ಅಟ್ಲಾಂಟಿಕ್ ಮಹಾಸಾಗರ: ಮಹಾಸಾಗರ

ಅಟ್ಲಾಂಟಿಕ್ ಮಹಾಸಾಗರ ಭೂಮಿಯ ಮಹಾಸಾಗರಗಳಲ್ಲಿ ಎರಡನೇ ದೊಡ್ಡದಾಗಿದ್ದು ಭೂಮಿಯ ಐದನೇ ಒಂದು ಭಾಗವನ್ನು ಆವರಿಸಿದೆ.

ಅಮೆರಿಕಾ ಭೂಖಂಡಗಳ ಮತ್ತು ಯೂರೋಪ್ ಹಾಗೂ ಆಫ್ರಿಕಾ ಖಂಡಗಳ ನಡುವೆ ವ್ಯಾಪಿಸಿರುವ ಈ ಮಹಾಸಾಗರವು ಕೆಲವೊಮ್ಮೆ ಉತ್ತರ ಹಾಗೂ ದಕ್ಷಿಣ ಅಟ್ಲಾಂಟಿಕ್ ಸಾಗರಗಳೆಂದು ಬೇರೆಬೇರೆಯಾಗಿ ಕರೆಯಲ್ಪಡುವುದು. ಈ ಮಹಾಸಾಗರವು ಎಲ್ಲ ಸಾಗರಗಳ ಪೈಕಿ ಅತಿ ಹೆಚ್ಚಿನ ಪ್ರಕ್ಷುಬ್ಧತೆಯುಳ್ಳದ್ದಾಗಿದೆ. ಇದರ ಅತ್ಯಂತ ಹೆಚ್ಚಿನ ಆಳ ೮,೩೮೧ ಮೀ.(ಮಿಲ್ವಾಕೀ ಆಳ).

ಭೂಮಿಯ ಐದು ಮಹಾಸಾಗರಗಳು
Atlantic Ocean
Atlantic Ocean
ಅಟ್ಲಾಂಟಿಕ್ ಮಹಾಸಾಗರ: ಮಹಾಸಾಗರ

Tags:

ಆಫ್ರಿಕಾಭೂಮಿಮಹಾಸಾಗರಯೂರೋಪ್

🔥 Trending searches on Wiki ಕನ್ನಡ:

ಯೋಗಓಂ (ಚಲನಚಿತ್ರ)ನೇಮಿಚಂದ್ರ (ಲೇಖಕಿ)ಡಿ.ಕೆ ಶಿವಕುಮಾರ್ಅಡೋಲ್ಫ್ ಹಿಟ್ಲರ್ಮೆಕ್ಕೆ ಜೋಳಬೀಚಿಚಿತ್ರದುರ್ಗಕರ್ನಾಟಕದ ಜಾನಪದ ಕಲೆಗಳುಕ್ರೀಡೆಗಳುಮೂಢನಂಬಿಕೆಗಳುಸರ್ಕಾರೇತರ ಸಂಸ್ಥೆಹೊಂಗೆ ಮರಸಂಚಿ ಹೊನ್ನಮ್ಮಹಯಗ್ರೀವಡಾ ಬ್ರೋಚೋಮನ ದುಡಿಸಂಸ್ಕೃತ ಸಂಧಿಹೈನುಗಾರಿಕೆಐಹೊಳೆಜಾಗತೀಕರಣಕ್ರಿಕೆಟ್ಕರ್ಮಧಾರಯ ಸಮಾಸಮಾದರ ಚೆನ್ನಯ್ಯಬ್ಯಾಡ್ಮಿಂಟನ್‌ತಿರುಪತಿಪಿತ್ತಕೋಶಪಂಜೆ ಮಂಗೇಶರಾಯ್ದಿಕ್ಕುಆಂಧ್ರ ಪ್ರದೇಶಭಾರತದ ಸಂಸತ್ತುಹೊಯ್ಸಳ ವಿಷ್ಣುವರ್ಧನಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಲಕ್ಷ್ಮಿರಾಷ್ಟ್ರೀಯ ಉತ್ಪನ್ನಕರ್ನಾಟಕದ ನದಿಗಳುಜನಪದ ಕಲೆಗಳುಭಾರತದ ಪ್ರಧಾನ ಮಂತ್ರಿಹರಿಹರ (ಕವಿ)ಕವಲುಮಲೈ ಮಹದೇಶ್ವರ ಬೆಟ್ಟಅಕ್ಷಾಂಶ ಮತ್ತು ರೇಖಾಂಶಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಖ್ಯಾತ ಕರ್ನಾಟಕ ವೃತ್ತಮುಪ್ಪಿನ ಷಡಕ್ಷರಿಸುಮಲತಾತಮಿಳುನಾಡುಹನುಮಾನ್ ಚಾಲೀಸರಕ್ತಪಿಶಾಚಿದ್ವಂದ್ವ ಸಮಾಸಕುರುಭಾರತೀಯ ಕಾವ್ಯ ಮೀಮಾಂಸೆಶ್ರೀ ರಾಘವೇಂದ್ರ ಸ್ವಾಮಿಗಳುಸ್ಟಾರ್‌ಬಕ್ಸ್‌‌ರಾಗಿಕಬ್ಬುತಾಳಗುಂದ ಶಾಸನಲಕ್ಷ್ಮೀಶಗ್ರಂಥ ಸಂಪಾದನೆಪಠ್ಯಪುಸ್ತಕಭಾರತೀಯ ನೌಕಾಪಡೆಹಣ್ಣುಗ್ರಂಥಾಲಯಗಳುಪೆಟ್ರೋಮ್ಯಾಕ್ಸ್ (ಚಲನಚಿತ್ರ)ಚದುರಂಗ (ಆಟ)ವಾಲಿಬಾಲ್ಮಧ್ಯಕಾಲೀನ ಭಾರತಸಾಸಿವೆಚಂಪಕ ಮಾಲಾ ವೃತ್ತಕೆ. ಅಣ್ಣಾಮಲೈಕರ್ನಾಟಕದ ತಾಲೂಕುಗಳುಕರ್ನಾಟಕದ ಅಣೆಕಟ್ಟುಗಳುಹಾ.ಮಾ.ನಾಯಕಗುಣ ಸಂಧಿಪ್ರಾಥಮಿಕ ಶಿಕ್ಷಣಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಸ್ತ್ರೀವಾದಏಷ್ಯಾಉಡುಪಿ ಜಿಲ್ಲೆ🡆 More