ದಕ್ಷಿಣ ಭಾರತದ ನದಿಗಳು

ಉಗಮ:ಚತ್ತೀಸಗಢ್ ರಾಜ್ಯದ ಜಗದಲ್ಪುರ ಜಿಲ್ಲೆಯ ಸಿವಾಹ.

  • ಮಹಾ ನದಿ

ಉಪನದಿಗಳು: ಟೆಲ್,ಹಾಸ್ಪೊ,ಶಿಯೋನಾಥ್. ಮಹಾನದಿಯನ್ನು ಒರಿಸ್ಸಾದ ಕಣ್ಣೀರು ಎಂದು ಕರೆಯುವರು. ಒರಿಸ್ಸಾದ ಸಾಂಬಲಾಪುರದ ಬಳಿ ಮಹಾನದಿಗೆ ಅಣೆಕಟ್ಟು ಕಟ್ಟಲಾಗಿದೆ. ಇದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

  • ಕಾವೇರಿ ನದಿ

ಉಗಮ: ಕೊಡಗು ಜಿಲ್ಲೆಯಲ್ಲಿರುವ ಬ್ರಹ್ಮಗಿರಿ ಬೆಟ್ಟಗಳ ತಲಕಾವೇರಿ.ಇದನ್ನು ಕರ್ಣಾಟಕದ ಜೀವನದಿಯೆಂದು ಸಹ ಕರೆಯುವರು.ಇದು ತಮಿಳುನಾಡಿನವರೆಗೂ ಹರಿಯುವುದು. ಉಪನದಿಗಳು: ಹೇಮಾವತಿ,ಅಕಾ೯ವತಿ, ಕಬಿನಿ,ಸುವಣಾ೯ವತಿ,ಶಿಂಷಾ. ಜಲಪಾತಗಳು: ಶಿವನ ಸಮುದ್ರ, ಹೊಗೇನಕಲ್ ಜಲಪಾತ. ಇದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

  • ಕೃಷ್ಣಾ ನದಿ

ಉಗಮ: ಮಹಾರಾಷ್ಟ್ರದ ಮಹಾಬಲೇಶ್ವರ ಉಪನದಿಗಳು: ಮಲಪ್ರಭಾ, ಘಟಪ್ರಭಾ, ಭೀಮಾ, ತುಂಗಭದ್ರಾ, ಮುಸಿ,ಕೊಯ್ನಾ. ಇದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

  • ನಮ೯ದಾ ನದಿ

ಉಗಮ: ಚತ್ತೀಸಗಢದ ಅಮರಕಂಟಕ. ಉಪ ನದಿಗಳು: ಬರ್ನರ್, ಶಕ್ಕರ್, ಹಿರಾನ್, ತಾವಾ. ಜಲಪಾತಗಳು: ದಧಿ೯, ದುವಂಧರ್, ಕಪಿಲ‍ಧಾರಾ ಇದು ಅರಬ್ಬೀ ಸಮುದ್ರವನ್ನು ಸೇರುತ್ತದೆ.

Tags:

🔥 Trending searches on Wiki ಕನ್ನಡ:

ತೆಲುಗುಭಾರತದ ರಾಷ್ಟ್ರಪತಿಗಳ ಪಟ್ಟಿಸ್ವಾಮಿ ವಿವೇಕಾನಂದಶಿಕ್ಷಕವರ್ಣಾಶ್ರಮ ಪದ್ಧತಿಪರಮಾಣು ಸಂಖ್ಯೆಕಲ್ಲಂಗಡಿಪಾಟಲಿಪುತ್ರಭಾರತದ ರಾಷ್ಟ್ರೀಯ ಉದ್ಯಾನಗಳುಮಳೆನೀರು ಕೊಯ್ಲುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಶ್ರೀ ರಾಘವೇಂದ್ರ ಸ್ವಾಮಿಗಳುದುರ್ವಿನೀತಹೈಡ್ರೊಜನ್ ಕ್ಲೋರೈಡ್ಭಾರತದ ಬಂದರುಗಳುಜ್ಯೋತಿಷ ಶಾಸ್ತ್ರಭಾರತದ ಸರ್ವೋಚ್ಛ ನ್ಯಾಯಾಲಯರಾಜ್ಯಗಳ ಪುನರ್ ವಿಂಗಡಣಾ ಆಯೋಗಇಮ್ಮಡಿ ಪುಲಕೇಶಿಬಡತನಸಾಮಾಜಿಕ ಸಮಸ್ಯೆಗಳುಐರ್ಲೆಂಡ್ ಧ್ವಜಮಾವಂಜಿರಾಷ್ಟ್ರೀಯ ಸೇವಾ ಯೋಜನೆಸುಮಲತಾಸಿಂಧನೂರುರಜನೀಕಾಂತ್ಮೂಲಭೂತ ಕರ್ತವ್ಯಗಳುಮೊದಲನೆಯ ಕೆಂಪೇಗೌಡಶಿಶುನಾಳ ಶರೀಫರುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಸೀತೆಸಂಕರಣಭರತನಾಟ್ಯಭೂತಾರಾಧನೆಎರಡನೇ ಮಹಾಯುದ್ಧಧೂಮಕೇತುನಾಮಪದಶಾಲಿವಾಹನ ಶಕೆಕನ್ನಡದಲ್ಲಿ ವಚನ ಸಾಹಿತ್ಯಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಜೀವವೈವಿಧ್ಯಆಯುರ್ವೇದಪರಿಸರ ವ್ಯವಸ್ಥೆಕಬಡ್ಡಿಜೋಳಹುರುಳಿಸಂಶೋಧನೆಅಲೋಹಗಳುಶರಣಬಸವೇಶ್ವರ ದೇವಸ್ಥಾನ ಕಲಬುರಗಿಆಹಾರ ಸಂಸ್ಕರಣೆಗ್ರಾಹಕರ ಸಂರಕ್ಷಣೆಇ-ಕಾಮರ್ಸ್ಕಿತ್ತಳೆಜೈನ ಧರ್ಮಬಿದಿರುಅರಣ್ಯನಾಶಪ್ರವಾಸೋದ್ಯಮಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಜಾಗತೀಕರಣಕರ್ನಾಟಕ ಲೋಕಸೇವಾ ಆಯೋಗವ್ಯಾಸರಾಯರುವಿಷುವತ್ ಸಂಕ್ರಾಂತಿಕೃಷಿ ಸಸ್ಯಶಾಸ್ತ್ರರಾಷ್ಟ್ರೀಯ ವರಮಾನಮದಕರಿ ನಾಯಕಮಾತೃಕೆಗಳುಸಸ್ಯಆದಿ ಶಂಕರಕನ್ನಡತೇಜಸ್ವಿನಿ ಗೌಡಶಕ್ತಿಬಾಲ್ಯ ವಿವಾಹವ್ಯಕ್ತಿತ್ವಕ್ಯಾನ್ಸರ್ವಲ್ಲಭ್‌ಭಾಯಿ ಪಟೇಲ್ಸಮಾಜಶಾಸ್ತ್ರವಾದಿರಾಜರುಗ್ರಂಥ ಸಂಪಾದನೆ🡆 More