ಭಾರತೀಯ ಭೂಸೇನೆ

ಭಾರತೀಯ ಸಶಸ್ತ್ರ ದಳದ ಅತಿ ದೊಡ್ಡ ವಿಭಾಗವಾಗಿರುವ ಭಾರತೀಯ ಭೂಸೇನೆಯು ನೆಲದ ಮೇಲಿನ ಸೈನಿಕ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ.

ರಾಷ್ಟ್ರೀಯ ಭದ್ರತೆ, ಬಾಹ್ಯ ಆಕ್ರಮಣ ಹಾಗೂ ಅಪಾಯಗಳಿಂದ ಭಾರತದ ರಕ್ಷಣೆ ಹಾಗೂ ತನ್ನ ಸರಹದ್ದಿನ ಒಳಗೆ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡುವುದು ಇದರ ಪ್ರಾಥಮಿಕ ಗುರಿಯಾಗಿದೆ. ಇಬ್ಬರು ಅಧಿಕಾರಿಗಳಿಗೆ ಪಂಚತಾರಾ ದರ್ಜೆಯಾದ ಫೀಲ್ಡ್ ಮಾರ್ಷಲ್ ದರ್ಜೆಯನ್ನು ಪ್ರದಾನ ಮಾಡಲಾಗಿದೆ, ಇದೊಂದು ಶ್ರೇಷ್ಠ ಗೌರವದ ವಿಧ್ಯುಕ್ತ ಸ್ಥಾನವಾಗಿದೆ.

ಭಾರತೀಯ ಭೂಸೇನೆ
ಭಾರತೀಯ ಭೂಸೇನೆ
Crest of the Indian Army
ಸ್ಥಾಪಿತ 1 ಏಪ್ರಿಲ್ 1895; 47132 ದಿನ ಗಳ ಹಿಂದೆ (1895-೦೪-01)
ದೇಶ ಭಾರತೀಯ ಭೂಸೇನೆ ಭಾರತ
Type ಸೇನೆ
ಗಾತ್ರ ಹನ್ನೆರಡು ಲಕ್ಷ ಸಕ್ರಿಯ ಸೈನಿಕರು
ಸುಮಾರು ಹತ್ತು ಲಕ್ಷ ಮೀಸಲು ಸೈನಿಕರು
೧೩೬ ವಿಮಾನಗಳು
Part of ಭಾರತೀಯ ಸಶಸ್ತ್ರ ಪಡೆ
Headquarters ನವ ದೆಹಲಿ
ಧ್ಯೇಯವಾಕ್ಯ "Service Before Self"
Colors ಹೊಂಬಣ್ಣ, ಕೆಂಪು ಮತ್ತು ಕಪ್ಪು
     
Anniversaries ೧೫ ಜನವರಿ - ಸೇನಾ ದಿನಾಚರಣೆ
Website indianarmy.nic.in
ದಂಡನಾಯಕರು
Chief of the Army Staff (COAS) ಎಂ ಎಂ ನಾರವಾನೆ
ಗಮನಾರ್ಹ
ದಂಡನಾಯಕರು
ಫೀಲ್ಡ್ ಮಾರ್ಷಲ್ ಜನರಲ್ ಕೆ ಎಂ ಕಾರ್ಯಪ್ಪ
ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ
ಲಾಂಛನಗಳು
Flag ಭಾರತೀಯ ಭೂಸೇನೆ
Aircraft flown
Helicopter ಹೆಚ್ ಎ ಎಲ್ ರುದ್ರ
Transport ಹೆಚ್ ಎ ಎಲ್ ಧ್ರುವ್, ಹೆಚ್ ಎ ಎಲ್ ಚೇತಕ್,ಹೆಚ್ ಎ ಎಲ್ ಚೀತಾ ಮತ್ತು ಚೀತಾಲ್

ಭೂಸೇನಾ ಮುಖ್ಯಸ್ತರು

11-06-2017 ರಲ್ಲಿ ನೇಮಕ:*ಛೀಫ್ ಜೆನರಲ್ ಬಿಪಿಲ್ ರಾವತ್;

  • ದಿ. 30-12-2019 ರಂದು ಹೊಸದಾಗಿ ರಚನೆಯಾಗಿರುವ ‘ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್- Chief of Defence Staff,) ಹುದ್ದೆಗೆ ಹಾಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಲಾಗಿದೆ. ಅವರು ಹಾಲಿ ನಿರ್ವಹಿಸುತ್ತಿರುವ ಭೂ ಸೇನಾ ಮುಖ್ಯಸ್ಥ ಸೇವೆಯಿಂದ ನಿವೃತ್ತಿಯಾಗಲು ಒಂದು ದಿನ ಬಾಕಿ ಇರುವಾಗಲೇ ರಾವತ್ ಅವರನ್ನು ನೂತನ ಹುದ್ದೆಗೆ ನೇಮಕಮಾಡಲಾಗಿದೆ. ಸಿಡಿಎಸ್ ಮುಖ್ಯಸ್ಥರ ನಿವೃತ್ತಿ ವಯಸ್ಸು 65 ವರ್ಷ ಎಂದು ದಿ.29-12-2019 ರಂದು ಕೇಂದ್ರ ಸರ್ಕಾರ ಘೋಷಿಸಿತ್ತು.

ಬಿಪಿನ್‌ ರಾವತ್‌ ನೇಮಕ

  • 18 Dec, 2016
  • ಲೆಫ್ಟಿನೆಂಟ್ ಜನರಲ್‌ ಬಿಪಿನ್‌ ರಾವತ್‌ ಅವರನ್ನು ಸೇನಾ ಪಡೆಯ ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ. ಮತ್ತು ಏರ್‌ ಚೀಫ್‌ ಮಾರ್ಷಲ್‌ ಬಿ.ಎಸ್‌. ಧನೋವಾ ಅವರನ್ನು ವಾಯು ಪಡೆಯ (ಐಎಎಫ್‌) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ.
  • ಸೇನಾ ಪಡೆಯ ಉಪ ಮುಖ್ಯಸ್ಥರಾಗಿರುವ ರಾವತ್‌ ಅವರು, ಇಬ್ಬರು ಹಿರಿಯ ಅಧಿಕಾರಿಗಳನ್ನು (ಅತ್ಯಂತ ಹಿರಿಯ ಸೇನಾ ಕಮಾಂಡರ್‌, ಪೂರ್ವ ಕಮಾಂಡ್‌ನ ಮುಖ್ಯಸ್ಥ ಪ್ರವೀಣ್‌ ಬಕ್ಷಿ ಮತ್ತು ದಕ್ಷಿಣ ಕಮಾಂಡ್‌ನ ಮುಖ್ಯಸ್ಥ ಪಿ.ಎಂ. ಹರಿಜ್‌) ಹಿಂದಿಕ್ಕಿ ಭೂ ಸೇನೆಯ ಮುಖ್ಯಸ್ಥರ ಹುದ್ದೆಗೆ ನೇಮಕವಾಗಿದ್ದಾರೆ.
  • ಸೇನಾ ಪಡೆ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಅಧಿಕಾರಾವಧಿ ಡಿಸೆಂಬರ್‌ 31ಕ್ಕೆ ಕೊನೆಗೊಳ್ಳಲಿದ್ದು, ರಾವತ್‌ ಅವರು ಸುಹಾಗ್‌ ಸ್ಥಾನವನ್ನು ತುಂಬಲಿದ್ದಾರೆ.

ಭೂ ಸೇನಾ ಮುಖ್ಯಸ್ಥರಾಗಿ ಮುಕುಂದ್ ನರವಣೆ ಅಧಿಕಾರ ಸ್ವೀಕಾರ

ಸೈನ್ಯಕ್ಕೆ ಎರಡು ಎಮ್.777 ಹಾವಿಟ್ಜರ್ಗಳ ಸೇರ್ಪಡೇ

  • 2016 ರ ಜೂನ್ 26 ರಂದು, ಭಾರತವು 145 ಎಂ777 ಫಿರಂಗಿಗಳನ್ನು 750 ಮಿಲಿಯನ್ ಡಾಲರ್ಗೆ ಖರೀದಿಸಲಿದೆ ಎಂದು ಘೋಷಿಸಲಾಯಿತು. 2016 ರ ನವೆಂಬರ್ 30 ರಂದು ಭಾರತೀಯ ಸರ್ಕಾರವು ಯು.ಎಸ್.ನಿಂದ 145 ಹೌವಿಟ್ಜರ್ಗಳನ್ನು ಖರೀದಿಸಲು ಒಪ್ಪಂದವನ್ನು ಪೂರ್ಣಗೊಳಿಸಿತು. ಆದರೂ, ಒಪ್ಪಂದವು ಡಿಸೆಂಬರ್ 2016 ರಲ್ಲಿ ಪೂರ್ಣಗೊಂಡಿತು. ಹೀಗೆ ಒಪ್ಪಂದದ ಪ್ರಕಾರ 18 ಮೇ 2017 ರಂದು ಭಾರತೀಯ ಸೇನೆಯು ಎರಡು ಎಮ್.777 ಹಾವಿಟ್ಜರ್ಗಳ ಮೊದಲ ಬ್ಯಾಚ್ ಅನ್ನು ಪಡೆದುಕೊಂಡಿದೆ.

ನೋಡಿ

ಹೊರ ಸಂಪರ್ಕ

ಉಲ್ಲೇಖ

Tags:

ಭಾರತೀಯ ಭೂಸೇನೆ ಭೂಸೇನಾ ಮುಖ್ಯಸ್ತರುಭಾರತೀಯ ಭೂಸೇನೆ ಬಿಪಿನ್‌ ರಾವತ್‌ ನೇಮಕಭಾರತೀಯ ಭೂಸೇನೆ ಸೈನ್ಯಕ್ಕೆ ಎರಡು ಎಮ್.777 ಹಾವಿಟ್ಜರ್ಗಳ ಸೇರ್ಪಡೇಭಾರತೀಯ ಭೂಸೇನೆ ನೋಡಿಭಾರತೀಯ ಭೂಸೇನೆ ಹೊರ ಸಂಪರ್ಕಭಾರತೀಯ ಭೂಸೇನೆ ಉಲ್ಲೇಖಭಾರತೀಯ ಭೂಸೇನೆಭಾರತಭಾರತೀಯ ಸಶಸ್ತ್ರ ದಳರಾಷ್ಟ್ರೀಯ ಭದ್ರತೆ

🔥 Trending searches on Wiki ಕನ್ನಡ:

ಕಾಲಾಯ ತಸ್ಮೈ ನಮಃ (ಚಲನಚಿತ್ರ)ಹಸ್ತ ಮೈಥುನಕಬಡ್ಡಿಹಳೇಬೀಡುಅರಣ್ಯನಾಶಭೂತಾರಾಧನೆಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಯಜಮಾನ (ಚಲನಚಿತ್ರ)ಸಿಗ್ಮಂಡ್‌ ಫ್ರಾಯ್ಡ್‌ಚುನಾವಣೆತೇಜಸ್ವಿ ಸೂರ್ಯಶ್ರೀ ರಾಮಾಯಣ ದರ್ಶನಂಜ್ಯೋತಿಬಾ ಫುಲೆರಾಜ್‌ಕುಮಾರ್ಅ.ನ.ಕೃಷ್ಣರಾಯಚನ್ನವೀರ ಕಣವಿತಿಂಥಿಣಿ ಮೌನೇಶ್ವರಸಾಲುಮರದ ತಿಮ್ಮಕ್ಕಸಾರಾ ಅಬೂಬಕ್ಕರ್ಗಾಂಧಿ ಜಯಂತಿಭಾರತದಲ್ಲಿನ ಚುನಾವಣೆಗಳುಮುಮ್ಮಡಿ ಕೃಷ್ಣರಾಜ ಒಡೆಯರುಧರ್ಮಅಂತಿಮ ಸಂಸ್ಕಾರಕೊಪ್ಪಳಕೆ. ಎಸ್. ನರಸಿಂಹಸ್ವಾಮಿಓಂ ನಮಃ ಶಿವಾಯಉತ್ಪಲ ಮಾಲಾ ವೃತ್ತಆದೇಶ ಸಂಧಿಕೆಂಪುಭಾರತೀಯ ಕಾವ್ಯ ಮೀಮಾಂಸೆಬಾದಾಮಿಜೀವಸತ್ವಗಳುಊಟಸಾಮ್ರಾಟ್ ಅಶೋಕಭಾರತೀಯ ಜನತಾ ಪಕ್ಷಆಂಧ್ರ ಪ್ರದೇಶರೈತಅಕ್ಕಮಹಾದೇವಿಹೈನುಗಾರಿಕೆಮೈಸೂರು ದಸರಾಗೋಪಾಲಕೃಷ್ಣ ಅಡಿಗಪಿ.ಲಂಕೇಶ್ವಿಶ್ವ ವ್ಯಾಪಾರ ಸಂಸ್ಥೆಪೊನ್ನಗುರುರಾಜ ಕರಜಗಿಹಣಕಾಸುಮಿಂಚುಅಡಿಕೆಮಾಸ್ತಿ ವೆಂಕಟೇಶ ಅಯ್ಯಂಗಾರ್ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಜನಪದ ಕಲೆಗಳುಕರ್ನಾಟಕದಲ್ಲಿ ಪಂಚಾಯತ್ ರಾಜ್ಕ್ರಿಕೆಟ್ಯೇಸು ಕ್ರಿಸ್ತನಾಗಚಂದ್ರಜೋಳಭಾರತದ ಚುನಾವಣಾ ಆಯೋಗವಿಶ್ವ ಪರಿಸರ ದಿನಹಾ.ಮಾ.ನಾಯಕಕೋವಿಡ್-೧೯ದಕ್ಷಿಣ ಕನ್ನಡಬಿ.ಎಲ್.ರೈಸ್ಬ್ರಿಕ್ಸ್ ಸಂಘಟನೆಕನ್ನಡ ಕಾವ್ಯಭಾರತದ ಬಂದರುಗಳುಭಾರತ ಸರ್ಕಾರಸಮಾಜಮೆಂತೆನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಓಂ (ಚಲನಚಿತ್ರ)ಸೂರ್ಯವ್ಯೂಹದ ಗ್ರಹಗಳುಪ್ರಜಾಪ್ರಭುತ್ವಜಾಗತಿಕ ತಾಪಮಾನಕರ್ನಾಟಕದ ಜಿಲ್ಲೆಗಳುಆತ್ಮರತಿ (ನಾರ್ಸಿಸಿಸಮ್‌)🡆 More