ಋಷಿ

ಋಷಿ ಎಂಬುವುದು ಭಾರತದ ಪುರಾಣಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪದ.

ತಪಸ್ಸಿನ ಫಲದಿಂದ ಜ್ಞಾನ ಪಡೆದ, ವೇದ ಪಠಣ ಮಾಡಿದ ಸಾಧಕರನ್ನು ಋಷಿ ಎನ್ನುತ್ತಾರೆ. ತಪಸ್ವಿ, ಋಷಿ, ಮುನಿ ಎಲ್ಲಾ ಪರ್ಯಾಯ ಪದಗಳು. ರಾಜರ್ಷಿ(ರಾಜ+ಋಷಿ), ಮಹರ್ಷಿ(ಮಹಾ + ಋಷಿ),ಬ್ರಹ್ಮರ್ಷಿ(ಬ್ರಹ್ಮ+ಋಷಿ) ಇವೆಲ್ಲಾ ಋಷಿಗಳಲ್ಲೇ ಬೇರೆ ಬೇರೆ ಸ್ತರದ ಜ್ಞಾನಿಗಳನ್ನು ಸೂಚಿಸುತ್ತವೆ.ಪುರಾಣಗಳಲ್ಲಿ ಋಷಿಗಳನ್ನು ಈ ಹೆಸರಿನೊಂದಿಗೆ ಸೇರಿಸಿ ಉಲ್ಲೇಖಿಸುತ್ತಾರೆ.

ಸಪ್ತರ್ಷಿಗಳು

  • ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ - ಮಹಾಭಾರತದ ಶಲ್ಯಪರ್ವದಲ್ಲಿ ಇರುವಂತೆ.
  • ಮರೀಚಿ, ಅತ್ರಿ, ಆಂಗೀರಸ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ - ಮಹಾಭಾರತದ ಶಾಂತಿಪರ್ವದಲ್ಲಿ ಇರುವಂತೆ.

ಇವರು ಕಲ್ಪಭೇದದಿಂದ ಭಿನ್ನ ಭಿನ್ನರಾಗಿರುತ್ತಾರೆ.

ಇದನ್ನೂ ನೋಡಿ

Tags:

ಜ್ಞಾನತಪಸ್ಸುಪುರಾಣಭಾರತ

🔥 Trending searches on Wiki ಕನ್ನಡ:

ಭಾರತೀಯ ಜ್ಞಾನಪೀಠವಿರಾಟ್ ಕೊಹ್ಲಿಕೊಪ್ಪಳಮಾವಂಜಿಮಹಾಭಾರತವಿಶ್ವಾಮಿತ್ರಕವಿರಾಜಮಾರ್ಗನರಿಎಳ್ಳೆಣ್ಣೆಕರ್ನಾಟಕದ ವಾಸ್ತುಶಿಲ್ಪಆಲಮಟ್ಟಿ ಆಣೆಕಟ್ಟುಶಿವರಾಮ ಕಾರಂತದೆಹಲಿ ಸುಲ್ತಾನರುವಿನಾಯಕ ಕೃಷ್ಣ ಗೋಕಾಕದೇವರ ದಾಸಿಮಯ್ಯರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಇತಿಹಾಸಹಿಂದೂ ಧರ್ಮವಿಮರ್ಶೆಮಂಗಳಮುಖಿಕನ್ನಡ ರಂಗಭೂಮಿಕುಟುಂಬಕೆ.ಎಲ್.ರಾಹುಲ್ಹೈದರಾಲಿಹಳೆಗನ್ನಡಮಂಡ್ಯಕನ್ನಡದಲ್ಲಿ ಕಾದಂಬರಿ ಸಾಹಿತ್ಯರಾಜಕೀಯ ವಿಜ್ಞಾನಧಾನ್ಯತೆರಿಗೆಜಪಾನ್ಶಾಂತಲಾ ದೇವಿಅಯೋಧ್ಯೆಬೆಂಗಳೂರಿನ ಇತಿಹಾಸಹಿಂದೂ ಮಾಸಗಳುಕರ್ನಾಟಕದ ಏಕೀಕರಣಭಾರತದ ಪ್ರಧಾನ ಮಂತ್ರಿಗಳ ಪಟ್ಟಿರಸ(ಕಾವ್ಯಮೀಮಾಂಸೆ)ತತ್ಪುರುಷ ಸಮಾಸತಲಕಾಡುಭಾರತೀಯ ರಿಸರ್ವ್ ಬ್ಯಾಂಕ್ಗ್ರಹಕುಂಡಲಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಶಕುನಿರಾಮಾಯಣಭಾರತದ ವಿಜ್ಞಾನಿಗಳುಸರ್ ಐಸಾಕ್ ನ್ಯೂಟನ್ಜ್ವರಸಂಖ್ಯೆಸಂಸ್ಕೃತ ಸಂಧಿಕರಗಆರತಿಕರ್ನಾಟಕದ ಹಬ್ಬಗಳುರೇಣುಕಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿವಿದುರಕ್ರಿಸ್ತ ಶಕಒಡೆಯರ್ಸಂಪಿಗೆಕೈಗಾರಿಕೆಗಳುದೇವದಾಸಿಶಿವಭಾರತದ ಇತಿಹಾಸಆದಿ ಶಂಕರಚಿಲ್ಲರೆ ವ್ಯಾಪಾರಅನುಶ್ರೀಯಣ್ ಸಂಧಿರಾಜಕೀಯ ಪಕ್ಷಬೆಂಗಳೂರು ಅರಮನೆಕರ್ನಾಟಕದಲ್ಲಿ ಪಂಚಾಯತ್ ರಾಜ್ತೋಟಗಾರಿಕೆವಿಶ್ವ ಪರಿಸರ ದಿನದಕ್ಷಿಣ ಕನ್ನಡಮುರುಡೇಶ್ವರಕನ್ನಡ ಸಂಧಿಭಾರತದ ರಾಷ್ಟ್ರಗೀತೆಪಾಟೀಲ ಪುಟ್ಟಪ್ಪ🡆 More