ಸಾರ್ವಜನಿಕ ಆಡಳಿತ

ಸಾರ್ವಜನಿಕ ಆಡಳಿತವು ಸರ್ಕಾರದ ನೀತಿಯ ಅನುಷ್ಠಾನವಾಗಿದೆ.

ಇದು ಒಂದು ಅಧ್ಯಯನ ವಿಭಾಗ. ಈ ಅಧ್ಯಯನವು ಸಾರ್ವಜನಿಕ ಸೇವಕರನ್ನು ಸಾರ್ವಜನಿಕ ಸೇವೆಯಲ್ಲಿ ಕೆಲಸ ಮಾಡಿಸುವ ಒಂದು ಅನುಷ್ಠಾನ. ಸಾರ್ವಜನಿಕ ಆಡಳಿತದ ಕಾಳಜಿ ಮುಖ್ಯವಾಗಿ ಸರ್ಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಸಿದ್ಧಪಡಿಸುವುದು. ಹಾಗು ಅಧಿಕಾರಿಗಳ ವರ್ತನೆಯು ಔಪಚಾರಿಕವಾಗಿ ತಮ್ಮ ಜವಾಬ್ದಾರಿಯುತ ವರ್ತನೆ. ಹಲವರು ಆಯ್ಕೆ ಮಾಡಿದ ಸಾರ್ವಜನಿಕ ಸೇವಕರನ್ನು ನಾವು ಸಾರ್ವಜನಿಕ ಆಡಳಿತರೆಂದು ಹೇಳಬಹುದು. ಇದರಲ್ಲಿ ಒಳಗೊಂಡವರು ನಗರದ ಮುಖಂಡರು, ರಾಜ್ಯ, ದೇಶ, ಪ್ರದೇಶ, ಫೆಡರಲ್ ಇಲಾಖೆಗಳು ಆದ ಪುರಸಭೆ. ಬಜೆಟ್ ನಿರ್ದೇಶಕರು. ಮಾನವ ಸಂಪನ್ಮೂಲ (ಹೆಚ್.ಆರ್.) ನಿರ್ವಾಹಕರು., ನಗರ ನಿರ್ವಾಹಕರು, ಜಣಗಣತಿ ವ್ಯವಸ್ಥಾಪಕರು, ರಾಜ್ಯ ಮಾನಸಿಕ ಆರೋಗ್ಯ ನಿರ್ದೇಶಕರು ಮತ್ತು ಕ್ಯಾಬಿನೆಟ್ ಕಾರ್ಯದರ್ಶಿಗಳು. ಸಾರ್ವಜನಿಕ ಆಡಳಿತರು ಸಾರ್ವಜನಿಕ ಸೇವಕರು ಅವರು ಸರ್ಕಾರಿ ಇಲಾಖೆಗಳು, ಕೇಂದ್ರಗಳು, ಮತ್ತು ಸರ್ಕಾರದ ಎಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಾರೆ

ಶೈಕ್ಷಣಿಕ ಕ್ಷೇತ್ರ:

ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಸಾರ್ವಜನಿಕ ಆಡಳಿತದಲ್ಲಿ ಇರುವ ವೃತ್ತಿಗೆ ತಯಾರಿಸುತ್ತದೆ. ಸಾಮಾನ್ಯವಾಗಿ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (ಎಂ.ಪಿ.ಎ.) ಪದವಿ ನೀಡಲು ಆದರೂ ಕೆಲವು ವಿಶ್ವವಿದ್ಯಾನಿಲಯದಲ್ಲಿ ಪಬ್ಲಿಕ್ ಅಡ್ಮಿನ್ಸ್ಟ್ರೇಷನ್ ಎಂ. ಎ.ಯನ್ನು ನೀಡುತ್ತಾರೆ. ಯುನೈಟೆಡ್ ಸ್ಟೇಟ್ನಲ್ಲಿ ಶೈಕ್ಷಣಿಕ ಕ್ಷೇತ್ರವಾದ ಸಾರ್ವಜನಿಕ ಆಡಳಿತದ ಮೇಲೆ ಹೆಚ್ಚಿನ ಹೊತ್ತು ನೀಡುತ್ತಾರೆ. ರಾಜ್ಯಶಾಸ್ಥ್ರ ಮತ್ತು ಆಡಳಿತಾತ್ಮಕ ಕಾನೂನು. ಕೆಲವು ಎಂ.ಪಿ.ಎ. ಕಾರ್ಯಗಳಲ್ಲಿ ಅರ್ಥಶಾಸ್ತ್ರ ಸೇರಿಕೋಂಡಿರುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ದೃಷ್ಟಿ ಸಮಸ್ಯೆಗಳ ಹಿನ್ನೆಲೆ ತಿಳಿದು ಬರುತ್ತದೆ. ಮಾರುಕಟ್ಟೆ ವೈಚಾರಿಕತೆ ಇತ್ಯಾದಿ ಮತ್ತು ಬೃಹದಾರ್ಥಿಕ ಸಮಸ್ಯೆಗಳು ಇತ್ಯಾದಿ. ವಿದ್ವಾಂಸರಾದ ಜಾನ್ ಎ. ರೋಹ್ರ್ ಅವರು ಬರೆಯುವುದು ಸಂವಿಧಾನಿಕ ನ್ಯಾಯ ಸಮ್ಮತತೆಯಾದ ಸರ್ಕಾರಿ ಆಡಳಿತ ಸಾಹಿತ್ಯವೇ ಇಂದಿನ ಇತಿಹಾಸದ ಕುರಿತು ಹೆಚ್ಚಾಗಿ ಬರೆದಿದ್ದಾರೆ. ಸಾರ್ವಜನಿಕ ಆಡಳಿತದ ಗುರಿಯು ಸಂಭದಪಡುವುದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಧಾರಿಸುವುದು ಭದ್ರತಾ ಸಾಮರ್ಥ್ಯ ಮತ್ತು ಸಾರ್ವಜನಿಕ ಸೇವೆಗಳು ಪರಿಣಾಮಕಾರಿತ್ವವನ್ನು ಲಾಭರಹಿತ ಸ್ಥಳ ವ್ಯಾವಹಾರಿಕ ಆಡಳಿತ.

ಆಡಳಿತದ ಕಾರ್ಯವಿಧಾನಗಳು ಸಾಮಾಜಿಕ ಬದಲಾವಣೆಗಳು:

ಸಾರ್ವಜನಿಕ ಆಡಳಿತದ ಕಾರ್ಯ ನಿರ್ವಹಿಸಲು ಅನೇಕ ಕೊರತೆಗಲು ಇವೆ ಮತ್ತು ಕಾನೂನು ನಿರ್ಮಿಸುವ ರೀತಿಯ ವ್ಯಾಯಾಮ ನಿರ್ಧಾರ ಒಬ್ಬ ಸಾಮಾನ್ಯ ವ್ಯಕ್ತಿಯು ಸಮಾಜಕ್ಕೆ ಸೇರಿದವನಾಗಿರುತ್ತಾನೆ ಮತ್ತು ಅವನು ಸಾರ್ವಜನಿಕ ಆಡಳಿತವನ್ನು ತನ್ನ ಜೀವನ ಪರಿಹಾಂಶ ಉಪಯೋಗಿಸುತ್ತಾರೆ. ಹುಟ್ಟಿನಿಂದ ಸಾವಿನವರೆಗೂ ನಾವು ಒಂದಲ್ಲಾ ಒಂದು ರೀತಿ ಸಾರ್ವಜನಿಕ ಆಡಳಿತದ ಮೇಲೆ ಅವಲಂಬಿತವಾಗಿರುತ್ತದೆ. ಒಂದು ಮಗು ಹುಟ್ಟುವುದಕ್ಕಿಂತ ಮುಂಚೆಯೂ ಒಂದು ಮಗು ಸಾರ್ವಜನಿಕ ಆಡಳಿತದ ಸೇವೆಗಳ ಪ್ರಯೋಜನ ಪಡೆಯುತ್ತದೆ. ಹೇಗೆಂದರೆ ಒಬ್ಬ ಗರ್ಭಯುತ ಮಹಿಳೆಗೆ ಸಾರ್ವಜನಿಕ ಆಡಳಿತವು ಅನೇಕ ಸವಾಲತ್ತನ್ನು ನೀಡುತ್ತದೆ. ಸಾವಿನವರೆಗೂ ಈ ಮಗು ಸಾರ್ವಜನಿಕ ಆಡಳಿತದ ಸೇವೆಗಳ ಪ್ರಯೋಜನ ಪಡೆಯುತ್ತಾರೆ. ಮತ್ತು ಸತ್ತ ನಂತರ ಕೂಡ ಈ ಸೇವೆಗಳು ಪ್ರಯೋಜನವಾಗುತ್ತದೆ, ಹೇಗೆಂದರೆ ಒಬ್ಬ ವ್ಯಕ್ತಿ ಸತ್ತ ಮೇಲೆ ಅವನ ಸಾವನ್ನು ಅಧಿಕೃತ ಪತ್ರಗಳಲ್ಲಿ ನಮೋದಿಸಲು ಪ್ರಯೋಜನವಾಗುತ್ತದೆ ಅವನು ಜೀವನವನ್ನು ನಡೆಸುತ್ತಿದ್ದಾಗ ಅವನು ಸಾರ್ವಜನಿಕ ಆಡಳಿತ ಉಪಯೋಗಿಸಿ ತನ್ನು ಅಸ್ಥ್ರಗಳನ್ನು ಸಂರಕ್ಷಿಸಲು ಸೇವೆಗಳನ್ನು ಬಳಸುತ್ತಾರೆ.

ಒಂದು ಮಗು ಸ್ಪಷ್ಟ ಬೆಳೆದಾಗ ಈ ಮಗುವನ್ನು ಶಾಲೆಗೆ ಸೇರಿಸುವ ಸಮಯದಲ್ಲಿ ಸಾರ್ವಜನಿಕ ಆಡಳಿತವನ್ನು ಉಪಯೋಗಿಸಿಕೊಳ್ಳುತ್ತಾರೆ. ಅವನ ವಿದ್ಯಾಭ್ಯಾಸವು ಮುಗಿದ ನಂತರ ಅವನು ಕೆಲಸಕ್ಕೆ ಹೋಗುವ ಸಾರ್ವಜನಿಕ ಆಡಳಿತ ಉಪಯೋಗಕ್ಕೆ ಬರುತ್ತದೆ. ನಮಗೆ ಸಾರ್ವಜನಿಕ ಆಡಳಿತ ಬಗ್ಗೆ ನಮಗೆ ಬಹಳಷ್ಟು ಕಾಲಜಿ ಇದೆ ಏಕೆಂದರೆ ಹಲವು ಉತ್ಪಾದನೆಗಳು ಮತ್ತು ಸೇವೆಗೆಳಿಗೆ ಅನೇಕ ರೀತಿಯಲ್ಲಿ ಸುಂಕಗಳನ್ನು ಕಟ್ಟುತ್ತೇವೆ. ಈ ಸುಂಕಗಳನ್ನು ಒಳಗೆ ರಾಜ್ಯ ಸರ್ಕಾರವು ಅಥವಾ ಕೇಂದ್ರ ಸರ್ಕಾರವು ಸಾರ್ವಜನಿಕರ ಆಡಳಿತವನ್ನು ನಡೆಸಿಕೊಂಡು ಈ ರೀತಿಯಾಗಿ ನಾವು ಹೇಳಬಹುದು. ಒಬ್ಬ ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಮತ್ತು ಸತ್ತನಂತರ ಸಾರ್ವಜನಿಕ ಆಡಳಿತ ಉಪಯೋಗ ಬರುತ್ತದೆ.

ಸಾರ್ವಜನಿಕ ನಿರ್ವಾಹಣಕಾರನಾವಾಗಿ ಆಗುವುದು ಹೇಗೆ -

ಅಗತ್ಯವಿರುವ ಶಿಕ್ಷಣ

ಕೆಲವು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು,ಪದವಿಪೂರ್ವ ಕಾರ್ಯಕ್ರಮಗಳಾದ ಸಾರ್ವಜನಿಕ ನೀತಿ ಮತ್ತು ಆಡಳಿತದ ಪದವಿಗಳನ್ನು ನೀಡುತ್ತದೆ.ಇದು ಮುಂದೆ ಹೋಗಿ ಒಂದು ಬಚಲರ್ಸ್ ಪದವಿ ಆಗುತ್ತದೆ .ಈ ಪದವಿಗಳಲ್ಲಿ ಇರುವ ಮುಖ್ಯ ವಿಶಯಗಳು ನಿರ್ವಹಣೆ ಸಿದ್ದಾಂತಗಳು ಹಾಗು ಅಭ್ಯಾಸಗಳು ಅರ್ಥಶಾಸ್ತ್ರ,ಕಾನೂನು ಮತ್ತು ಸಾಂಸ್ಥಿಕ ಅಧ್ಯಯನಗಳು.ಸಾರ್ವಜನಿಕ ಆಡಳಿತದ ಮಾಸ್ಟರ್ ಪದವಿಅನ್ನು ಸಹ ಕೆಲವು ಕಾಲೇಜು ಮತ್ತು ವಿಶ್ವವಿದ್ಯನಿಲಯಗಳು ನೀಡುತವೆ.

ಅಗತ್ಯವಾದ ಕೌಶಲ್ಯ

ಒಬ್ಬ ಒಳೆಯ ಸಾರ್ವಜನಿಕ ಆಡಳಿತ ಅಧಿಕಾರಿಗೆ ಒಳ್ಳೆಯ ಸಂವಾದ ,ನಾಯಕತ್ವ ,ಸಂಶೋಧನೆ ಮತ್ತು ಸಮಸ್ಸೆಗಳನ್ನು ಪರಿಹರಿಸುವ ಸಾಮರ್ಥ್ಯ,ನಿರ್ಧಾರಗಳನ್ನು ತಡೆದುಕೊಳ್ಳುವ ಕೌಶಲ್ಯ ಮತ್ತು ಇಂಟರ್ಪರ್ಸನಲ್ ಕೌಶಲ್ಯ ತುಂಬ ಪ್ರಯೋಜನಕ್ಕೆ ಬರುತ್ತದೆ ಎಕೆಂದರೆ ಒಬ್ಬ ಸಾರ್ವಜನಿಕ ಆಡಳಿತಗಾರನು ತನ್ನ ವೃತ್ತಿಯಲ್ಲಿ ಸಾವಿರಾರು ಜನರನ್ನು ಭೇಟಿಯಾಗುತ್ತಾರೆ ಮತ್ತು ನೂರಾರು ಸಮಸ್ಯೆಯನ್ನು ಎದರಿಸುತ್ತಾನೆ ಮತ್ತು ಅದರಲ್ಲಿ ಸಂಶೊದನೆಯನ್ನು ಕೈಗೊಳ್ಳಬೇಕು ಅದನ್ನು ಸಂಶೋಧನೆ ಮಾಡಿ ಕಠಿಣವಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಂದರ್ಭ ಒಬ್ಬ ಆಡಳಿತಗಾರನಿಗೆ ತನ್ನ ವೃತ್ತಿ ಜೀವನದಲ್ಲಿ ಬಂದೆ ಬರುತ್ತದೆ.ಈ ರೀತಿ ನಾವು ಹೇಳುವುದಾದರೆ ಮೇಲ್ಕಂಡ ಕೌಶಲ್ಯಗಳು ಒಬ್ಬ ಆಡಳಿತಗಾರನಿಗೆ ಇರಲೆಬೇಕಾದ ಮುಖ್ಯ ಕೌಶಲ್ಯಗಳು.

ಇಂಟರ್ನಾಷನಲ್ ಸಾರ್ವಜನಿಕ ಆಡಳಿತ

ಹಲವಾರು ಕಾರ್ಯಕೃತ ಸಮಸ್ತಗಳು ಸಾರ್ವಜನಿಕ ಆಡಳಿತವನ್ನು ನಡೆಸುತ್ತ ಬಂದಿದೆ ಅದರಲ್ಲಿ ಪ್ರಮುಖವದದ್ದು ಕಾಮನ್ ವೆಲ್ತ್ ಅಸ್ಸೊಸಿಯೆಷನ್ ಆಫ಼್ ಪಬ್ಲಿಕ್ ಅಡ್ಮಿನಿಷ್ಟ್ರೆಷ್ ಆಂಡ್ ಮ್ಯಾನೆಜ್ ಮೆಂಟ್.ಕಾಮನ್ ವೆಲ್ತ್ ನಲ್ಲಿ ೫೪ಸದಸ್ಯ ರಾಜ್ಯಗಳಿವೆ ಅದು ಭಾರದಿಂದ ಹಬಿದೆ.ಅತ್ಯಂತ ಪುರಾತನವಾದ ಇಂಟರ್ನಾಷನಲ್ ಸಾರ್ವಜನಿಕ ಆಡಳಿತವು (ಇ.ಐ.ಒ.ಅ.ಸ) ಇದರ ಮುಖ್ಯ ಉದ್ದೇಶ ಜ್ಣಾನವನ್ನು ಅಬಿವೃದ್ದಿ ಮತ್ತು ಸಂಘಟಣೆಯ ಕಾರ್ಯಾಚರಣೆ ಮತ್ತು ಆಚರಣೆಗಳನ್ನು ಸುದಾರಿಸುವುದು ಸಾರ್ವಜನಿಕ ಆಡಳಿತದಲ್ಲಿ.

ಸಾರ್ವಜನಿಕ ಆಡಳಿತ ಮಹತ್ವ

ಸಾರ್ವಜನಿಕ ಆಡಳಿತದ ಆಡಳಿತಾತ್ಮಕ ತತ್ವ ಮತ್ತು ಅಣ್ವಾಹಿಕ ಆಡಳಿತ ಬರುತ್ತದೆ ಒಂದು ರಾಜ್ಯದ ಯೊಗ ಕ್ಷೇಮ ಅಬಿವೃದ್ದಿಸಲು ಮತ್ತು ಸರ್ಕಾರದ ದಕ್ಷತೆ ಹೆಚ್ಚಿಸಲ್ಲು ಮತ್ತು ನಾಗರೀಕತೆ ನೀತಿ ಸಾಮರ್ತ್ಯವನ್ನು ತರಲು ಸಾರ್ವಜನಿಕ ಆಡಳಿತದ ಪರಿಣಾಮಕಾರಿತ್ವದ ಮೇಲೆ ತನ್ನ ವ್ಯಾಲ್ತೆಮಾವಳಗಾಗಿದೆ ಸಾಮಾನ್ಯ ಜನರನ್ನು ಸಾರ್ವಜನಿಕ ಆಡಳಿತಕ್ಕೆ ಒಳಗೊಡಿಸಲು ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ತರುತ್ತಿವೆ. ಹೀಗಾಗಿ ಸಾರ್ವಜನಿಕ ಆಡಳಿತವನ್ನು "ಆಧುನಿಕ ನಾಗರಿಕತೆಯ ಹೃದಯ ಎಂದು ಕರೆಯುತ್ತಾರೆ.

ಆರ್ಟ್ ವಿ ವಿಜ್ಞಾನ

ಸಾರ್ವಜನಿಕ ಆಡಳಿತವನ್ನು ಜಗತ್ತಿನ ಅತ್ಯಂತ ಒಂದು ಆರ್ಟ್ ವಿಷಯವೆಂದು ಪ್ರಗತಿಯಾಗಿದೆ.ಆದರು ಸಾರ್ವಜನಿಕ ಆಡಳಿತವು ಒಂದು ವಿಜ್ಞಾನವು ಅಥವಾ ಆರ್ಟ್ ನಿನ್ ವಿಷಯವು ಎಂಬುದರ ಮೇಲೆ ತುಂಬಾ ವರ್ಷದ ರೌಲದಿಂದ ಚರ್ಚೆಗಳು ನಡೆಯುತ್ತಲೆ ಬಂದಿದೆ ಅದರಲ್ಲು ಕೆಲವರು ಸಾರ್ವಜನಿಕ ಆಡಳಿತವನ್ನು ಸಾಮಾಜಿಕ ವಿಜ್ಞಾನವೆಂದು ಪರಿಗನಿಸುತ್ತಾರೆ ಇದರಲ್ಲಿ ತುಂಬ ಹೆಚ್ಚಿನ ಪ್ರಮುಖವಾದ ಡಾಟ ಇದೆ,ಆದರು ವಿಷಯದ ಮೇಲೆ ಚರ್ಚೆ ನಡೆಯಲು ಬೇಕು ಎಕೆಂದರೆ ಸಾರ್ವಜನಿಕ ಆಡಳಿತವು ಮನುಷ್ಯರನ್ನು ಆಡಳಿತವನ್ನು ವಿಜ್ಞಾನಕ್ಕೆ ಬೇಕಾದ ಕೆಲವು ವಿಷಯವನ್ನು ಒಳಗೊಂಡಿವೆ ಮತ್ತು ಸಾರ್ವಜನಿಕ ಆಡಳಿತವು ಮನುಷ್ಯರನ್ನು ಜೊತೆ ವ್ಯವಹರಿಸುತ್ತದೆ. ಮನುಷ್ಯರ ಅನಿರೀಕ್ಷಿತ ಮತ್ತು ಅಭಾಗ ಲಾಭದ ಪ್ರಾಣಿ ಅವರು ತಮ್ಮನ್ನು ವಿಜ್ಞಾನಕ್ಕೆ ಸೇರಿಸಿಕೊಳ್ಲುತ್ತಾರೆ.ಈ ಪ್ರಿನ್ಸಿಪಲ್ಸ್ ಅನ್ನು ಎಲ್ಲರು ಒಪ್ಪುತ್ತಾರೆ.ಆದರಿಂದ ಕೆಲವು ಮಟದ ಅನೀರೀಕ್ಷಿತೆ ಸಾರ್ವಜನಿಕ ಆಡಳಿತದಲ್ಲಿ ಇದೇ ಇದೆ.ಸಾರ್ವಜನಿಕ ಆಡಳಿತವನ್ನು ಒಂದು ತಂತ್ರ ಎಂದು ಪರಿಗಣಿಸಬಹುದು.ಈ ತಂತ್ರ ವನ್ನು ಉಪಯೋಗಿಸಿ ಸರ್ಕಾರವು ತನ್ನ ಗುರಿಗಳನ್ನು ಸಾದಿಸಲು ಉಪಯೋಗಿಸಿಕೊಳ್ಳುತ್ತದೆ.ಈ ಕಾರಣದಿಂದ ಸಾರ್ವಜನಿಕ ಆಡಳಿತವು ಒಂದು ವಿಜ್ಞಾನದ ವಿಷಯ ಅಥವಾ ಒಂದು ಆರ್ಟ್ ವಿಷಯವು ಎಂದು ಸಂಪೂರ್ಣವಾಗಲು ಹೇಳಲು ಸಾದ್ಯವಿಲ್ಲ.ಈ ವಿಷಯದ ಬಗೆಯಿಂದ ಚರ್ಚೆ ನಡೆಯುತ್ತಲೇ ಬಂದಿದೇ ಹಾಗೆ ಮುಂದೆ ಕೂಡ ಚರ್ಚೆ ನಡೆಯುತ್ತಲೆ ಇರುತ್ತದ

ಸಾರ್ವಜನಿಕ ಆಡಳಿತ 
Bhuvanapatashala

ಸಾರ್ವಜನಿಕ ಆಡಳಿತ ಲಾಭಗಳು

ಕೆಲಸ/ಜನರನ್ನು ನಿರ್ವಹಿಸುವ ಸಾಮರ್ಥ್ಯ

ಕೆಲವು ಮಟ್ಟಕ್ಕೆ ಸಾರ್ವಜನಿಕ ಆಡಳಿತ ವೃತ್ತಿಯನ್ನು ಆಯುದು ಕೊಂಡ ಜನರು ಎಂ.ಪಿ.ಎ ಪದವಿಯನ್ನು ಒಂದಿರುತ್ತಾರೆ.ಈ ಪದವಿಯಲ್ಲಿ ಅವರಿಗೆ ಜನರನ್ನು ವ್ಯವಸ್ಥಾಪಿಸುವ ಅನೇಕ ವಿಧಗಳನ್ನು ಹೇಳಿಕೊಟ್ಟಿರುತ್ತಾರೆ.ಯಾವ ಜನರು ವ್ಯವಸ್ಥಾಪನ ಸ್ಥಾನವನ್ನು ಬಯಸುತ್ತಾರೋ ಅಂತ ಜನರಿಗೆ ಸಾರ್ವಜನಿಕ ಆಡಳಿತ ಕೆಲಸವು ಸರಿಯಾದದ್ದು.ಈ ಕೆಲಸವನ್ನು ಪಡೆಯಲ್ಲು ವಿದ್ಯರ್ಥಿಗಳು ಒಂದು ಒಳ್ಳೆಯ ಕಾಲೇಜಿನಲ್ಲಿ ಎಂ.ಪಿ.ಎ ಪದವಿಯನ್ನು ಪಡಯಬೇಕು. ಅದನಂತರವೆ ಅವರು ಒಬ್ಬ ಸಾರ್ವಜನಿಕ ಅಡಳಿತನಾಗಿ ಕೆಲಸ ನಿರ್ವಹಿಸಬಹುದು.

ನಿಮ್ಮ ನಾಯಕತ್ವ ಗುಣಗಳನ್ನು ಅಬಿವೃದ್ದಿಸುತ್ತದೆ

ಸಾರ್ವಜನಿಕ ಆಡಳಿತ ಕೆಲಸಕ್ಕೆ ಒಂದು ಉತ್ತಮ್ಮವಾದ ನಾಯಕತ್ವ ಗುಣಗಳು ಬೇಕಗಿದೆ.ನೀವು ನಿಮ್ಮ ನಾಯಕತ್ವ ಗುಣಗಳನ್ನು ಹೆಚ್ಚಿಸಬೇಕಾದರೆ ಒಂದು ಎಂ.ಪಿ.ಎ ಪದವಿಯನ್ನು ಆಯ್ಕೆ ಮಾಡಿಕೊಳ್ಳಿ. ಈ ಪದವಿಯ ಅಧ್ಯಾಯನ ನಿಮಗೆ ಇಂತಹ ಗುಣಗಳನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ.

ವಿವಿದ ವಿಷಯಗಳ ಅಧ್ಯಾಯನ

ಒಂದು ಎಂ.ಪಿ.ಎ ಪದವಿ ಪಠ್ಯಕ್ರಮ ವಷಯಗಳ ಮಿಷ ಕಲ್ಬರಿಕೆ ಒಳಗೊಂಡಿರುತ್ತದೆ.ನೀವು ಅರ್ಥ್ಜಶಾಸ್ತ್ರ,ಸಂವಹನ,ಹಣಕಾಸು,ಕನೂನು,ಆರೊಗ್ಯಮ ಮತ್ತು ಆಡಳಿತದಲ್ಲಿ ತರಗತಿಗಳು ತೆಗೆದುಕೊಳ್ಳಲು ಅಗತ್ಯವಿದೆ.ನೀವು ಈ ವಷಯಗಳನ್ನು ಕಲೆಯಲು ಪ್ರೊತ್ಸಾಹಿತರಾಗಿರುತಿರಿ ಮತ್ತು ಸಾರ್ವಜನಿಕ ಜನರು ಆಡಳಿತ ವ್ರುತ್ತಿಯನ್ನು ಆಯ್ಕೆ ಮಾಡಳು ಇದ್ದು ನಿಮಗೆ ಸಹಾಯ ಮಡುತ್ತೇನೆ.

ಸರ್ಕಾರದ ಮುಖ್ಯ ಉಧ್ಯಾಯ ಅವಕಾಷ

ಸರ್ಕಾರದ ಹಲವು ಪ್ರಮುಕ ಉದ್ದೆಯಲ್ಲಿ ಇರುವ ಜನರು ಮುಖ್ಯವಾಗಿ ಸಾರ್ವಜನಿಕ ಆಡಳಿತದ ವ್ರುತ್ತಿಯನ್ನು ಅವಲಂಬಿಸಿದರೆ ಈ ವೃದ್ದಿಯಲ್ಲಿ ಸಂಪುಟ ಸದಸ್ಯರ ಒಂದು ವಿಷ್ವ ಸಂಸ್ಥೆಗೆ ಮತ್ತು ಪೊಲೀಸ್ ಕಮಿಷ್ನರ್ ವಿಷ್ವಸಂಸ್ಥೆಯಲ್ಲಿ ಕೆಲಸಮಾಡಬಹುದು ಈ ಎಂ.ಪಿ.ಎ ಪದವಿಯನ್ನು ಪಡೆದಿದ್ದರೆ.

ಉದ್ಯೋಗ ಮತ್ತು ವ್ಯಾಪ್ತಿಹೆಚ್ಚಾಗಿದೆ

ಸಾರ್ವಜನಿಕ ಆಡಳಿತದಲ್ಲಿ ನಾವು ಅನೇಕ ವ್ರುತ್ತಿಯನ್ನು ಬಳಸಿಕೊಳ್ಳಬಹುದು ನಮಗೆ ಯಾವ ವೃತ್ತಿಯ ಮೇಲೆ ಕಾಳಜಿ ಇರುತ್ತದೆಯೋ ಆ ವ್ರುತ್ತಿಯನ್ನು ನಾವು ಆರಿಸಿಕೊಳ್ಳಬಹುದು ಮತ್ತು ಆ ವ್ರುತ್ತಿಯನ್ನು ನಾವು ಪ್ರೊತ್ಸಾಹ ಮತ್ತು ಉತ್ಸಾಹದಿಂದ ಮಾಡಬಹುದು.ಸಾರ್ವಜ್ಜನಿಕ ಆಡಳಿತದಲ್ಲಿ ಇರುವ ಕೆಲವು ಕ್ಷೇತ್ರಗಳೆಂದರೆ ಆರೋಗ್ಯ,ಸಂಪರ್ಕ,ಸ್ದಾರ್ವಜನಿಕ ಸಾರಿಗೆ ಅಥವಾ ಕಾನೂನು ಇದರಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು.

ಯೋಗ್ಯ ಆರಂಬಿಕ ವೇತನ

ಸಾರ್ವಜನಿಕ ಆಡಳಿತ ಆರಂಬಿಕ ವೇತನವು ೩೦೦೦೦ ಇಂದ ೫೦೦೦೦ವರಗೆ ಇರುತ್ತದೆ ಈ ವೇತನವನ್ನು ಪಡಯಲು ಒಬ್ಬ ವ್ಯಕ್ತಿಯು ಎಂ.ಪಿ.ಎ ಪದವಿಯನ್ನು ಪಡೆದಿರಬೇಕು ಮತ್ತು ಕೆಲವು ವರ್ಷಗಳು ಅನುಭವದ ನಂತರ ಈ ಸಂಬಳ ಆರು ಪಟ್ಟು ಹೆಚ್ಚಾಗಬಹುದು.ಅದು ಸರ್ಕಾರಿ ಅಥವಾ ಖಾಸಗಿ ಕೆಲಸವಾಗಿರಲಿ.

ನಿಮ್ಮ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಮರ್ತ್ಯ

ಇಂತಹ ಕ್ಷೇತ್ರಗಳಲ್ಲಿ ವೃತ್ತಿ ಮಾಡುವ ಜನರಿಗೆ ಸರ್ಕಾರದ ಮೇಲೆ ಅಥವಾ ಪರೋಕ್ಷವಾಗಿ ಪರಿಣಾಮವನ್ನು ಬೀರುವ ಸಾದ್ಯವಿದೆ.ಒಬ್ಬ ವ್ಯಕ್ತಿಯು ಸಾರ್ವಜನಿಕ ಆಡಳಿತದಲ್ಲಿ ಕೆಳಸ ಮಾಡುತ್ತಿದ್ದಾರೆ ಎಂದರೆ ಸರ್ಕಾರದ ಮೇಲೆ ಪರಿಣಾಮ ಒಂದಲ್ಲ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ.ಇದರಿಂದ ನಾವು ಹೆಳಬಹುದು ಸಾರ್ವಜನಿಕ ಆಡಳಿತದ ಕೆಲಸವು ಒಂದು ಕೆಟ್ಟವಾದ ಕೆಲಸ ಒಂದು ಕೆಲಸವನ್ನು ಮಾಡುವುದಕ್ಕೆ ಜವಬ್ದಾರಿ ವ್ರುತ್ತ ಮನುಷ್ಯನ ವ್ಯಕ್ತಿಯೂ ಬೇಕಗಿದ್ದಾರೆ...........

ಉಲ್ಲೇಖ

ಬಾಹ್ಯ ಕೊಂಡಿಗಳು

Tags:

ಸಾರ್ವಜನಿಕ ಆಡಳಿತ ಶೈಕ್ಷಣಿಕ ಕ್ಷೇತ್ರ:ಸಾರ್ವಜನಿಕ ಆಡಳಿತ ಆಡಳಿತದ ಕಾರ್ಯವಿಧಾನಗಳು ಸಾಮಾಜಿಕ ಬದಲಾವಣೆಗಳು:ಸಾರ್ವಜನಿಕ ಆಡಳಿತ ಸಾರ್ವಜನಿಕ ನಿರ್ವಾಹಣಕಾರನಾವಾಗಿ ಆಗುವುದು ಹೇಗೆ -ಸಾರ್ವಜನಿಕ ಆಡಳಿತ ಇಂಟರ್ನಾಷನಲ್ ಸಾರ್ವಜನಿಕ ಆಡಳಿತ ಮಹತ್ವಸಾರ್ವಜನಿಕ ಆಡಳಿತ ಲಾಭಗಳುಸಾರ್ವಜನಿಕ ಆಡಳಿತ ಉಲ್ಲೇಖಸಾರ್ವಜನಿಕ ಆಡಳಿತ ಬಾಹ್ಯ ಕೊಂಡಿಗಳುಸಾರ್ವಜನಿಕ ಆಡಳಿತದೇಶರಾಜ್ಯ

🔥 Trending searches on Wiki ಕನ್ನಡ:

ಜಯಮಾಲಾಸಿರ್ಸಿವಿಜಯನಗರಯೋಗವಾಣಿಜ್ಯ(ವ್ಯಾಪಾರ)ಅರವಿಂದ ಘೋಷ್ಪ್ಲಾಸಿ ಕದನರುಕ್ಮಾಬಾಯಿಪಿತ್ತಕೋಶನಾಯಕನಹಟ್ಟಿಡಿ.ವಿ.ಗುಂಡಪ್ಪಕಿತ್ತೂರು ಚೆನ್ನಮ್ಮಇಂಡಿಯನ್ ಪ್ರೀಮಿಯರ್ ಲೀಗ್ಅಡಿಕೆಜೀವಕೋಶವಾಣಿಜ್ಯೋದ್ಯಮಭಾರತದಲ್ಲಿನ ಜಾತಿ ಪದ್ದತಿಚಂಪೂಸಂವತ್ಸರಗಳುಚದುರಂಗದ ನಿಯಮಗಳುಟಾರ್ಟನ್ಕರ್ಬೂಜಇತಿಹಾಸಜಾತ್ರೆಹಿಂದೂ ಧರ್ಮರಾಗಿಕೈಗಾರಿಕೆಗಳುನಾಗರಹೊಳೆ ರಾಷ್ಟ್ರೀಯ ಉದ್ಯಾನವನತೆಂಗಿನಕಾಯಿ ಮರಬಾಲಕಾರ್ಮಿಕಭಾರತೀಯ ಭೂಸೇನೆಕಾನೂನುಭಾರತದ ಬಂದರುಗಳುಭಾರತದ ಸಂವಿಧಾನಗುಪ್ತ ಸಾಮ್ರಾಜ್ಯಭಾರತದಲ್ಲಿ ಬಡತನಕುಟುಂಬಅಕ್ಕಮಹಾದೇವಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಗೋಲ ಗುಮ್ಮಟಭಾರತದ ಸಂಸತ್ತುಕರಗಭಾರತದ ಪಂಚಾಯತ್ ರಾಜ್ ವ್ಯವಸ್ಥೆಬಾದಾಮಿ ಶಾಸನಬುದ್ಧಕರ್ನಾಟಕದ ಏಕೀಕರಣನೆಟ್‍ಫ್ಲಿಕ್ಸ್ಗುಪ್ತಗಾಮಿನಿ (ಧಾರಾವಾಹಿ)ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಕ್ರಿಯಾಪದರವೀಂದ್ರನಾಥ ಠಾಗೋರ್ಮಂಕುತಿಮ್ಮನ ಕಗ್ಗಯುಗಾದಿರಂಗಭೂಮಿಬೇಸಿಗೆಭಾರತದ ಸ್ವಾತಂತ್ರ್ಯ ದಿನಾಚರಣೆವೇಗೋತ್ಕರ್ಷಸಂಗೊಳ್ಳಿ ರಾಯಣ್ಣಮೈಸೂರು ಸಂಸ್ಥಾನಕರ್ನಾಟಕ ವಿಧಾನ ಪರಿಷತ್ಭಾರತದ ಸಂವಿಧಾನ ರಚನಾ ಸಭೆವಿಮರ್ಶೆಬಹಮನಿ ಸುಲ್ತಾನರುರಮ್ಯಾಆದಿ ಶಂಕರಫ್ರೆಂಚ್ ಕ್ರಾಂತಿಆಯ್ದಕ್ಕಿ ಲಕ್ಕಮ್ಮಭಾರತದ ಪ್ರಧಾನ ಮಂತ್ರಿಗಳ ಪಟ್ಟಿಆರ್.ಟಿ.ಐಮಡಿವಾಳ ಮಾಚಿದೇವಚದುರಂಗ (ಆಟ)ಸಾಮ್ರಾಟ್ ಅಶೋಕ1935ರ ಭಾರತ ಸರ್ಕಾರ ಕಾಯಿದೆಉಡುಪಿ ಜಿಲ್ಲೆಯಕೃತ್ತುತ್ರಿಪದಿವಾಯು ಮಾಲಿನ್ಯಸರೀಸೃಪ🡆 More