ತುಂಗಭದ್ರ ನದಿ: ಭಾರತದ ನದಿ

ತುಂಗಭದ್ರ ನದಿಯು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದು.

ತುಂಗಾ ನದಿ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಸೇರಿ, ಈ ನದಿಯು ಪ್ರಾರಂಭವಾಗುತ್ತದೆ. ಮುಂದೆ ಇದು ಆಂಧ್ರ ಪ್ರದೇಶದ ಕರ್ನೂಲು ಬಳಿ ಇದಕ್ಕಿಂತ ದೊಡ್ಡದಾದ ಕೃಷ್ಣಾ ನದಿಯನ್ನು ಸೇರುತ್ತದೆ. ಈ ನದಿಯ ಒಟ್ಟು ಉದ್ದ ಸುಮಾರು ೬೧೦ ಕಿ.ಮಿ.ಗಳು. ಇದರಲ್ಲಿ ೩೮೦ ಕಿ.ಮಿ.ನಷ್ಟು ಕರ್ನಾಟಕದಲ್ಲಿ ಹರಿಯುತ್ತದೆ.

ತುಂಗಭದ್ರಾ
ಹಂಪೆಯ ಬಳಿ ತುಂಗಭದ್ರಾ ನದಿ
ಹಂಪೆಯ ಬಳಿ ತುಂಗಭದ್ರಾ ನದಿ
ಉಗಮ ಕೂಡಲಿ, ಶಿವಮೊಗ್ಗ ಜಿಲ್ಲೆ, ಕರ್ನಾಟಕ
ಕೊನೆ Krishna
ಮೂಲಕ ಹರಿಯುವ ದೇಶಗಳು ದಕ್ಷಿಣ ಭಾರತ
ಉದ್ದ ೬೧೦ ಕಿಲೋಮೀಟರ್

ಗ್ಯಾಲರಿ

ಉಲ್ಲೇಖಗಳು

Tags:

ಆಂಧ್ರ ಪ್ರದೇಶಕೃಷ್ಣಾ ನದಿತುಂಗಾ ನದಿದಕ್ಷಿಣ ಭಾರತಭದ್ರಾ ನದಿಶಿವಮೊಗ್ಗ

🔥 Trending searches on Wiki ಕನ್ನಡ:

ಮಹೇಂದ್ರ ಸಿಂಗ್ ಧೋನಿವಿಷ್ಣುಸಂಸ್ಕೃತಹಿಂದೂ ಮಾಸಗಳುಎಚ್. ಜಿ. ದತ್ತಾತ್ರೇಯವೇದಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಶಾತವಾಹನರುಮಧ್ವಾಚಾರ್ಯಗುಡುಗುಗ್ರಂಥ ಸಂಪಾದನೆಸಾರಾ ಅಬೂಬಕ್ಕರ್ಸುರಪುರಚೆಂಗಲರಾಯ ರೆಡ್ಡಿವೃತ್ತಪತ್ರಿಕೆಜಾಗತಿಕ ತಾಪಮಾನಕುದುರೆಭಾರತೀಯ ಜನತಾ ಪಕ್ಷಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕನ್ನಡ ಕಾವ್ಯಮಾಟ - ಮಂತ್ರಮಾಸ್ತಿ ವೆಂಕಟೇಶ ಅಯ್ಯಂಗಾರ್ಸರ್ಕಾರೇತರ ಸಂಸ್ಥೆರಾಜ್‌ಕುಮಾರ್ಪಂಚತಂತ್ರಮಧುಮೇಹಕರ್ನಾಟಕದ ನದಿಗಳುಭಾರತೀಯ ಸಂಸ್ಕೃತಿನಂಜನಗೂಡುಟಿಪ್ಪು ಸುಲ್ತಾನ್ವಾಯು ಮಾಲಿನ್ಯಕೈಲಾಸನಾಥದೇವನೂರು ಮಹಾದೇವಫ್ರೆಂಚ್ ಕ್ರಾಂತಿಪುಟ್ಟರಾಜ ಗವಾಯಿದ್ವಾರಕೀಶ್ರಾಷ್ಟ್ರೀಯ ಸ್ವಯಂಸೇವಕ ಸಂಘಪಂಚ ವಾರ್ಷಿಕ ಯೋಜನೆಗಳುಗೋವಸಮಾಜ ವಿಜ್ಞಾನಮನೆಪ್ರೀತಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಯುದ್ಧಗಾದೆ ಮಾತುರಚಿತಾ ರಾಮ್ಜನಪದ ನೃತ್ಯಗಳುಗಣರಾಜ್ಯೋತ್ಸವ (ಭಾರತ)ನಾಗರೀಕತೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮಾತೃಭಾಷೆಚಂದ್ರಗುಪ್ತ ಮೌರ್ಯಬಾಲ ಗಂಗಾಧರ ತಿಲಕಚಿತ್ರದುರ್ಗ ಕೋಟೆಗೋಕಾಕ್ ಚಳುವಳಿವ್ಯಂಜನದಿವ್ಯಾಂಕಾ ತ್ರಿಪಾಠಿಭಗೀರಥನಾಟಕಪರಿಸರ ರಕ್ಷಣೆಆಸ್ಟ್ರೇಲಿಯನವೋದಯಅಸಹಕಾರ ಚಳುವಳಿಆಲ್ಫೊನ್ಸೋ ಮಾವಿನ ಹಣ್ಣುಕಲ್ಪನಾವಿಶ್ವದ ಅದ್ಭುತಗಳುಒಂದನೆಯ ಮಹಾಯುದ್ಧಪೊನ್ನಶೀತಲ ಸಮರಕುಮಾರವ್ಯಾಸಭಾರತದ ಪ್ರಧಾನ ಮಂತ್ರಿಗಳ ಪಟ್ಟಿಬೇವುಹಳೆಗನ್ನಡಅರ್ಥಶಾಸ್ತ್ರನಗರರಾಷ್ಟ್ರೀಯ ಭದ್ರತಾ ಪಡೆಕಂಪ್ಯೂಟರ್ಅರ್ಜುನ🡆 More