ಮಹಾ ಚೋಳ ದೇವಾಲಯಗಳು

ಮಹಾ ಚೋಳ ದೇವಾಲಯಗಳು ಭಾರತದ ತಮಿಳು ನಾಡು ರಾಜ್ಯದಲ್ಲಿವೆ.

ಚೋಳ ಅರಸರ ಕಾಲದಲ್ಲಿ ನಿರ್ಮಾಣಗೊಂಡ ತಂಜಾವೂರಿನ ಬೃಹದೀಶ್ವರ ದೇವಾಲಯ, ಗಂಗೈಕೊಂಡ ಚೋಳಪುರಮ್‍‍ನ ಗಂಗೈಕೊಂಡ ಚೋಳೀಶ್ವರ ದೇವಾಲಯ ಮತ್ತು ದಾರಾಸುರಂನ ಐರಾವತೇಶ್ವರ ದೇವಾಲಯಗಳು ಒಟ್ಟಾಗಿ ಮಹಾ ಚೋಳ ದೇವಾಲಯಗಳೆನಿಸಿವೆ. ೧೯೮೭ರಲ್ಲಿ ಬೃಹದೀಶ್ವರ ದೇವಾಲಯವನ್ನು ವಿಶ್ವ ಪರಂಪರೆಯ ತಾಣವನ್ನಾಗಿ ಘೋಷಿದ ಯುನೆಸ್ಕೋ ಮುಂದೆ ೨೦೦೪ರಲ್ಲಿ ಉಳಿದೆರಡನ್ನು ಇದರೊಂದಿಗೆ ಸೇರಿಸಿದೆ.

ಮಹಾ ಚೋಳ ದೇವಾಲಯಗಳು*
UNESCO ವಿಶ್ವ ಪರಂಪರೆಯ ತಾಣ

ಗಂಗೈಕೊಂಡಚೋಳಪುರಮ್‌ನ ಶಿಲ್ಪಕಲೆ
ರಾಷ್ಟ್ರ ಭಾರತಭಾರತ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು i, ii, iii, iv
ಆಕರ 250
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1987  (11ನೆಯ ಅಧಿವೇಶನ)
ವಿಸ್ತರಣೆ 2004
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.
ಮಹಾ ಚೋಳ ದೇವಾಲಯಗಳು
ಗಂಗೈಕೊಂಡ ಚೋಳಪುರಮ್‍ನ ದೇವಾಲಯ
ಮಹಾ ಚೋಳ ದೇವಾಲಯಗಳು
ಐರಾವತೇಶ್ವರ ದೇವಾಲಯ, ದಾರಾಸುರಮ್
ಮಹಾ ಚೋಳ ದೇವಾಲಯಗಳು
ಬೃಹದೀಶ್ವರ ದೇವಾಲಯ ತಂಜಾವೂರು

ಇವನ್ನೂ ನೋಡಿ

ವಿಶ್ವ ಪರಂಪರೆಯ ತಾಣ

ಬಾಹ್ಯ ಸಂಪರ್ಕಗಳು

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ

Tags:

ತಂಜಾವೂರುತಮಿಳು ನಾಡುಬೃಹದೀಶ್ವರ ದೇವಾಲಯಭಾರತಯುನೆಸ್ಕೋವಿಶ್ವ ಪರಂಪರೆಯ ತಾಣ

🔥 Trending searches on Wiki ಕನ್ನಡ:

ಕನಕದಾಸರುಭೂಕುಸಿತನಿಯತಕಾಲಿಕಗುಣ ಸಂಧಿಆರೋಗ್ಯಜನಪದ ಕಲೆಗಳುಶ್ರೀನಿವಾಸ ರಾಮಾನುಜನ್ಶ್ರೀಕೃಷ್ಣದೇವರಾಯಕರ್ನಾಟಕದ ಜಾನಪದ ಕಲೆಗಳುಹನುಮಂತಹಳೇಬೀಡುಅಂತಿಮ ಸಂಸ್ಕಾರಅಂತರಜಾಲಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಅಲಾವುದ್ದೀನ್ ಖಿಲ್ಜಿಚಕ್ರವ್ಯೂಹನಯನತಾರಗೋಲ ಗುಮ್ಮಟತೆಂಗಿನಕಾಯಿ ಮರಎಕರೆಅರಣ್ಯನಾಶಪೂರ್ಣಚಂದ್ರ ತೇಜಸ್ವಿವಾದಿರಾಜರುಚದುರಂಗದ ನಿಯಮಗಳುಸಮಾಸಬೀಚಿಭಾರತದ ಆರ್ಥಿಕ ವ್ಯವಸ್ಥೆತಂತಿವಾದ್ಯರಾಸಾಯನಿಕ ಗೊಬ್ಬರಚೋಮನ ದುಡಿಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಬಾಗಿಲುಮೂಲಧಾತುಹವಾಮಾನಮಣ್ಣುಕನ್ನಡ ಸಾಹಿತ್ಯಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಹಣಕಾಸುಪಾಂಡವರುಸಾರ್ವಜನಿಕ ಆಡಳಿತಸಮಾಜ ವಿಜ್ಞಾನತೆರಿಗೆಕೃಷ್ಣದೇವರಾಯಕೆ. ಅಣ್ಣಾಮಲೈವಿಜಯನಗರ ಜಿಲ್ಲೆತೇಜಸ್ವಿ ಸೂರ್ಯಹನುಮಾನ್ ಚಾಲೀಸಲಿಂಗಸೂಗೂರುಮಾಸ್ತಿ ವೆಂಕಟೇಶ ಅಯ್ಯಂಗಾರ್ಕರಗಸನ್ನತಿಪಟ್ಟದಕಲ್ಲುಕೆ.ಗೋವಿಂದರಾಜುಹೊಯ್ಸಳರಾಮಕೃಷ್ಣ ಪರಮಹಂಸಸಂಭೋಗಯಲಹಂಕದ ಪಾಳೆಯಗಾರರುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕಲ್ಯಾಣ ಕರ್ನಾಟಕಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮುಹಮ್ಮದ್1935ರ ಭಾರತ ಸರ್ಕಾರ ಕಾಯಿದೆಉತ್ತರ ಕನ್ನಡಭಾರತದ ಸ್ವಾತಂತ್ರ್ಯ ದಿನಾಚರಣೆಹೈದರಾಲಿಉಪನಯನಕುರಿಕ್ರಿಕೆಟ್ಕಾರ್ಲ್ ಮಾರ್ಕ್ಸ್ಲಿಂಗಾಯತ ಪಂಚಮಸಾಲಿಏಕರೂಪ ನಾಗರಿಕ ನೀತಿಸಂಹಿತೆದಿಯಾ (ಚಲನಚಿತ್ರ)ಬಾದಾಮಿ ಗುಹಾಲಯಗಳುಚಿಕ್ಕಮಗಳೂರುಕ್ರೀಡೆಗಳುಅಲಂಕಾರ🡆 More