ಶ್ಚುತ್ವ ಸಂಧಿ

'ಸ' ಕಾರ 'ತ' ವರ್ಗಗಳಿಗೆ 'ಶ' ಕಾರ 'ಚ' ವರ್ಗಾಕ್ಷರಗಳು ಪರವಾದಾಗ 'ಸ' ಕಾರಕ್ಕೆ 'ಶ' ಕಾರವೂ 'ತ' ವರ್ಗಕ್ಕೆ 'ಚ' ವರ್ಗವು ಆದೇಶವಾಗಿ ಬರುತ್ತದೆ.

ಉದಾ:-

  • ಮನಸ್+ಶುದ್ದಿ = ಮನಶ್ಶುದ್ದಿ
  • ಜಗತ್+ಜ್ಯೋತಿ = ಜಗಜ್ಯೋತಿ
  • ಸತ್ + ಜನ = ಸಜ್ಜನ
  • ಪಯಸ್ + ಶಯನ = ಪಯಶ್ಶಯನ

ಉಲ್ಲೇಖ

[[ವರ್ಗ:ಕನ್ನಡ ವ್ಯಾಕರಣ] ಕೊಟ್ಯಾಧೀಶ್ವರ ಬಿಡಿಸಿ ಬರೆಯುವ ವಿಧಾನ

]

Tags:

🔥 Trending searches on Wiki ಕನ್ನಡ:

ಪ್ರಬಂಧ ರಚನೆಶಿಕ್ಷಣಮೊದಲನೆಯ ಕೆಂಪೇಗೌಡಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಮೆಂತೆಸಾಮ್ರಾಟ್ ಅಶೋಕಸೂರ್ಯವಂಶ (ಚಲನಚಿತ್ರ)ರಾಮ ಮಂದಿರ, ಅಯೋಧ್ಯೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತದ ಉಪ ರಾಷ್ಟ್ರಪತಿಭತ್ತಕ್ರಿಯಾಪದಓಂ (ಚಲನಚಿತ್ರ)ಅಡೋಲ್ಫ್ ಹಿಟ್ಲರ್ತತ್ಪುರುಷ ಸಮಾಸಕೊಡಗಿನ ಗೌರಮ್ಮದ್ರಾವಿಡ ಭಾಷೆಗಳುಕನಕದಾಸರುಕ್ಯಾನ್ಸರ್ಗಾದೆಉಡಭಾರತದ ಸ್ವಾತಂತ್ರ್ಯ ದಿನಾಚರಣೆಹರಿಹರ (ಕವಿ)ಶೂದ್ರ ತಪಸ್ವಿಕರ್ನಾಟಕ ಜನಪದ ನೃತ್ಯಅನುನಾಸಿಕ ಸಂಧಿತಮ್ಮಟ ಕಲ್ಲು ಶಾಸನಶುಂಠಿಕನ್ನಡದ ಉಪಭಾಷೆಗಳುಭೂಕಂಪಹರಪ್ಪವಿಷ್ಣುವರ್ಧನ್ (ನಟ)ಗುಡುಗುಆದಿವಾಸಿಗಳುಭೀಷ್ಮತೆಂಗಿನಕಾಯಿ ಮರಸಾನೆಟ್ಭೂತಾರಾಧನೆಮಹಾವೀರಸೀಮೆ ಹುಣಸೆಸಂಗೊಳ್ಳಿ ರಾಯಣ್ಣಸಮುಚ್ಚಯ ಪದಗಳುಶತಮಾನಸಾರಜನಕಅಲ್ಲಮ ಪ್ರಭುಚೋಮನ ದುಡಿಕರ್ನಾಟಕ ರಾಜ್ಯ ಮಹಿಳಾ ಆಯೋಗಹಣ್ಣುಮೊದಲನೇ ಅಮೋಘವರ್ಷದೇವತಾರ್ಚನ ವಿಧಿಕನ್ನಡದಲ್ಲಿ ಸಾಂಗತ್ಯಕಾವ್ಯಡೊಳ್ಳು ಕುಣಿತವಾಣಿಜ್ಯ ಪತ್ರತಮ್ಮಟಕಲ್ಲು ಶಾಸನಕಾರವಾರನಿರುದ್ಯೋಗಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಹರಕೆವಿಭಕ್ತಿ ಪ್ರತ್ಯಯಗಳುವಿಜಯನಗರ ಸಾಮ್ರಾಜ್ಯಕೃತಕ ಬುದ್ಧಿಮತ್ತೆನಾಗರೀಕತೆಕೇಂದ್ರ ಲೋಕ ಸೇವಾ ಆಯೋಗಭಾರತದ ರಾಷ್ಟ್ರಗೀತೆಕೇಸರಿ (ಬಣ್ಣ)ಸಂಗೀತಸತ್ಯ (ಕನ್ನಡ ಧಾರಾವಾಹಿ)ವಡ್ಡಾರಾಧನೆಚಂದ್ರಶೇಖರ ಕಂಬಾರಕರ್ನಾಟಕದ ಮುಖ್ಯಮಂತ್ರಿಗಳುಕಾರ್ಯಾಂಗಜೈನ ಧರ್ಮಮಾಸ🡆 More