ಛತ್ರಪತಿ ಶಿವಾಜಿ ಟರ್ಮಿನಸ್

ಛತ್ರಪತಿ ಶಿವಾಜಿ ಟೆರ್ಮಿನಸ್ (ವಿಕ್ಟೊರಿಯಾ ಟೆರ್ಮಿನಸ್ ಅಥವಾ ಸಿ.ಎಸ್.ಟಿ)ಯು ೧೮೮೮ರಲ್ಲಿ ನಿರ್ಮಿಸಲ್ಪಟ್ಟ ಗೋಥಿಕ್ ಮತ್ತು ವಿಕ್ಟೋರಿಯನ್ ಇಟಾಲಿಯನೇಟ್ ರಿವೈವಲ್ ಮತ್ತು ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿತವಾದ ಸುಂದರ ಕಟ್ಟಡ.

ಇದು ಈಗ ಮುಂಬಯಿಯ ಐತಿಹಾಸಿಕ ನಗರ ಸಂಚಾರಿ ರೈಲು ನಿಲ್ದಾಣ ಮತ್ತು ಮಧ್ಯ ರೈಲ್ವೆಯ ಮುಖ್ಯ ಕಚೇರಿಯಾಗಿಯೂ ಉಪಯೋಗಿಸಲ್ಪಡುತ್ತಿದೆ. ಅಲ್ಲದೇ ಭಾರತದಲ್ಲೇ ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲೊಂದಾಗಿದೆ. ಜುಲ್ಯ್ ೦೨ ೨೦೦೪ರಲ್ಲಿ ಈ ಸ್ಥಳವನ್ನು ಯುನೆಸ್ಕೋ ಸಂಸ್ಥೆಯು ಪ್ರಪಂಚದ ಸಾಂಸ್ಕೃತಿಕ ಪ್ರದೇಶವಾಗಿ ಗುರುತಿಸಿದೆ.

Chhatrapati Shivaji Terminus (CST)
छत्रपती शिवाजी टर्मिनस (सी.एस.टी)
ಛತ್ರಪತಿ ಶಿವಾಜಿ ಟರ್ಮಿನಸ್
Chatrapati Shivaji Terminus
ಸಾಮಾನ್ಯ ಮಾಹಿತಿ
ವಾಸ್ತುಶಾಸ್ತ್ರ ಶೈಲಿIndo-Saracenic
ನಗರ ಅಥವಾ ಪಟ್ಟಣಮುಂಬೈ, ಮಹಾರಾಷ್ಟ್ರ
ದೇಶಛತ್ರಪತಿ ಶಿವಾಜಿ ಟರ್ಮಿನಸ್ ಭಾರತ
ನಿರ್ದೇಶಾಂಕ18°56′23″N 72°50′08″E / 18.9398°N 72.8355°E / 18.9398; 72.8355
ಮುಕ್ತಾಯMay 1888
ಬೆಲೆ೧೬,೧೪,೦೦೦ (ಯುಎಸ್$೩೫,೮೩೦.೮)(at that time) Now, ೨,೦೧೩.೪ ದಶಲಕ್ಷ (ಯುಎಸ್$]೪೪.೭ ದಶಲಕ್ಷ)
ವಿನ್ಯಾಸ ಮತ್ತು ನಿರ್ಮಾಣ
ClientBombay Presidency
ವಾಸ್ತುಶಿಲ್ಪಿFrederick William Stevens, Axel Haig
EngineerWilson Bell
UNESCO World Heritage Site
Official name: Chatrapati Shivaji Terminus
ಛತ್ರಪತಿ ಶಿವಾಜಿ ಟರ್ಮಿನಸ್
TypeCultural
Criteriaii, iv
Designated2004 (28th session)
Reference no.945
State partyಛತ್ರಪತಿ ಶಿವಾಜಿ ಟರ್ಮಿನಸ್ ಭಾರತ
RegionAsia-Pacific
Chhatrapati Shivaji Terminus
CST, Mumbai CST
मुंबई छत्रपती शिवाजी टर्मिनस (सी.एस.टी)
Indian Railways junction station
ಸ್ಥಳDr. Dadabhai Naoroji Road, ಮುಂಬೈ, Mumbai City District, Maharashtra
ಛತ್ರಪತಿ ಶಿವಾಜಿ ಟರ್ಮಿನಸ್ ಭಾರತ
ನಿರ್ದೇಶಾಂಕ18°56′23″N 72°50′08″E / 18.9398°N 72.8355°E / 18.9398; 72.8355
ಎತ್ತರ2 m
ಒಡೆತನದIndian Railways
ನಿರ್ವಹಿಸುತ್ತದುCentral Railways
ಗೆರೆ(ಗಳು)23
ವೇದಿಕೆ18
ಸಂಪರ್ಕಗಳುBus stand, taxi stand, Mumbai Suburban Railway
Construction
ರ‍‍‍ಚನೆಯ ಪ್ರಕಾರAt-grade
Other information
ಸ್ಥಿತಿFunctioning
ನಿಲ್ದಾಣದ ಸಂಕೇತCSTM.
Zone(s) Central Railways (headquarters)
Division(s) ಮುಂಬೈ
History
ತೆರೆಯಲಾಗಿದೆMay 1888
ವಿದ್ಯುನ್ಮಾನYES
ಛತ್ರಪತಿ ಶಿವಾಜಿ ಟರ್ಮಿನಸ್, ಮುಂಬಯಿ*
UNESCO ವಿಶ್ವ ಪರಂಪರೆಯ ತಾಣ

Image:VT_mumbai.jpg
ರಾಷ್ಟ್ರ ಭಾರತಭಾರತ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು ii, iv
ಆಕರ 945
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 2004  (28ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.
ವಿಟಿ
ವಿಟಿ
ಛತ್ರಪತಿ ಶಿವಾಜಿ ಟರ್ಮಿನಸ್
ಸಿ.ಎಸ್.ಟಿ, (ಛತ್ರಪತಿ ಶಿವಾಜಿ ಟೆರ್ಮಿನಸ್) ರೈಲ್ವೆ ನಿಲ್ದಾಣ

ಫ್ರೆಡೆರಿಕ್ ವಿಲಿಯಂ ಸ್ಟೀವನ್ಸ್ ಎಂಬ ವಾಸ್ತುಶಿಲ್ಪಿಯು ೧೮೮೭-೧೮೮೮ ರಲ್ಲಿ ೧೬.೧೪ ಲಕ್ಷ ರೂಪಾಯೆಗಳ (ಆ ಕಾಲದಲ್ಲಿ ದುಬಾರಿಯೆನಿಸಿದ)ವೆಚ್ಚದಲ್ಲಿ ಇದನ್ನು ನಿರ್ಮಿಸಿದರು. ನಿರ್ಮಾಣದ ಮೊದಲುಅಲೆಕ್ಸ್ ಹೆರ್ಮನ್ ಎಂಬ ಕಲಾವಿದರು ಇದರ ಕರಡು ನಕ್ಷೆಯನ್ನು ಪ್ರಥಮವಾಗಿ 'ಜಲವರ್ಣ'ದಲ್ಲಿ ರಚಿಸಿದ ನಂತರ, ಫ್ರೆಡೆರಿಕ್ ವಿಲಿಯಂ ಸ್ಟೀವನ್ಸ್ ರವರು ಈ ಕರಡು ನಕ್ಷೆಯ ಜೊತೆಯಲ್ಲಿ ೧೦ ತಿಂಗಳ್ ಯುರೋಪ್ ಪ್ರವಾಸ ಕೈಗೊಂಡು, ಅಲ್ಲಿನ ಎಲ್ಲಾ ಪ್ರಮುಖ ನಿಲ್ದಾಣಗಳನ್ನು ಅಭ್ಯಸಿಸಿದರು. ಲಂಡನ್ನಿನ ಸೇಂಟ್ ಪಾಂಕ್ರಾಸ್ ರೈಲ್ವೆ ನಿಲ್ದಾಣವು 'ವಿಕ್ಟೋರಿಯಾ ಟೆರ್ಮಿನಸ್'ಗೆ ಅತ್ಯಂತ ಸಮೀಪವಾಗಿರುವ ವಿನ್ಯಾಸಹೊಂದಿದೆ. ಇದನ್ನು ಸಂಪೂರ್ಣವಾಗಿ ನಿರ್ಮಿಸಲು ೧೦ ವರ್ಷಗಳೇ ಹಿಡಿದವು. ೧೯೯೬ರಲ್ಲಿ ಈ ನಿಲ್ದಾಣದ ಹೆಸರನ್ನು 'ವಿಕ್ಟೊರಿಯಾ ಟೆರ್ಮಿನಸ್' ನಿಂದ 'ಛತ್ರಪತಿ ಶಿವಾಜಿ ಟೆರ್ಮಿನಸ್' ಎಂದು ಬದಲಾಯಿಸಲಾಯಿತು.

ಕಾಲ ಕಾಲಕ್ಕೆ ಕಟ್ಟಡವನ್ನು ಸುವ್ಯವಸ್ಥಿತಗೊಳಿಸಲಾಗುತ್ತಿದೆ

೨೦೧೫ ರ, ಇತ್ತೀಚಿನ ದುರಸ್ತಿಯ ಪ್ರಕರಣ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ

Tags:

🔥 Trending searches on Wiki ಕನ್ನಡ:

ವರದಕ್ಷಿಣೆಗಾಳಿ/ವಾಯುಊಟಕರ್ನಾಟಕ ಐತಿಹಾಸಿಕ ಸ್ಥಳಗಳುಬೆಂಕಿಕೊಡಗಿನ ಗೌರಮ್ಮಸಮಾಜಶಾಸ್ತ್ರಶೈಕ್ಷಣಿಕ ಸಂಶೋಧನೆಲೋಕಸಭೆ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಭಾರತದ ರಾಷ್ಟ್ರಪತಿಗಳ ಪಟ್ಟಿಕರ್ನಾಟಕದ ನದಿಗಳುಅಧಿಕ ವರ್ಷಭಾರತದ ರಾಷ್ಟ್ರೀಯ ಉದ್ಯಾನಗಳುಬಾಲ್ಯ ವಿವಾಹಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಬ್ರಹ್ಮಕದಂಬ ರಾಜವಂಶಆರತಿಪಂಪಬಿಳಿಗಿರಿರಂಗನ ಬೆಟ್ಟಈಸೂರುಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಅರಿಸ್ಟಾಟಲ್‌ಭೂತಕೋಲಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಅಡಿಕೆಪ್ರಬಂಧ ರಚನೆಟಿಪ್ಪು ಸುಲ್ತಾನ್ಅಳಿಲುಕಬ್ಬುಸಂಗೊಳ್ಳಿ ರಾಯಣ್ಣಶಿವರಾಜ್‍ಕುಮಾರ್ (ನಟ)ಭಾರತದ ಇತಿಹಾಸಭಾರತದ ಪ್ರಧಾನ ಮಂತ್ರಿಗಳ ಪಟ್ಟಿಅಂತಿಮ ಸಂಸ್ಕಾರಆಂಧ್ರ ಪ್ರದೇಶಮಡಿವಾಳ ಮಾಚಿದೇವಹೈದರಾಲಿತೆಂಗಿನಕಾಯಿ ಮರಹವಾಮಾನಆನೆಧಾರವಾಡಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಜೋಗಆವಕಾಡೊಬಹುವ್ರೀಹಿ ಸಮಾಸಬಿ.ಎಫ್. ಸ್ಕಿನ್ನರ್ಒಗಟುಗಿಡಮೂಲಿಕೆಗಳ ಔಷಧಿಕರ್ನಾಟಕದ ಮಹಾನಗರಪಾಲಿಕೆಗಳುಸೈಯ್ಯದ್ ಅಹಮದ್ ಖಾನ್ರಾಶಿಹೊಂಗೆ ಮರಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಚಾಲುಕ್ಯಮಿಥುನರಾಶಿ (ಕನ್ನಡ ಧಾರಾವಾಹಿ)ಪ್ರಾಥಮಿಕ ಶಾಲೆಸಜ್ಜೆವಚನಕಾರರ ಅಂಕಿತ ನಾಮಗಳುಕಳಸರಾಜಕುಮಾರ (ಚಲನಚಿತ್ರ)ವಚನ ಸಾಹಿತ್ಯಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಮಾಸಗುರುರಾಜ ಕರಜಗಿವೆಂಕಟೇಶ್ವರ ದೇವಸ್ಥಾನಶುಕ್ರಸಲಿಂಗ ಕಾಮಕರ್ನಾಟಕ ಲೋಕಸೇವಾ ಆಯೋಗಭಕ್ತಿ ಚಳುವಳಿಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಕರ್ನಾಟಕ ಲೋಕಸಭಾ ಚುನಾವಣೆ, 2019ವ್ಯವಸಾಯದೇವರ/ಜೇಡರ ದಾಸಿಮಯ್ಯದಶಾವತಾರಡೊಳ್ಳು ಕುಣಿತಚಾಮರಾಜನಗರ🡆 More