ್ತಿ

ಸುಪ್ರೀಂಕೋರ್ಟ್​​ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೋಗೊಯ್ ಅವರು ಬುಧವಾರ ಅ.3 ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ಅವರ ಅವಧಿ ಅ.2ಕ್ಕೆ ಮುಕ್ತಾಯಗೊಂಡಿತ್ತು. ದೀಪಕ್ ಮಿಶ್ರಾ ಅವರು 13 ತಿಂಗಳು ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನ್ಯಾ.ರಂಜನ್ ಗೋಗೊಯ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಅಸ್ಸಾಂ ರಾಜ್ಯದಿಂದ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೂ ರಂಜನ್ ಗೋಗೊಯ್ ಪಾತ್ರರಾದರು. ನ್ಯಾ.ಗೋಗೊಯ್ ಅವರ ಅಧಿಕಾರಾವಧಿ 2019 ನವೆಂಬರ್ 17ಕ್ಕೆ ಮುಕ್ತಾಯಗೊಂಡಿದೆ. ಒಟ್ಟು 13 ತಿಂಗಳು ಸುಪ್ರೀಂಕೋರ್ಟ್​ನ ಮುಖ್ಯನ್ಯಾಯಮೂರ್ತಿಯಾಗಿ ಗೋಗೊಯ್ ಕಾರ್ಯ ನಿರ್ವಹಿಸಿದ್ದಾರೆ.

  • 18 ನವಂ 2019 ರಂದು SA Bobde:ಎಸ್.ಎ.ಬೋಬ್ಡೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎಸ್​ಎ ಬೋಬ್ಡೆ ಪ್ರಮಾಣವಚನ ಸ್ವೀಕಾರ ... ರಂಜನ್ ಗೊಗೋಯ್ ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಮುಖ್ಯ ... ಶರದ್ ಅರವಿಂದ್ ಬೋಬ್ಡೆ ಸುಪ್ರೀಂಕೋರ್ಟ್​ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.

ನೋಡಿ

ಹೆಚ್ಚಿನ ಓದಿಗೆ

ಉಲ್ಲೇಖಗಳು

Gml

Tags:

ಭಾರತದ ಸರ್ವೋಚ್ಛ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿಗಳುಭಾರತದ ಸರ್ವೋಚ್ಛ ನ್ಯಾಯಾಲಯ ನೋಡಿಭಾರತದ ಸರ್ವೋಚ್ಛ ನ್ಯಾಯಾಲಯ ಹೆಚ್ಚಿನ ಓದಿಗೆಭಾರತದ ಸರ್ವೋಚ್ಛ ನ್ಯಾಯಾಲಯ ಉಲ್ಲೇಖಗಳುಭಾರತದ ಸರ್ವೋಚ್ಛ ನ್ಯಾಯಾಲಯಭಾರತದ ಸಂವಿಧಾನಭಾರತೀಯ ನ್ಯಾಯ ವ್ಯವಸ್ಥೆಸಂವಿಧಾನ

🔥 Trending searches on Wiki ಕನ್ನಡ:

ಬಬಲಾದಿ ಶ್ರೀ ಸದಾಶಿವ ಮಠದ್ರಾವಿಡ ಭಾಷೆಗಳುರಾಷ್ಟ್ರೀಯತೆಧೃತರಾಷ್ಟ್ರಪ್ರೇಮಾರೈತಜಲ ಮಾಲಿನ್ಯಭೂಮಿ ದಿನಹೊಯ್ಸಳೇಶ್ವರ ದೇವಸ್ಥಾನಬ್ಯಾಡ್ಮಿಂಟನ್‌ಅಸಹಕಾರ ಚಳುವಳಿಮದ್ಯದ ಗೀಳುಕರ್ನಾಟಕದ ಕಲೆ ಮತ್ತು ಸಂಸ್ಕೃತಿನಾಗಚಂದ್ರಭೂಮಿಸೂರ್ಯಮೂಲಧಾತುಕರ್ನಾಟಕದ ಅಣೆಕಟ್ಟುಗಳುಋಗ್ವೇದಕರ್ನಾಟಕದ ಜಾನಪದ ಕಲೆಗಳುಸಿದ್ದರಾಮಯ್ಯಭಾರತ ಸಂವಿಧಾನದ ಪೀಠಿಕೆಶಾಸನಗಳುಆಂಧ್ರ ಪ್ರದೇಶಪಶ್ಚಿಮ ಘಟ್ಟಗಳುಬೀಚಿಅದ್ವೈತಸರಸ್ವತಿಸಂವತ್ಸರಗಳುತ್ರಿವೇಣಿಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಚದುರಂಗಗೌತಮ ಬುದ್ಧಸುಧಾ ಚಂದ್ರನ್ಮಲೈ ಮಹದೇಶ್ವರ ಬೆಟ್ಟವಲ್ಲಭ್‌ಭಾಯಿ ಪಟೇಲ್ಶಿವನ ಸಮುದ್ರ ಜಲಪಾತಭಾರತದಲ್ಲಿ ತುರ್ತು ಪರಿಸ್ಥಿತಿಯೂಟ್ಯೂಬ್‌ಕಲಿಕೆವಾಟ್ಸ್ ಆಪ್ ಮೆಸ್ಸೆಂಜರ್ಸಂಪತ್ತಿಗೆ ಸವಾಲ್ಭಾರತದ ಬಂದರುಗಳುಭರತೇಶ ವೈಭವಜ್ಯೋತಿಬಾ ಫುಲೆಕನ್ನಡ ಅಭಿವೃದ್ಧಿ ಪ್ರಾಧಿಕಾರಜಶ್ತ್ವ ಸಂಧಿಇತಿಹಾಸಗುಬ್ಬಚ್ಚಿಗೋಲ ಗುಮ್ಮಟಸವರ್ಣದೀರ್ಘ ಸಂಧಿಸಾರ್ವಭೌಮತ್ವಕಥೆಜಾಹೀರಾತುಉಪನಯನಮುತ್ತುಗಳುಚಿನ್ನವಿಭಕ್ತಿ ಪ್ರತ್ಯಯಗಳುಹಿಂದೂ ಮಾಸಗಳುಸಾಸಿವೆಶ್ರೀವಿಜಯಭಾರತದ ಚುನಾವಣಾ ಆಯೋಗಯುಗಾದಿಹಳೇಬೀಡುಕಬಡ್ಡಿಎಸ್.ಎಲ್. ಭೈರಪ್ಪವಿಮೆಅರಣ್ಯನಾಶಜೋಳಪುನೀತ್ ರಾಜ್‍ಕುಮಾರ್ಹೃದಯಇಮ್ಮಡಿ ಪುಲಕೇಶಿಕಂದಗೀತಾ ನಾಗಭೂಷಣಹಳೆಗನ್ನಡಕನ್ನಡದಲ್ಲಿ ಸಾಂಗತ್ಯಕಾವ್ಯಶಬ್ದ🡆 More