ದಕ್ಷಿಣ ಭಾರತ: ದ ಸುಲ್ತಾನರು

ದಕ್ಷಿಣ ಭಾರತ - ಭಾರತ ದೇಶದ ದಕ್ಷಿಣದಲ್ಲಿನ ಈಗಿನ ಆರು ರಾಜ್ಯಗಳನ್ನು ಒಳಗೊಂಡಿರುವ ಭೂಭಾಗ.

ದಕ್ಷಿಣ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಕ್ಷೆ
ದಕ್ಷಿಣ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಕ್ಷೆ

ದಕ್ಷಿಣ ಭಾರತದಲ್ಲಿರುವ ರಾಜ್ಯಗಳು

ದಕ್ಷಿಣ ಭಾರತವು ಉತ್ತರಕ್ಕೆ ಮಾತ್ರ ಭೂಮಿಯೊಂದಿದ್ದು, ಇನ್ನು ಮೂರೂ ದಿಕ್ಕಿನಲ್ಲಿ ನೀರಿನಿಂದ ಆವೃತಗೊಂಡಿದೆ.

ಪೂರ್ವದಲ್ಲಿ ಬಂಗಾಳ ಕೊಲ್ಲಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಮತ್ತು ದಕ್ಷಿಣದಲ್ಲಿ ಹಿಂದೂ ಮಹಾಸಾಗರ ದಕ್ಷಿಣ ಭಾರತವನ್ನು ಸುತ್ತುವರೆದಿವೆ.

ಐತಿಹ್ಯ

ಚೋಳರು, ಪಾಂಡ್ಯರು, ಪಲ್ಲವರು, ಚಾಲುಕ್ಯರು, ಬಹಮನಿ ಸುಲ್ತಾನರು ದಕ್ಷಿಣ ಭಾರತವನ್ನಾಳಿದ ಪ್ರಮುಖರು. ಅವರೊಡನೆ, ಕದಂಬರು, ವಿಜಯನಗರ ಸಾಮ್ರಾಜ್ಯದವರು, ಮೈಸೂರು ಅರಸರು ಹಲವಾರು ಪ್ರಾಂತ್ಯಗಳ ರಾಜ್ಯಭಾರ ಮಾಡಿದರು.

ದಕ್ಷಿಣ ಭಾರತದ ಬಹುತೇಕ ಪ್ರಾಂತ್ಯಗಳನ್ನು ಗೆದ್ದು, ದಕ್ಷಿಣ ಭಾರತದ ಸಾಮ್ರಾಟನಾಗಿ ದಕ್ಷಿಣ ಪಥೇಶ್ವರ ಎಂಬ ಬಿರುದಿಗೆ ಪಾತ್ರನಾದವನು ಚಾಲುಕ್ಯರ ಇಮ್ಮಡಿ ಪುಲಿಕೇಶಿ. ಸರಿಸುಮಾರು ಇದೇ ಸಮಯದಲ್ಲಿ, ಉತ್ತರ ಭಾರತದಲ್ಲಿ ಹರ್ಷವರ್ಧನನ ಸಾಮ್ರಾಜ್ಯವು ಆಳ್ವಿಕೆಯಲ್ಲಿದ್ದು ಆತನು ಉತ್ತರ ಪಥೇಶ್ವರ ಎಂಬ ಬಿರುದಿಗೆ ಪಾತ್ರನಾಗಿದ್ದನು.

ದಕ್ಷಿಣ ಭಾರತದ ಪ್ರಮುಖ ನಗರಗಳು

  • ದಕ್ಷಿಣ ಭಾರತ: ದಕ್ಷಿಣ ಭಾರತದಲ್ಲಿರುವ ರಾಜ್ಯಗಳು, ಐತಿಹ್ಯ, ದಕ್ಷಿಣ ಭಾರತದ ಪ್ರಮುಖ ನಗರಗಳು 
    ದ್ರಾವಿಡ ಭಾಷೆಗಳು

ಬೆಂಗಳೂರು

ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳು

ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ಆಕರ್ಷಣೆಗಳು


ದಕ್ಷಿಣ ಭಾರತದ ರಾಜ್ಯಗಳು
ಕರ್ನಾಟಕ | ಆಂಧ್ರ ಪ್ರದೇಶ | ತಮಿಳುನಾಡು | ಕೇರಳ | ತೆಲಂಗಾಣ 

Tags:

ದಕ್ಷಿಣ ಭಾರತ ದಲ್ಲಿರುವ ರಾಜ್ಯಗಳುದಕ್ಷಿಣ ಭಾರತ ಐತಿಹ್ಯದಕ್ಷಿಣ ಭಾರತ ದ ಪ್ರಮುಖ ನಗರಗಳುದಕ್ಷಿಣ ಭಾರತ ದ ಪ್ರಸಿದ್ಧ ಪುಣ್ಯಕ್ಷೇತ್ರಗಳುದಕ್ಷಿಣ ಭಾರತ ದ ಪ್ರಮುಖ ಪ್ರವಾಸಿ ಆಕರ್ಷಣೆಗಳುದಕ್ಷಿಣ ಭಾರತಭಾರತರಾಜ್ಯ

🔥 Trending searches on Wiki ಕನ್ನಡ:

ಪುತ್ತೂರುಒಡೆಯರ್ಟೊಮೇಟೊಮತದಾನಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಮೋಕ್ಷಗುಂಡಂ ವಿಶ್ವೇಶ್ವರಯ್ಯಭಾರತದ ಸ್ವಾತಂತ್ರ್ಯ ದಿನಾಚರಣೆಇಬ್ಬನಿಲೆಕ್ಕ ಪರಿಶೋಧನೆಶ್ಮಶಾನ ಕುರುಕ್ಷೇತ್ರಜೈಪುರಛತ್ರಪತಿ ಶಿವಾಜಿಜಾಹೀರಾತುಋತುಸಾರ್ವಜನಿಕ ಆಡಳಿತವಸ್ತುಸಂಗ್ರಹಾಲಯಗಜ್ಜರಿಸಂವಹನಮಧುಕೇಶ್ವರ ದೇವಾಲಯಬಾಲ್ಯ ವಿವಾಹಲೀಲಾವತಿಹೃದಯಕರ್ನಾಟಕ ವಿಧಾನ ಸಭೆಮಲ್ಪೆಚೆನ್ನಕೇಶವ ದೇವಾಲಯ, ಬೇಲೂರುಸಂಚಿ ಹೊನ್ನಮ್ಮಮಹಾಭಾರತಕನ್ನಡ ಜಾನಪದಸಂತೆಚಂಡಮಾರುತಹೊಯ್ಸಳತರಂಗದಾಸ ಸಾಹಿತ್ಯಕರ್ಣಾಟಕ ಸಂಗೀತವಿಷ್ಣುವರ್ಧನ್ (ನಟ)ಶ್ರೀಶೈಲಸಜ್ಜೆಚಿತ್ರದುರ್ಗ ಕೋಟೆಜಲ ಮಾಲಿನ್ಯಸೀತಾ ರಾಮರಾಶಿಜನಪದ ಕಲೆಗಳುಪಾಟೀಲ ಪುಟ್ಟಪ್ಪಧೃತರಾಷ್ಟ್ರಕದಂಬ ಮನೆತನಕರ್ನಾಟಕದ ಇತಿಹಾಸಶಿಕ್ಷಣಅರ್ಥ ವ್ಯತ್ಯಾಸತೀ. ನಂ. ಶ್ರೀಕಂಠಯ್ಯರವಿಚಂದ್ರನ್ಅಂಬಿಕಾ (ಚಿತ್ರನಟಿ)ಬರಗೂರು ರಾಮಚಂದ್ರಪ್ಪವಿಜ್ಞಾನಬಾದಾಮಿ ಶಾಸನಗಿರೀಶ್ ಕಾರ್ನಾಡ್ಮಾನವ ಸಂಪನ್ಮೂಲ ನಿರ್ವಹಣೆಕಬಡ್ಡಿಮಂಜುಳಅಂತರರಾಷ್ಟ್ರೀಯ ಸಂಘಟನೆಗಳುರಾಮ ಮಂದಿರ, ಅಯೋಧ್ಯೆಉಪ್ಪಿನ ಸತ್ಯಾಗ್ರಹಐಹೊಳೆ ಶಾಸನಕೆ.ಗೋವಿಂದರಾಜುಅರಣ್ಯನಾಶಫೇಸ್‌ಬುಕ್‌ಆತ್ಮಹತ್ಯೆಶೇಷಾದ್ರಿ ಅಯ್ಯರ್ಭಾರತೀಯ ಸ್ಟೇಟ್ ಬ್ಯಾಂಕ್ಶ್ರೀಗಂಧದ ಮರಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಜಿ.ಎಚ್.ನಾಯಕಪಶ್ಚಿಮ ಘಟ್ಟಗಳುಶಿಶುನಾಳ ಶರೀಫರುಅಖ್ರೋಟ್ಕನ್ನಡ ಚಂಪು ಸಾಹಿತ್ಯಅಂತಾರಾಷ್ಟ್ರೀಯ ಸಂಬಂಧಗಳುಪುಟ್ಟರಾಜ ಗವಾಯಿಕೊಪ್ಪಳ🡆 More