ಗುಣ ಸಂಧಿ

ಗುಣ ಸಂಧಿ ಎಂಬ ಸಂಸ್ಕೃತ ಸಂಧಿಯು ಪ್ರಮುಖವಾಗಿ ಮೂರು ಸಂದರ್ಭಗಳಲ್ಲಿ ಕಂಡು ಬರುತ್ತದೆ.

ಅ ಆ ಕಾರಗಳ ಮುಂದೆ ಇ ಈ ಕಾರವು ಬಂದಾಗ 'ಏ' ಕಾರವು ಉ ಊ ಕಾರವು ಬಂದಾಗ 'ಓ' ಕಾರವೂ ಋ ಕಾರವು ಬಂದಾಗ 'ಆರ್' ಕಾರವೂ ಆದೇಶವಾಗಿ ಬಂದರೆ ಗುಣಸಂಧಿ ಎನಿಸುವುದು.ಅಥವ ಅ,ಆ ಕಾರಗಳಿಗೆ ಇ,ಈ ಕಾರಗಳು ಪರವಾದರೆ, ಓ ಕಾರವು ಋ ಕಾರವು ಪರವಾದರೆ ಅರ್ ಕಾರವು ಬರುತ್ತದೆ ಇದನ್ನ ಗುಣ ಸಂಧಿ ಎನ್ನುವರು.

  1. ಅ,ಆ  +  ಇ,ಈ    ಸ್ವರಗಳು ಸಂಧಿಯಾಗಿ, 'ಏ' ಸ್ವರವಾಗಿ ಉಳಿಯುತ್ತದೆ.
  2. ಅ,ಆ  +  ಉ,ಊ   ಸ್ವರಗಳು ಸಂಧಿಯಾಗಿ, 'ಓ' ಸ್ವರವಾಗಿ ಉಳಿಯುತ್ತದೆ.
  3. ಅ,ಆ  +  ಋ   ಸ್ವರಗಳು ಸಂಧಿಯಾಗಿ, 'ಅರ್' ಎಂದು ಉಳಿಯುತ್ತದೆ.


ಉದಾಹರಣೆಗಳು: ದೇವ + ಈಶ = ದೇವೇಶ (ಅ+ಈ=ಏ) ಸೂರ್ಯ + ಉದಯ = ಸೂರ್ಯೋದಯ (ಅ+ಉ=ಓ)

ರಾ   +   ಇಂ ದ್ರ   =   ರಾ ಜೇಂ ದ್ರ
(   +       =     )


ನ್ಮ   +   ತ್ಸ   =   ನ್ಮೋ ತ್ಸ
(   +         =     )


ದೇ +   ಷಿ   =   ದೇ ರ್ಷಿ
(   +       =     ಅರ್)


ಮಾ   +     =   ಮೇ
(   +       =     )


ಹಾ   +   ತ್ಸ   =   ಹೋ ತ್ಸ
(   +         =     )

Tags:

ಸಂಧಿಸಂಸ್ಕೃತ

🔥 Trending searches on Wiki ಕನ್ನಡ:

ಚಂದ್ರಮಗಧತಾಳೀಕೋಟೆಯ ಯುದ್ಧಅರ್ಜುನಪು. ತಿ. ನರಸಿಂಹಾಚಾರ್ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಮುರುಡೇಶ್ವರನವೋದಯದಲಿತಹೈನುಗಾರಿಕೆಕನ್ನಡ ಜಾನಪದಅಕ್ಬರ್ಆವಕಾಡೊತುಳುದಶರಥವಿಜಯದಾಸರುಭೀಷ್ಮಸೋಮನಾಥಪುರರಾಷ್ಟ್ರೀಯ ಸ್ವಯಂಸೇವಕ ಸಂಘಭರತ-ಬಾಹುಬಲಿಭಾರತದಲ್ಲಿನ ಜಾತಿ ಪದ್ದತಿಅಲ್ಲಮ ಪ್ರಭುಸಿಂಧನೂರುದೀಪಾವಳಿಆಂಡಯ್ಯಅಗಸ್ತ್ಯಬಾಗಿಲುಮಂಟೇಸ್ವಾಮಿಪುನೀತ್ ರಾಜ್‍ಕುಮಾರ್ಭಾರತೀಯ ಸ್ಟೇಟ್ ಬ್ಯಾಂಕ್ಕ್ರೀಡೆಗಳುಸರ್ಕಾರೇತರ ಸಂಸ್ಥೆನಾಯಕ (ಜಾತಿ) ವಾಲ್ಮೀಕಿರೇಣುಕಶಾತವಾಹನರುದಯಾನಂದ ಸರಸ್ವತಿನಗರೀಕರಣಕನ್ನಡ ಕಾವ್ಯಬ್ಯಾಡ್ಮಿಂಟನ್‌ಗಣರಾಜ್ಯಕ್ರಿಯಾಪದಸಂಖ್ಯಾಶಾಸ್ತ್ರಮುಟ್ಟುಕೊರೋನಾವೈರಸ್ಭಾರತಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಯೇಸು ಕ್ರಿಸ್ತಬೇಲೂರುಮರಾಠಾ ಸಾಮ್ರಾಜ್ಯಹಲ್ಮಿಡಿಆರ್ಯರುಬಾಲ ಗಂಗಾಧರ ತಿಲಕಗೌತಮ ಬುದ್ಧಭಾರತದ ವಿಜ್ಞಾನಿಗಳುಕನ್ನಡ ಕಾಗುಣಿತಮಡಿವಾಳ ಮಾಚಿದೇವದ್ರೌಪದಿ ಮುರ್ಮುತೆಂಗಿನಕಾಯಿ ಮರಕನ್ನಡ ವ್ಯಾಕರಣಜನಮೇಜಯಶಿವಮೊಗ್ಗಋತುಚಕ್ರವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಹಾಲುವಾಲ್ಮೀಕಿಎ.ಪಿ.ಜೆ.ಅಬ್ದುಲ್ ಕಲಾಂಕರ್ನಾಟಕ ರತ್ನಮುಖ್ಯ ಪುಟರಾಮಾಯಣಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಈಸೂರುಪ್ರಾಥಮಿಕ ಶಾಲೆಸೂರ್ಯಸುಂದರ ಕಾಂಡಹೊಯ್ಸಳ ವಿಷ್ಣುವರ್ಧನವಾಲಿಬಾಲ್🡆 More