ಕುತುಬ್ ಮಿನಾರ್

ಕುತುಬ್ ಮಿನಾರ್ ಸಂಕೀರ್ಣವು ಭಾರತದ ದೆಹಲಿಯಲ್ಲಿರುವ ಸ್ಮಾರಕ ಮತ್ತು ಕಟ್ಟಡಗಳ ಸಮೂಹವಾಗಿದೆ.

ಈ ಸಂಕೀರ್ಣದ ಅತಿ ಪ್ರಸಿದ್ಧ ಅಂಗವೆಂದರೆ ಕುತುಬ್ ಮಿನಾರ್ ಗೋಪುರ. ಇದರ ನಿರ್ಮಾಣ ಕಾರ್ಯವನ್ನು ಗುಲಾಮ ಸಂತತಿಯ ಮೊದಲ ಸುಲ್ತಾನ ಕುತ್ಬುದ್ದೀನ್ ಐಬಕ್‌ ಪ್ರಾರಂಭಿಸಿದನು.ಆದರೆ ಗೋಪುರದ ರಚನೆಯನ್ನು ಇಲ್ತಾಮಿಷ್ ಪೂರ್ಣಗೊಳಿಸಿದನು ನಂತರ ಅಲ್ತ್‌ಮಷ್ ಮತ್ತು ಅಲ್ಲಾ ಉದ್ದೀನ್ ಖಿಲ್ಜಿ ಇತ್ಯಾದಿ ಸುಲ್ತಾನರು ಬೆಳೆಸಿಕೊಂಡು ಹೋದರು. ಈ ಸಂಕೀರ್ಣದ ಇತರ ಮುಖ್ಯ ಸ್ಮಾರಕಗಳೆಂದರೆ ಕಬ್ಬಿಣದ ಕಂಬ, ಅಲಾಯ್ ದ್ವಾರ ಮತ್ತು ಖುವ್ವತ್‌-ಅಲ್‌-ಇಸ್ಲಾಮ್ ಮಸೀದಿ. ೧೯೯೩ರಲ್ಲಿ ಯುನೆಸ್ಕೋ ಕುತುಬ್ ಮಿನಾರ್ ಸಂಕೀರ್ಣಕ್ಕೆ ವಿಶ್ವ ಪರಂಪರೆಯ ತಾಣ ಎಂಬ ಮಾನ್ಯತೆ ನೀಡಿತು.

Qutab Minar and its Monuments, Delhi*
UNESCO ವಿಶ್ವ ಪರಂಪರೆಯ ತಾಣ

ಕುತುಬ್ ಮಿನಾರ್ ಮತ್ತು ಸುತ್ತಲಿನ ಅವಶೇಷಗಳು.
ರಾಷ್ಟ್ರ ಭಾರತಭಾರತ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು iv
ಆಕರ 233
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1993  (17ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.
ಕುತುಬ್ ಮಿನಾರ್
ಕುತುಬ್ ಮಿನಾರ
ಕುತುಬ್ ಮಿನಾರ್
ಕುತುಬ್ ಮಿನಾರ್ ಬಳಿಯ ಕಬ್ಬಿಣದ ಕಂಬ

ಇವನ್ನೂ ನೋಡಿ

ದೆಹಲಿ


ಬಾಹ್ಯ ಸಂಪರ್ಕಕೊಂಡಿಗಳು

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ

Tags:

ದೆಹಲಿಭಾರತಯುನೆಸ್ಕೋವಿಶ್ವ ಪರಂಪರೆಯ ತಾಣ

🔥 Trending searches on Wiki ಕನ್ನಡ:

ಸಂಸ್ಕಾರಬ್ರಿಕ್ಸ್ ಸಂಘಟನೆಭಾರತದಲ್ಲಿ ಬಡತನಚೆನ್ನಕೇಶವ ದೇವಾಲಯ, ಬೇಲೂರುಖಾಸಗೀಕರಣಸುಧಾರಾಣಿಯೂಟ್ಯೂಬ್‌ಸಿಂಧೂತಟದ ನಾಗರೀಕತೆಹವಾಮಾನತಾಳಗುಂದ ಶಾಸನಸರ್ವೆಪಲ್ಲಿ ರಾಧಾಕೃಷ್ಣನ್ಬಾಗಲಕೋಟೆಮಾವುಚಂದ್ರಶೇಖರ ವೆಂಕಟರಾಮನ್ಬೆಲ್ಲಮಹಾಲಕ್ಷ್ಮಿ (ನಟಿ)ಪ್ಲೇಟೊಏಡ್ಸ್ ರೋಗಗುಣ ಸಂಧಿದಿಕ್ಕುಭೂತಾರಾಧನೆಆಯ್ದಕ್ಕಿ ಲಕ್ಕಮ್ಮರಕ್ತಪಿಶಾಚಿಸಹಕಾರಿ ಸಂಘಗಳುರಾಷ್ಟ್ರೀಯ ಉತ್ಪನ್ನಭಾರತದ ಬುಡಕಟ್ಟು ಜನಾಂಗಗಳುಮಣ್ಣಿನ ಸಂರಕ್ಷಣೆಭಾರತೀಯ ಸ್ಟೇಟ್ ಬ್ಯಾಂಕ್ಭಾರತದ ರಾಷ್ಟ್ರಗೀತೆವಾಲ್ಮೀಕಿಇಮ್ಮಡಿ ಪುಲಿಕೇಶಿಕರ್ನಾಟಕ ವಿಧಾನ ಸಭೆನಾಗರೀಕತೆಚನ್ನಬಸವೇಶ್ವರಭದ್ರಾವತಿವೆಂಕಟೇಶ್ವರಭಾರತದ ರೂಪಾಯಿಕನ್ನಡ ಕಾವ್ಯಹಾಸನ ಜಿಲ್ಲೆನುಡಿಗಟ್ಟುಸಮುಚ್ಚಯ ಪದಗಳುತಾಟಕಿಕೆರೆಗೆ ಹಾರ ಕಥನಗೀತೆಭಾರತೀಯ ಭಾಷೆಗಳುಯಕೃತ್ತುಹಿಂದೂ ಧರ್ಮಭಾರತದ ಸ್ವಾತಂತ್ರ್ಯ ದಿನಾಚರಣೆಮಣ್ಣುಸಿದ್ದಲಿಂಗಯ್ಯ (ಕವಿ)ಎಕರೆಭಾರತದ ರಾಷ್ಟ್ರಪತಿಬಾದಾಮಿ ಗುಹಾಲಯಗಳುತೆಲುಗುಪಿ.ಲಂಕೇಶ್ತತ್ಸಮ-ತದ್ಭವವಲ್ಲಭ್‌ಭಾಯಿ ಪಟೇಲ್ಪ್ರೇಮಾಬಿ. ಆರ್. ಅಂಬೇಡ್ಕರ್ಬೆಳಗಾವಿಚಾಲುಕ್ಯಭೋವಿರೋಮನ್ ಸಾಮ್ರಾಜ್ಯಕನಕದಾಸರುಪಾಲಕ್ಗೋಲ ಗುಮ್ಮಟಮೂಢನಂಬಿಕೆಗಳುಶ್ರೀ ರಾಘವೇಂದ್ರ ಸ್ವಾಮಿಗಳುದೂರದರ್ಶನಮಧ್ಯಕಾಲೀನ ಭಾರತಪ್ರಜಾಪ್ರಭುತ್ವರಾಮಾಚಾರಿ (ಕನ್ನಡ ಧಾರಾವಾಹಿ)ಪಂಪಭತ್ತಒಡೆಯರ ಕಾಲದ ಕನ್ನಡ ಸಾಹಿತ್ಯಗ್ರಾಮ ದೇವತೆ🡆 More