ಕಾನೂನು

ನಿಯಮಗಳ ಕ್ರಮಬದ್ಧ ಜೋಡಣೆಯೇ ಕಾನೂನು.

ಕಾನೂನಿನ ವಿವಿಧ ಸಂಸ್ಥೆಗಳ ಮೂಲಕ ಕಾನೂನನ್ನು ಜಾರಿ ಮಾಡಲಾಗುತ್ತದೆ. ನಮ್ಮ ಜೀವನ ಮತ್ತು ಸಮಾಜವನ್ನು ಕಾನೂನು ಹಲವು ರೀತಿಗಳಲ್ಲಿ ಪರಿಣಾಮ ಬೀರುತ್ತದೆ. ಕರಾರು ಕಾನೂನು ಬಸ್ ಟಿಕೆಟ್ ಪಡೆಯುವುದರಿಂದ ಹಿಡಿದು ಆಸ್ತಿ ಕೊಳ್ಳುವುದರ ತನಕ ಸಹಾಯ ಮಾಡುತ್ತದೆ. ಆಸ್ತಿ ಕಾನೂನು ಒಂದು ಆಸ್ತಿಯ ಒಡೆತನದ ಹಕ್ಕು, ಹೊಣೆಗಾರಿಕೆ ಇತ್ಯಾದಿಗಳ ಬಗ್ಗೆ ವಿವರಿಸುತ್ತದೆ. ಅಪಕೃತ್ಯ ಕಾನೂನು ಖಾಸಗಿ ಮತ್ತು ಕಾನೂನು ಹಕ್ಕುಗಳಿಗೆ (private and legal rights) ಚ್ಯುತಿ (injury) ಬಂದಾಗ ಉಪಯೋಗಿಸಲಾಗುತ್ತದೆ. ಅಪರಾಧ ಕಾನೂನಿನಲ್ಲಿ ಮಾಡಿದ ತಪ್ಪುಗಳಿಗೆ ದಂಡನೀತಿಯ (penal code) ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಸಾಂವಿಧಾನಿಕ ಕಾನೂನು ಯಾವುದೇ ರಾಷ್ಟ್ರದಲ್ಲಿ ತನ್ನ ಸಂವಿಧಾನದ ಚೌಕಟ್ಟಿನೊಳಗೆ ಬೇರೆಯ ಕಾನೂನುಗಳನ್ನು ಸೃಷ್ಟಿ ಮಾಡುವ ಬಗ್ಗೆ ಮತ್ತು ಜನರ ಹಕ್ಕುಗಳನ್ನು ಕಾಪಾಡುವ ಬಗ್ಗೆ ವಿವರಿಸುತ್ತದೆ. ಆಡಳಿತ ಕಾನೂನು ಸರ್ಕಾರದ ಆಡಳಿತ ಸಂಸ್ಥೆಗಳ ಕಾರ್ಯ ಛಟುವಟಿಕೆ ಮತ್ತು ಕ್ರಮಗಳ ಬಗ್ಗೆ ವಿವರಿಸುತ್ತದೆ. ಸರ್ಕಾರಿ ಸಂಸ್ಥೆಗಳು ತಮ್ಮ ಕಾರ್ಯನೀತಿಗಳಲ್ಲಿ ನಿಯಮ ರೂಪಿಸುವುದು ಮತ್ತು ಪರಿಪಾಲನೆ ಮಾಡುವುದು ಎಲ್ಲವೂ ಸೇರಿರುತ್ತದೆ. ಅಂತರರಾಷ್ಟ್ರೀಯ ಕಾನೂನು ಸಾರ್ವಭೌಮ ರಾಷ್ಟ್ರಗಳ ನಡುವಿನ ಉದ್ಯಮ, ಸೇನೆ, ಪರಿಸರ ಮತ್ತು ಇತರ ವಿಷಯಗಳ ಬಗ್ಗೆ ವಿವರಿಸುತ್ತದೆ. ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ "ಕಾನೂನಿನ ಆಡಳಿತವು ಒಬ್ಬ ಮನುಷ್ಯನ ಆಡಳಿತಕ್ಕಿಂತ ಉತ್ತಮ" ಎಂದು ಹೇಳಿದ್ದಾನೆ.

ಕಾನೂನು
[ನ್ಯಾಯದೇವತೆ ನ್ಯಾಯದ ಪ್ರತೀಕ.ಕೈಯಲ್ಲಿ ಹಿಡಿದಿರುವ ಕತ್ತಿ ನ್ಯಾಯಾಲಯದ ಪ್ರಶ್ನಾತೀತ ಅಧಿಕಾರವನ್ನು ಸೂಚಿಸಿದರೆ,ತಕ್ಕಡಿಯು ವಸ್ತುನಿಷ್ಠತೆಯನ್ನು ಮತ್ತು ಕಣ್ಣಿಗೆ ಕಟ್ಟಿದ ಬಟ್ಟೆ ನ್ಯಾಯದ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಸೂಚಿಸುತ್ತದೆ.



  • ಈ ಲೇಖನವನ್ನು ಇಂಗ್ಲೀಷ್ ವಿಕಿಪೀಡಿಯ ದಿಂದ ತರ್ಜುಮೆ ಮಾಡಲಾಗಿದೆ.

ಉಲ್ಲೇಖಗಳು

Tags:

ಅಪರಾಧಅರಿಸ್ಟಾಟಲ್ಸಂವಿಧಾನ

🔥 Trending searches on Wiki ಕನ್ನಡ:

ಹರಿಹರ (ಕವಿ)ಸಿಂಧೂತಟದ ನಾಗರೀಕತೆಮಹಾಭಾರತಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಾಗಚಂದ್ರಕರ್ನಾಟಕದ ಶಾಸನಗಳುಪಾಂಡವರುಅಲ್ಲಮ ಪ್ರಭುಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಭಾರತದ ಉಪ ರಾಷ್ಟ್ರಪತಿರಾಯಚೂರು ಜಿಲ್ಲೆಭಾರತದ ಚುನಾವಣಾ ಆಯೋಗಮತದಾನಕಪ್ಪೆ ಅರಭಟ್ಟಗ್ರಂಥ ಸಂಪಾದನೆಯುವರತ್ನ (ಚಲನಚಿತ್ರ)ಕನ್ನಡದಲ್ಲಿ ಕಾದಂಬರಿ ಸಾಹಿತ್ಯಹಿಂದುಸ್ತಾನಿ ಶಾಸ್ತ್ರೀಯ ಸಂಗೀತರಾಣಿ ಅಬ್ಬಕ್ಕಭಾರತದ ಸಂವಿಧಾನಕಬಡ್ಡಿಜೀವಕೋಶಭಗತ್ ಸಿಂಗ್ಭಾರತೀಯ ಕಾವ್ಯ ಮೀಮಾಂಸೆಕಬ್ಬುಕನ್ನಡ ಸಾಹಿತ್ಯವಿಧಾನ ಪರಿಷತ್ತುಕವಿಗಳ ಕಾವ್ಯನಾಮವೀರಗಾಸೆಕರ್ನಾಟಕಗ್ರಾಮ ಪಂಚಾಯತಿಉಪ್ಪು ನೇರಳೆಹೊಯ್ಸಳ ವಿಷ್ಣುವರ್ಧನಕ್ರಿಯಾಪದಭಾರತೀಯ ಸಂವಿಧಾನದ ತಿದ್ದುಪಡಿಕರ್ನಾಟಕ ವಿಧಾನ ಸಭೆಹವಾಮಾನವಿದುರಾಶ್ವತ್ಥಚಿಕ್ಕಮಗಳೂರುಸಮಾಸಸೀತಾ ರಾಮಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಶ್ರೀ ಸಿದ್ಧಲಿಂಗೇಶ್ವರಬಿ.ಜಯಶ್ರೀಗರ್ಭಪಾತವಿಲಿಯಂ ಷೇಕ್ಸ್‌ಪಿಯರ್ಹೊಸ ಆರ್ಥಿಕ ನೀತಿ ೧೯೯೧ಪಾಕಿಸ್ತಾನರಾಷ್ಟ್ರೀಯ ಶಿಕ್ಷಣ ನೀತಿಕ್ಯಾನ್ಸರ್ಕೃಷ್ಣನಂಜನಗೂಡುಕರ್ನಾಟಕ ರತ್ನಹಿಂದೂ ಧರ್ಮಭಾರತವರದಿಕಾರ್ಮಿಕರ ದಿನಾಚರಣೆಬಾಗಿಲುಸರ್ಕಾರೇತರ ಸಂಸ್ಥೆಭಾರತೀಯ ಜನತಾ ಪಕ್ಷಜೋಳತತ್ತ್ವಶಾಸ್ತ್ರಹೆಚ್.ಡಿ.ದೇವೇಗೌಡಅಮ್ಮಗ್ರಹದ.ರಾ.ಬೇಂದ್ರೆಭಾರತದ ರಾಜಕೀಯ ಪಕ್ಷಗಳುಕನ್ನಡ ಅಕ್ಷರಮಾಲೆಜ್ಞಾನಪೀಠ ಪ್ರಶಸ್ತಿಮಾನವ ಸಂಪನ್ಮೂಲ ನಿರ್ವಹಣೆತುಮಕೂರುಹಣ್ಣುಪರಿಸರ ರಕ್ಷಣೆವಿಕ್ರಮಾರ್ಜುನ ವಿಜಯಗುರುರಾಜ ಕರಜಗಿಮೂಲಧಾತುಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರ೧೬೦೮🡆 More