ವಾಲಿಬಾಲ್

ವಾಲಿಬಾಲ್ ಆರು ಆಟಗಾರರ ಎರಡು ತಂಡಗಳು ಬಲೆಯಿಂದ ಪ್ರತ್ಯೇಕಿಸಲ್ಪಡುವ ಒಂದು ತಂಡ ಕ್ರೀಡೆ.

ಪ್ರತಿ ತಂಡ ವ್ಯವಸ್ಥಿತ ನಿಯಮಗಳ ಅಡಿಯಲ್ಲಿ ಚೆಂಡನ್ನು ಇತರ ತಂಡದ ಅಂಗಣದಲ್ಲಿ ತಳಸ್ಪರ್ಶ ಮಾಡಿಸಿ ಅಂಕಗಳನ್ನು ಗಳಿಸಲು ಪ್ರಯತ್ನಿಸುತ್ತದೆ. ಅದು ೧೯೬೪ ರಿಂದ ಬೇಸಿಗೆ ಒಲಿಂಪಿಕ್ ಕ್ರೀಡೆಗಳ ಅಧಿಕೃತ ಕಾರ್ಯಕ್ರಮದ ಭಾಗವಾಗಿದೆ.

ವಾಲಿಬಾಲ್

ಸಂಪೂರ್ಣ ನಿಯಮಗಳು ವಿಸ್ತಾರವಾಗಿವೆ. ಆದರೆ ಸರಳವಾಗಿ, ಆಟ ಹೀಗೆ ನಡೆಯುತ್ತದೆ: ಒಂದು ತಂಡದ ಒಬ್ಬ ಆಟಗಾರನು ಚೆಂಡನ್ನು ಅಂಗಣದ ಹಿಂಗಡಿರೇಖೆಯ ಹಿಂದಿನಿಂದ, ಬಲೆಯ ಮೇಲೆ, ಸ್ವೀಕರ್ತ ತಂಡದ ಅಂಗಣದೊಳಗೆ ಸರ್ವ್ ಮಾಡಿ (ಅದನ್ನು ಮೇಲಕ್ಕೆ ಎಸೆದು ಅಥವಾ ಬಿಟ್ಟು ನಂತರ ಅದನ್ನು ಹಸ್ತ ಅಥವಾ ಕೈಯಿಂದ ಹೊಡೆದು) ರ‍್ಯಾಲಿಯನ್ನು ಆರಂಭಿಸುತ್ತಾನೆ. ಸ್ವೀಕರ್ತ ತಂಡವು ಚೆಂಡನ್ನು ತಮ್ಮ ಅಂಗಣದೊಳಗೆ ತಳಸ್ಪರ್ಶ ಮಾಡಲು ಬಿಡಬಾರದು. ತಂಡವು ಚೆಂಡನ್ನು ೩ ಸಲದ ವರೆಗೆ ಮುಟ್ಟಬಹುದು ಆದರೆ ವೈಯಕ್ತಿಕ ಆಟಗಾರರು ಚೆಂಡನ್ನು ಎರಡು ಸಲ ಅನುಕ್ರಮವಾಗಿ ಮುಟ್ಟಬಾರದು. ಸಾಮಾನ್ಯವಾಗಿ, ಮೊದಲ ಎರಡು ಸ್ಪರ್ಶಗಳನ್ನು ಒಂದು ದಾಳಿಯನ್ನು ರಚಿಸಲು ಬಳಸಲಾಗುತ್ತದೆ. ದಾಳಿಯೆಂದರೆ ಸರ್ವ್ ಮಾಡಿದ ತಂಡ ತಮ್ಮ ಅಂಗಣದಲ್ಲಿ ಚೆಂಡನ್ನು ತಳಸ್ಪರ್ಶಮಾಡದಂತೆ ತಡೆಯಲು ಅಸಾಧ್ಯವಾಗುವ ರೀತಿಯಲ್ಲಿ ಚೆಂಡನ್ನು ಪುನಃ ಬಲೆಯ ಮೇಲೆ ಗುರಿಯಿಡುವ ಒಂದು ಪ್ರಯತ್ನವಾಗಿದೆ

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕರ್ನಾಟಕದ ಜಿಲ್ಲೆಗಳುವಾದಿರಾಜರುಒಡೆಯರ್ವೀರೇಂದ್ರ ಹೆಗ್ಗಡೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕರ್ನಾಟಕದ ವಾಸ್ತುಶಿಲ್ಪಸರ್ವೆಪಲ್ಲಿ ರಾಧಾಕೃಷ್ಣನ್ಹಣ್ಣುಅಸಹಕಾರ ಚಳುವಳಿವಿಕಿಪೀಡಿಯಅರಿಸ್ಟಾಟಲ್‌ಯೂಟ್ಯೂಬ್‌ಮೈಲಾರ ಮಹಾದೇವಪ್ಪಹೃದಯಕಾಮತತ್ಪುರುಷ ಸಮಾಸಆರ್ಯ ಸಮಾಜಶಿವಕುಮಾರ ಸ್ವಾಮಿರೈತಚಂಪಾರಣ್ ಸತ್ಯಾಗ್ರಹಕನ್ನಡ ಸಂಧಿಕುವೆಂಪುಎನ್ ಆರ್ ನಾರಾಯಣಮೂರ್ತಿದಿನೇಶ್ ಕಾರ್ತಿಕ್ಆಂಗ್‌ಕರ್ ವಾಟ್ಮೊಘಲ್ ಸಾಮ್ರಾಜ್ಯಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಮಹಾವೀರಕರ್ನಾಟಕ ಹೈ ಕೋರ್ಟ್ಕನ್ನಡ ಸಾಹಿತ್ಯ ಸಮ್ಮೇಳನತ್ಯಾಜ್ಯ ನಿರ್ವಹಣೆಧರ್ಮ (ಭಾರತೀಯ ಪರಿಕಲ್ಪನೆ)ಕ್ರಿಯಾಪದತೂಕಡಿ. ದೇವರಾಜ ಅರಸ್ಬಿ. ಆರ್. ಅಂಬೇಡ್ಕರ್ರಾಯಲ್ ಚಾಲೆಂಜರ್ಸ್ ಬೆಂಗಳೂರುಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಕುಡಿಯುವ ನೀರುಕಪ್ಪೆಗಗನಯಾತ್ರಿಡಿ.ವಿ.ಗುಂಡಪ್ಪಹೊಯ್ಸಳಭಗತ್ ಸಿಂಗ್ಸ್ಯಾಮ್‌ಸಂಗ್‌ರಾಮಕೃಷ್ಣ ಮಿಷನ್ಜಯಮಾಲಾಜನಪದ ಕಲೆಗಳುರಾಷ್ಟ್ರಕವಿಜ್ಯೋತಿಬಾ ಫುಲೆಸಾವಿತ್ರಿಬಾಯಿ ಫುಲೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಭರತ-ಬಾಹುಬಲಿಬರಗೂರು ರಾಮಚಂದ್ರಪ್ಪಉಪ್ಪಿನ ಸತ್ಯಾಗ್ರಹಗೀತಾ ನಾಗಭೂಷಣಮದಕರಿ ನಾಯಕಗುರುತ್ವನಾಗರೀಕತೆಮೈಸೂರು ದಸರಾಕರ್ನಾಟಕ ಸ್ವಾತಂತ್ರ್ಯ ಚಳವಳಿಏಷ್ಯಾ ಖಂಡಮಂಡಲ ಹಾವುಆರ್.ಟಿ.ಐಮಾರುಕಟ್ಟೆಭ್ರಷ್ಟಾಚಾರಕಂಸಾಳೆಆಂಡಯ್ಯನೈಸರ್ಗಿಕ ವಿಕೋಪಶೀತಲ ಸಮರನವರತ್ನಗಳುಪಶ್ಚಿಮ ಘಟ್ಟಗಳುಸಂತಾನೋತ್ಪತ್ತಿಯ ವ್ಯವಸ್ಥೆಶೂದ್ರ ತಪಸ್ವಿರವಿಚಂದ್ರನ್ಕೇಶಿರಾಜಗ್ರಹಕನ್ನಡ ಅಂಕಿ-ಸಂಖ್ಯೆಗಳು🡆 More