ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ

ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗವು ಭಾರತದ ಉತ್ತರಭಾಗದ ಪರ್ವತ ಪ್ರಾಂತ್ಯದಲ್ಲಿನ ಒಂದು ನ್ಯಾರೋಗೇಜ್ ರೈಲುಮಾರ್ಗವಾಗಿದೆ.

ಬಯಲುಪ್ರದೇಶದ ಹರ್ಯಾಣಾದ ಕಾಲ್ಕಾದಿಂದ ಹಿಮಾಚಲ ಪ್ರದೇಶದ ಶಿಮ್ಲಾದವರೆಗೆ ಸಾಗುವ ೯೬ ಕಿ.ಮೀ. ಉದ್ದದ ಈ ರೈಲುಮಾರ್ಗವು ವಿಶ್ವದಲ್ಲಿಯೇ ಅತಿ ಹೆಚ್ಚು ಕಡಿದಾದ ರೈಲುಹಾದಿಯೆನಿಸಿದೆ. ೧೯೦೩ರಲ್ಲಿ ಸಂಚಾರಕ್ಕೆ ತೆರೆಯಲ್ಪಟ್ಟ ಈ ಮಾರ್ಗವನ್ನು ಜುಲೈ ೨೦೦೮ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿದೆ. ಭಾರತದ ಪರ್ವತ ರೈಲುಮಾರ್ಗಗಳು ಎಂಬ ಶೀರ್ಷಿಕೆಯಡಿ ಈ ಮಾರ್ಗದೊಂದಿಗೆ ದಾರ್ಜೀಲಿಂಗ್ ಪರ್ವತ ರೈಲುಮಾರ್ಗ ಮತ್ತು ನೀಲಗಿರಿ ಪರ್ವತ ರೈಲುಮಾರ್ಗಗಳು ಸಹ ಸೇರಿವೆ. ತನ್ನ ಹಾದಿಯುದ್ದಕ್ಕೂ ಅದ್ಭುತ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಈ ರೈಲುಮಾರ್ಗ ಪ್ರಯಾಣಿಕರಿಗೆ ತೋರಿಸುತ್ತದೆ.

ಭಾರತದ ಪರ್ವತ ರೈಲುಮಾರ್ಗಗಳು*
UNESCO ವಿಶ್ವ ಪರಂಪರೆಯ ತಾಣ

ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ
ಶಿವಾಲಿಕ್ ಡೀಲಕ್ಸ್ ಎಕ್ಸ್‌ಪ್ರೆಸ್ ರೈಲು
ರಾಷ್ಟ್ರ ಭಾರತಭಾರತ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು ii, iv
ಆಕರ 944
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1999  (23ನೆಯ ಅಧಿವೇಶನ)
ವಿಸ್ತರಣೆ 2005; 2008
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.
ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ
ದೊಡ್ಡದೊಂದು ಸೇತುವೆಯ ಮೇಲೆ ಸಾಗುತ್ತಿರುವ ರೈಲು

ಇವನ್ನೂ ನೋಡಿ

ದಾರ್ಜೀಲಿಂಗ್ ಪರ್ವತ ರೈಲುಮಾರ್ಗ

ನೀಲಗಿರಿ ಪರ್ವತ ರೈಲುಮಾರ್ಗ

ವಿಶ್ವ ಪರಂಪರೆಯ ತಾಣ

ಬಾಹ್ಯ ಸಂಪರ್ಕಕೊಂಡಿಗಳು

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ

Tags:

ದಾರ್ಜೀಲಿಂಗ್ ಪರ್ವತ ರೈಲುಮಾರ್ಗನೀಲಗಿರಿ ಪರ್ವತ ರೈಲುಮಾರ್ಗಭಾರತಭಾರತದ ಪರ್ವತ ರೈಲುಮಾರ್ಗಗಳುವಿಶ್ವ ಪರಂಪರೆಯ ತಾಣಶಿಮ್ಲಾಹರ್ಯಾಣಾಹಿಮಾಚಲ ಪ್ರದೇಶ

🔥 Trending searches on Wiki ಕನ್ನಡ:

ಶೀತಲ ಸಮರಗುಪ್ತ ಸಾಮ್ರಾಜ್ಯಕಾವೇರಿ ನದಿಗ್ರಾಮ ಪಂಚಾಯತಿಗೌತಮ ಬುದ್ಧನಂದಿ ಬೆಟ್ಟ (ಭಾರತ)ಬರಕೆಳದಿಭಾರತಕೇಂದ್ರ ಲೋಕ ಸೇವಾ ಆಯೋಗಕರ್ನಾಟಕ ಐತಿಹಾಸಿಕ ಸ್ಥಳಗಳುಆಯುರ್ವೇದವಿಜಯನಗರ ಸಾಮ್ರಾಜ್ಯಸೀತೆದಲಿತಲೋಕಸಭೆಸಾಮ್ರಾಟ್ ಅಶೋಕಆಲ್ಫೊನ್ಸೋ ಮಾವಿನ ಹಣ್ಣುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುನವೋದಯಬೆಳಗಾವಿಶಿವಏಡ್ಸ್ ರೋಗಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಚಾಲುಕ್ಯಆದಿಮಾನವರಾಧಿಕಾ ಗುಪ್ತಾಮೈಸೂರುಕಾರ್ಲ್ ಮಾರ್ಕ್ಸ್ಭಾರತದಲ್ಲಿ ಬಡತನಕ್ಯಾರಿಕೇಚರುಗಳು, ಕಾರ್ಟೂನುಗಳುತಾಲ್ಲೂಕುಅಳೆಯುವ ಸಾಧನದಶಾವತಾರಆದೇಶ ಸಂಧಿಭಾರತದ ರಾಷ್ಟ್ರಗೀತೆಸವದತ್ತಿತಿರುಪತಿಛತ್ರಪತಿ ಶಿವಾಜಿಆಟಿಸಂಅರಪರಶುರಾಮಭಾಮಿನೀ ಷಟ್ಪದಿವಾರ್ಧಕ ಷಟ್ಪದಿತಲಕಾಡುಕನ್ನಡಬರವಣಿಗೆಟಿಪ್ಪು ಸುಲ್ತಾನ್ಆಂಗ್ಲ ಭಾಷೆಸುವರ್ಣ ನ್ಯೂಸ್ಮಾರುಕಟ್ಟೆರಾಶಿಕನ್ನಡ ವ್ಯಾಕರಣಮನುಸ್ಮೃತಿಹದಿಬದೆಯ ಧರ್ಮನಾಮಪದಭಾರತದ ಆರ್ಥಿಕ ವ್ಯವಸ್ಥೆಸರ್ ಐಸಾಕ್ ನ್ಯೂಟನ್ಬಾಹುಬಲಿಸೀಮೆ ಹುಣಸೆಸಿಂಧೂತಟದ ನಾಗರೀಕತೆಬಿ. ಎಂ. ಶ್ರೀಕಂಠಯ್ಯಬೇಸಿಗೆಬೆಂಗಳೂರು ಅರಮನೆಜ್ಯೋತಿಷ ಶಾಸ್ತ್ರಒಂದನೆಯ ಮಹಾಯುದ್ಧಬೆಂಗಳೂರುಮೂತ್ರಪಿಂಡಚರಕವಿನಾಯಕ ಕೃಷ್ಣ ಗೋಕಾಕಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭೂಮಿಮಹಾಲಕ್ಷ್ಮಿ (ನಟಿ)ಹೊಯ್ಸಳಗರ್ಭಧಾರಣೆನವರತ್ನಗಳು🡆 More