ನಿಯಮಯೋಗ

शौच - सन्तोष - तपः – स्वाध्याय ईश्चरप्रणिधानानि नियमाः|| ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರಪ್ರಣಿಧಾನಗಳು ಐದು ನಿಯಮಗಳು.

ಶೌಚ ಎರಡು ಬಗೆ -ಬಾಹ್ಯಶೌಚ ಮತ್ತು ಆಭ್ಯಂತರ ಶೌಚ. ಗೋಮೂತ್ರ ಗೋಮಯಾದಿಗಳ ಪ್ರಾಶನದಿಂದ, ಮೃತ್ತಿಕಾದಿಗಳನ್ನು ಬಳಸಿ ಮಾರ್ಜನ ಮಾಡುವುದರಿಂದ, ಸ್ನಾನಾದಿಗಳಿಂದ ಶುದ್ಧನಾಗುವುದು ಬಾಹ್ಯ ಶೌಚ. ಮೈತ್ರಿ, ಕರುಣೆ ಮುಂತಾದ ಭಾವನೆಗಳಿಂದ ಆಭ್ಯಂತರ ಶುದ್ಧಿಯಾಗುತ್ತದೆ. ಸುಖದಲ್ಲಾಗಲೀ, ದುಃಖದಲ್ಲಾಗಲೀ ಸದಾ ಪ್ರಸನ್ನತೆಯನ್ನು ಉಳಿಸಿಕೊಳ್ಳುವುದೇ ಸಂತೋಷ. ಸಂತೋಷದಿಂದ ಸುಖ ಪ್ರಾಪ್ತವಾಗುತ್ತದೆ.ಭಗವಂತನ ನಾಮಸ್ಮರಣೆ, ಜಪ, ವೇದಾಧ್ಯಯನ, ಕೃಚ್ಛ್ರ-ಚಾಂದ್ರಾಯಣಾದಿ ವ್ರತಗಳನ್ನು ಆಚರಿಸುವುದು ಸ್ವಾಧ್ಯಾಯವೆನಿಸುತ್ತದೆ. ಇಷ್ಟದೇವತೆಯ ಸಾಕ್ಷಾತ್ಕಾರವೇ ಸ್ವಾಧ್ಯಾಯದ ಫಲ. ಅಂತರ್ಬಹಿರಿಂದ್ರಿಯಗಳಿಂದ ಫಲಗಳನ್ನು ನಿರೀಕ್ಷಿಸದೇ ಭಗವಂತನಿಗೆ ಶರಣಾಗಿರುವುದೇ ಈಶ್ವರಪ್ರಣಿಧಾನ. ಇದರಿಂದಾಗಿ ಸಮಾಧಿಯನ್ನು ಪಡೆಯಬಹುದು.

ನಿಯಮಯೋಗ
योगशास्त्रस्य प्रणयिता पतञ्जलिः
    अनुरक्तिः परे तत्त्वे सततं नियमः स्मृतः। त्रिशिखाब्राह्मणोपनिषत् २९)

ಪರಬ್ರಹ್ಮನಲ್ಲಿ ಸತತವಾಗಿ ಆಸಕ್ತನಾಗಿರುವುದೇ ನಿಯಮವೆಂದು ತ್ರಿಶಿಖಾ ಬ್ರಾಹ್ಮಣೋಪನಿಷತ್ತಿನಲ್ಲಿ ಹೇಳಲಾಗಿದೆ.

ಉಲ್ಲೇಖಗಳು

Tags:

ತಪಸ್ಸುಸಂತೋಷ

🔥 Trending searches on Wiki ಕನ್ನಡ:

ರಾಜಕೀಯ ವಿಜ್ಞಾನಕಿತ್ತಳೆನಾಥೂರಾಮ್ ಗೋಡ್ಸೆಮಧುಮೇಹಶ್ರೀಕೃಷ್ಣದೇವರಾಯಲೋಹಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಸಿರಿ ಆರಾಧನೆಸಿಂಧನೂರುಕರ್ನಾಟಕ ಸರ್ಕಾರಭಾರತದ ವಿಜ್ಞಾನಿಗಳುಜೀವಕೋಶಭಾರತದ ಸಂವಿಧಾನದ ೩೭೦ನೇ ವಿಧಿರಾಷ್ಟ್ರಕೂಟಆದಿಪುರಾಣಹೆಚ್.ಡಿ.ದೇವೇಗೌಡಬಹಮನಿ ಸುಲ್ತಾನರುಪ್ರಜಾಪ್ರಭುತ್ವನಾಡ ಗೀತೆಅಂತರಜಾಲಆತ್ಮಚರಿತ್ರೆಗೋಕರ್ಣಸುಭಾಷ್ ಚಂದ್ರ ಬೋಸ್ಭಾರತದ ರಾಷ್ಟ್ರಪತಿಗಳ ಪಟ್ಟಿಜಪಾನ್ಮೈಗ್ರೇನ್‌ (ಅರೆತಲೆ ನೋವು)ಕರ್ನಾಟಕದ ವಾಸ್ತುಶಿಲ್ಪಬಾಲ ಗಂಗಾಧರ ತಿಲಕನಗರೀಕರಣಗೋವಿಂದ ಪೈಜಾಗತೀಕರಣಸಮಾಜ ವಿಜ್ಞಾನಯು.ಆರ್.ಅನಂತಮೂರ್ತಿಸುಂದರ ಕಾಂಡಗೋಪಾಲಕೃಷ್ಣ ಅಡಿಗರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣನೀನಾದೆ ನಾ (ಕನ್ನಡ ಧಾರಾವಾಹಿ)ಕರ್ನಾಟಕ ವಿಶ್ವವಿದ್ಯಾಲಯಸುರಪುರದ ವೆಂಕಟಪ್ಪನಾಯಕಹೊಯ್ಸಳ ವಿಷ್ಣುವರ್ಧನಕನ್ನಡ ಜಾನಪದಡಾಪ್ಲರ್ ಪರಿಣಾಮಕೇಂದ್ರಾಡಳಿತ ಪ್ರದೇಶಗಳುಭಾರತದ ಪಂಚಾಯತ್ ರಾಜ್ ವ್ಯವಸ್ಥೆಯೇಸು ಕ್ರಿಸ್ತಪರಶುರಾಮಮೈಸೂರುಕರ್ನಾಟಕದ ಸಂಸ್ಕೃತಿಎಂ. ಕೆ. ಇಂದಿರಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಮೊದಲನೆಯ ಕೆಂಪೇಗೌಡಸಿದ್ದಲಿಂಗಯ್ಯ (ಕವಿ)ಅನುಶ್ರೀಶಿಕ್ಷಣಭಾರತದ ಸ್ವಾತಂತ್ರ್ಯ ಚಳುವಳಿಬಹುವ್ರೀಹಿ ಸಮಾಸಎರಡನೇ ಮಹಾಯುದ್ಧನೈಸರ್ಗಿಕ ಸಂಪನ್ಮೂಲನಾಯಕ (ಜಾತಿ) ವಾಲ್ಮೀಕಿಜಾಗತಿಕ ತಾಪಮಾನ ಏರಿಕೆತುಂಗಭದ್ರ ನದಿಫಿರೋಝ್ ಗಾಂಧಿದೇವತಾರ್ಚನ ವಿಧಿಧರ್ಮರಾಯ ಸ್ವಾಮಿ ದೇವಸ್ಥಾನರಾಮಾಯಣಕರ್ನಾಟಕ ಯುದ್ಧಗಳುಭಾರತೀಯ ಮೂಲಭೂತ ಹಕ್ಕುಗಳುದಾವಣಗೆರೆಕದಂಬ ಮನೆತನಕದಂಬ ರಾಜವಂಶಸಂಸ್ಕಾರಚಿದಾನಂದ ಮೂರ್ತಿಹಲ್ಮಿಡಿಶಿವಮೊಗ್ಗಇಸ್ಲಾಂ ಧರ್ಮವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಚಿತ್ರದುರ್ಗರತ್ನಾಕರ ವರ್ಣಿ🡆 More