ಮಹಾಬಲಿಪುರಂನ ಸ್ಮಾರಕಗಳ ಸಮೂಹವು ಭಾರತದ ತಮಿಳು ನಾಡು ರಾಜ್ಯದ ಕೋರಮಂಡಲ್ ಕರಾವಳಿಯಲ್ಲಿ ಚೆನ್ನೈ ನಗರದಿಂದ ೬೫ ಕಿ.ಮೀ.
ಮಹಾಬಲಿಪುರಂನ ಸ್ಮಾರಕಗಳ ಸಮೂಹ* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | i, ii, iii, iv |
ಆಕರ | 249 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1984 (8ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ದಕ್ಷಿಣದಲ್ಲಿದೆ. ಪಲ್ಲವ ಅರಸರಿಂದ ಪ್ರತಿಷ್ಠಾಪಿಸಲ್ಪಟ್ಟ ಇವುಗಳ ಕಾಲ ೭ರಿಂದ ೮ನೆಯ ಶತಮಾನ. ಮುಖ್ಯವಾಗಿ ಶಿವನನ್ನು ಸ್ತುತಿಸುವ ಶಿಲ್ಪಗಳನ್ನು ಒಳಗೊಂಡ ಇಲ್ಲಿನ ದೇವಾಲಯಗಳು, ಮಂಟಪಗಳು ಮತ್ತು ರಥಗಳಿಗೆ ಮಹಾಬಲಿಪುರಂ ಹೆಸರಾಗಿವೆ. ಇಲ್ಲಿ ಹೆಚ್ಚಿನ ಗುಡಿಗಳನ್ನು ರಥದ ಆಕಾರದಲ್ಲಿ ನಿರ್ಮಿಸಲಾಗಿದೆ.
This article uses material from the Wikipedia ಕನ್ನಡ article ಮಹಾಬಲಿಪುರಂನ ಸ್ಮಾರಕಗಳ ಸಮೂಹ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.