ಧಾರಾವಾಹಿ ಗುಪ್ತಗಾಮಿನಿ

ಗುಪ್ತಗಾಮಿನಿ ಧಾರಾವಾಹಿ ಈ-ಟಿವಿ ಕನ್ನಡದಲ್ಲಿ ಸಂಜೆ ೬.೩೦ ಕ್ಕೆ ಪ್ರಸಾರವಾಗಿತ್ತು.

2003 ರಲ್ಲಿ, ಈ ಧಾರಾವಾಹಿಯು ಕರ್ನಾಟಕ ಪ್ರದೇಶದ ಅತ್ಯಂತ ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ಒಂದಾಗಿತ್ತು . 2008 ರಲ್ಲಿ ಗುಪ್ತಗಾಮಿನಿ ಐದು ವರ್ಷಗಳನ್ನು ಪೂರ್ಣಗೊಳಿಸಿತು. ಖ್ಯಾತ ಪತ್ರಕರ್ತೆ ಸಂಧ್ಯಾ ಪೈ ಈ ಧಾರವಾಹಿಯನ್ನು ನಿರ್ಮಿಸಿದ್ದರೆ, ವಿಜಯ್‌ ಸಾರಾಯಿ ಈ ಧಾರವಾಹಿಯನ್ನು ನಿರ್ದೇಶಿಸಿದ್ದಾರೆ. ಮಣಿಪಾಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಈ ಧಾರವಾಹಿ ನಿರ್ಮಾಣವಾಗಿದೆ.

ಗುಪ್ತಗಾಮಿನಿ (ಧಾರಾವಾಹಿ)
ಧಾರಾವಾಹಿ ಗುಪ್ತಗಾಮಿನಿ
ಶೈಲಿಧಾರಾವಾಹಿ
ನಿರ್ದೇಶಕರುವಿಜಯ್‌ ಸಾರಾಯಿ
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ನಿರ್ಮಾಪಕ(ರು)ಸಂಧ್ಯಾ ಪೈ, ಮಣಿಪಾಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಲಿಮಿಟೆಡ್
ಸಮಯ20-22 ನಿಮಿಷಗಳು
ಪ್ರಸಾರಣೆ
ಮೂಲ ವಾಹಿನಿಈಟಿವಿ ಕನ್ನಡ

ಡಿಸೆಂಬರ್ 2008 ರಲ್ಲಿ, ಇದು ಒಟ್ಟು 1300 ಸಂಚಿಕೆಗಳನ್ನು ಪೊರೈಸಿ ಕರ್ನಾಟಕದಲ್ಲಿ ಈ ಧಾರವಾಹಿಯ ಸಂಚಿಕೆಗಳು ದಾಖಲೆಗಳನ್ನು ಮುರಿದಿತ್ತು . ಕನ್ನಡ ವೀಕ್ಷಕರಿಗೆ ತನ್ನ ಅಭಿರುಚಿಯನ್ನು ಕಾಯ್ದುಕೊಳ್ಳುವ ಕಂಟೆಂಟ್ ಇದರಲ್ಲಿತ್ತು. ಆದ್ದರಿಂದಲೇ ಧಾರಾವಾಹಿ ಇಷ್ಟು ದೀರ್ಘಾವಧಿಯನ್ನು ತಲುಪಿದೆ ಎಂದು ಜನರು ಭಾವಿಸಿದ್ದಾರೆ. ಈ ಧಾರವಾಹಿಯು ಕರ್ನಾಟಕಕ್ಕೆ ಹಲವು ಪ್ರತಿಭಾವಂತ ಕಲಾವಿದರನ್ನು ಪರಿಚಯಿಸಿದೆ .

ಕಥೆ

ಕೌಟುಂಬಿಕ ಘಟನೆಗಳನ್ನು ಆಧಾರಿತ ಧಾರವಾಹಿ ಗುಪ್ತಗಾಮಿನಿ. ಈ ಧಾರವಾಹಿಯು ಭಾವನ ಪಾತ್ರದಾರಿಯ ಮೇಲೆ ಕೇಂದ್ರಿಕೃತವಾಗಿತ್ತು. ಸ್ವಾಭಿಮಾನದ ಹೆಣ್ಣು, ಕುಟುಂಬಕ್ಕಾಗಿ ಎಲ್ಲವನ್ನು ತ್ಯಾಗ ಮಾಡಲು ಸಿದ್ದವಾಗಿರುವ ಹೆಣ್ಣಿನ ಕಥೆ.

ಪ್ರಶಸ್ತಿಗಳು

  • ಧಾರಾವಾಹಿಯಲ್ಲಿನ ಭಾವನ ಪಾತ್ರಕ್ಕಾಗಿ ನಟಿ ಸುಷ್ಮಾಗೆ 2007 ರಲ್ಲಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ʼಉತ್ತಮ ನಟಿ ಪ್ರಶಸ್ತಿʼ ಕೂಡಾ ದೊರೆತಿದೆ.
  • ನಿರ್ಮಾಪಕಿ ಸಂಧ್ಯಾ ಎಸ್ ಪೈ ಅವರಿಗೆ ಈ ಧಾರಾವಾಹಿಗಾಗಿ 2009 ರಲ್ಲಿ 'ಖ್ಯಾತ ಧಾರಾವಾಹಿ ಎಂಬ ವಿಶೇಷ ಪ್ರಶಸ್ತಿ' ದೊರೆತಿದೆ.

ಕಲಾವಿದರು

ಉಲ್ಲೇಖಗಳು

Tags:

ಧಾರಾವಾಹಿ ಗುಪ್ತಗಾಮಿನಿ ಕಥೆಧಾರಾವಾಹಿ ಗುಪ್ತಗಾಮಿನಿ ಪ್ರಶಸ್ತಿಗಳುಧಾರಾವಾಹಿ ಗುಪ್ತಗಾಮಿನಿ ಕಲಾವಿದರುಧಾರಾವಾಹಿ ಗುಪ್ತಗಾಮಿನಿ ಉಲ್ಲೇಖಗಳುಧಾರಾವಾಹಿ ಗುಪ್ತಗಾಮಿನಿಈ-ಟಿವಿ ಕನ್ನಡಸಂಧ್ಯಾ ಪೈ

🔥 Trending searches on Wiki ಕನ್ನಡ:

ಹೊನ್ನಾವರಮಿಲಾನ್ಹುಬ್ಬಳ್ಳಿಹತ್ತಿಒನಕೆ ಓಬವ್ವಶ್ರೀ ರಾಮಾಯಣ ದರ್ಶನಂದಾವಣಗೆರೆಗೌತಮ ಬುದ್ಧದರ್ಶನ್ ತೂಗುದೀಪ್ಮಾವುಪ್ಯಾರಾಸಿಟಮಾಲ್ರುಡ್ ಸೆಟ್ ಸಂಸ್ಥೆಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಝಾನ್ಸಿ ರಾಣಿ ಲಕ್ಷ್ಮೀಬಾಯಿಸಿದ್ದಲಿಂಗಯ್ಯ (ಕವಿ)ಪ್ರೇಮಾಭಾರತದ ನದಿಗಳುಕನ್ನಡದಲ್ಲಿ ವಚನ ಸಾಹಿತ್ಯರಾಷ್ಟ್ರಕವಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಹಳೇಬೀಡುರೈತಮಲೇರಿಯಾಶನಿಸವರ್ಣದೀರ್ಘ ಸಂಧಿಜ್ಞಾನಪೀಠ ಪ್ರಶಸ್ತಿಚಿಕ್ಕಮಗಳೂರುವಿವಾಹರಾಮನಾಯಕ (ಜಾತಿ) ವಾಲ್ಮೀಕಿಆವಕಾಡೊಕೊಡಗುಫೇಸ್‌ಬುಕ್‌ತಾಜ್ ಮಹಲ್ಉತ್ತರ ಕನ್ನಡಬಿ. ಆರ್. ಅಂಬೇಡ್ಕರ್ಹೊಯ್ಸಳನೀತಿ ಆಯೋಗಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಬಾಲ್ಯ ವಿವಾಹಚಿತ್ರದುರ್ಗ ಜಿಲ್ಲೆಹರಿಹರ (ಕವಿ)ವಚನ ಸಾಹಿತ್ಯಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಚದುರಂಗದ ನಿಯಮಗಳುಭಾರತದಲ್ಲಿನ ಜಾತಿ ಪದ್ದತಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಕಂಪ್ಯೂಟರ್ವಾದಿರಾಜರುಬ್ರಹ್ಮಮಾನವ ಅಭಿವೃದ್ಧಿ ಸೂಚ್ಯಂಕಖ್ಯಾತ ಕರ್ನಾಟಕ ವೃತ್ತಚಂದ್ರಶೇಖರ ಕಂಬಾರಜ್ವರಜಪಾನ್ಕನ್ನಡ ಸಾಹಿತ್ಯ ಪರಿಷತ್ತುಆಟಿಸಂಮಂಟೇಸ್ವಾಮಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಮಲೈ ಮಹದೇಶ್ವರ ಬೆಟ್ಟಬಾದಾಮಿಹಲ್ಮಿಡಿ ಶಾಸನಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಇನ್ಸ್ಟಾಗ್ರಾಮ್ಮಳೆಗಾಲಕನಕದಾಸರುಸೆಸ್ (ಮೇಲ್ತೆರಿಗೆ)ಸರಸ್ವತಿಅಲ್ಲಮ ಪ್ರಭುನಾಡ ಗೀತೆಜೀವನಓಂ (ಚಲನಚಿತ್ರ)ಭಾರತದಲ್ಲಿ ಬಡತನಹರಪ್ಪ🡆 More