ಎಲ್ಲೋರಾ ಗುಹೆಗಳು

ಎಲ್ಲೋರಾ ಗುಹೆಗಳು ( ಮೂಲ ಮರಾಠಿ ಹೆಸರು ವೆರುಳ್ ) ಭಾರತದ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ನಗರದಿಂದ ೩೦ ಕಿ.ಮೀ.

ದೂರದಲ್ಲಿವೆ. ರಾಷ್ಟ್ರಕೂಟ ಅರಸರಿಂದ ನಿರ್ಮಿಸಲ್ಪಟ್ಟ ಎಲ್ಲೋರಾ ಗುಹಾಂತರ್ದೇವಾಲಯಗಳನ್ನು ೧೯೮೩ರಲ್ಲಿ ವಿಶ್ವ ಪರಂಪರೆಯ ತಾಣವನ್ನಾಗಿ ಯುನೆಸ್ಕೋ ಘೋಷಿಸಿತು.

ಎಲ್ಲೋರಾ ಗುಹೆಗಳು*
UNESCO ವಿಶ್ವ ಪರಂಪರೆಯ ತಾಣ

ಎಲ್ಲೋರಾ ಗುಹೆಗಳು
೧೬ನೆಯ ಗುಹೆಯಲ್ಲಿರುವ ಕೈಲಾಸನಾಥ ಮಂದಿರದ ನೋಟ
ರಾಷ್ಟ್ರ ಭಾರತಭಾರತ
ತಾಣದ ವರ್ಗ Cultural
ಆಯ್ಕೆಯ ಮಾನದಂಡಗಳು (i)(iii)(vi)
ಆಕರ b 243
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1983  (7ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ಶಿಲೆಯಲ್ಲಿ ಕೊರೆದು ಮಾಡುವ ಶಿಲ್ಪಶಾಸ್ತ್ರದ ಭಾರತೀಯ ಶೈಲಿಯ ಮಹಾನ್ ದ್ಯೋತಕವಾಗಿರುವ ಎಲ್ಲೋರಾ ಗುಹೆಗಳಲ್ಲಿ ಹಿಂದೂ, ಬೌದ್ಧ ಮತ್ತು ಜೈನ ದೇವಾಲಯಗಳಿವೆ. ಜೊತೆಗೆ ಧರ್ಮಶಾಲೆಗಳು ಸಹ ಇರುವ ಈ ಸಂಕೀರ್ಣವನ್ನು ೫ ರಿಂದ ೧೦ನೆಯ ಶತಮಾನದ ಮಧ್ಯೆ ನಿರ್ಮಿಸಲಾಯಿತು. ಒಟ್ಟು ೧೨ ಬೌದ್ಧ , ೧೭ ಹಿಂದೂ ಮತ್ತು ೫ ಜಿನಾಲಯಗಳು ಒತ್ತೊತ್ತಾಗಿ ಇಲ್ಲಿ ಇದ್ದು ಇದು ಅಂದಿನ ಕಾಲದ ಧರ್ಮ ಸಹಿಷ್ಣುತೆಯ ಮಹೋನ್ನತ ಸಂಕೇತವಾಗಿದೆ. ಎಲ್ಲೋರಾದಿಂದ ೩ ಕಿ.ಮೀ. ದೂರದಲ್ಲಿ ದೇವಸರೋವರ್ ಎಂಬಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಗೃಷ್ಣೇಶ್ವರ ಮಂದಿರವಿದೆ.

ಎಲ್ಲೋರಾ ಗುಹೆಗಳು
ಕೈಲಾಸನಾಥ ಮಂದಿರದಲ್ಲಿ ನಟರಾಜ ಶಿಲ್ಪ.
ಎಲ್ಲೋರಾ ಗುಹೆಗಳು
ಪಾರ್ವತಿ ಕಲ್ಯಾಣವನ್ನು ಬಿಂಬಿಸುವ ಒಂದು ಕೆತ್ತನೆ.

ಇವನ್ನೂ ನೋಡಿ

ಮಹಾರಾಷ್ಟ್ರ

ಅಜಂತಾ ಗುಹೆಗಳು

ವಿಶ್ವ ಪರಂಪರೆಯ ತಾಣ

ಬಾಹ್ಯ ಸಂಪರ್ಕಗಳು

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ

Tags:

ಭಾರತಮಹಾರಾಷ್ಟ್ರಯುನೆಸ್ಕೋರಾಷ್ಟ್ರಕೂಟವಿಶ್ವ ಪರಂಪರೆಯ ತಾಣ

🔥 Trending searches on Wiki ಕನ್ನಡ:

ಶಬ್ದಮಣಿದರ್ಪಣಎ.ಪಿ.ಜೆ.ಅಬ್ದುಲ್ ಕಲಾಂಜಯಮಾಲಾಜಂತುಹುಳುವಚನಕಾರರ ಅಂಕಿತ ನಾಮಗಳುಅದ್ವೈತಚಂಡಮಾರುತಅಸಹಕಾರ ಚಳುವಳಿಕರ್ಣಹೊಯ್ಸಳತುಂಗಭದ್ರ ನದಿಒಂದನೆಯ ಮಹಾಯುದ್ಧದ್ವಾರಕೀಶ್ಹುಣಸೂರು ಕೃಷ್ಣಮೂರ್ತಿಭಾರತದಲ್ಲಿ ಕೃಷಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಗುರುಸುಭಾಷ್ ಚಂದ್ರ ಬೋಸ್ಹಿ. ಚಿ. ಬೋರಲಿಂಗಯ್ಯಭಾರತದ ಮಾನವ ಹಕ್ಕುಗಳುಸೆಸ್ (ಮೇಲ್ತೆರಿಗೆ)ಸುಗ್ಗಿ ಕುಣಿತಬಸವೇಶ್ವರಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಡೊಳ್ಳು ಕುಣಿತಉಡುಪಿ ಜಿಲ್ಲೆಭಾರತದಲ್ಲಿ ಬಡತನವಾಸ್ತುಶಾಸ್ತ್ರಶಬರಿಕವಿಗಳ ಕಾವ್ಯನಾಮಯಕ್ಷಗಾನಭಾಷಾ ವಿಜ್ಞಾನಕೊಪ್ಪಳಕೆ. ಎಸ್. ನರಸಿಂಹಸ್ವಾಮಿಹನುಮಂತಪ್ರಾಥಮಿಕ ಶಿಕ್ಷಣಭಾರತದ ಪ್ರಧಾನ ಮಂತ್ರಿಗಳ ಪಟ್ಟಿಹೂವುಕನ್ನಡ ಚಿತ್ರರಂಗಎ.ಆರ್.ಕೃಷ್ಣಶಾಸ್ತ್ರಿಮಡಿವಾಳ ಮಾಚಿದೇವಕೇಂದ್ರ ಲೋಕ ಸೇವಾ ಆಯೋಗಮೌರ್ಯ ಸಾಮ್ರಾಜ್ಯದ್ರಾವಿಡ ಭಾಷೆಗಳುಜನಪದ ಕಲೆಗಳುನೀನಾದೆ ನಾ (ಕನ್ನಡ ಧಾರಾವಾಹಿ)ಗೋಪಾಲಕೃಷ್ಣ ಅಡಿಗಪ್ರಶಸ್ತಿಗಳುರಾಮಾಯಣಪದಬಂಧವೃದ್ಧಿ ಸಂಧಿಭಾರತೀಯ ಧರ್ಮಗಳುಹಲಸುಶ್ರೀ ರಾಮ ನವಮಿಯೋಗ ಮತ್ತು ಅಧ್ಯಾತ್ಮಅಲ್ಲಮ ಪ್ರಭುರವೀಂದ್ರನಾಥ ಠಾಗೋರ್ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗಣರಾಜ್ಯೋತ್ಸವ (ಭಾರತ)ಕರ್ಕಾಟಕ ರಾಶಿಖ್ಯಾತ ಕರ್ನಾಟಕ ವೃತ್ತಕರ್ನಾಟಕ ವಿಧಾನ ಸಭೆದಲಿತಕರ್ನಾಟಕದ ಇತಿಹಾಸಭಾರತೀಯ ಮೂಲಭೂತ ಹಕ್ಕುಗಳುದಶರಥಗೌತಮ ಬುದ್ಧಮೊಘಲ್ ಸಾಮ್ರಾಜ್ಯಕನ್ನಡ ಕಾವ್ಯಹರ್ಡೇಕರ ಮಂಜಪ್ಪಭಗವದ್ಗೀತೆಮೈಗ್ರೇನ್‌ (ಅರೆತಲೆ ನೋವು)ಶುಕ್ರಜ್ಯೋತಿಬಾ ಫುಲೆಬ್ಯಾಂಕ್ ಖಾತೆಗಳುಮುದ್ದಣ🡆 More