ಸಂಸದೀಯ ವ್ಯವಸ್ಥೆ

ಕಾರ್ಯಾಂಗ ವಿಭಾಗದ ಮಂತ್ರಿಗಳನ್ನು ಶಾಸಕಾಂಗದಿಂದ ಆಯ್ಕೆಮಾಡಲಾಗುವಂಥ, ಮತ್ತು ಕಾರ್ಯಾಂಗ ಹಾಗೂ ಶಾಸಕಾಂಗ ವಿಭಾಗಗಳು ಪರಸ್ಪರವಾಗಿ ಸೇರಿಕೊಂಡು ಆ ಸಂಸ್ಥೆಗೆ ಜವಾಬ್ದಾರವಾಗಿರುವಂಥ ಸರ್ಕಾರಿ ವ್ಯವಸ್ಥೆಯು ಸಂಸದೀಯ ವ್ಯವಸ್ಥೆ.

ಅಂತಹ ವ್ಯವಸ್ಥೆಯಲ್ಲಿ, ಸರ್ಕಾರದ ನಾಯಕನು ವಾಸ್ತವವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಮುಖ್ಯ ಶಾಸನಾಧಿಕಾರಿ ಎರಡೂ ಆಗಿರುತ್ತಾನೆ.

ಸಂಸದೀಯ ವ್ಯವಸ್ಥೆ
ವಿವಿಧ ರೀತಿಯ ಸಂಸದೀಯ ವ್ಯವಸ್ಥೆ ಬಳಕೆಯಲ್ಲಿರುವ ದೇಶಗಳನ್ನು ತೋರಿಸುವ ನಕ್ಷೆ
  Constitutional monarchies in which authority is vested in a parliament.
  Parliamentary republics where parliaments are effectively supreme over a separate head of state.
  Parliamentary republics with an executive president elected by and responsible to a parliament.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ.ರಾಜಕೀಯ ಪಕ್ಷಗಳಿಲ್ಲದೆ ಪ್ರಜಾಪ್ರಭುತ್ವ ಅಸಾಧ್ಯ. ಅದು ಕೇವಲ ಕಾಲ್ಪನಿಕ. ಆದುದರಿಂದ ರಾಜಕೀಯ ಪಕ್ಷಗಳನ್ನು ಪ್ರಜಾಪ್ರಭುತ್ವದ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ.ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವ ಸರಕಾರವು ಒಂದು ರಾಜಕೀಯ ಪಕ್ಷದ ಸರಕಾರವಾಗಿದೆ.ರಾಜಕೀಯ ಪಕ್ಷಗಳು ಸರಕಾರ ಮತ್ತು ಮತದಾರರ ನಡುವಿನ ಸೇತುವೆ ಇದ್ದಂತೆ. ರಾಜಕೀಯ ಪಕ್ಷಗಳಿಲ್ಲದ ಪ್ರಜಾಪ್ರಭುತ್ವ ಎಂದರೆ ನಾವಿಕನಿಲ್ಲದ ದೋಣಿಯಂತೆ.ಚುಕ್ಕಾಣಿ ಇಲ್ಲದ ಹಡಗು ಇದ್ದಂತೆ ಎಂದು ಮುಂತಾಗಿ ಹೇಳಲಾಗಿದೆ. ಇಂದು ರಾಜಕೀಯ ಪಕ್ಷಗಳು ಹಾಗೂ ಪ್ರಜಾಪ್ರಭುತ್ವ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.

ಬ್ರಿಟನ್ನಿನಲ್ಲಿ ಜನ್ಮ ತಾಳಿದ ಸಂಸದೀಯ ಸರ್ಕಾರದ ಪದ್ಧತಿಯನ್ನು ಇಂದು ಅನೇಕ ದೇಶಗಳು ಅಳವಡಿಸಿಕೊಂಡಿವೆ.ಭಾರತವು ಸಂಸದೀಯ ಪದ್ಧತಿಯನ್ನು ಅಳವಡಿಸಿಕೊಂಡು ಮುಂದುವರೆಸಿಕೊಂಡು ಹೋಗುತ್ತಿರುವ ದೇಶಗಳಲ್ಲಿ ಪ್ರಮುಖವಾಗಿದೆ.

Tags:

ಕಾರ್ಯಾಂಗಶಾಸಕಾಂಗ

🔥 Trending searches on Wiki ಕನ್ನಡ:

ಅರಣ್ಯನಾಶಭಾರತದ ರಾಜಕೀಯ ಪಕ್ಷಗಳುವಡ್ಡಾರಾಧನೆಪಾಲಕ್ಹಿಂದೂ ಮಾಸಗಳುಅಲ್ಲಮ ಪ್ರಭುಶ್ರವಣಬೆಳಗೊಳಕನ್ನಡದ ಉಪಭಾಷೆಗಳುಮಂಗಳ (ಗ್ರಹ)ಕನ್ನಡ ಸಂಧಿಕುರುಕವನಶ್ರೀಲಂಕಾ ಕ್ರಿಕೆಟ್ ತಂಡಕಪ್ಪೆಚಿಪ್ಪುಜಾತ್ಯತೀತತೆಶಬ್ದ೧೮೬೨ಅನುಪಮಾ ನಿರಂಜನಸಿದ್ಧಯ್ಯ ಪುರಾಣಿಕಕೇಸರಿ (ಬಣ್ಣ)ಧಾರವಾಡಪ್ರಬಂಧ ರಚನೆಕೆ. ಎಸ್. ನಿಸಾರ್ ಅಹಮದ್ವಿದುರಾಶ್ವತ್ಥಭಾರತದ ಬುಡಕಟ್ಟು ಜನಾಂಗಗಳುಟೊಮೇಟೊಪಾಪಕನ್ನಡದಲ್ಲಿ ಸಣ್ಣ ಕಥೆಗಳುಮಹಾಭಾರತಭ್ರಷ್ಟಾಚಾರಕುಂಬಳಕಾಯಿಗೋಲ ಗುಮ್ಮಟವೆಂಕಟೇಶ್ವರ ದೇವಸ್ಥಾನಬಿಳಿಗಿರಿರಂಗನ ಬೆಟ್ಟಸಿಂಧೂತಟದ ನಾಗರೀಕತೆಸಾರಜನಕಊಟಚಾಲುಕ್ಯಪರೀಕ್ಷೆಕರ್ನಾಟಕ ರಾಜ್ಯ ಮಹಿಳಾ ಆಯೋಗಗಂಗ (ರಾಜಮನೆತನ)ಉಡುಪಿ ಜಿಲ್ಲೆಅರ್ಥ ವ್ಯವಸ್ಥೆಕ್ಯಾನ್ಸರ್ಚಂದ್ರಯಾನ-೩ಚ.ಸರ್ವಮಂಗಳಭಾರತದ ಇತಿಹಾಸಅಡಿಕೆಮಹಿಳೆ ಮತ್ತು ಭಾರತಅಷ್ಟ ಮಠಗಳುಸ್ತ್ರೀಗುರುರಾಜ ಕರಜಗಿದೂರದರ್ಶನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ವಾಟ್ಸ್ ಆಪ್ ಮೆಸ್ಸೆಂಜರ್ಭಾರತೀಯ ಶಾಸ್ತ್ರೀಯ ನೃತ್ಯಯೋಗಪ್ಲಾಸ್ಟಿಕ್ಭಾರತದ ಚುನಾವಣಾ ಆಯೋಗಕಲಿಕೆಹಣ್ಣುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸಾರ್ವಜನಿಕ ಹಣಕಾಸುದೇವತಾರ್ಚನ ವಿಧಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಮಂತ್ರಾಲಯಹಿರಿಯಡ್ಕಮೌರ್ಯ ಸಾಮ್ರಾಜ್ಯಕನ್ನಡ ಕಾವ್ಯಹಿಂದೂ ಧರ್ಮಕೊಡಗಿನ ಗೌರಮ್ಮರಾಮ್ ಮೋಹನ್ ರಾಯ್ಸಂಗೊಳ್ಳಿ ರಾಯಣ್ಣಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುವಾಣಿಜ್ಯ ಪತ್ರಕುಮಾರವ್ಯಾಸ🡆 More