ಧ್ಯಾನ

ಧ್ಯಾನ, ವ್ಯಕ್ತಿಯ ಮನಸ್ಸಿನ ತರಬೇತಿ ಅಥವಾ ಅರಿವಿನ ಒಂದು ಕ್ರಮವನ್ನು ಉಂಟುಮಾಡುವ ಆಚರಣೆಯಾಗಿದೆ.

ಧ್ಯಾನ ಎಂಬ ಪದವು ವಿವಿಧ ವಿಶಾಲ ಆಚರಣೆಗಳನ್ನು ಸೂಚಿಸುತ್ತದೆ. ಅದು ಕೆಲವು ತಂತ್ರಗಳನ್ನು ಒಳಗೊಂಡಿದೆ. ಅವು ವಿಶ್ರಾಂತಿ, ಆಂತರಿಕ ಶಕ್ತಿ ಅಥವಾ ಜೀವ ಶಕ್ತಿ ನಿರ್ಮಿಸುವ ತಂತ್ರಗಳಾಗಿವೆ. ಮತ್ತು ಸಹಾನುಭೂತಿ ಅಭಿವೃದ್ಧಿ, ಪ್ರೀತಿ, ತಾಳ್ಮೆ, ಉದಾರತೆ ಮತ್ತು ಕ್ಷಮೆ ಇವುಗಳೂ ವಿಕಾಸವಾಗುತ್ತವೆ. ಧ್ಯಾನವು ಮನಸ್ಸಿನ ಏಕಾಗ್ರತೆಯಿಂದ ಮಾತ್ರ ಸಾಧ್ಯ.

ಪತಂಜಲಿ ಮಹರ್ಷಿಗಳು ಯೋಗಸೂತ್ರಗಳನ್ನು ಬರೆದಿದ್ದಾರೆ. ಇದರ ಅನುಷ್ಠಾನವನ್ನು ರಾಜಯೋಗವೆಂದು ಕರೆಯುತ್ತಾರೆ. ಇದಕ್ಕೆ ಅಷ್ಟಾಂಗ ಯೋಗವೆಂತಲೂ ಹೆಸರು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ -ಇವುಗಳನ್ನು ಅಷ್ಟಾಂಗಗಳೆಂದು ಕರೆಯುತ್ತಾರೆ.

ಧ್ಯಾನ
ಪತಂಜಲಿ ಮಹರ್ಷಿಗಳು

तत्र प्रत्ययैकतानता ध्यानम् । (ಯೋಗಶಾಸ್ತ್ರ ೩/೨)

ತೈಲಧಾರೆಯಂತೆ ಅವಿಚ್ಛಿನ್ನವಾಗಿ ಧ್ಯೇಯವಸ್ತುವಿನಲ್ಲಿ ಚಿತ್ತವನ್ನು ನೆಲೆಗೊಳಿಸಿ ನಿಲ್ಲಿಸಿದರೆ ಅದನ್ನು "ಧ್ಯಾನ" ಎನ್ನಲಾಗುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಚಿತ್ತವನ್ನು ನಿಲ್ಲಿಸಿದರೆ ಅದನ್ನು ಧಾರಣಾ ಎನ್ನಲಾಗುತ್ತದೆ. ಆದರೆ ಧ್ಯಾನದಲ್ಲಿ ಅವಿಚ್ಛಿನ್ನವಾಗಿ ಚಿತ್ತವನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಬೇಕು.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಶ್ರೀವಿಜಯಕೊಡಗಿನ ಗೌರಮ್ಮಸ್ತ್ರೀವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸುಮಲತಾಪ್ರವಾಸೋದ್ಯಮಸಂಚಿ ಹೊನ್ನಮ್ಮಭತ್ತಸೋನಾರ್ವಿದ್ಯುಲ್ಲೇಪಿಸುವಿಕೆಪಂಚಾಂಗರೈತವಾರಿ ಪದ್ಧತಿಸೂರ್ಯವ್ಯೂಹದ ಗ್ರಹಗಳುಜ್ಯೋತಿಬಾ ಫುಲೆಮಧ್ಯಕಾಲೀನ ಭಾರತಅನ್ನಿ ಬೆಸೆಂಟ್ಸಿ. ಎನ್. ಆರ್. ರಾವ್ಕರ್ನಾಟಕ ವಿಧಾನ ಪರಿಷತ್ನದಿಆಧುನಿಕತಾವಾದಪಂಜೆ ಮಂಗೇಶರಾಯ್ಇಂದಿರಾ ಗಾಂಧಿಮಣ್ಣಿನ ಸವಕಳಿಅಶ್ವತ್ಥಮರವಿತ್ತೀಯ ನೀತಿಗಂಗ (ರಾಜಮನೆತನ)ಜಾಗತಿಕ ತಾಪಮಾನವೈದೇಹಿಈಸ್ಟರ್ಮೈಸೂರುಕ್ಷಯಹರಿಶ್ಚಂದ್ರಅಮ್ಮೊನೈಟ್ಮಾನವ ಅಭಿವೃದ್ಧಿ ಸೂಚ್ಯಂಕಕಾಳಿದಾಸದಾಸವಾಳವಿಭಕ್ತಿ ಪ್ರತ್ಯಯಗಳುಗೊರೂರು ರಾಮಸ್ವಾಮಿ ಅಯ್ಯಂಗಾರ್ಉಡುಪಿ ಜಿಲ್ಲೆರಾಮಾಚಾರಿ (ಕನ್ನಡ ಧಾರಾವಾಹಿ)ಗೋವಿಂದ III (ರಾಷ್ಟ್ರಕೂಟ)ಶಾಸನಗಳುಕನ್ನಡ ಸಾಹಿತ್ಯತತ್ತ್ವಶಾಸ್ತ್ರಇರ್ಫಾನ್ ಪಠಾಣ್ವಿಜಯನಗರ ಸಾಮ್ರಾಜ್ಯರಚಿತಾ ರಾಮ್ಕರ್ನಾಟಕದ ಜಿಲ್ಲೆಗಳುಎಚ್.ಎಸ್.ಶಿವಪ್ರಕಾಶ್ಹವಾಮಾನಶಂಖಮಹಾಭಾರತಊಟನೈಸರ್ಗಿಕ ಸಂಪನ್ಮೂಲಆದಿ ಶಂಕರಕ್ರೈಸ್ತ ಧರ್ಮಅಲ್ಲಮ ಪ್ರಭುಯುನೈಟೆಡ್ ಕಿಂಗ್‌ಡಂಪ್ರಬಂಧಶೂದ್ರ ತಪಸ್ವಿಕೈವಾರ ತಾತಯ್ಯ ಯೋಗಿನಾರೇಯಣರುಒಂದನೆಯ ಮಹಾಯುದ್ಧಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಶೈಕ್ಷಣಿಕ ಮನೋವಿಜ್ಞಾನಎಚ್ ೧.ಎನ್ ೧. ಜ್ವರಲೋಪಸಂಧಿಕುರುಬಮಹೇಂದ್ರ ಸಿಂಗ್ ಧೋನಿಜೈನ ಧರ್ಮ ಇತಿಹಾಸಭೂತಾರಾಧನೆಅರವಿಂದ ಘೋಷ್ಕೆಂಪೇಗೌಡ (ಚಲನಚಿತ್ರ)ಪತ್ನಿಗುರುರಾಜ ಕರಜಗಿನರರೋಗ(Neuropathy)ರಾಮಕೃಷ್ಣ ಪರಮಹಂಸಹೊಯ್ಸಳ ವಿಷ್ಣುವರ್ಧನವರ್ಣತಂತು (ಕ್ರೋಮೋಸೋಮ್)🡆 More