ಸವರ್ಣದೀರ್ಘ ಸಂಧಿ

ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ - ಇವುಗಳಿಗೆ 'ಸವರ್ಣ'ಗಳೆಂದು ಹೆಸರು.

ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು.
ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ.

ಸಂಸ್ಕೃತದಲ್ಲಿ ಪಾಣಿನೀಯ ಸೂತ್ರ : 'ಅಕಃ ಸವರ್ಣೇ ದೀರ್ಘಃ' ಎಂದು.


ಉದಾಹರಣೆಗೆ:

ಅ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಇ + ಇ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಉ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.

ಆ + ಅ ಸ್ವರಗಳು ಸಂಧಿಯಾಗಿ 'ಆ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಇ + ಈ ಸ್ವರಗಳು ಸಂಧಿಯಾಗಿ 'ಈ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.
ಊ + ಉ ಸ್ವರಗಳು ಸಂಧಿಯಾಗಿ 'ಊ' ಎಂಬ ದೀರ್ಘ ಸ್ವರವಾಗಿ ಉಳಿಯುತ್ತದೆ.

ಉದಾಹರಣೆಗಳು:

ಕೃ   +   ರ್ಥ   =   ಕೃ ತಾ ರ್ಥ
(   +       =     )


ಚಿ   +   ಇಂ ದ್ರ   =   ಚೀಂ ದ್ರ
(   +       =     )


ಹು   +     =   ಹೂ
(   +         =     )


ವಿ ದ್ಯಾ   +   ಭ್ಯಾ   =   ವಿ ದ್ಯಾ ಭ್ಯಾ
(   +         =     )  


ತೀ   +     =   ತೀ
(   +       =     )


  +   ಹಾ   =   ಪಾ ಹಾ
(   +         =     )


ಇವನ್ನೂ ನೋಡಿ

Tags:

ಸಂಧಿಸಂಸ್ಕೃತ

🔥 Trending searches on Wiki ಕನ್ನಡ:

ಮುರುಡೇಶ್ವರಹವಾಮಾನಬೀಚಿಕಬ್ಬುಗರ್ಭಧಾರಣೆಈರುಳ್ಳಿರಾಜಕುಮಾರ (ಚಲನಚಿತ್ರ)ನವೋದಯಚದುರಂಗಸಾವಯವ ಬೇಸಾಯಮತದಾನಬಾದಾಮಿ ಶಾಸನಜೋಗಿ (ಚಲನಚಿತ್ರ)ಕನ್ನಡ ಜಾನಪದಪಾಂಡವರುಅಕ್ಕಮಹಾದೇವಿಸೌರಮಂಡಲಕರ್ಣಾಟಕ ಸಂಗೀತಎ.ಆರ್.ಕೃಷ್ಣಶಾಸ್ತ್ರಿನುಡಿ (ತಂತ್ರಾಂಶ)ಶಾಂತಲಾ ದೇವಿದಾಳಿಂಬೆಆಹಾರ ಸರಪಳಿಆದಿ ಶಂಕರಜೇನು ಹುಳುಸಾರ್ವಜನಿಕ ಆಡಳಿತಭಾರತೀಯ ಅಂಚೆ ಸೇವೆಗಾದೆಗೊರೂರು ರಾಮಸ್ವಾಮಿ ಅಯ್ಯಂಗಾರ್ಶಾಲೆಮೌರ್ಯ ಸಾಮ್ರಾಜ್ಯಭಾರತೀಯ ಶಾಸ್ತ್ರೀಯ ನೃತ್ಯಕರ್ನಾಟಕದಲ್ಲಿ ಪಂಚಾಯತ್ ರಾಜ್ಹನುಮಾನ್ ಚಾಲೀಸಬಸವೇಶ್ವರಮೌಲ್ಯಬಿ.ಎಫ್. ಸ್ಕಿನ್ನರ್ಕೊರೋನಾವೈರಸ್ರಜಪೂತರಾಮಾಯಣಭಕ್ತಿ ಚಳುವಳಿಅಯ್ಯಪ್ಪಕರ್ನಾಟಕದ ಅಣೆಕಟ್ಟುಗಳುಪ್ರಬಂಧಭಾರತೀಯ ಸಂಸ್ಕೃತಿಕ್ರೀಡೆಗಳುಅಂತಾರಾಷ್ಟ್ರೀಯ ಸಂಬಂಧಗಳುಡಿ.ವಿ.ಗುಂಡಪ್ಪಜಲ ಮಾಲಿನ್ಯಗೋವಹರಿಹರ (ಕವಿ)ಗೋಕರ್ಣಯೇಸು ಕ್ರಿಸ್ತಭರತನಾಟ್ಯಕಲ್ಲಂಗಡಿಕನ್ನಡ ಸಂಧಿಗುಣ ಸಂಧಿಕರ್ನಾಟಕ ವಿಧಾನ ಸಭೆಭಾರತದ ರಾಜ್ಯಗಳ ಜನಸಂಖ್ಯೆಭಾರತದ ಆರ್ಥಿಕ ವ್ಯವಸ್ಥೆಟೊಮೇಟೊವೆಂಕಟೇಶ್ವರ ದೇವಸ್ಥಾನಮಲೈ ಮಹದೇಶ್ವರ ಬೆಟ್ಟಭಾರತದ ಸಂಸ್ಕ್ರತಿಹಾಸನ ಜಿಲ್ಲೆಭಾರತದ ಮಾನವ ಹಕ್ಕುಗಳುದೆಹಲಿಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಭಾಮಿನೀ ಷಟ್ಪದಿನುಡಿಗಟ್ಟುವರ್ಗೀಯ ವ್ಯಂಜನವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ರಾಮಸಿಂಗಪೂರಿನಲ್ಲಿ ರಾಜಾ ಕುಳ್ಳಹಣಕಾಸು ಸಚಿವಾಲಯ (ಭಾರತ)ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಇಮ್ಮಡಿ ಪುಲಿಕೇಶಿಭಾರತದ ಮುಖ್ಯ ನ್ಯಾಯಾಧೀಶರುಬಿಗ್ ಬಾಸ್ ಕನ್ನಡ🡆 More