ಸ್ಪೇನ್: ದಕ್ಷಿಣ ಯುರೋಪ್‍ನಲ್ಲಿರುವ ಒಂದು ದೇಶ

ಸ್ಪೇನ್ ಅಥವಾ ಸ್ಪೇನ್ ಸಂಸ್ಥಾನ (ಸ್ಪ್ಯಾನಿಷ್:Reino de España), ಆಗ್ನೇಯ ಯುರೋಪಿನ ಐಬೀರಿಯನ್ ದ್ವೀಪಕಲ್ಪದಲ್ಲಿರುವ ಒಂದು ದೇಶ.

ಇದರ ದಕ್ಷಿಣ ಮತ್ತು ಪೂರ್ವದಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಜಿಬ್ರಾಲ್ಟರ್; ಉತ್ತರದಲ್ಲಿ ಫ್ರಾನ್ಸ್, ಅಂಡೊರ ಮತ್ತು ಬಿಸ್ಕೆ ಕೊಲ್ಲಿ; ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರ ಮತ್ತು ಪೋರ್ಚುಗಲ್ ಇವೆ. ಮೆಡಿಟರೇನಿಯನ್‌ನಲ್ಲಿರುವ ಬಲೇರಿಕ್ ದ್ವೀಪ, ಅಟ್ಲಾಂಟಿಕ್ ಮಹಾಸಗರದಲ್ಲಿರುವ ಕೆನರಿ ದ್ವೀಪ ಮತ್ತು ಉತ್ತರ ಆಫ್ರಿಕದಲ್ಲಿ ಮೊರೊಕ್ಕೊ ನಗರದ ಗಡಿಯಲ್ಲಿರುವ ಸಿಯುಟ ಹಾಗು ಮೆಲಿಲ್ಲ ನಗರಗಳು ಸ್ಪೇನ್ ದೇಶಕ್ಕೆ ಸೇರಿವೆ. 504,030 ಕಿಮಿ² ವಿಸ್ತೀರ್ಣ ಹೊಂದಿರುವ ಸ್ಪೇನ್, ಫ್ರಾನ್ಸಿನ ನಂತರ ಪಶ್ಚಿಮ ಯುರೋಪಿನಲ್ಲಿ ೨ನೆಯ ದೊಡ್ಡ ದೇಶವಾಗಿದೆ. ಇದು ಯುರೋಪಿಯನ್ ಒಕ್ಕೂಟ ಮತ್ತು ನೇಟೊ ಸಂಘಗಳ ಸದಸ್ಯವಾಗಿದೆ. ಈ ದೇಶದ ರಾಜಧಾನಿ ಮ್ಯಾಡ್ರಿಡ್.

ಸ್ಪೇನ್ ಸಂಸ್ಥಾನ
Reino de España
Flag of ಸ್ಪೇನ್
Flag
Coat of arms of ಸ್ಪೇನ್
Coat of arms
Motto: ಪ್ಲಸ್ ಅಲ್ಟ್ರಾ(ಲ್ಯಾಟಿನ್)
"ಮಿತಿಯನ್ನು ಮೀರಿ"
Anthem: ಮಾರ್ಚಾ ರಿಯಲ್ (ಸ್ಪ್ಯಾನಿಷ್)
"ರಾಜವಂಶದ ಪಥಸಂಚಲನ"
Location of ಸ್ಪೇನ್ (dark green) – in Europe (light green & dark grey) – in the European Union (light green)  –  [Legend]
Location of ಸ್ಪೇನ್ (dark green)

– in Europe (light green & dark grey)
– in the European Union (light green)  –  [Legend]

Capitalಮ್ಯಾಡ್ರಿಡ್
Largest cityರಾಜಧಾನಿ
Official languagesಸ್ಪ್ಯಾನಿಷ್
Recognised regional languagesAranese, Basque, Catalan/Valencian and Galician
Ethnic groups
89% ಸ್ಪ್ಯಾನಿಷ್, 11% minority immigrant groups
Demonym(s)ಸ್ಪ್ಯಾನಿಷ್, Spaniard
Governmentಸಂಸದೀಯ ಪ್ರಜಾತಂತ್ರ ಮತ್ತು ರಾಜ್ಯಾಂಗಬದ್ಧ ರಾಜತ್ವ
• ರಾಜ
ಜುಆನ್ ಕಾರ್ಲೋಸ್ ೧
ಜೋಸ್ ಲೂಯಿಸ್ ರೊಡ್ರಿಗ್ಝ್ ಜಾಪತೆರೊ
ಸ್ಥಾಪನೆ 
೧೫ನೆಯ ಶತಮಾನ
• ಏಕೀಕರಣ
1469
• ವಂಶೀಯ ಒಕ್ಕೂಟ
1516
• ವಾಸ್ತವ
1716
• ಅಧಿಕೃತ
1812
1978
• Water (%)
1.04
Population
• 2008 estimate
46,157,822 (28ನೆಯ)
GDP (PPP)2007 estimate
• Total
$1,351 ಟ್ರಿಲಿಯನ್ (11ನೆಯ)
• Per capita
$30,118 (IMF) (27ನೆಯ)
GDP (nominal)2007 estimate
• Total
$1,439 ಟ್ರಿಲಿಯನ್ (8ನೆಯ)
• Per capita
$32,089 (IMF) (26ನೆಯ)
Gini (2005)32
Error: Invalid Gini value
HDI (2005)0.949
very high · 13ನೆಯ
Currencyಯುರೋ (€) (EUR)
Time zoneUTC+1 (CET)
• Summer (DST)
UTC+2 (CEST)
Date formatdd.mm.yyyy (Spanish; CE)
yyyy.mm.dd (Basque)[ಸಾಕ್ಷ್ಯಾಧಾರ ಬೇಕಾಗಿದೆ]
Driving sideright
Calling code34
Internet TLD.es

ಸ್ಪೇನಿನ ಈಶಾನ್ಯ ದಿಕ್ಕಿನಲ್ಲಿರುವ ಅತ್ಯಂತ ಶ್ರೀಮಂತ ಪ್ರಾಂತ್ಯ ಕ್ಯಾಟಲೋನಿಯಾ. ಸ್ಪೇನಿನ ಒಳಗೆ ಪ್ರತ್ಯೇಕ ರಾಷ್ಟ್ರದ ರೀತಿಯಲ್ಲೇ ಅದು ಕಾರ್ಯನಿರ್ವಹಿಸುತ್ತದೆ. ಆ ಮಟ್ಟಿನ ಸ್ವಾಯತ್ತತೆ ಅದಕ್ಕೆ ಇದೆ. ಬಾರ್ಸಿಲೋನಾ ಅದರ ರಾಜಧಾನಿ. ಕ್ಯಾಟಲೋನಿಯಾ ತನ್ನದೇ ಆದ ಭಾಷೆ ಹೊಂದಿದೆ. ತನ್ನದೇ ಆದ ಸಂಸತ್ತು, ಧ್ವಜ, ರಾಷ್ಟ್ರಗೀತೆಯನ್ನೂ ಹೊಂದಿದೆ. ಪ್ರತ್ಯೇಕ ಪೊಲೀಸ್‌ ಪಡೆಯನ್ನೂ ಕ್ಯಾಟಲೋನಿಯಾ ಸರ್ಕಾರ ಹೊಂದಿದೆ. ಶಿಕ್ಷಣ, ಆರೋಗ್ಯದಂತಹ ಕೆಲವು ಸಾರ್ವಜನಿಕ ಸೇವೆಗಳನ್ನು ಸ್ಥಳೀಯ ಸರ್ಕಾರವೇ ನಿರ್ವಹಿಸುತ್ತದೆ. 1,000 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕ್ಯಾಟಲೋನಿಯಾ, ಸ್ಪೇನಿನ ಅತ್ಯಂತ ಸಿರಿವಂತ ಮತ್ತು ಹೆಚ್ಚು ಉತ್ಪಾದಕ ಸಾಮರ್ಥ್ಯ ಹೊಂದಿರುವ ಪ್ರಾಂತ್ಯಗಳಲ್ಲಿ ಒಂದು. ಪ್ರವಾಸಿ ಕೇಂದ್ರವಾಗಿಯೂ ಜನಪ್ರಿಯ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ದೊಡ್ಡ ದೊಡ್ಡ ಕಂಪೆನಿಗಳು, ಸಂಶೋಧನಾ ಸಂಸ್ಥೆಗಳು ಇಲ್ಲಿವೆ. ಕ್ಯಾಟಲೋನಿಯಾ ೨೦೧೭ರ ಅಕ್ಟೋಬರ್ ನಲ್ಲಿ ಸ್ವಾತಂತ್ರ್ಯ ಹೊಂದುವ ಕುರಿತು ಒಂದು ಜನಮತ ಸಂಗ್ರಹ ನಡೆಸಿದೆ.

ಸ್ಪೇನ್: ದಕ್ಷಿಣ ಯುರೋಪ್‍ನಲ್ಲಿರುವ ಒಂದು ದೇಶ
ಅಲ್ಡಾಬೆ, ಸಿವಿಕ್ ಸೆಂಟರ್; ಕಮ್ಮಾರ ರಸ್ತೆ; ವಿಟೋರಿಯಾ ಗ್ಯಾಸ್ಟೀಜ್

ಪ್ರಮುಖ ನಗರಗಳು

ಉಲ್ಲೇಖಗಳು

ಹೊರಗಿನ ಸಂಪರ್ಕಗಳು

Tags:

ಅಂಡೊರಅಟ್ಲಾಂಟಿಕ್ ಮಹಾಸಾಗರಉತ್ತರ ಆಫ್ರಿಕದೇಶನೇಟೊಪಶ್ಚಿಮ ಯುರೋಪ್ಪೋರ್ಚುಗಲ್ಫ್ರಾನ್ಸ್ಮೆಡಿಟರೇನಿಯನ್ ಸಮುದ್ರಮ್ಯಾಡ್ರಿಡ್ಯುರೋಪಿಯನ್ ಒಕ್ಕೂಟಸ್ಪ್ಯಾನಿಷ್ ಭಾಷೆ

🔥 Trending searches on Wiki ಕನ್ನಡ:

ಗರ್ಭಪಾತಯಜಮಾನ (ಚಲನಚಿತ್ರ)ಉಪನಯನಜಾಗತಿಕ ತಾಪಮಾನಗಾದೆಭಾರತದ ಸಂವಿಧಾನದ ೩೭೦ನೇ ವಿಧಿಜಯಂತ ಕಾಯ್ಕಿಣಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಎಲಾನ್ ಮಸ್ಕ್ಜಯಮಾಲಾಪಠ್ಯಪುಸ್ತಕಶತಮಾನಪ್ರಜಾವಾಣಿರಾಧಿಕಾ ಕುಮಾರಸ್ವಾಮಿಕೆಂಪುವಿಧಾನಸೌಧಮಣ್ಣಿನ ಸಂರಕ್ಷಣೆಭಾಷಾಂತರದಾಸವಾಳಗ್ರಂಥಾಲಯಗಳುಜಿಪುಣಚಂಪೂಸಾರಜನಕಎರಡನೇ ಮಹಾಯುದ್ಧಶಿಶುನಾಳ ಶರೀಫರುಕನಕಪುರವಿಜಯ ಕರ್ನಾಟಕಸುಧಾರಾಣಿಪೊನ್ನಹೊಯ್ಸಳಮೋಕ್ಷಗುಂಡಂ ವಿಶ್ವೇಶ್ವರಯ್ಯಒಡೆಯರ್ಕೃಷ್ಣರಾಜಸಾಗರಪಾಲಕ್ಕನ್ನಡ ಕಾಗುಣಿತಮಾಹಿತಿ ತಂತ್ರಜ್ಞಾನಮನಮೋಹನ್ ಸಿಂಗ್ಭಾರತದ ಬ್ಯಾಂಕುಗಳ ಪಟ್ಟಿವಿದುರಾಶ್ವತ್ಥರಾಷ್ಟ್ರೀಯ ಸೇವಾ ಯೋಜನೆಇತಿಹಾಸಕನ್ನಡಪ್ರಭಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಶ್ರೀಶೈಲಕರ್ನಾಟಕ ಸ್ವಾತಂತ್ರ್ಯ ಚಳವಳಿದರ್ಶನ್ ತೂಗುದೀಪ್ಮೂಲಧಾತುಗಳ ಪಟ್ಟಿಮಹಮದ್ ಬಿನ್ ತುಘಲಕ್ಶೃಂಗೇರಿಆತ್ಮರತಿ (ನಾರ್ಸಿಸಿಸಮ್‌)ಅಮ್ಮಶಿಲ್ಪಾ ಶೆಟ್ಟಿಬಾರ್ಲಿವಾಟ್ಸ್ ಆಪ್ ಮೆಸ್ಸೆಂಜರ್ಮಾದಿಗಮಧುಮೇಹರಾಮವಾಣಿಜ್ಯ(ವ್ಯಾಪಾರ)ಮಾಟ - ಮಂತ್ರತಾಳೆಮರಭಾರತದ ಪಂಚಾಯತ್ ರಾಜ್ ವ್ಯವಸ್ಥೆಪ್ರಜಾಪ್ರಭುತ್ವತೆಂಗಿನಕಾಯಿ ಮರಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಮೊಘಲ್ ಸಾಮ್ರಾಜ್ಯವೀರಗಾಸೆಜ್ಯೋತಿಷ ಶಾಸ್ತ್ರದಲಿತಕವಿರಾಜಮಾರ್ಗನಾಗಚಂದ್ರಜಾನಪದಪಾರಿಜಾತಆಸ್ಪತ್ರೆಜಾಹೀರಾತುದೂರದರ್ಶನಪೌರತ್ವ (ತಿದ್ದುಪಡಿ) ಮಸೂದೆ, ೨೦೧೯🡆 More