ಸ್ಪ್ಯಾನಿಷ್ ಭಾಷೆ

ಸ್ಪ್ಯಾನಿಷ್ (ದ್ವನಿ ಕಡತ español.ogg ಕಂಡುಬಂದಿಲ್ಲ) ಅಥವಾ ಕ್ಯಾಸ್ಟಿಲಿಯನ್ (castellano) ಸ್ಪೇನ್ನ ಉತ್ತರ ಭಾಗದ ಮೂಲದ ಒಂದು ರೊಮಾನ್ಸ್ ಭಾಷೆ.

ಇಂದು ಇದು ಸ್ಪೇನ್ ಮತ್ತು ೨೧ ಇತರ ದೇಶಗಳ ಅಧಿಕೃತ ಭಾಷೆ. ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ೬ ಅಧಿಕೃತ ಭಾಷೆಗಳಲ್ಲಿ ಇದೂ ಒಂದು.

ಸ್ಪ್ಯಾನಿಷ್, ಕ್ಯಾಸ್ಟಿಲ್ಯನ್
español, castellano
ಬಳಕೆಯಲ್ಲಿರುವ 
ಪ್ರದೇಶಗಳು:
ಅರ್ಜೆಂಟೀನ, ಬೊಲಿವಿಯ, ಚಿಲಿ, ಕೊಲಂಬಿಯ, ಕೋಸ್ಟಾ ರಿಕ, ಕ್ಯೂಬಾ, ಡೊಮಿನಿಕದ ಗಣರಾಜ್ಯ, ಎಕ್ವಡಾರ್, ವಿಷುವದ್ರೇಖೆಯ ಗಿನಿ, ಎಲ್ ಸಾಲ್ವಡಾರ್, ಗ್ವಾಟೆಮಾಲ, ಹೊಂಡುರಾಸ್, ಮೆಕ್ಸಿಕೊ, ನಿಕರಾಗುವ, ಪನಾಮ, ಪೆರು, ಪಾರಾಗ್ವೆ, ಪೋರ್ಟೊ ರಿಕೊ, ಸ್ಪೇನ್, ಯುರುಗ್ವೆ, ವೆನೆಜುವೆಲಗಳಲ್ಲಿ ಅಧಿಕೃತ ಭಾಷೆಗಳು. ಅಂಡೊರ್ರ, ಬೆಲೀಜ್, ಜಿಬ್ರಾಲ್ಟಾರ್, ಹೈತಿ, ಫಿಲಿಪ್ಪೀನ್ಸ್ ಮತ್ತು ಅಮೇರಿಕ ದೇಶಗಳಲ್ಲಿ ಬಹುಸಂಖ್ಯೆಯಲ್ಲಿದ್ದಾರೆ.
ಒಟ್ಟು 
ಮಾತನಾಡುವವರು:
ಮಾತೃಭಾಷೆ: ೩೨೨– ಸು. ೪೦೦ ಮಿಲಿಯನ್
ಒಟ್ಟು: ೪೦೦–೫೦೦ ಮಿಲಿಯನ್
ಎಲ್ಲಾ ಸಂಖ್ಯೆಗಳೂ ಅಂದಾಜಿತ. 
ಶ್ರೇಯಾಂಕ: ೨-೪ (ಮಾತೃಭಾಷೆ)
ಒಟ್ಟು: ೩
ಭಾಷಾ ಕುಟುಂಬ: Indo-European
 ಇಟಾಲಿಕ್
  ರೊಮಾನ್ಸ್
   ಪಶ್ಚಿಮ ಇಟಾಲಿಕ್ ಭಾಷೆಗಳು
    ಗ್ಯಾಲೊ-ಐಬೀರಿಯ
     ಐಬೆರೊ-ರೊಮಾನ್ಸ್
      ಪಶ್ಚಿಮ ಐಬೆರೊ
       ಸ್ಪ್ಯಾನಿಷ್, ಕ್ಯಾಸ್ಟಿಲ್ಯನ್ 
ಬರವಣಿಗೆ: ಲ್ಯಾಟಿನ್ (ಸ್ಪ್ಯಾನಿಷ್ ವಿಧ) 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ೨೧ ದೇಶಗಳು
ನಿಯಂತ್ರಿಸುವ
ಪ್ರಾಧಿಕಾರ:
ಸ್ಪೇನ್ರಾಯಲ್ ಅಕಾಡೆಮಿಯ ಎಸ್ಪಾನ್ಯೊಲಾ ಮತ್ತು ೨೧ ಇತರ ರಾಷ್ಟ್ರೀಯ ಪ್ರಾಧಿಕಾರಗಳು
ಭಾಷೆಯ ಸಂಕೇತಗಳು
ISO 639-1: es
ISO 639-2: spa
ISO/FDIS 639-3: spa
ಸ್ಪ್ಯಾನಿಷ್ ಭಾಷೆ

ಉಲ್ಲೇಖಗಳು

Tags:

ಅಧಿಕೃತ ಭಾಷೆಸಂಯುಕ್ತ ರಾಷ್ಟ್ರಗಳ ಸಂಸ್ಥೆಸ್ಪೇನ್

🔥 Trending searches on Wiki ಕನ್ನಡ:

ರೈತಗಣರಾಜ್ಯೋತ್ಸವ (ಭಾರತ)ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಚನ್ನಬಸವೇಶ್ವರಚಂದ್ರಗುಪ್ತ ಮೌರ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಆಯ್ದಕ್ಕಿ ಲಕ್ಕಮ್ಮರಾಜಕೀಯ ವಿಜ್ಞಾನಸ್ವಚ್ಛ ಭಾರತ ಅಭಿಯಾನಭ್ರಷ್ಟಾಚಾರಚನ್ನವೀರ ಕಣವಿಪೊನ್ನವ್ಯಕ್ತಿತ್ವಜಾಗತೀಕರಣಮಾನವನ ನರವ್ಯೂಹವಲ್ಲಭ್‌ಭಾಯಿ ಪಟೇಲ್ಮಾನವ ಹಕ್ಕುಗಳುರಾಷ್ಟ್ರಕೂಟಹಳೆಗನ್ನಡಸಂಶೋಧನೆಕದಂಬ ಮನೆತನಪ್ರಶಾಂತ್ ನೀಲ್ಪರಿಸರ ಕಾನೂನುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುನಾಲ್ವಡಿ ಕೃಷ್ಣರಾಜ ಒಡೆಯರುಇತಿಹಾಸಬ್ರಾಹ್ಮಣಸಂಸ್ಕೃತ ಸಂಧಿಟಿಪ್ಪು ಸುಲ್ತಾನ್ಖಾಸಗೀಕರಣವಿಕಿಪೀಡಿಯದರ್ಶನ್ ತೂಗುದೀಪ್ಲಸಿಕೆಕರ್ನಾಟಕದ ಮಹಾನಗರಪಾಲಿಕೆಗಳುಪಿತ್ತಕೋಶಲಾವಂಚಕುರುಬಯೂಟ್ಯೂಬ್‌ಸಾವಯವ ಬೇಸಾಯವಡ್ಡಾರಾಧನೆರೇಡಿಯೋಭಾರತೀಯ ಶಾಸ್ತ್ರೀಯ ನೃತ್ಯಲಕ್ಷ್ಮಿಗುಣ ಸಂಧಿಕೃಷಿನವರತ್ನಗಳುನೀರಚಿಲುಮೆಇಮ್ಮಡಿ ಪುಲಿಕೇಶಿಭಾಷಾ ವಿಜ್ಞಾನಅಟಲ್ ಬಿಹಾರಿ ವಾಜಪೇಯಿನಿರಂಜನಕನ್ನಡ ವ್ಯಾಕರಣಬಿಳಿಗಿರಿರಂಗನ ಬೆಟ್ಟಸಾಮಾಜಿಕ ಮಾರುಕಟ್ಟೆಫಿರೋಝ್ ಗಾಂಧಿಮೇಲುಮುಸುಕುಅಕ್ಬರ್ಸಿದ್ಧರಾಮಸತ್ಯ (ಕನ್ನಡ ಧಾರಾವಾಹಿ)ಶ್ರೀನಿವಾಸ ರಾಮಾನುಜನ್ತ್ರಯಂಬಕಂ (ಚಲನಚಿತ್ರ)ಇನ್ಸ್ಟಾಗ್ರಾಮ್ಜಯಮಾಲಾರವಿಚಂದ್ರನ್ಭಗವದ್ಗೀತೆಭಾರತೀಯ ಸ್ಟೇಟ್ ಬ್ಯಾಂಕ್ಉತ್ತರ ಪ್ರದೇಶಚಿ.ಉದಯಶಂಕರ್ಭಾರತದ ಸಂವಿಧಾನಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಆಂಡಯ್ಯಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)🡆 More