ಸಮಾಧಿ

ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ಮತ್ತು ಯೋಗಿಕ ಪಂಥಗಳಲ್ಲಿ ಸಮಾಧಿ ಪದವು ಧ್ಯಾನಸ್ಥ ಪ್ರಜ್ಞೆಯ ಸ್ಥಿತಿಯನ್ನು ಸೂಚಿಸುತ್ತದೆ.

ಯೋಗಿಕ ಸಂಪ್ರದಾಯಗಳಲ್ಲಿ, ಇದು ಧ್ಯಾನದ ಅಭ್ಯಾಸದಿಂದ ಸಾಧಿಸಲಾದ ವಿಚಾರಯುತ ಮಗ್ನತೆ ಅಥವಾ ಬಾಹ್ಯಜ್ಞಾನವಿಲ್ಲದ ಸ್ಥಿತಿ.

ಅಷ್ಟಾಂಗ ಯೋಗ ಸಂಪ್ರದಾಯದಲ್ಲಿ, ಇದು ಪತಂಜಲಿಯ ಯೋಗಸೂತ್ರಗಳಲ್ಲಿ ಗುರುತಿಸಲಾದ ಎಂಟನೇ ಹಾಗೂ ಅಂತಿಮ ಅಂಗವಾಗಿದೆ.

ಸಮಾಧಿಯು ಧ್ಯಾನದ ಉದ್ದೇಶದೊಂದಿಗೆ ಒಂದಾಗುವಿಕೆಯಾಗಿದೆ. ಧ್ಯಾನದ ಕ್ರಿಯೆ ಮತ್ತು ಧ್ಯಾನದ ಉದ್ದೇಶದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಸಮಾಧಿ ಎರಡು ಪ್ರಕಾರಗಳದ್ದಾಗಿದೆ, ಧ್ಯಾನದ ಉದ್ದೇಶದ ಆಸರೆ ಇರುವಂಥದ್ದು ಮತ್ತು ಇಲ್ಲದಿರುವಂಥದ್ದು:

  • ಸಂಪ್ರಜ್ಞಾತ ಸಮಾಧಿ ಅಥವಾ ಸವಿಕಲ್ಪ ಸಮಾಧಿ ಅಥವಾ ಸಬೀಜ ಸಮಾಧಿ. ಇದು ಉದ್ದೇಶದ ಆಸರೆಯಿಲ್ಲದ ಧ್ಯಾನ. ಸಂಪ್ರಜ್ಞಾತ ಸಮಾಧಿಯು ವಿವೇಚನೆ, ಪರ್ಯಾಲೋಚನೆ, ಆನಂದ, ನನ್ನತನಕ್ಕೆ ಸಂಬಂಧಿಸಿದೆ.
  • ಅಸಂಪ್ರಜ್ಞಾತ ಸಮಾಧಿ ಅಥವಾ ನಿರ್ವಿಕಲ್ಪ ಸಮಾಧಿ ಅಥವಾ ನಿರ್ಬೀಜ ಸಮಾಧಿ: ಇದು ಉದ್ದೇಶವಿರದ ಧ್ಯಾನವಾಗಿದ್ದು, ಅತ್ಯಂತ ಸೂಕ್ಷ್ಮವಾದ ಅಂಶವಾದ ಪುರುಷ ಅಥವಾ ಪ್ರಜ್ಞೆಯ ಜ್ಞಾನವಾಗಿ ಪರಿಣಮಿಸುತ್ತದೆ.

ವ್ಯಾಖ್ಯಾನಗಳು

  1. ಸರ್ಬಕರ್: ಸಮಾಧಿ ಎಂದರೆ ಧ್ಯಾನದ ಹೀರಿಕೊಳ್ಳುವಿಕೆ.

ವ್ಯುತ್ಪತ್ತಿಶಾಸ್ತ್ರ

ಸಂಸ್ಕೃತ

ಉಲ್ಲೇಖಗಳು

Tags:

ಸಮಾಧಿ ವ್ಯಾಖ್ಯಾನಗಳುಸಮಾಧಿ ವ್ಯುತ್ಪತ್ತಿಶಾಸ್ತ್ರಸಮಾಧಿ ಉಲ್ಲೇಖಗಳುಸಮಾಧಿಜೈನ ಧರ್ಮಧ್ಯಾನಬೌದ್ಧ ಧರ್ಮಹಿಂದೂ ಧರ್ಮ

🔥 Trending searches on Wiki ಕನ್ನಡ:

ವಿಶ್ವ ಪರಿಸರ ದಿನವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಗೊರೂರು ರಾಮಸ್ವಾಮಿ ಅಯ್ಯಂಗಾರ್ಕನ್ನಡದಲ್ಲಿ ಮಹಿಳಾ ಸಾಹಿತ್ಯದಸರಾರವಿಚಂದ್ರನ್ಜನ್ನಭಾರತೀಯ ಅಂಚೆ ಸೇವೆಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಮಂಜಮ್ಮ ಜೋಗತಿಶ್ರೀರಂಗಪಟ್ಟಣಎಂ. ಎಂ. ಕಲಬುರ್ಗಿಹಾವು ಕಡಿತಕ್ಷತ್ರಿಯಮರಭಾರತದ ವಿಜ್ಞಾನಿಗಳುಗರ್ಭಧಾರಣೆಭಾರತದಲ್ಲಿನ ಜಾತಿ ಪದ್ದತಿಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದಲ್ಲಿನ ಚುನಾವಣೆಗಳುಹೈದರಾಲಿಗುಪ್ತ ಸಾಮ್ರಾಜ್ಯಉಳ್ಳಾಲವೇದಏಲಕ್ಕಿಕನ್ನಡಬಿ.ಎಫ್. ಸ್ಕಿನ್ನರ್ಹೊಯ್ಸಳ ವಾಸ್ತುಶಿಲ್ಪವಜ್ರಮುನಿಬೆಂಗಳೂರು ಗ್ರಾಮಾಂತರ ಜಿಲ್ಲೆಮೈಸೂರು ರಾಜ್ಯಕೇರಳಝಾನ್ಸಿಕರ್ಕಾಟಕ ರಾಶಿಹರಿಶ್ಚಂದ್ರಜಿಪುಣಹಂಪೆಪುರೂರವಸ್ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಪುಸ್ತಕಇತಿಹಾಸಚಂದ್ರಶೇಖರ ಕಂಬಾರಜಾನ್ ಸ್ಟೂವರ್ಟ್ ಮಿಲ್ಲಕ್ಷ್ಮಿಶ್ರೀಕೃಷ್ಣದೇವರಾಯಪತ್ರಿಕೋದ್ಯಮಸಾರಜನಕಸಾಮ್ರಾಟ್ ಅಶೋಕದೇವತಾರ್ಚನ ವಿಧಿಅಲ್ಲಮ ಪ್ರಭುಗಂಗ (ರಾಜಮನೆತನ)ಕಲಿಕೆಕನ್ನಡಪ್ರಭಶೂದ್ರಮಳೆನೀರು ಕೊಯ್ಲುಬಂಗಾರದ ಮನುಷ್ಯ (ಚಲನಚಿತ್ರ)ಪ್ರಚಂಡ ಕುಳ್ಳಪಶ್ಚಿಮ ಘಟ್ಟಗಳುಯಕೃತ್ತುಕೆಂಬೂತ-ಘನಚಾಣಕ್ಯಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಸೋಮನಾಥಪುರಹಡಪದ ಅಪ್ಪಣ್ಣಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಸ್ವರದೀಪಾವಳಿದಲಿತಜಾಗತಿಕ ತಾಪಮಾನ ಏರಿಕೆವಾಸ್ತವಿಕವಾದಚದುರಂಗಖೊಖೊಕಾಲಾಯ ತಸ್ಮೈ ನಮಃ (ಚಲನಚಿತ್ರ)ರಾಘವನ್ (ನಟ)ಉತ್ತರ ಕನ್ನಡಕಬೀರ್ಲಾರ್ಡ್ ಕಾರ್ನ್‍ವಾಲಿಸ್ವಿಭಕ್ತಿ ಪ್ರತ್ಯಯಗಳು🡆 More