ರಚಿತಾ ರಾಮ್

ಬಿಂದ್ಯಾ ರಾಮ್ (ಹುಟ್ಟಿದ್ದು, 3 ಅಕ್ಟೋಬರ್ ೧೯೯೨), ತನ್ನ ಸಿನಿಮಾ ಕ್ಷೇತ್ರದ ಹೆಸರಿನಿಂದ ಜನಪ್ರಿಯರಾಗಿರುವ ರಚಿತಾ ರಾಮ್, ಅವರು ಭಾರತದ ನಟಿ.

ಪ್ರಥಮವಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರು. ಅವರು ಕನ್ನಡದ ಕಿರುತೆರೆಯ ದೈನಿಕ ಧಾರಾವಾಹಿ ಅರಸಿ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.

ರಚಿತಾ ರಾಮ್
ರಚಿತಾ ರಾಮ್
ಜನನ
ಬಿಂದ್ಯ ರಾಮ್

(1992-10-02) ೨ ಅಕ್ಟೋಬರ್ ೧೯೯೨ (ವಯಸ್ಸು ೩೧)
ಕರ್ನಾಟಕ, ಭಾರತ
ರಾಷ್ಟ್ರೀಯತೆಭಾರತೀಯ
ಉದ್ಯೋಗನಟಿ
ಸಕ್ರಿಯ ವರ್ಷಗಳು೨೦೧೨
ನೆಂಟರುನಿತ್ಯಾ ರಾಮ್ (ಸಹೋದರಿ)

ದೂರದರ್ಶನ ವೃತ್ತಿಜೀವನದ ನಂತರ, ರಚಿತಾ ಅವರು, ಮೊದಲನೆಯ ಚಿತ್ರ "ಬುಲ್ ಬುಲ್"ನಲ್ಲಿ ದರ್ಶನ್ ಜೊತೆಗ ನಾಯಕಿಯಾಗಿ ನಟಿಸಿದರು. ಮೊದಲಿಗೆ ಅವರು ಯಶಸ್ಸು ಕಂಡ ಚಿತ್ರ ಬುಲ್ ಬುಲ್. ನಂತರ ಅವರು ದಿಲ್ ರಂಗೀಲಾ ಹಾಗು ಅಂಬರೀಶಾ ಚಿತ್ರಗಳಲ್ಲಿ ನಟಿಸಿದರು.

ಆರಂಭಿಕ ಜೀವನ

ರಚಿತಾ ಅವರು ೨ ಅಕ್ಟೋಬರ್ ೧೯೯೨ರಂದು ಜನಿಸಿದರು. ರಚಿತಾ ಅವರು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ ಯಾಗಿದ್ದರು. ರಚಿತಾ ಅವರು ೪೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಅವರ ತಂದೆ ಕೂಡ ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ. ಅವರ ತಂದೆಯವರು ೫೦೦ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕಿರುತೆರೆ ಮತ್ತು ಚಲನಚಿತ್ರ ನಟಿಯಾದ ನಿತ್ಯಾ ರಾಮ್ ಅವರು ರಚಿತಾ ರಾಮ್ ಅವರ ಸಹೋದರಿ.

ಚಲನಚಿತ್ರಗಳ ಪಟ್ಟಿ

Year Film Role
೨೦೧೩ ಬುಲ್ ಬುಲ್ ಕಾವೇರಿ
೨೦೧೪ ದಿಲ್ ರಂಗೀಲಾ ಖುಷಿ
೨೦೧೪ ಅಂಬರೀಶಾ ಕಾರುಣ್ಯ
೨೦೧೫ ರನ್ನ ರುಕ್ಮಿಣಿ
೨೦೧೫ ರಥಾವರ ನವಮಿ
೨೦೧೬ ಚಕ್ರವ್ಯೂಹ ಅಂಜಲಿ
೨೦೧೬ ಭರ್ಜರಿ ಗೌರಿ
೨೦೧೭ ಪುಷ್ಪಕ ವಿಮಾನ ಪುಟ್ಟಲಕ್ಷಿ
2019 ಸೀತಾರಾಮ ಕಲ್ಯಾಣ ಗೀತಾ
೨೦೧೯ ನಟಸಾರ್ವಭೌಮ ಸಾಕ್ಷಿ
೨೦೧೯ ಆಯುಷ್ಮಾನ್ ಭಾವ ಲಕ್ಷ್ಮಿ

ಉಲ್ಲೇಖ

Tags:

ಧಾರಾವಾಹಿ

🔥 Trending searches on Wiki ಕನ್ನಡ:

ಭಾರತದ ಸ್ವಾತಂತ್ರ್ಯ ದಿನಾಚರಣೆಜಯಪ್ರಕಾಶ್ ಹೆಗ್ಡೆಅಲಿಪ್ತ ಚಳುವಳಿಸುಗ್ಗಿ ಕುಣಿತಭಗತ್ ಸಿಂಗ್ಕ್ಯಾರಿಕೇಚರುಗಳು, ಕಾರ್ಟೂನುಗಳುಹೃದಯಹರಿಹರ (ಕವಿ)ನಾಯಕನಹಟ್ಟಿಬ್ಯಾಡ್ಮಿಂಟನ್‌ಜಾತ್ಯತೀತತೆಸಂಸ್ಕೃತಆಟಜೀವವೈವಿಧ್ಯಗ್ರಾಹಕರ ಸಂರಕ್ಷಣೆಲೋಪಸಂಧಿಅಂಬಿಗರ ಚೌಡಯ್ಯಸುಭಾಷ್ ಚಂದ್ರ ಬೋಸ್ಮಯೂರಶರ್ಮಕಾಳಿಪೌರತ್ವಚಾಮುಂಡರಾಯಮಹಾಭಾರತಭಾರತದ ಪ್ರಧಾನ ಮಂತ್ರಿಗಳ ಪಟ್ಟಿಹರ್ಡೇಕರ ಮಂಜಪ್ಪತ್ರಿಪದಿಸೌರಮಂಡಲವರ್ಣತಂತು (ಕ್ರೋಮೋಸೋಮ್)ಅಭಿಮನ್ಯುವಿಧಾನ ಪರಿಷತ್ತುಆಧುನಿಕತಾವಾದಛತ್ರಪತಿ ಶಿವಾಜಿಕರ್ನಾಟಕದ ಶಾಸನಗಳುಒಡೆಯರ್ಲೋಕಸಭೆಖೊಖೊಜಶ್ತ್ವ ಸಂಧಿದಿಕ್ಕುಕನ್ನಡ ರಂಗಭೂಮಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕುಟುಂಬಇಮ್ಮಡಿ ಪುಲಕೇಶಿಆದೇಶ ಸಂಧಿಕನ್ನಡ ಅಂಕಿ-ಸಂಖ್ಯೆಗಳುಕನ್ನಡ ರಾಜ್ಯೋತ್ಸವಪಂಚವಾರ್ಷಿಕ ಯೋಜನೆಗಳುಕೇಶಿರಾಜಕೆಂಪುಬಹಮನಿ ಸುಲ್ತಾನರುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಅರ್ಜುನಸಿದ್ದಲಿಂಗಯ್ಯ (ಕವಿ)ಗಾದೆಸುದೀಪ್ರಾಜ್ಯಗಳ ಪುನರ್ ವಿಂಗಡಣಾ ಆಯೋಗದಾದಾ ಭಾಯಿ ನವರೋಜಿಕನ್ನಡ ಅಕ್ಷರಮಾಲೆಸಮಾಸಜನಪದ ಕಲೆಗಳುಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನವಿಜಯಪುರ ಜಿಲ್ಲೆಸೂರ್ಯನಾಥ ಕಾಮತ್ರಂಜಾನ್ಪ್ರಜಾಪ್ರಭುತ್ವಅಡಿಕೆಭಾರತೀಯ ಅಂಚೆ ಸೇವೆನವೋದಯಕೃಷ್ಣ ಜನ್ಮಾಷ್ಟಮಿಅಳೆಯುವ ಸಾಧನಚಿಪ್ಕೊ ಚಳುವಳಿರುಮಾಲುದ್ವಿರುಕ್ತಿಹನುಮಾನ್ ಚಾಲೀಸದೇವರ/ಜೇಡರ ದಾಸಿಮಯ್ಯಎ.ಪಿ.ಜೆ.ಅಬ್ದುಲ್ ಕಲಾಂಮಾಟ - ಮಂತ್ರಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ🡆 More