ಸಸ್ಯ: ವಿಙನಿಯರ ಹೇಸರು

ಸಸ್ಯಗಳು ಜೀವಿಗಳಲ್ಲಿ ಒಂದು ಪ್ರಮುಖ ವಿಂಗಡಣೆ.

ಸಸ್ಯಗಳು(ಪ್ಲಾಂಟೆ - Plantae)
Temporal range: Middle-Late Ordovician - Recent
ಸಸ್ಯ:  ವಿಙನಿಯರ ಹೇಸರು
Fern frond
Scientific classification
ಕ್ಷೇತ್ರ:
Eukaryota
(ಶ್ರೇಣಿಯಿಲ್ಲದ್ದು):
Archaeplastida
ಸಾಮ್ರಾಜ್ಯ:
ಸಸ್ಯ (ಪ್ಲಾಂಟೆ - Plantae)

ಅರ್ನ್ಸ್ಟ್ ಹೆಕಲ್, ೧೮೬೬
Divisions
  • ಹಸಿರು ಆಲ್ಗೆ
    • Chlorophyta
    • Charophyta
  • ನೆಲದ ಸಸ್ಯಗಳು (embryophytes)
    • Non-vascular plants (bryophytes)
      • Marchantiophyta - liverworts
      • Anthocerotophyta - hornworts
      • Bryophyta - mosses
    • Vascular plants (tracheophytes)
      • †Rhyniophyta - rhyniophytes
      • †Zosterophyllophyta - zosterophylls
      • Lycopodiophyta - clubmosses
      • †Trimerophytophyta - trimerophytes
      • Pteridophyta - ferns and horsetails
      • Seed plants (spermatophytes)
        • †Pteridospermatophyta - seed ferns
        • Pinophyta - conifers
        • Cycadophyta - cycads
        • Ginkgophyta - ginkgo
        • Gnetophyta - gnetae
        • Magnoliophyta - ಹೂ ಬಿಡುವ ಸಸ್ಯಗಳು

ಸುಮಾರು ೩೫೦,೦೦೦ ಸಸ್ಯ ಪ್ರಬೇಧಗಳು (species) ಇವೆಯೆಂದು ಅಂದಾಜು ಮಾಡಲಾಗಿದೆ.

ಸಸ್ಯಗಳು ಪ್ರಾಣಿಗಳಂತೆ ಜಂಗಮಗಳಲ್ಲ,ಅಂದರೆ ತಮ್ಮ ಸ್ಥಳವನ್ನು ಬಿಟ್ಟು ಓಡಾಡುವುದಿಲ್ಲ.ಎಲ್ಲಾದರೊಂದು ಕಡೆ ಅಂಟಿಕೊಂಡಿರುತ್ತವೆ.ಹೀಗಾಗಿ ಇವುಗಳನ್ನು ಸ್ಥಾವರಗಳೆಂದು ಕರೆಯಬಹುದು.ಗಿಡಮರಗಳೆಲ್ಲ ಈ ವರ್ಗಕ್ಕೆ ಸೇರುತ್ತವೆ.ಸ್ಥಾವರ - ಜಂಗಮಗಳ ವರ್ಗೀಕರಣಕ್ಕೆ ಅಪವಾದಗಳೂ ಇಲ್ಲದಿಲ್ಲ. ಸಾಗರದಲ್ಲಿರುವ ಏಕಕಣಸಸ್ಯ(Diatom)ಗಳು ಸಸ್ಯಗಳಾದರೂ ನೀರಲ್ಲಿ ಬೇಕಾದಂತೆ ಚಲಿಸುತ್ತವೆ.ಹವಳದ ಜೀವಿ(Coral)ಸೂಕ್ಷ್ಮ ಪ್ರಾಣಿಯಾದರೂ ಒಂದು ಕಡೆ ಅಂಟಿಕೊಂಡಿದ್ದು ಸ್ಥಾವರದಂತೆ ಇರುತ್ತದೆ.

Album

Tags:

ಜೀವಿ

🔥 Trending searches on Wiki ಕನ್ನಡ:

ಗೂಗಲ್ಕಾವ್ಯಮೀಮಾಂಸೆಎ.ಎನ್.ಮೂರ್ತಿರಾವ್ಜಾಗತಿಕ ತಾಪಮಾನವಿರೂಪಾಕ್ಷ ದೇವಾಲಯಪಿ.ಲಂಕೇಶ್ಕಂಪ್ಯೂಟರ್ಭಾರತದ ಮುಖ್ಯ ನ್ಯಾಯಾಧೀಶರುಬೆಳಕುಓಂ ನಮಃ ಶಿವಾಯಮಲ್ಟಿಮೀಡಿಯಾರಾಮ್ ಮೋಹನ್ ರಾಯ್ಪ್ರಿನ್ಸ್ (ಚಲನಚಿತ್ರ)ಪಾಲಕ್ಪು. ತಿ. ನರಸಿಂಹಾಚಾರ್ಹುಲಿಷಟ್ಪದಿಭಾರತ ರತ್ನಮೋಳಿಗೆ ಮಾರಯ್ಯಡಿ.ವಿ.ಗುಂಡಪ್ಪಬಿ.ಜಯಶ್ರೀಸ್ಟಾರ್‌ಬಕ್ಸ್‌‌ಗುಪ್ತ ಸಾಮ್ರಾಜ್ಯಕೃಷ್ಣರಾಜನಗರಭಾರತದಲ್ಲಿ ಪಂಚಾಯತ್ ರಾಜ್ಮನೆವ್ಯಾಸರಾಯರುಯಕ್ಷಗಾನನುಗ್ಗೆಕಾಯಿಸ್ಕೌಟ್ಸ್ ಮತ್ತು ಗೈಡ್ಸ್ಮಲೆಗಳಲ್ಲಿ ಮದುಮಗಳುಚಿಲ್ಲರೆ ವ್ಯಾಪಾರಆನೆಯುಗಾದಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕನ್ನಡದಲ್ಲಿ ಮಹಿಳಾ ಸಾಹಿತ್ಯದುಶ್ಯಲಾಸಮುದ್ರಗುಪ್ತಕೃಷ್ಣರಾಜಸಾಗರಯೋಗ ಮತ್ತು ಅಧ್ಯಾತ್ಮಚಾಮರಾಜನಗರಭೋವಿಬ್ಯಾಂಕ್ಮಾನ್ವಿತಾ ಕಾಮತ್ಮೂಲಧಾತುಗಳ ಪಟ್ಟಿನಿರುದ್ಯೋಗಹಯಗ್ರೀವವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಆವಕಾಡೊಕೃಷ್ಣದೇವರಾಯಚುನಾವಣೆಅನುರಾಗ ಅರಳಿತು (ಚಲನಚಿತ್ರ)ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಕ್ಯಾನ್ಸರ್ಹನುಮ ಜಯಂತಿನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡತುಳುಗೊಮ್ಮಟೇಶ್ವರ ಪ್ರತಿಮೆನದಿಸವದತ್ತಿಆಮ್ಲಗಳು ಮತ್ತು ಪ್ರತ್ಯಾಮ್ಲಗಳುಅಡಿಕೆಎಳ್ಳೆಣ್ಣೆಸೂಫಿಪಂಥಜಲ ಮಾಲಿನ್ಯಶಾತವಾಹನರುಅಂತರಜಾಲಕರ್ನಾಟಕದ ನದಿಗಳುನಗರೀಕರಣಬೆಂಗಳೂರು ಗ್ರಾಮಾಂತರ ಜಿಲ್ಲೆಆದೇಶ ಸಂಧಿಬಾರ್ಲಿಬ್ಲಾಗ್ತೆಲಂಗಾಣಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಸೀಮೆ ಹುಣಸೆಡೊಳ್ಳು ಕುಣಿತ🡆 More