ಜೀವನ

ಜೀವನವು ಹಲವು ಮುಖಗಳನ್ನು ಹೊಂದಿದ ಕ್ರಿಯೆ.

ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃಧ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರಿಯೆ. ಜೀವನ ಸುಂದರ. ಇದಕೆ ಕಷ್ಟ ಸುಖ ಎರಡು ಅದರ ಭಾಗಗಳು. ಅವು ಒಂದರ ನಂತರ ಒಂದಾಗಿ ಬರುತ್ತವೆ. ಅದಕ್ಕೆ ಸಮಾಧಾನವೇ ಔಷಧಿ.

ಜೀವನದ ಅರ್ಥಗಳು

ಜೀವನ ಅಂದರೆ ಒಂದು ಸಮುದ್ರವಿದ್ದಂತೆ ಅದನ್ನು ಈಜುವದು ಬಹಳ ಕಷ್ಟ. ಈಜಿ ದಡ ಸೇರಿದರೆ ಅದುವೆ ಜೀವನ. ಜೀವನದಲ್ಲಿ ಜೀವಿಸುವದು ಮುಖ್ಯವಲ್ಲ ಯಾವ ರೀತಿ ಜೀವಿಸುತ್ತೇವೆ ಅನ್ನುವದೇ ಮುಖ್ಯ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಸಮಯ ಬಹಳ ಮುಖ್ಯ ...ನಮಗಾಗಿ ನಾವು ಜೀವಿಸುವುದಕ್ಕಿಂತ ನಾವು ಬೇರೆಯವರಿಗಾಗಿ ಜೀವಿಸುವದೇ ಜೀವನ ತಮ್ಮ ನೋವನ್ನು ಮರೆತು ಅ ನೋವಿನೋಳಗೆ ಬೇರೆಯವರಿಗೆ ಸಂತೋಷವನ್ನು ನೀಡುವಧೆ ಜೀವನ ..............ಮೊದಲು ನಮ್ಮ ಹೊಟ್ಟೆ ತುಂಬಿಸಿಕೊಂಡು ನಂತರ ಸಾದ್ಯವಾದ್ರೆ ಹಸಿದವರಿಗೆ ಊಟ ನೀಡುವದೇ ಜೀವನ. ನಮ್ಮ ಜೀವನ ಅರ್ಥ ಪೂರಣವಾಗಬೇಕಾದರೆ ತನ್ನ ಎಲ್ಲ ಕಷ್ಟಗಳನ್ನು ತೋರಿಸಿಕೊಳ್ಳದೆ ಬೆರೆಯವರ ಜೊತೆ ಸಂತೋಷವಾಗಿ ಜೀವಿಸುವದೇ ಜೀವನ ನಾವು ಬೇರೆಯವರಗೋಸ್ಕರ ಬದುಕಬೇಕು ವಿನಹ: ಸಮಾಜದಲ್ಲಿ ಹಾಗೂ ಹೋಗುವ ಕಷ್ಟ ಸುಖಗಳಲ್ಲಿ ಬಾಗಿಯಾಗುವದೇ ಜೀವನ ಬಡವರು,ವೃಧ್ಧರಿಗೇ ಸಹಾಯ ಮಾಡುವದೇ ಜೀವನ....ಜೀವನದಲ್ಲಿ ಹಿರಿಯರಿಗೆ ಗೌರವಿಸಿ ಪ್ರೀತಿಸುವುದು ಜೀವನ...

ಸಾಂಪ್ರದಾಯ

ಹಿರಿಯರ ತಳಹದಿಯಲ್ಲಿನ ಮಾರ್ಗದರ್ಶನದಲ್ಲಿ ಜೀವನ ಶೈಲಿಯ ಅನುಸರಿಸುವುದು. ಅಂದ್ರೆ ವಸ್ತ್ರವಿನ್ಯಾಸ ಮದುವೆ, ಹಬ್ಬ ಹರಿದಿನಗಳಲ್ಲಿನ ವೈಜ್ಞಾನಿಕ ತಳಹದಿಯಲ್ಲಿ ಆಚಾರಗಳ ಅಳವಡಿಕೆ.ಧಾರ್ಮಿಕತೆಯ ವೈಭವದಿ ಸಮಾಜದಲ್ಲಿನ ಸಮಾನತೆಯ ಅರಿವಿನ ಆಚರಣೆ. ಹಾಗೂ ನ್ಯಾಯ ನೀತಿಗಳು ಅನ್ವಯವಾಗುವಂತಹ ವ್ಯವಸ್ಥಿತ ದಾರಿಯೊಳಗೆ ಜೀವಿಸುವ ಭವ್ಯ ಸನ್ಮಾರ್ಗ..

ಅನ್ಯಗ್ರಹ ಅಥವಾ ಅನ್ಯವ್ಯೋಮ ಜೀವನ

ಆಧ್ಯಾತ್ಮಿಕ ವೈಚಾರಿಕತೆ ಮತ್ತು ಜೀವನ

ಉಲೇಖಗಳು

https://relationshipsinlife.wordpress.com/

https://www.wikihow.com/Be-Happy-With-Yourself-and-Life-in-General

https://www.flokka.com/quotes-about-li[ಶಾಶ್ವತವಾಗಿ ಮಡಿದ ಕೊಂಡಿ]

Tags:

ಜೀವನ ದ ಅರ್ಥಗಳುಜೀವನ ಸಾಂಪ್ರದಾಯಜೀವನ ಅನ್ಯಗ್ರಹ ಅಥವಾ ಅನ್ಯವ್ಯೋಮ ಜೀವನ ಆಧ್ಯಾತ್ಮಿಕ ವೈಚಾರಿಕತೆ ಮತ್ತು ಜೀವನ ಉಲೇಖಗಳುಜೀವನಸಾವುಹುಟ್ಟು

🔥 Trending searches on Wiki ಕನ್ನಡ:

ಕನ್ನಡ ಸಾಹಿತ್ಯ ಪರಿಷತ್ತುಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಮುದ್ದಣಪರಮಾಣುನೈಸರ್ಗಿಕ ಸಂಪನ್ಮೂಲಅನಸುಯ ಸಾರಾಭಾಯ್ಪಶ್ಚಿಮ ಬಂಗಾಳಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಹಂಸಲೇಖನಾಲ್ವಡಿ ಕೃಷ್ಣರಾಜ ಒಡೆಯರುಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಪರಮಾತ್ಮ(ಚಲನಚಿತ್ರ)ಪಿತ್ತಕೋಶಭಾರತದ ರಾಷ್ಟ್ರೀಯ ಉದ್ಯಾನಗಳುರಾಜ್‌ಕುಮಾರ್ನೊಬೆಲ್ ಪ್ರಶಸ್ತಿರಾಜ್ಯಗಳ ಪುನರ್ ವಿಂಗಡಣಾ ಆಯೋಗತೆಂಗಿನಕಾಯಿ ಮರಗುಬ್ಬಚ್ಚಿಸೀತೆಶೈಕ್ಷಣಿಕ ಮನೋವಿಜ್ಞಾನದೇಶಗಳ ವಿಸ್ತೀರ್ಣ ಪಟ್ಟಿಭಾರತದ ಸ್ವಾತಂತ್ರ್ಯ ಚಳುವಳಿವಿಮರ್ಶೆಮೂಲಧಾತುಬ್ರಾಹ್ಮಣಭಗತ್ ಸಿಂಗ್ಪ್ರತಿಷ್ಠಾನ ಸರಣಿ ಕಾದಂಬರಿಗಳುಕ್ರಿಯಾಪದಶಿಕ್ಷೆತ್ರಿಪದಿವಂದೇ ಮಾತರಮ್ಮದುವೆಗುಡಿಸಲು ಕೈಗಾರಿಕೆಗಳುಕರ್ನಲ್‌ ಕಾಲಿನ್‌ ಮೆಕೆಂಜಿಬಿ. ಎಂ. ಶ್ರೀಕಂಠಯ್ಯಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಎಚ್.ಎಸ್.ವೆಂಕಟೇಶಮೂರ್ತಿಅದ್ವೈತಸರ್ವೆಪಲ್ಲಿ ರಾಧಾಕೃಷ್ಣನ್ಸಾರಜನಕ1935ರ ಭಾರತ ಸರ್ಕಾರ ಕಾಯಿದೆಭಾರತದಲ್ಲಿ ಕೃಷಿಭಾರತದ ರೂಪಾಯಿಕರ್ನಾಟಕ ಹೈ ಕೋರ್ಟ್ಮತದಾನ (ಕಾದಂಬರಿ)ಆಂಧ್ರ ಪ್ರದೇಶಕವಿಗಳ ಕಾವ್ಯನಾಮಕೋಟಿಗೊಬ್ಬಪ್ರಜಾಪ್ರಭುತ್ವಶಬರಿಧನಂಜಯ್ (ನಟ)ವಿಷ್ಣುವರ್ಧನ್ (ನಟ)ಮದಕರಿ ನಾಯಕಸುಧಾ ಮೂರ್ತಿತೀ. ನಂ. ಶ್ರೀಕಂಠಯ್ಯವಿಜಯಪುರಜ್ಞಾನಪೀಠ ಪ್ರಶಸ್ತಿಮಲೆನಾಡುಕರ್ಣಹಾಕಿಮದರ್‌ ತೆರೇಸಾವಿಧಾನ ಸಭೆಕರ್ಣಾಟ ಭಾರತ ಕಥಾಮಂಜರಿನಿರುದ್ಯೋಗಆರ್ಯಭಟ (ಗಣಿತಜ್ಞ)ಮಾಸ್ತಿ ವೆಂಕಟೇಶ ಅಯ್ಯಂಗಾರ್ಹೋಮಿ ಜಹಂಗೀರ್ ಭಾಬಾವೀರಗಾಸೆಗೋಪಾಲಕೃಷ್ಣ ಅಡಿಗಭಾರತದಲ್ಲಿ ತುರ್ತು ಪರಿಸ್ಥಿತಿಭಾರತದ ವಿಜ್ಞಾನಿಗಳುಸಂವಹನಬಿ.ಎಸ್. ಯಡಿಯೂರಪ್ಪಲಿನಕ್ಸ್ಪ್ರಗತಿಶೀಲ ಸಾಹಿತ್ಯ🡆 More