ಕವಿಗಳ ಕಾವ್ಯನಾಮ

ಕನ್ನಡ ಕವಿಗಳು ಹೆಸರಿನೊಂದಿಗೆ ಕಾವ್ಯನಾಮಗಳನ್ನು ಬಳಸಿದ್ದಾರೆ.

ಕಾವ್ಯನಾಮಗಳ ಪಟ್ಟಿ

ಕ್ರಮಸಂಖ‍್ಯೆ ಕವಿ ಕಾವ್ಯನಾಮ
ಗದುಗಿನ ನಾರಣಪ್ಪ ಕುಮಾರವ್ಯಾಸ
ನಂದಳಿಕೆ ಲಕ್ಷೀನಾರಣಪ್ಪ ಮುದ್ದಣ
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕುವೆಂಪು
ಪಾಟೀಲ ಪುಟ್ಟಪ್ಪ ಪಾಪು
ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅಂಬಿಕಾತನಯದತ್ತ
ಭೀಮಸೇನರಾವ್ ಚಿದಂಬರರಾವ್ ಬೀಚಿ
ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅನಕೃ
ಆದ್ಯ ರಂಗಚಾರ್ಯ ಶ್ರೀರಂಗ
ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ತೀನಂಶ್ರೀ
೧೦ ಸಿದ್ದಯ್ಯ ಪುರಾಣಿಕ ಕಾವ್ಯಾನಂದ
೧೧ ದೇವನಹಳ‍್ಳಿ ವೆಂಕಟರಮಣಪ್ಪ ಗುಂಡಪ್ಪ ಡಿವಿಜಿ
೧೨ ಪಂಜೆ ಮಂಗೇಶರಾಯ ಕವಿಶಿಷ್ಯ
೧೩ ದೇ. ಜವರೇಗೌಡ ದೇಜಗೌ
೧೪ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಶ್ರೀನಿವಾಸ
೧೫ ಕುಳಕುಂದ ಶಿವರಾಯ ನಿರಂಜನ
೧೬ ವಿನಾಯಕ ಕೃಷ್ಣ ಗೋಕಾಕ ವಿನಾಯಕ
೧೭ ಪುರೋಹಿತ ತಿರುನಾರಾಯಣ ನರಸಿಂಹಚಾರ್ಯ ಪುತಿನ
೧೮ ಜಾನಕಿ ಎಸ್. ಮೂರ್ತಿ ವೈದೇಹಿ
೧೯ ಬೆಟಗೇರಿ ಕೃಷ್ಣಶರ್ಮ ಆನಂದ ಕಂದ
೨೦ ಹಾರೋಗದ್ದೆ ಮಾನಪ್ಪ ನಾಯಕ ಹಾಮಾನಾ
೨೧ ರಂ. ಶ್ರೀ. ಮುಗಳಿ ರಸಿಕರಂಗ
೨೨ ಬಿ. ಎಂ. ಶ‍್ರೀಕಂಠಯ್ಯ ಶ್ರೀ
೨೩ ಸಿ.ಪಿ.ಕೃಷ್ಣಕುಮಾರ್ ಸಿಪಿಕೆ
೨೪ ಅಜ್ಜಂಪುರ ಸೀತಾರಾಂ ಆನಂದ
೨೫ ಪಿ. ನರಸಿಂಗರಾವ್ ಪರ್ವತವಾಣಿ
೨೬ ಚೆನ್ನಮಲ್ಲಪ್ಪ ಗಲಗಲಿ ಮಧುರಚೆನ್ನ
೨೭ ಸುಬ್ಬಮ್ಮ ವಾಣಿ
೨೮ ಮ. ನ. ಜವರಯ್ಯ ಮನಜ
೨೯ ತಿರುಮಲೆ ರಾಜಮ್ಮ ಭಾರತಿ
೩೦ ದೊಡ್ಡರಂಗೇಗೌಡ ಮನುಜ
೩೧ ದೊಡ್ಡಬೆಲೆ ಲಕ್ಷ್ಮೀನರಸಂಹಚಾರ್ಯ ಡಿ.ಎಲ್.ಎನ್
೩೨ ಮಲ್ಲಾಡಹಳ್ಳಿ ರಾಘವೇಂದ್ರಸ್ವಾಮಿ ತಿರುಕ
೩೩ ಎಂ. ಆರ್. ಶ‍್ರೀನಿವಾಸಮೂರ್ತಿ ಎಂ.ಆರ್.ಶ‍್ರೀ
೩೪ ಎಂ. ವಿ. ಸೀತಾರಾಮಯ್ಯ ರಾಘವ
೩೫ ಚಾಟು ವಿಠಲನಾಥ ನಿತ್ಯಾತ್ಮ ಶುಕಯೋಗಿ
೩೬ ವೀ. ಚಿಕ್ಕವೀರಯ್ಯ ವೀಚಿ
೩೭ ಬಳ್ಳೂರು ಸುಬ್ರಾಯ ಅಡಿಗ ಸವ್ಯಸಾಚಿ
೩೮ ಅನಸೂಯ ಶಂಕರ್ ತ್ರಿವೇಣಿ
೩೯ ವಿ. ಸೀತಾರಾಮಯ್ಯ ವಿ. ಸೀ.
೪೦ ರಾಮೇಗೌಡ ರಾಗೌ

೪೧ ಡಾ.ವಿನಾಯಕ ಕೃಷ್ಣ ಗೋಕಾಕ್ ವಿನಾಯಕ

೪೨ ಡಾ. ಬನ್ನಂಜೆ ಗೋವಿಂದಾಚಾರ್ಯ ವಿದ್ಯಾ ವಾಚಸ್ಪತಿ

ಉಲ್ಲೇಖ

Tags:

ಕಾವ್ಯನಾಮ

🔥 Trending searches on Wiki ಕನ್ನಡ:

ಹಣಕಾಸು ಸಚಿವಾಲಯ (ಭಾರತ)ಕರ್ನಾಟಕದ ಅಣೆಕಟ್ಟುಗಳುಜಾತ್ರೆಬ್ಯಾಂಕ್ ಖಾತೆಗಳುಚದುರಂಗಚಿತ್ರದುರ್ಗಕುಮಾರವ್ಯಾಸಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುರಾಜಕೀಯ ವಿಜ್ಞಾನವಿಕಿಪೀಡಿಯಹವಾಮಾನಧಾರವಾಡಸಮಾಜಶಾಸ್ತ್ರಭಾರತದ ಸಂಸ್ಕ್ರತಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ವೆಂಕಟೇಶ್ವರ ದೇವಸ್ಥಾನಶಾಂತಲಾ ದೇವಿಸಿಂಧನೂರುಪಿತ್ತಕೋಶಭಾರತೀಯ ಸ್ಟೇಟ್ ಬ್ಯಾಂಕ್ಜಿ.ಎಚ್.ನಾಯಕಸುಗ್ಗಿ ಕುಣಿತಜಾನ್ ಸ್ಟೂವರ್ಟ್ ಮಿಲ್ಮುದ್ದಣಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಹುಣಸೆರಾಷ್ಟ್ರೀಯ ಸ್ವಯಂಸೇವಕ ಸಂಘವಿಜಯನಗರ ಸಾಮ್ರಾಜ್ಯಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಸ್ವಚ್ಛ ಭಾರತ ಅಭಿಯಾನಅಶೋಕ್ಮಹಾವೀರತ್ರಿವೇಣಿದ್ರಾವಿಡ ಭಾಷೆಗಳುಸಾಹಿತ್ಯನಿರ್ವಹಣೆ ಪರಿಚಯಬೆಲ್ಲದೆಹಲಿ ಸುಲ್ತಾನರುರಸ(ಕಾವ್ಯಮೀಮಾಂಸೆ)ಭೂಮಿಒಕ್ಕಲಿಗಅಂಬರೀಶ್ಭಾರತದ ವಿಶ್ವ ಪರಂಪರೆಯ ತಾಣಗಳುಕರಡಿಕೊಪ್ಪಳಜಿ.ಎಸ್.ಶಿವರುದ್ರಪ್ಪಕಾವೇರಿ ನದಿಮಂತ್ರಾಲಯಕೆಂಬೂತ-ಘನರಾಷ್ಟ್ರಕೂಟಕರ್ಮಧಾರಯ ಸಮಾಸಕರ್ಣಾಟಕ ಸಂಗೀತತುಂಗಭದ್ರ ನದಿವಾಸ್ತುಶಾಸ್ತ್ರಒಲಂಪಿಕ್ ಕ್ರೀಡಾಕೂಟಕ್ರೀಡೆಗಳುಐಹೊಳೆಖ್ಯಾತ ಕರ್ನಾಟಕ ವೃತ್ತಗ್ರಹಕುಂಡಲಿಶಾಲೆಬರಗೂರು ರಾಮಚಂದ್ರಪ್ಪಲಕ್ಷ್ಮಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭಾರತದ ಇತಿಹಾಸವಲ್ಲಭ್‌ಭಾಯಿ ಪಟೇಲ್ಚಿಪ್ಕೊ ಚಳುವಳಿದಶಾವತಾರಜಲ ಮಾಲಿನ್ಯಕಪ್ಪೆ ಅರಭಟ್ಟವಚನ ಸಾಹಿತ್ಯಹಳೇಬೀಡುಕೆ. ಎಸ್. ನಿಸಾರ್ ಅಹಮದ್ಮಹಾಶರಣೆ ಶ್ರೀ ದಾನಮ್ಮ ದೇವಿನಾಲ್ವಡಿ ಕೃಷ್ಣರಾಜ ಒಡೆಯರುಕನ್ನಡ ಅಕ್ಷರಮಾಲೆಮಹಿಳೆ ಮತ್ತು ಭಾರತ🡆 More