ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗವು (ಯುನೆಸ್ಕೋ) ೧೬ ನವಂಬರ್ ೧೯೪೫ರಂದು ಸ್ಥಾಪಿಸಲಾದ ವಿಶ್ವಸಂಸ್ಥೆಯ ಒಂದು ವಿಶಿಷ್ಟವಾದ ಸಂಸ್ಥೆ.

ವಿಶ್ವಸಂಸ್ಥೆಯ ಸ್ಥಾಪನಶಾಸನದಲ್ಲಿ ಸೂಚಿಸಲಾದ ನ್ಯಾಯ, ನ್ಯಾಯ ಪರಿಪಾಲನೆ, ಮತ್ತು ಮಾನವ ಹಕ್ಕುಗಳು ಹಾಗೂ ಮೂಲಭೂತ ಸ್ವಾತಂತ್ರ್ಯಗಳಿಗಾಗಿ ವಿಶ್ವವ್ಯಾಪಿ ಗೌರವವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶಿಕ್ಷಣ, ವಿಜ್ಞಾನ, ಮತ್ತು ಸಂಸ್ಕೃತಿಯ ಮೂಲಕ ಅಂತರರಾಷ್ಟ್ರೀಯ ಸಹಯೋಗಕ್ಕೆ ಪ್ರೋತ್ಸಾಹ ನೀಡಿ ಶಾಂತಿ ಮತ್ತು ಭದ್ರತೆಗೆ ನೆರವಾಗುವುದು ಅದರ ಅಧಿಕೃತ ಉದ್ದೇಶವಾಗಿದೆ. ಅದು ರಾಷ್ಟ್ರಗಳ ಒಕ್ಕೂಟದ ಬೌದ್ಧಿಕ ಸಹಕಾರದ ಅಂತರರಾಷ್ಟ್ರೀಯ ಆಯೋಗದ ಉತ್ತರಾಧಿಕಾರಿಯಾಗಿದೆ. ಇದರ ಕೇಂದ್ರ ಕಚೇರಿ ಫ್ರಾನ್ಸ್ ನ ಪ್ಯಾರಿಸ್ ನಲ್ಲಿದೆ.ಇದು ವಿಶ್ವದಾತ್ಯಂತ ವಿಡ್ಜ್ಯನ್,ಶಿಕ್ಷಣ, ಸಂಸ್ಕೃತಿ ಮುಂತಾದವುಗಳನ್ನು ಪ್ರೋತ್ಸಾಹಿಸಲು ಉದ್ದೇಶಿಸಿರುವ ಪ್ರಾವೀಣ್ಯತೆಯ ಹಾಗೂ ಪರಿಸರ ವಿಡ್ಜ್ವನ್ ದ ಬಗ್ಗೆ ಇದು ಕರ್ಯೋನ್ಮುಖವಾಗುತ್ತದೆ. ಪ್ರಪಂಚದಾದ್ಯಂತ ಶಿಕ್ಷಣ ಹಾಗೂ ಜ್ಞಾನ ಪ್ರಸಾರದ ನಿಟ್ಟಿನಲ್ಲಿ ಇದು ಸರ್ಕಾರಗಳಿಗೆ ಹಾಗೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಗೆ ಸಾಹಯ ನೀಡುತ್ತದೆ. UNIEF-(United Nations Educational Scientific and Culture Organisation)

Tags:

ಗೌರವಭದ್ರತೆಮಾನವ ಹಕ್ಕುಗಳುವಿಜ್ಞಾನವಿಶ್ವಸಂಸ್ಥೆಶಾಂತಿಶಿಕ್ಷಣಸಂಸ್ಕೃತಿಸ್ವಾತಂತ್ರ್ಯ

🔥 Trending searches on Wiki ಕನ್ನಡ:

ವಾಲಿಬಾಲ್ಆದಿ ಶಂಕರಭಾರತದ ಸಂವಿಧಾನ ರಚನಾ ಸಭೆಆಂಗ್ಲ ಭಾಷೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಸರ್ ಐಸಾಕ್ ನ್ಯೂಟನ್ಕರೀಜಾಲಿದಕ್ಷಿಣ ಕನ್ನಡಸಾವಿತ್ರಿಬಾಯಿ ಫುಲೆಕೊಲ್ಲೂರು ಮೂಕಾಂಬಿಕಾ ದೇವಸ್ಥಾನವರ್ಗೀಯ ವ್ಯಂಜನಹಾ.ಮಾ.ನಾಯಕಗವಿಸಿದ್ದೇಶ್ವರ ಮಠಅಸ್ಪೃಶ್ಯತೆಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿರಾಘವಾಂಕವಿರೂಪಾಕ್ಷ ದೇವಾಲಯಕಂಪ್ಯೂಟರ್ಬಸವೇಶ್ವರಬಿ. ಆರ್. ಅಂಬೇಡ್ಕರ್ರತ್ನತ್ರಯರುಸಹಕಾರಿ ಸಂಘಗಳುಹೊಯ್ಸಳನವಗ್ರಹಗಳುಮುಟ್ಟುಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಕನ್ನಡ ಸಾಹಿತ್ಯಎಂ. ಎಂ. ಕಲಬುರ್ಗಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಹಾಲಕ್ಕಿ ಸಮುದಾಯಮೆಕ್ಕೆ ಜೋಳಅಯ್ಯಪ್ಪಹೃದಯಾಘಾತಭಾರತೀಯ ರಿಸರ್ವ್ ಬ್ಯಾಂಕ್ಚಿ.ಉದಯಶಂಕರ್ಶನಿಬಿ.ಎಸ್. ಯಡಿಯೂರಪ್ಪರಾಗಿಪುರಂದರದಾಸಸಿದ್ದಲಿಂಗಯ್ಯ (ಕವಿ)ಪರಿಸರ ವ್ಯವಸ್ಥೆಭಾರತದ ಉಪ ರಾಷ್ಟ್ರಪತಿವಿಶ್ವ ಪರಂಪರೆಯ ತಾಣವಿಕ್ರಮಾರ್ಜುನ ವಿಜಯಗೊರೂರು ರಾಮಸ್ವಾಮಿ ಅಯ್ಯಂಗಾರ್ಎಂ. ಎಸ್. ಉಮೇಶ್ದಾಸ ಸಾಹಿತ್ಯಬಾಳೆ ಹಣ್ಣುಹೊಯ್ಸಳ ವಿಷ್ಣುವರ್ಧನಇಮ್ಮಡಿ ಪುಲಕೇಶಿಕನ್ನಡ ಅಕ್ಷರಮಾಲೆಕಲಿಯುಗಅವಲೋಕನವಾಸ್ತವಿಕವಾದಭಾರತದ ಸಂವಿಧಾನದ ೩೭೦ನೇ ವಿಧಿಬಲರಾಮಗೋಲ ಗುಮ್ಮಟಚನ್ನಬಸವೇಶ್ವರಕನ್ನಡ ಗುಣಿತಾಕ್ಷರಗಳುಕರ್ನಾಟಕ ವಿಧಾನ ಪರಿಷತ್ಬಾಲಕೃಷ್ಣತಂತಿವಾದ್ಯಕರ್ನಾಟಕ ಹೈ ಕೋರ್ಟ್ಗಾಂಧಿ ಜಯಂತಿಭಾಷೆಕರ್ನಾಟಕ ವಿಧಾನ ಸಭೆಭಗವದ್ಗೀತೆಉಡುಪಿ ಜಿಲ್ಲೆಬೆಂಗಳೂರು ಕೋಟೆಪತ್ರಿಕೋದ್ಯಮಮಹಾವೀರದುರ್ಗಸಿಂಹಚೋಳ ವಂಶಕುಟುಂಬಕ್ರೈಸ್ತ ಧರ್ಮಸವದತ್ತಿರಾಜಕೀಯ ವಿಜ್ಞಾನಮೂಲಧಾತುಗಳ ಪಟ್ಟಿಮಂಟೇಸ್ವಾಮಿ🡆 More