ಕರ್ನಾಟಕ ರತ್ನ

ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ.

ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು. . ಒಟ್ಟಾರೆ ಇದುವರೆಗೆ ಹತ್ತು ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.ಕೊನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ೨೦೨೨ ನವೆಂಬರ್ ೦೧ ರಂದು ನೀಡಲಾಗಿದೆ

ಕರ್ನಾಟಕ ರತ್ನ
ಕರ್ನಾಟಕ ರತ್ನ
ಪ್ರಶಸ್ತಿಯ ವಿವರ
ಮಾದರಿ ನಾಗರಿಕ
ವರ್ಗ ಸಾರ್ವಜನಿಕ
ಪ್ರಾರಂಭವಾದದ್ದು ೧೯೯೧
ಮೊದಲ ಪ್ರಶಸ್ತಿ ೧೯೯೨
ಕಡೆಯ ಪ್ರಶಸ್ತಿ ೨೦೨೧
ಒಟ್ಟು ಪ್ರಶಸ್ತಿಗಳು ೧೦
ಪ್ರಶಸ್ತಿ ನೀಡುವವರು ಕರ್ನಾಟಕ ಸರ್ಕಾರ
ಕರ್ನಾಟಕ ರತ್ನ
ವಿವರ ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಮೊದಲ ಪ್ರಶಸ್ತಿ ಪುರಸ್ಕೃತರು ಕುವೆಂಪು
ಕೊನೆಯ ಪ್ರಶಸ್ತಿ ಪುರಸ್ಕೃತರು ಪುನೀತ್ ರಾಜ್‌ಕುಮಾರ್
ಪ್ರಶಸ್ತಿಯ ಶ್ರೇಣಿ
ಕರ್ನಾಟಕ ರತ್ನರಾಜ್ಯೋತ್ಸವ ಪ್ರಶಸ್ತಿ

ಪ್ರಶಸ್ತಿ ಪುರಸ್ಕೃತರು

ಕ್ರ.ಸಂ ಹೆಸರು ಭಾವಚಿತ್ರ ಜನನ / ಮರಣ ಗೌರವಿಸಿದ್ದು ಕ್ಷೇತ್ರ ಉಲ್ಲೇಖ
೧. ಕುವೆಂಪು ಕರ್ನಾಟಕ ರತ್ನ  ೧೯೦೪–೧೯೯೪ ೧೯೯೨ ಸಾಹಿತ್ಯ
೨. ರಾಜಕುಮಾರ್ ಕರ್ನಾಟಕ ರತ್ನ  ೧೯೨೯–೨೦೦೬ ೧೯೯೨ ಚಲನಚಿತ್ರ
೩. ಎಸ್. ನಿಜಲಿಂಗಪ್ಪ ಕರ್ನಾಟಕ ರತ್ನ  ೧೯೦೨–೨೦೦೦ ೧೯೯೯ ರಾಜಕೀಯ
೪. ಸಿ. ಎನ್. ಆರ್. ರಾವ್ ಕರ್ನಾಟಕ ರತ್ನ  ಜ.೧೯೩೪ ೨೦೦೦ ವಿಜ್ಞಾನ
೫. ದೇವಿಪ್ರಸಾದ್ ಶೆಟ್ಟಿ ಕರ್ನಾಟಕ ರತ್ನ  ಜ.೧೯೫೩ ೨೦೦೧ ವೈದ್ಯಕೀಯ
೬. ಭೀಮಸೇನ ಜೋಷಿ ಕರ್ನಾಟಕ ರತ್ನ  ೧೯೨೨–೨೦೧೧ ೨೦೦೫ ಸಂಗೀತ
೭. ಶ್ರೀ ಶಿವಕುಮಾರ ಸ್ವಾಮಿಗಳು ಕರ್ನಾಟಕ ರತ್ನ  ೧೯೦೭–೨೦೧೯ ೨೦೦೭ ಸಾಮಾಜಿಕ ಸೇವೆ
೮. ದೇ. ಜವರೇಗೌಡ ಕರ್ನಾಟಕ ರತ್ನ  ೧೯೧೮–೨೦೧೬ ೨೦೦೮ ಸಾಹಿತ್ಯ
೯. ಡಿ. ವೀರೇಂದ್ರ ಹೆಗ್ಗಡೆ ಕರ್ನಾಟಕ ರತ್ನ  ಜ.೧೯೪೮ ೨೦೦೯ ಸಾಮಾಜಿಕ ಸೇವೆ

೧೦.

ಪುನೀತ್ ರಾಜಕುಮಾರ್ ಕರ್ನಾಟಕ ರತ್ನ  ೧೯೭೫–೨೦೨೧ ೨೦೨೨ ಸಿನಿಮಾ ಹಾಗೂ ಸಾಮಾಜಿಕ ಸೇವೆ

ಉಲ್ಲೇಖಗಳು

Tags:

ಕರ್ನಾಟಕ

🔥 Trending searches on Wiki ಕನ್ನಡ:

ಭಾರತದಲ್ಲಿನ ಜಾತಿ ಪದ್ದತಿಕರ್ನಾಟಕ ಸರ್ಕಾರವೀರಗಾಸೆಒಂದನೆಯ ಮಹಾಯುದ್ಧಎಂ. ಕೆ. ಇಂದಿರಯೋನಿಲೋಹಹಸ್ತ ಮೈಥುನದೀಪಾವಳಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಓಂ ನಮಃ ಶಿವಾಯಬಿಜು ಜನತಾ ದಳಪ್ಲಾಸ್ಟಿಕ್ಕೃಷಿ ಉಪಕರಣಗಳುಅನುಭವ ಮಂಟಪಮುಟ್ಟು ನಿಲ್ಲುವಿಕೆಕಿರುಧಾನ್ಯಗಳುಭಾರತೀಯ ಅಂಚೆ ಸೇವೆನಗರಕನ್ನಡದಲ್ಲಿ ಮಹಿಳಾ ಸಾಹಿತ್ಯಶಿವರಾಜ್‍ಕುಮಾರ್ (ನಟ)ವಾಣಿಜ್ಯ(ವ್ಯಾಪಾರ)ಹಲಸುಭಾರತದ ಪ್ರಧಾನ ಮಂತ್ರಿಗಳ ಪಟ್ಟಿವಿಜಯನಗರ ಸಾಮ್ರಾಜ್ಯಕರ್ನಾಟಕದ ಹಬ್ಬಗಳುಭಾರತೀಯ ಧರ್ಮಗಳುರಾಶಿಟಿಪ್ಪು ಸುಲ್ತಾನ್ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತದ ಸಂವಿಧಾನದ ೩೭೦ನೇ ವಿಧಿಕಂಪ್ಯೂಟರ್ಮೈಸೂರುಹಳೆಗನ್ನಡಯೇಸು ಕ್ರಿಸ್ತಸಮುದ್ರಇಮ್ಮಡಿ ಪುಲಕೇಶಿಮಯೂರಶರ್ಮಭಾರತದ ತ್ರಿವರ್ಣ ಧ್ವಜಆದಿ ಶಂಕರಮೈಗ್ರೇನ್‌ (ಅರೆತಲೆ ನೋವು)ಹನುಮಾನ್ ಚಾಲೀಸಸಿದ್ದರಾಮಯ್ಯಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಚನ್ನವೀರ ಕಣವಿಡಿ.ವಿ.ಗುಂಡಪ್ಪಮಿಂಚುಅವಲೋಕನಮತದಾನಸಮುದ್ರಗುಪ್ತಪಿ.ಲಂಕೇಶ್ಪೂಜಾ ಕುಣಿತಚಂದ್ರಗುಪ್ತ ಮೌರ್ಯಆರ್ಯಭಟ (ಗಣಿತಜ್ಞ)ಏಕರೂಪ ನಾಗರಿಕ ನೀತಿಸಂಹಿತೆರಾಜಸ್ಥಾನ್ ರಾಯಲ್ಸ್ಭಾರತದ ರಾಷ್ಟ್ರೀಯ ಉದ್ಯಾನಗಳುಸ್ತ್ರೀಗಣರಾಜ್ಯವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪರಾಯಚೂರು ಜಿಲ್ಲೆಕ್ಯಾನ್ಸರ್ಕನ್ನಡದಲ್ಲಿ ವಚನ ಸಾಹಿತ್ಯಮದ್ಯದ ಗೀಳುಭಜರಂಗಿ (ಚಲನಚಿತ್ರ)ಹೆಚ್.ಡಿ.ಕುಮಾರಸ್ವಾಮಿಬಾಲಕೃಷ್ಣಚಂದ್ರಶೇಖರ ಪಾಟೀಲಪಶ್ಚಿಮ ಘಟ್ಟಗಳುಕರ್ನಾಟಕದ ನದಿಗಳುಮುಖ್ಯ ಪುಟಪೋಕ್ಸೊ ಕಾಯಿದೆಕುವೆಂಪುಲೋಪಸಂಧಿರಾಜಕೀಯ ವಿಜ್ಞಾನಕಲ್ಪನಾ🡆 More