ಬರ್ಲಿನ್ ಜರ್ಮನಿ ದೇಶದ ರಾಜಧಾನಿ ಮತ್ತು ಅದರ ೧೬ ರಾಜ್ಯಗಳಲ್ಲಿ ಒಂದು.
೩.೪ ದಶಲಕ್ಷ ಜನಸಂಖ್ಯೆಯಿರುವ ಈ ನಗರ ದೇಶದ ೨ನೆಯ ದೊಡ್ಡ ನಗರವಾಗಿದೆ. ಇದು ಯುರೋಪಿಯನ್ ಒಕ್ಕೂಟದ ೨ನೆಯ ಅತಿಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಇದು ಜರ್ಮನಿಯ ಉತ್ತರಪೂರ್ವ ಭಾಗದಲ್ಲಿ ಸ್ಥಿತವಾಗಿದೆ.
ಬರ್ಲಿನ್ | |
---|---|
ದೇಶ | ಜರ್ಮನಿ |
ರಾಜ್ಯ | ಬರ್ಲಿನ್ |
ಸರ್ಕಾರ | |
• ಮೇಯರ್ | ಕ್ಲಾಸ್ ವೊವೇರೀಟ್ |
Area | |
• City | ೮೯೧.೮೨ km೨ (೩೪೪.೩೩ sq mi) |
Elevation | ೧೧೫ m (೩೭೭ ft) |
Population (೨೦೦೮-೦೭-೩೧) | |
• City | ೩೪,೨೪,೭೬೪ |
• Urban | ೩೭,೦೦,೦೦೦ |
• Metro | ೫೦,೦೦,೦೦೦ |
ಜಾಲತಾಣ | berlin.de / 3D Berlin |
This article uses material from the Wikipedia ಕನ್ನಡ article ಬರ್ಲಿನ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.