ಹುಟ್ಟು

ಹುಟ್ಟು (ತೊಳೆ, ಜಲ್ಲೆ) ಜಲವಾಹಿತ ಸಂಚಾಲನೆಗೆ ಬಳಸಲಾದ ಒಂದು ಸಾಧನ.

ಹುಟ್ಟುಗಳು ಒಂದು ತುದಿಯಲ್ಲಿ ಚಪ್ಪಟೆಯಾದ ಭಾಗವನ್ನು ಹೊಂದಿರುತ್ತವೆ. ಹುಟ್ಟುಗಾರರು ಮತ್ತೊಂದು ತುದಿಯಲ್ಲಿ ಹುಟ್ಟನ್ನು ಹಿಡಿದುಕೊಳ್ಳುತ್ತಾರೆ.

ಹುಟ್ಟು
ಸಾಂಪ್ರದಾಯಿಕ ಕಟ್ಟಿಗೆಯ ಹುಟ್ಟುಗಳು

ಹುಟ್ಟುಹಾಕುವಿಕೆಯಲ್ಲಿ ಹುಟ್ಟಿಗಾಗಿ ಇರುವ ಆಧಾರ ಗೂಟ ಬಿಂದುವಿನ ಮೂಲಕ ಹುಟ್ಟು ನೌಕೆಗೆ ಜೋಡಣೆಗೊಂಡಿರುತ್ತದೆ, ಇದು ಹುಟ್ಟು ತಿರುಗಣೆ ಅಥವಾ ಹುಟ್ಟಾಣಿಯಾಗಿರಬಹುದು. ಹುಟ್ಟಿನ ಗಿಡ್ಡನೆಯ ಭಾಗ ನೌಕೆಯ ಒಳಗಿರುವಂತೆ ಮತ್ತು ಹೆಚ್ಚು ಉದ್ದನೆಯ ಭಾಗವು ನೌಕೆಯ ಹೊರಗಿರುವಂತೆ ಹುಟ್ಟನ್ನು ಆಧಾರ ಗೂಟ ಬಿಂದುವಿನಲ್ಲಿ ಇರಿಸಲಾಗುತ್ತದೆ. ಹುಟ್ಟು ಹಾಕುವವನು ಹುಟ್ಟಿನ ಗಿಡ್ಡನೆಯ ಕೊನೆಯನ್ನು ಎಳೆಯುತ್ತಾನೆ ಮತ್ತು ಉದ್ದನೆಯ ಕೊನೆಯು ನೀರಿನಲ್ಲಿರುತ್ತದೆ. ಹುಟ್ಟು ಹಾಕುವವನು ಸಣ್ಣ ದೂರದವರೆಗೆ ದೊಡ್ಡ ಬಲವನ್ನು ಅನ್ವಯಿಸುತ್ತಾನೆ. ಇದಕ್ಕೆ ನೀರು ಹೆಚ್ಚಿನ ದೂರದವರೆಗೆ ಕಾರ್ಯನಿರ್ವಹಿಸುತ್ತಾ ಅನ್ವಯಿಸುವ ಸಣ್ಣ ಬಲಕ್ಕೆ ಸಮಾನವಾಗಿರಬೇಕು, ಅಂದರೆ ಹುಟ್ಟುಹಾಕುವವನು ಮಾಡಿದ ಕೆಲಸವನ್ನು ನೀರು ಮಾಡುವ ಕೆಲಸವು ಸಮವಾಗಿಸಬೇಕು.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಕಾಳಿದಾಸಒಗಟುಧಾರವಾಡಹನುಮಂತಭಾರತದ ಬಂದರುಗಳುಇಮ್ಮಡಿ ಪುಲಿಕೇಶಿಸ್ತ್ರೀವಾದಯೋನಿಆಲೂರು ವೆಂಕಟರಾಯರುಸಂಗೊಳ್ಳಿ ರಾಯಣ್ಣಪ್ರಬಂಧ ರಚನೆಭಾರತದಲ್ಲಿ ಕೃಷಿಅಡಿಕೆಪಾಪಸರ್ಪ ಸುತ್ತುಕರ್ಮಧಾರಯ ಸಮಾಸಹಿಂದೂ ಧರ್ಮಸರ್ವೆಪಲ್ಲಿ ರಾಧಾಕೃಷ್ಣನ್ಯೂಟ್ಯೂಬ್‌ಸಂಚಿ ಹೊನ್ನಮ್ಮರಾಜ್‌ಕುಮಾರ್ಕಬಡ್ಡಿರೇಣುಕಯೋಗ ಮತ್ತು ಅಧ್ಯಾತ್ಮನಾಯಿಶತಮಾನಬೇಲೂರುಭಾರತದ ಇತಿಹಾಸಭಾರತೀಯ ಕಾವ್ಯ ಮೀಮಾಂಸೆವಾಲಿಬಾಲ್ತಾಳೆಮರಶ್ರೀರಂಗಪಟ್ಟಣರಾಜ್ಯಭೂಮಿ ದಿನಭಾಷೆಅಂಶಗಣಚಿಕ್ಕಬಳ್ಳಾಪುರನಾಡ ಗೀತೆದಿವ್ಯಾಂಕಾ ತ್ರಿಪಾಠಿಬ್ಯಾಡ್ಮಿಂಟನ್‌ಗೋಕಾಕ್ ಚಳುವಳಿಸಾರಜನಕಮಂಗಳೂರುರಚಿತಾ ರಾಮ್ಆವಕಾಡೊಕರ್ನಾಟಕ ಐತಿಹಾಸಿಕ ಸ್ಥಳಗಳುಭಗವದ್ಗೀತೆಭಾರತದ ರೂಪಾಯಿಅಲ್ಲಮ ಪ್ರಭುಪ್ರಾಥಮಿಕ ಶಾಲೆಸಂಸ್ಕಾರಡಿ. ದೇವರಾಜ ಅರಸ್ಜಿ.ಎಸ್.ಶಿವರುದ್ರಪ್ಪವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಮಣ್ಣುಸೂರ್ಯವಂಶ (ಚಲನಚಿತ್ರ)ತಾಟಕಿಕವಿಗಳ ಕಾವ್ಯನಾಮಕನ್ನಡ ಚಂಪು ಸಾಹಿತ್ಯಆನೆಗಣರಾಜ್ಯೋತ್ಸವ (ಭಾರತ)ಮುತ್ತುಗಳುಆಯ್ದಕ್ಕಿ ಲಕ್ಕಮ್ಮಅಕ್ಕಮಹಾದೇವಿಮಂತ್ರಾಲಯಬರವಣಿಗೆಕರ್ನಾಟಕ ಪೊಲೀಸ್ಶಬ್ದಹುರುಳಿಸಾಸಿವೆಸಿಂಧನೂರುಛಂದಸ್ಸುಋಷಿಗೋವಿಂದ ಪೈಕರ್ನಾಟಕದ ವಾಸ್ತುಶಿಲ್ಪಸಾರ್ವಜನಿಕ ಹಣಕಾಸು🡆 More