ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು

ಗೋವಾದ ಚರ್ಚ್‌ಗಳು ಮತ್ತು ಕಾನ್ವೆಂಟ್‌ಗಳು ಏಷ್ಯಾದಲ್ಲಿ ಕ್ರೈಸ್ತಧರ್ಮದ ಪ್ರಮುಖ ಸಂಕೇತಗಳಾಗಿವೆ.

ಪೋರ್ಚುಗೀಸರ ಆಡಳಿತದಲ್ಲಿದ್ದ ಗೋವಾದಲ್ಲಿ ಅಂದಿನ ಯುರೋಪಿಯನ್ ಶೈಲಿಯ ಕಲೆಯನ್ನು ಬಿಂಬಿಸುವ ಅನೇಕ ಚರ್ಚ್ ಮತ್ತು ಕಾನ್ವೆಂಟ್ ಸಂಕೀರ್ಣಗಳು ನಿರ್ಮಾಣಗೊಂಡಿವೆ. ೧೯೮೬ರಲ್ಲಿ ಯುನೆಸ್ಕೋ ಗೋವಾದ ಚರ್ಚ್‌ ಮತ್ತು ಕಾನ್ವೆಂಟ್‌ಗಳ ಸಮೂಹವನ್ನು ವಿಶ್ವ ಪರಂಪರೆಯ ತಾಣವನ್ನಾಗಿ ಹೆಸರಿಸಿತು.

ಗೋವಾದ ಚರ್ಚ್‌ಗಳು ಮತ್ತು ಕಾನ್ವೆಂಟ್‌ಗಳು*
UNESCO ವಿಶ್ವ ಪರಂಪರೆಯ ತಾಣ

ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು
ಗೋವಾದ ಬಾಮ್ ಜೀಸಸ್ ಬೆಸಿಲಿಕಾ.
ರಾಷ್ಟ್ರ ಭಾರತಭಾರತ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು ii, iv,vi
ಆಕರ 234
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1986  (10ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.
ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ

Tags:

ಏಷ್ಯಾಕಾನ್ವೆಂಟ್ಕ್ರೈಸ್ತಧರ್ಮಚರ್ಚ್ವಿಶ್ವ ಪರಂಪರೆಯ ತಾಣ

🔥 Trending searches on Wiki ಕನ್ನಡ:

ಅರವಿಂದ ಘೋಷ್ಕರ್ನಾಟಕದ ಜಿಲ್ಲೆಗಳುಮಣ್ಣುಕೆಂಪುಚೇಳು, ವೃಶ್ಚಿಕಪಠ್ಯಪುಸ್ತಕರಾಷ್ಟ್ರಕೂಟಚಾಮರಾಜನಗರರಾಜಕೀಯ ಪಕ್ಷಮಹಾತ್ಮ ಗಾಂಧಿಭಾರತದ ಉಪ ರಾಷ್ಟ್ರಪತಿಕರ್ನಾಟಕದ ಮುಖ್ಯಮಂತ್ರಿಗಳುಪುರಂದರದಾಸಕಾರ್ಲ್ ಮಾರ್ಕ್ಸ್ನೇಮಿಚಂದ್ರ (ಲೇಖಕಿ)ಕೃಷ್ಣರಾಜಸಾಗರತಂತ್ರಜ್ಞಾನದ ಉಪಯೋಗಗಳುವಾಣಿವಿಲಾಸಸಾಗರ ಜಲಾಶಯಶ್ರೀ ರಾಮಾಯಣ ದರ್ಶನಂಕನ್ನಡ ಬರಹಗಾರ್ತಿಯರುಉದಯವಾಣಿಭರತ-ಬಾಹುಬಲಿಸಮಾಜ ವಿಜ್ಞಾನಭಾಷೆಉಗ್ರಾಣಚೀನಾಅಂಬಿಗರ ಚೌಡಯ್ಯರಕ್ತಬಬ್ರುವಾಹನಅಂಶಿ ಸಮಾಸರಮಣ ಮಹರ್ಷಿಅರ್ಥಶಾಸ್ತ್ರಯೋಗವಿಮರ್ಶೆರೈತಶ್ರೀಕೃಷ್ಣದೇವರಾಯಗೊಮ್ಮಟೇಶ್ವರ ಪ್ರತಿಮೆಕೊ. ಚನ್ನಬಸಪ್ಪಗಣೇಶ ಚತುರ್ಥಿಓಂ ನಮಃ ಶಿವಾಯಕೆ. ಎಸ್. ನರಸಿಂಹಸ್ವಾಮಿಪ್ಯಾರಾಸಿಟಮಾಲ್ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಯುಗಾದಿಕರ್ಣಕರ್ನಾಟಕದ ಹಬ್ಬಗಳುಬೆಂಗಳೂರುರಾಯಲ್ ಚಾಲೆಂಜರ್ಸ್ ಬೆಂಗಳೂರುಯೂಟ್ಯೂಬ್‌ಭಾರತೀಯ ಮೂಲಭೂತ ಹಕ್ಕುಗಳುಭಾರತಕೊಡಗುಮತದಾನರನ್ನಗಿರೀಶ್ ಕಾರ್ನಾಡ್ಭಾರತೀಯ ಸಶಸ್ತ್ರ ಪಡೆಮಹಾಲಕ್ಷ್ಮಿ (ನಟಿ)ಅಡಿಕೆಉತ್ತರ ಕನ್ನಡಸೂರ್ಯವ್ಯೂಹದ ಗ್ರಹಗಳುಕುರುಬಸರ್ವಜ್ಞಪಂಚತಂತ್ರಮಹಾವೀರಬೆಂಗಳೂರು ಅರಮನೆಭಾರತದ ಬುಡಕಟ್ಟು ಜನಾಂಗಗಳುವೈಷ್ಣವ ಪಂಥಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಯಮಟೈಗರ್ ಪ್ರಭಾಕರ್ಸಂಧ್ಯಾವಂದನ ಪೂರ್ಣಪಾಠಅಳಿಲುವಚನಕಾರರ ಅಂಕಿತ ನಾಮಗಳುಅಸಹಕಾರ ಚಳುವಳಿವಿರಾಟ್ ಕೊಹ್ಲಿನುಗ್ಗೆ ಕಾಯಿಜನಪದ ಕಲೆಗಳುಆದಿಚುಂಚನಗಿರಿಚೋಳ ವಂಶ🡆 More