ಕೇಂದ್ರಾಡಳಿತ ಪ್ರದೇಶಗಳು

ಕೇಂದ್ರಾಡಳಿತ ಪ್ರದೇಶವು ಒಂದು ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ.

ಕೇಂದ್ರಾಡಳಿತ ಪ್ರದೇಶವು ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತದೆ. ಭಾರತದ ಇತರೆ ರಾಜ್ಯಗಳು ಹೊಂದಿರುವಂತೆ ಇವುಗಳು ಪ್ರತ್ಯೇಕ ಸರ್ಕಾರಗಳನ್ನು ಹೊಂದಿರುವುದಿಲ್ಲ. ಆದರೆ ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನ ಸಭೆಯ ಸ್ಥಾನ ಕಲ್ಪಿಸಬಹುದು.ದೆಹಲಿ ಹಾಗು ಪುದುಚ್ಛೇರಿ ಸರ್ಕಾರಗಳು ಇದರ ಉದಾಹರಣೆಗಳಾಗಿವೆ.

ಕೇಂದ್ರಾಡಳಿತ ಪ್ರದೇಶ
ಕ್ರ.ಸ. ಹೆಸರು ಜನಸಂಖ್ಯೆ ವಿಸ್ತೀರ್ಣ (ಚದರ ಕಿಮೀ) ರಾಜಧಾನಿ ಅತಿ ದೊಡ್ಡ ನಗರ ಸ್ಥಾಪಿತ ದಿನ ಆಡಳಿತ ಭಾಷೆ
ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳು ೩೮೦,೫೮೧ ೮೨೪೯ ಪೋರ್ಟ್‌ಬ್ಲೇರ್ ೧ ನವೆಂಬರ್ ೧೯೫೬ ಹಿಂದಿ
ಚಂಡಿಗಡ್ ೧,೦೫೫,೪೫೦ ೧೧೪ ಚಂಡಿಗಡ್ - ೧ ನವೆಂಬರ್ ೧೯೬೬ ಆಂಗ್ಲ
ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು ೫೮೬,೯೫೬ ೬೦೩ ದಮನ್ ೨೬ ಜನವರಿ ೨೦೨೦ ಗುಜರಾತಿ, ಹಿಂದಿ
ಲಕ್ಷದ್ವೀಪ್‌ ೬೪,೫೯೫ ೩೨ ಕವರಟ್ಟಿ ೧ ನವೆಂಬರ್ ೧೯೫೬ ಮಲಯಾಳಂ,ಆಂಗ್ಲ
ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ೧೬,೭೮೭,೯೪೧ ೧೪೯೦ ದೆಹಲಿ - ೧ ನವೆಂಬರ್ ೧೯೫೬ ಹಿಂದಿ, ಆಂಗ್ಲ
ಪುದುಚೆರಿ ೧,೨೪೭,೯೫೩ ೪೯೨ ಪುದುಚೆರಿ ೧೬ ಆಗಸ್ಟ್ ೧೯೬೨ ಫ಼್ರೆಂಚ್, ತಮಿಳು , ಆಂಗ್ಲ
೭. ಜಮ್ಮು ಮತ್ತು ಕಾಶ್ಮೀರ ೧೨,೨೫೮,೪೩೩ ೫೫,೫೩೮ ಶ್ರೀನಗರ - ಬೇಸಿಗೆ

ಜಮ್ಮು - ಚಳಿಗಾಲ

ಶ್ರೀನಗರ ೩೧ ಅಕ್ಟೋಬರ್ ೨೦೧೯ ಹಿಂದಿ, ಉರ್ದು
ಲಡಾಕ್ ೧,೨೪೭,೯೫೩ ೧೭೪,೮೫೨ ಲೆಹ್ - ಬೇಸಿಗೆ

ಕಾರ್ಗಿಲ್ - ಚಳಿಗಾಲ

ಲೆಹ್ ೩೧ ಅಕ್ಟೋಬರ್ ೨೦೧೯ ಹಿಂದಿ, ಆಂಗ್ಲ



ಉಲ್ಲೇಖ

1) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 2) ಆಂದ್ರಪ್ರದೇಶ ಮತ್ತು ತೆಲಂಗಾಣ 3)ಅರುಣಾಚಲ ಪ್ರದೇಶ 4)ಅಸ್ಸೋo 5)ಬಿಹಾರ್ 6)ಚಂಡೀಗಢ 7) ಛತ್ತೀಸ್ಗಡ 8)ದೆಹಲಿ 9)ಗೋವಾ 10) ಗುಜರಾತ್ 11)ಹರಿಯಾಣ 12)ಹಿಮಾಚಲ ಪ್ರದೇಶ 13)ಜಮ್ಮು ಮತ್ತು ಕಾಶ್ಮೀರ

Tags:

🔥 Trending searches on Wiki ಕನ್ನಡ:

ಮಂಜುಳರಾಷ್ಟ್ರೀಯ ಸ್ವಯಂಸೇವಕ ಸಂಘಬಿ.ಎಫ್. ಸ್ಕಿನ್ನರ್ಅಳಿಲುಸಂಚಿ ಹೊನ್ನಮ್ಮವರ್ಗೀಯ ವ್ಯಂಜನಸೀತೆಭಾರತದ ರಾಷ್ಟ್ರೀಯ ಉದ್ಯಾನಗಳುಮಂಗಳ (ಗ್ರಹ)ಮಾರುಕಟ್ಟೆಶುಕ್ರಗಿಡಮೂಲಿಕೆಗಳ ಔಷಧಿಸಮುದ್ರಬೇವುರೇಡಿಯೋಭಾರತದ ಆರ್ಥಿಕ ವ್ಯವಸ್ಥೆಚಾಲುಕ್ಯಚಿಕ್ಕಮಗಳೂರುತೋಟಗಾರಿಕೆಸರ್ವಜ್ಞತೆನಾಲಿ ರಾಮಕೃಷ್ಣವಾಸ್ತುಶಾಸ್ತ್ರಭಾರತದಲ್ಲಿ ಮೀಸಲಾತಿಭಾಷಾಂತರಭಾರತೀಯ ಸಶಸ್ತ್ರ ಪಡೆಶಾಸಕಾಂಗಸಹಕಾರಿ ಸಂಘಗಳುಗುಣ ಸಂಧಿಉದಯವಾಣಿನಗರೀಕರಣಮಾಸಚೆನ್ನಕೇಶವ ದೇವಾಲಯ, ಬೇಲೂರುಕರ್ನಾಟಕದ ತಾಲೂಕುಗಳುಮಹಾತ್ಮ ಗಾಂಧಿಹುಲಿಹೆಚ್.ಡಿ.ಕುಮಾರಸ್ವಾಮಿಕರ್ನಾಟಕದ ವಾಸ್ತುಶಿಲ್ಪನಿರಂಜನಪ್ರಜಾವಾಣಿತ್ಯಾಜ್ಯ ನಿರ್ವಹಣೆಇರಾನ್ಜೀನ್-ಜಾಕ್ವೆಸ್ ರೂಸೋಶೂದ್ರ ತಪಸ್ವಿಜ್ಯೋತಿಷ ಶಾಸ್ತ್ರಭಾರತೀಯ ಸಂಸ್ಕೃತಿಕುರುಬಆರ್ಯಭಟ (ಗಣಿತಜ್ಞ)ಕೊತ್ತುಂಬರಿಜಿ.ಪಿ.ರಾಜರತ್ನಂಆಟವಿಜ್ಞಾನರತ್ನಾಕರ ವರ್ಣಿಅರವಿಂದ ಘೋಷ್ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಕಾಲಾಯ ತಸ್ಮೈ ನಮಃ (ಚಲನಚಿತ್ರ)ತತ್ತ್ವಶಾಸ್ತ್ರಅಯೋಧ್ಯೆರೆವರೆಂಡ್ ಎಫ್ ಕಿಟ್ಟೆಲ್ದೇವದಾಸಿಕರ್ನಾಟಕಪುನೀತ್ ರಾಜ್‍ಕುಮಾರ್ಪ್ರೇಮಾಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕೆ.ಎಲ್.ರಾಹುಲ್ಪೊನ್ನಸಮಾಜವಾದಅ.ನ.ಕೃಷ್ಣರಾಯರಾಧಿಕಾ ಗುಪ್ತಾಮಧ್ಯಕಾಲೀನ ಭಾರತಜವಹರ್ ನವೋದಯ ವಿದ್ಯಾಲಯಎಚ್ ೧.ಎನ್ ೧. ಜ್ವರಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಜವಾಹರ‌ಲಾಲ್ ನೆಹರುಚಾಮುಂಡಿ ಬೆಟ್ಟಹೊಯ್ಸಳ ವಾಸ್ತುಶಿಲ್ಪಶಾಲಿವಾಹನ ಶಕೆಅಜವಾನ🡆 More