ಸಂಧ್ಯಾ ಪೈ

ಶ್ರೀಮತಿ ಸಂಧ್ಯಾ ಪೈ ಕನ್ನಡದ ಪತ್ರಿಕೋದ್ಯಮಿ ಹಾಗೂ ಲೇಖಕಿ.

ಕರ್ನಾಟಕದ ಜನಪ್ರಿಯ ವಾರಪತ್ರಿಕೆ ತರಂಗ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್ವರ್ಕ್ನ ನಾಲ್ಕು ಮ್ಯಾಗಜೀನ್ ಗಳಿಗೆ ಸಂಪಾದಕಿಯಾಗಿ ಹೆಸರು ಮಾಡಿದವರು. ಹಲವು ಪುಸ್ತಕಗಳನ್ನು ಬರೆದಿದ್ದಾರೆ.

ಸಂಧ್ಯಾ ಪೈ
'ಶ್ರೀಮತಿ.ಸಂಧ್ಯಾ ಪೈ'

ಸಂಪಾದಕಿಯಾಗಿ

ಈಗ ಅವರು ೪ ಪತ್ರಿಕೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

  • 'ತರಂಗ', ಕನ್ನಡದ ವಾರಪತ್ರಿಕೆಗಳಲ್ಲಿ ಅತಿ ಹೆಚ್ಛಿನ ಪ್ರಸಾರ ಹೊಂದಿದೆ.
  • 'ತುಷಾರ', ಮಾಸಪತ್ರಿಕೆ.
  • 'ರೂಪತಾರ', ಕನ್ನಡ ಚಲನಚಿತ್ರಗಳ ಬಗ್ಗೆ ಮಾಹಿತಿ ನೀಡುವ ತಿಂಗಳ ಪತ್ರಿಕೆ
  • 'ತುಂತುರು', ಮಕ್ಕಳ ಪಾಕ್ಷಿಕ.

ಕಿರುತೆರೆ ಧಾರವಾಹಿಯ ಸಾಹಿತಿಯಾಗಿ

  • ಶ್ರೀಮತಿ. ಪೈ ಬರೆದು ನಿರ್ದೇಶಿಸಿದ ಸುಮಾರು ೨೫೨ ಎಪಿಸೋಡ್ ಗಳ 'ಚಂದ್ರಮ' ಈ-ಟಿವಿಯಲ್ಲಿ ಬಿತ್ತರಗೊಂಡಿತು.
  • ಮತ್ತೊಂದು ಧಾರಾವಾಹಿ 'ಗುಪ್ತಗಾಮಿನಿ' ೮ ಪ್ರಶಸ್ತಿಗಳನ್ನು ತನ್ನ ತೆಕ್ಕೆಯಲ್ಲಿ ಪಡೆದಿದೆ.

ಇತರ ಆಸಕ್ತಿಗಳು

'ಎಂಬ್ರಾಯ್ಡರಿ', 'ಭಾರತೀಯ ಅಡುಗೆ-ಕಲೆಗಳಲ್ಲಿ ಅತಿ ಆಸಕ್ತರು'. ವೈಚಾರಿಕತೆಯ ಮನೋಭಾವ, ವೈಜ್ಞಾನಿಕ ದೃಷ್ಟಿಕೋನ, ಹಾಗೂ ಹೊಸವಿಚಾರಗಳನ್ನು ಒರೆಹಚ್ಚಿ ತರಂಗ ಪತ್ರಿಕೆಯಲ್ಲಿ 'ಪ್ರಿಯ ಓದುಗ', ಎನ್ನುವ ಶೀರ್ಷಿಕೆಯಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ. ವೇದಾಂತದಿಂದ 'ಉಪನಿಷದ್','ಭಗವದ್ಗೀತ','ಯೋಗ','ತಂತ್ರ', 'ಜೆನ್' ಬಗ್ಗೆ ಎಲ್ಲಾ ಪ್ರಕಾರದ ಲೇಖನಗಳನ್ನೂ ಪ್ರಕಟಿಸಿದ್ದಾರೆ. ಒಳ್ಳೆಯ ಸಾಮಾಜಿಕ ಕಾರ್ಯಕರ್ತೆಯೆಂದು ಪರಿಚಿತರಾಗಿದ್ದಾರೆ. ಮಹಿಳೆಯರ ಹಿತರಕ್ಷಣೆ ಬಗ್ಗೆ ಕಾಳಜಿಯಿಂದ ಮಣಿಪಾಲ್ ಮಹಿಳಾ ಸಮಾಜ ಅಧ್ಯಕ್ಷೆಯಾಗಿ ಸೇವೆಸಲ್ಲಿಸುತ್ತಿದ್ದಾರೆ.

ಗೌರವ ಡಾಕ್ಟರೇಟ್ ಪದವಿ

ಚಿತ್ರ:Sandhya 040313-1.jpg
ಡಾ.ಸಂಧ್ಯಾ ಪೈರವರಿಗೆ ಪಿ.ಎಚ್.ಡಿ.ಪದವಿ ಪ್ರದಾನ

ಗುಲ್ಬರ್ಗಾನಗರದಲ್ಲಿ ೩, ಮಾರ್ಚ್, ಭಾನುವಾರ ನಡೆದ ಸನ್.೨೦೧೩ ರ ಸಾಲಿನ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು. ಕುಲಪತಿ ಡಾ.ಮೀನಾ ಚಂದಾವರಕರ್ ಈ ಗೌರವ ಪ್ರದಾನ ಮಾಡಿದರು.

ಕೃತಿಗಳು

ಪ್ರಶಸ್ತಿ ಪುರಸ್ಕಾರಗಳು

  • ಪತ್ರಿಕೋದ್ಯಮದಲ್ಲಿ ಅತಿ ಹೆಚ್ಚಿನ ಸಾಧನೆಗಾಗಿ 'ಅತ್ತಿಮಬ್ಬೆ ಪ್ರಶಸ್ತಿ'
  • ಸನ್.೨೦೦೩ ರ ವರ್ಷದ ವ್ಯಕ್ತಿ ಅತಿ ಹೆಚ್ಚಿನ ಕಾರ್ಯಕ್ಷೇತ್ರದಲ್ಲಿ ಕೊಡುಗೆ.
  • ಸನ್.೨೦೦೫ ರಲ್ಲಿ, ಶ್ರವಣಬೆಳಗೊಳದ ಭಟ್ಟಾರಿಕ ಚಾರುಕೀರ್ತಿ ಸ್ವಾಮೀಜಿಯವರ ಹಸ್ತದಿಂದ 'ಸಾಧನ ಪ್ರಶಸ್ತಿ'
  • ಸನ್.೨೦೦೬ ರಲ್ಲಿ ಪತ್ರಿಕೋದ್ಯಮದಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದ
  • ಸನ್.೨೦೦೭ ರಲ್ಲಿ,ಹೊಸನಗರದ ಶ್ರೀ ರಾಮಚಂದ್ರ ಮಠ್ ವತಿಯಿಂದ, 'ಶ್ರೀ ಮಾತಾಪ್ರಶಸ್ತಿ'
  • ಸನ್. ೨೦೧೩ ರಲ್ಲಿ ಪತ್ರಿಕೋದ್ಯಮದಲ್ಲಿನ ಸೇವೆಯನ್ನು ಗಮನಿಸಿ, 'ಗೌರವ ಡಾಕ್ಟರೇಟ್ ಪದವಿ'.
  • ಸನ್.೨೦೧೫ ರಲ್ಲಿ ಮುಂಬಯಿನಗರದ 'ಚೆಂಬೂರು ಕರ್ನಾಟಕ ಸಂಘದ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ' ಪ್ರದಾನ.
  • 'ಆರ್ಯಭಟ್ಟ ಸಾಂಸ್ಕೃತಿಕ ಸಂಸ್ಥೆ'ಯ ವತಿಯಿಂದ ಪ್ರಶಸ್ತಿ.

ಉಲ್ಲೇಖಗಳು

Tags:

ಸಂಧ್ಯಾ ಪೈ ಸಂಪಾದಕಿಯಾಗಿಸಂಧ್ಯಾ ಪೈ ಕಿರುತೆರೆ ಧಾರವಾಹಿಯ ಸಾಹಿತಿಯಾಗಿಸಂಧ್ಯಾ ಪೈ ಇತರ ಆಸಕ್ತಿಗಳುಸಂಧ್ಯಾ ಪೈ ಗೌರವ ಡಾಕ್ಟರೇಟ್ ಪದವಿಸಂಧ್ಯಾ ಪೈ ಕೃತಿಗಳುಸಂಧ್ಯಾ ಪೈ ಪ್ರಶಸ್ತಿ ಪುರಸ್ಕಾರಗಳುಸಂಧ್ಯಾ ಪೈ ಉಲ್ಲೇಖಗಳುಸಂಧ್ಯಾ ಪೈತರಂಗ

🔥 Trending searches on Wiki ಕನ್ನಡ:

ರಾಧಿಕಾ ಗುಪ್ತಾಬಂಗಾರದ ಮನುಷ್ಯ (ಚಲನಚಿತ್ರ)ಛಂದಸ್ಸುನದಿರಂಗಭೂಮಿಚಿತ್ರದುರ್ಗಚಂದ್ರಶೇಖರ ಕಂಬಾರಸವರ್ಣದೀರ್ಘ ಸಂಧಿಸುಭಾಷ್ ಚಂದ್ರ ಬೋಸ್ವರದಿಕಬಡ್ಡಿಭಾರತದ ರಾಷ್ಟ್ರಪತಿಧೃತರಾಷ್ಟ್ರಬ್ಯಾಡ್ಮಿಂಟನ್‌ಭಾವನಾ(ನಟಿ-ಭಾವನಾ ರಾಮಣ್ಣ)ತುಮಕೂರುಅಮೃತಬಳ್ಳಿಜಿ.ಎಸ್.ಶಿವರುದ್ರಪ್ಪಚಂಪೂಭಾರತೀಯ ಭಾಷೆಗಳುನಾಟಕಟಿಪ್ಪು ಸುಲ್ತಾನ್ಚಿಲ್ಲರೆ ವ್ಯಾಪಾರಶಾಲಿವಾಹನ ಶಕೆಸೂರ್ಯವ್ಯೂಹದ ಗ್ರಹಗಳುನೈಸರ್ಗಿಕ ಸಂಪನ್ಮೂಲಎಚ್.ಎಸ್.ಶಿವಪ್ರಕಾಶ್ಭಾರತದ ಸ್ವಾತಂತ್ರ್ಯ ದಿನಾಚರಣೆರವಿಚಂದ್ರನ್ಬೌದ್ಧ ಧರ್ಮಬೆಂಗಳೂರುಶಾತವಾಹನರುಗುರುರಾಜ ಕರಜಗಿಇಂದಿರಾ ಗಾಂಧಿಕರ್ನಾಟಕ ವಿಶ್ವವಿದ್ಯಾಲಯಪೂಜಾ ಕುಣಿತಪುನೀತ್ ರಾಜ್‍ಕುಮಾರ್ಅಳಿಲುಬಿ.ಎಸ್. ಯಡಿಯೂರಪ್ಪದಾಸವಾಳಯೂಟ್ಯೂಬ್‌ಅಕ್ಬರ್ಪ್ಲೇಟೊವೆಂಕಟೇಶ್ವರಪರಿಸರ ರಕ್ಷಣೆಅರಳಿಮರಕರ್ನಾಟಕದ ಮುಖ್ಯಮಂತ್ರಿಗಳುಬೇಸಿಗೆವಿನಾಯಕ ಕೃಷ್ಣ ಗೋಕಾಕಕೈವಾರ ತಾತಯ್ಯ ಯೋಗಿನಾರೇಯಣರುಜ್ಞಾನಪೀಠ ಪ್ರಶಸ್ತಿವಾಲ್ಮೀಕಿಕಲಿಕೆಕರ್ನಾಟಕದ ಇತಿಹಾಸಹಲ್ಮಿಡಿ ಶಾಸನಸುಮಲತಾಹಸಿರುಮನೆ ಪರಿಣಾಮಕನ್ನಡಪ್ರಭರತ್ನಾಕರ ವರ್ಣಿಕರ್ನಾಟಕದ ಏಕೀಕರಣಶಾಂತಲಾ ದೇವಿಮಾನವ ಸಂಪನ್ಮೂಲ ನಿರ್ವಹಣೆಚನ್ನವೀರ ಕಣವಿಶಂಕರ್ ನಾಗ್ಕೆ. ಎಸ್. ನರಸಿಂಹಸ್ವಾಮಿಕ್ರೈಸ್ತ ಧರ್ಮಮೌರ್ಯ ಸಾಮ್ರಾಜ್ಯಚಿಕ್ಕಬಳ್ಳಾಪುರದಯಾನಂದ ಸರಸ್ವತಿಸೋಮನಾಥಪುರಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತದ ಪ್ರಧಾನ ಮಂತ್ರಿಗಳ ಪಟ್ಟಿಹಾಸನಪದಬಂಧಭಾರತದ ತ್ರಿವರ್ಣ ಧ್ವಜಚದುರಂಗಶಿರ್ಡಿ ಸಾಯಿ ಬಾಬಾ🡆 More